Date : Wednesday, 30-03-2016
ಕಲ್ಲಡ್ಕ : ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವವು ಏ.19 ರಿಂದ 22 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈವಿಧ್ಯಪೂರ್ಣವಾಗಿ ನಡೆಯಲಿದೆ ಎಂದು ಮಂದಿರ ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ|| ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ....
Date : Wednesday, 30-03-2016
ಬಂಟ್ವಾಳ : ಅಕ್ಕಮಹಾದೇವಿ ಶಿಶು ಮಂದಿರ ಅಜ್ಜಿಬೆಟ್ಟು ಇದರ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅಜ್ಜಿಬೆಟ್ಟು ಬಸವ ಮಂಟಪದಲ್ಲಿ ನಡೆಯಿತು. ಕಲ್ಲಡ್ಕ ಶ್ರೀರಾಮ ಮಹಾವಿದ್ಯಾಲಯದ ಮುಖ್ಯ ಪ್ರಾಚಾರ್ಯರ ಕೃಷ್ಣ ಪ್ರಸಾದ್ ಉಪನ್ಯಾಸ ಮಾಡಿದರು....
Date : Monday, 28-03-2016
ಪುಂಜಾಲಕಟ್ಟೆ : ಬಂಟ್ವಾಳ ತಾ| ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ತಂತ್ರಿ ದಿನೇಶ ಕೃಷ್ಣ ತಂತ್ರಿ ವರ್ಕಾಡಿ ಅವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಿತು. ಜಾತ್ರೆಯ ಮೊದಲ ದಿನ ಮಧ್ಯಾಹ್ನ ಧ್ವಜಾರೋಹಣ, ರಾತ್ರಿ...
Date : Sunday, 27-03-2016
ಬಂಟ್ವಾಳ : ತುಂಬೆಯ ವಳವೂರು ಗದ್ದೆ ಯಲ್ಲಿ ನಡೆದ ಶ್ರೀ ರಾಮ ನಾಮ ತಾರಕ ಜಪ ಯಜ್ಞ ವು ಶ್ರೀ ಕಶೆ ಕೊಡಿ ಸೂರ್ಯ ನಾರಾಯಣ ಭಟ್ ರ ನೇತ್ರತ್ವ ದಲ್ಲಿ ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ವಿಷ್ಣುವಿನ ದಶಾವತಾರದ ಅರ್ಥ ಬರುವ ಹಾಗೆ 10 ಕುಂಡಗಳನ್ನು...
Date : Sunday, 27-03-2016
ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಗೋಳ್ತಮಜಲು ಗ್ರಾ.ಪಂ.ಸಮಿತಿಯ ಆಶ್ರಯದಲ್ಲಿ ಗೋಳ್ತಮಜಲು ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಗೋಳ್ತಮಜಲು ತಾ.ಪಂ.ಸದಸ್ಯ ಮಹಾಬಲ ಆಳ್ವ, ಬಾಳ್ತಿಲ ತಾ.ಪಂ. ಸದಸ್ಯೆ ಲಕ್ಷ್ಮೀ ಗೋಪಾಲ ಆಚಾರ್ಯ, ಕೊಳ್ನಾಡು ತಾ.ಪಂ.ಸದಸ್ಯ ನಾರಾಯಣ ಕುಲ್ಸಾರ್ ಹಾಗೂ ಕಾರ್ಯಕರ್ತರಿಗೆ ಮತದಾರ ಬಂಧುಗಳಿಗೆ...
Date : Saturday, 26-03-2016
ಬಂಟ್ವಾಳ : ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಪುರಸಭೆ ಶನಿವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿತು. ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ದಿನನಿತ್ಯ ಟ್ರಾಫಿಕ್ ಕಿರಿಕಿರಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ಮನಗಂಡ ಟ್ರಾಫಿಕ್ ಎಸ್...
Date : Friday, 25-03-2016
ಬಂಟ್ವಾಳ : ಶ್ರೀರಾಮ ನಾಮ ತಾರಕ ಜಪ ಯಜ್ಞಕ್ಕೆ ಹಸಿರು ಹೊರೆ ಕಾಣಿಕೆಯನ್ನು ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ತಾನದಲ್ಲಿ ಪ್ರಾರ್ಥನೆ ಸಲ್ಲಿಸಿ ವಾಹನ ಜಾಥದೊಂದಿಗೆ ಮೆರವಣಿಗೆ ಮೂಲಕ ತುಂಬೆ , ಪುದು, ಮೆರಮಜಲು , ಕೊಡ್ಮಣ್ , ಕಳ್ಳಿಗೆ ಐದು ಗ್ರಾಮಗಳಲ್ಲಿ ಸಂಚರಿಸಿ ಯಜ್ಞ...
Date : Wednesday, 23-03-2016
ಬಂಟ್ವಾಳ : ಬಿಸಿರೋಡಿಗೆ ಸಮೀಪದ ಗಾಣದ ಪಡ್ಪು ಎಂಬಲ್ಲಿ ಅವೈಜ್ವಾನಿಕವಾಗಿ ಹೆದ್ದಾರಿಗೆ ದಿಡೀರನೇ ಹಮ್ಸ್ ನಿರ್ಮಿಸಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ವಾಹನ ಚಾಲಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬಂಟ್ವಾಳ ಕಡೂರು ಹೆದ್ದಾರಿಯ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ...
Date : Wednesday, 23-03-2016
ಬಂಟ್ವಾಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕ ವತಿಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದಿಂದಿಗೆ ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಹುತಾತ್ಮ ದಿನ ಅಂಗವಾಗಿ ರಕ್ತದಾನ ಶಿಬಿರ ಬಿ. ಸಿ. ರೋಡಿನ ನವನೀತ ಶಿಶುಮಂದಿರ ಆವರಣದಲ್ಲಿ ನಡೆಯಿತು....
Date : Wednesday, 23-03-2016
ಬಂಟ್ವಾಳ : ಇನ್ಸಿಸ್ಟಿಟ್ಯೂಟ್ ಆಫ್ ಆರ್.ವಿ.ಟೈಗರ್ ಮಾರ್ಷಲ್ ಆರ್ಟ್ಸ ಮಂಗಳೂರು ಸಂಸ್ಥೆ , ಮಡಂತ್ಯಾರು ಶ್ರೀ ಕ್ಷೇತ್ರ ಪಾರೆಂಕಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ 3ನೇ ಆರ್ .ವಿ.ಟೈಗರ್ ಇಂಟರ್ ಡೋಜೋ ಕರಾಟೆ ಚಾಂಪಿಯಾನ್ ಶಿಪ್ 2016ರಲ್ಲಿ ಹುಡುಗರ ಕಟಾ ವಿಭಾಗದಲ್ಲಿ ಮತ್ತು...