Date : Wednesday, 26-08-2015
ಬೆಳ್ತಂಗಡಿ : ಇಲ್ಲಿನ ಪಟ್ಟಣ ಪಂಚಾಯತ್ ಅಧ್ಯಕ್ಷೆಯಾಗಿ ನಳಿನಿ ವಿಶ್ವನಾಥ್, ಉಪಾಧ್ಯಕ್ಷೆಯಾಗಿ ಮಮತಾ ವಿಶ್ವನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ.ತಹಶೀಲ್ದಾರ್ ಬಿ. ಎಸ್. ಪುಟ್ಟ ಶೆಟ್ಟಿ ಅವರು ಮಂಗಳವಾರ ಚುನಾವಣಾ ಪ್ರಕ್ರಿಯೆ ನಡೆಸಿದರು. ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ನಾರಾಯಣ ಗೌಡ , ಮುಖ್ಯಾಧಿಕಾರಿ ಜೆಸಿಂತಾ...
Date : Wednesday, 26-08-2015
ಬಂಟ್ವಾಳ : ಕೆನರಾ ಪ್ರೌಢ ಶಾಲೆ, ಮಂಗಳೂರು ಇಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪಾಣೆಮಂಗಳೂರು ಎಸ್.ವಿ.ಎಸ್. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ವೈಢೂರ್ಯ ಪಡಿಯಾರ್ ಭಾಗವಹಿಸಿದ್ದು, ಇನ್ಸ್ಪಾಯರ್ ಅವಾರ್ಡ್ ವಿಜೇತಳಾಗಿದ್ದು, ಇವರು...
Date : Wednesday, 26-08-2015
ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನಡೆಸಿದ ಅಂತರ್ ಪ.ಪೂ. ಕಾಲೇಜು ವಿಭಾಗದ ಮಂಗಳೂರಿನ ಶಾರದಾ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ಸಮಗ್ರ ಪ್ರಶಸ್ತಿಗಳಿಸಿದೆ. ಪ್ರಾಂಶುಪಾಲರಾದ ಡಾ|| ಡಿ. ಶ್ರೀಪತಿ ರಾವ್,...
Date : Wednesday, 26-08-2015
ಮಂಗಳೂರು : ಇಲ್ಲಿನ ಸೈಂಟ್ ಅಲೋಶಿಯಸ್ ಕಾಲೇಜು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ‘ಜಾಯ್ಸ್ ಪೈಸ್ ಮೆಮೋರಿಯಲ್ ಟ್ರೋಫಿ'(JOYCE PAIS MEMORIAL TROPHY) ಮಹಿಳೆಯರ ಅಂತರ್-ಕಾಲೇಜು ಬಾಸ್ಕೆಟ್ ಬಾಲ್ ಟೂರ್ನಿಯನ್ನು ಆಯೋಜಿಸಿದೆ. ಈ ಕ್ರೀಡಾಕೂಟವು ಆ೨೮ರಂದು ಬೆಳಗ್ಗೆ ೯ಗಂಟೆಯಿಂದ ಆರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ...
Date : Wednesday, 26-08-2015
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತಿಗೆ ಒಳಪಟ್ಟ ಮೂಕಂಪಾರೆ – ಬಾಂಜತ್ತಡ್ಕ – ಕುಂಟಿಕಾನ ರಸ್ತೆ ದುರಸ್ತೀಕರಣವನ್ನು ಬಾಂಜತ್ತಡ್ಕ ಗ್ರಾಮ ವಿಕಸನ ಸಮಿತಿ ನೇತೃತ್ವದಲ್ಲಿ ಹಂತ ಹಂತವಾಗಿ ನಡೆಸಿಕೊಂಡು ಬರುತ್ತಿದ್ದು ಇದೀಗ ಏಳನೇ ಹಂತದ ಶ್ರಮದಾನವನ್ನು ಇತ್ತೀಚೆಗೆ ನಡೆಸಲಾಯಿತು. ಈ ಶ್ರಮದಾನದಲ್ಲಿ...
Date : Tuesday, 25-08-2015
ಮಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ.)ಯ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಿಜೆಪಿ ಗೆಲುವು ಸಾಧಿಸಿದ ಸಂಭ್ರಮದಲ್ಲಿ ಸೋಮವಾರ ಮಂಗಳೂರು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗೆಲುವಿನ ಸಂಭ್ರಮಾಚರಣೆಯನ್ನು ಆಚರಿಸಲಾಯಿತು. ರಾಜ್ಯ ಉಪಾಧ್ಯಕ್ಷರಾದ ಸುಲೋಚನಾ ಜಿ.ಕೆ.ಭಟ್ ,ಕೆ. ಮೋನಪ್ಪ ಭಂಡಾರಿ, ಜಿಲ್ಲಾ...
Date : Tuesday, 25-08-2015
ಬೆಳ್ತಂಗಡಿ : ಸಮಾಜದ ಕಟ್ಟಕಡೆಯ ಸಮುದಾಯ ಮುಖ್ಯವಾಹಿನಿಗೆ ಬಂದು ಜನರಧ್ವನಿಯಾಗಬೇಕೆನ್ನುವುದೇ ಗ್ರಾಮಪಂಚಾಯತ್ ಅಧಿಕಾರ ವಿಕೇಂದ್ರೀಕರಣದ ಉದ್ದೇಶ,ಇದೇ ಕಾರಣಕ್ಕಾಗಿ ನಜೀರ್ಸಾಬ್ ಗ್ರಾಮ ಪಂಚಾಯತ್ಗಳು ಹಳ್ಳಿಯ ವಿಧಾನಸಭೆ ಎಂದು ಕರೆದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೌಚಾಲಯವಿಲ್ಲದ, ಕುಡಿಯುವ ನೀರಿಲ್ಲದ ವಿದ್ಯುತ್ ಇಲ್ಲದ ಮನೆಗಳು ಇರದಂತೆ...
Date : Tuesday, 25-08-2015
ಪಾಲ್ತಾಡಿ : ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಪತ್ರಕರ್ತ ಪ್ರವೀಣ್ ಚೆನ್ನಾವರ, ಉಪಾಧ್ಯಕ್ಷರಾಗಿ ಕರುನಾಕರ ರೈ ಪಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜುದ್ದೀನ್, ಜತೆ ಕಾರ್ಯದರ್ಶಿಯಾಗಿ ಶೆರೀಫ್...
Date : Tuesday, 25-08-2015
ಬೆಳ್ತಂಗಡಿ : ಇಂಗ್ಲೀಷ್ ಮಾಧ್ಯಮ ಶಿಕ್ಷಣದ ಭ್ರಮಾಲೋಕದಿಂದಾಗಿ ಪಾರಂಪಾರಿಕ ಜೀವನಧರ್ಮ ಶಿಥಿಲವಾಗುತ್ತಿರುವ ಆತಂಕವನ್ನು ಕ.ಸಾ.ಪ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವ್ಯಕ್ತಪಡಿಸಿದ್ದಾರೆ. ಅವರು ಮಂಗಳವಾರ ವೇಣೂರಿನ ವಿದ್ಯೋದಯಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಸಾಪ ಜಿಲ್ಲಾಘಟಕ, ಬೆಳ್ತಂಗಡಿ ತಾಲೂಕು ಪ್ರೌಢಶಾಲೆಗಳ ಮುಖ್ಯಶಿಕ್ಷಕರ...
Date : Tuesday, 25-08-2015
ಸುಬ್ರಹ್ಮಣ್ಯ : ದೇವಚಳ್ಳ ಗ್ರಾಮ ಪಂಚಾಯತ್ನಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು.ಗ್ರಾಪಂ ಅಧ್ಯಕ್ಷ ದಿವಾಕರ ಮುಂಡೋಡಿ ಸಭಾಧ್ಯಕ್ಷತೆ ವಹಿಸಿದ್ದರು. ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರ ವಿಶೇಷ ಗ್ರಾಮ ಸಭೆ ಮತ್ತು ಮಹಿಳಾ ಗ್ರಾಮಸಭೆಗೆ ವಿಶೇಷ ಆದ್ಯತೆ ನೀಡಲಾಯಿತು. ಸಭೆಯಲ್ಲಿ ರೈತರ...