Date : Thursday, 10-09-2015
ಬಂಟ್ವಾಳ : ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂಬ ಬಗ್ಗೆ ವ್ಯಾಪಕ ಜಾಗೃತಿಯ ಅಗತ್ಯವಿದ್ದು, ಪ್ರಜ್ಞಾವಂತ ಜನಸಮೂಹ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದು ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ್.ಯು ಹೇಳಿದರು. ಅವರು ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ದ.ಕ....
Date : Thursday, 10-09-2015
ಕಾಸರಗೋಡು : ಅರ್ಹರಿಗೆ ಪ್ರಶಸ್ತಿ ಸಂದಾಗ ಅದು ಅರ್ಥಪೂರ್ಣವಾಗುತ್ತದೆ. ಅಂತಹವರನ್ನು ಗುರುತಿಸುವ ಕಾರ್ಯ ನಡೆಯುವುದು ಬಹಳ ಅಪೂರ್ವ ಈ ಬಾರಿ ಸರಕಾರ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದುದರಿಂದ ನಿಪುಣ ಚಿತ್ರಕಲಾವಿದನನ್ನು ಪ್ರಶಸ್ತಿ ಹುಡುಕಿ ಬಂದಿದೆ ಎಂದು ಹಿರಿಯ ಭಾಷಾ ತಜ್ಞ ಭಾರತೀಯ...
Date : Thursday, 10-09-2015
ಬೆಳ್ತಂಗಡಿ : ಉಜಿರೆಯಲ್ಲಿನ ಶ್ರೀ ಧ.ಮ.ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐ.ಎಸ್.ಟಿ.ಇ.ರಾಜ್ಯ ಮಟ್ಟದ ಸಮಾವೇಶ ಸೆ.12 ರಂದು ನಡೆಯಲಿದೆ. ಗ್ರಾಮಾಭಿವೃದ್ದಿಗೆ ಅವಶ್ಯಕತೆಯಿರುವ ಆವೀಷ್ಕರಣೀಯ ತಂತ್ರಜ್ಞಾನಗಳ ಬೆಳವಣಿಗೆಯನ್ನು ತಿಳಿಸುವುದು ಮತ್ತು ಪ್ರಾಕೃತಿಕ ಶಕ್ತಿಯ ಸಂರಕ್ಷಣೆ, ಸಂವಹನ, ಕೃಷಿಯ ಮರುಬಳಕೆಯ ಬಗ್ಗೆ ತಾಂತ್ರಿಕತೆಯ ವಿಚಾರವನ್ನು ವಿಶ್ಲೇಸುವುದು...
Date : Thursday, 10-09-2015
ಬೆಳ್ತಂಗಡಿ : ಡಾ|ಬೆಟಗೇರಿ ಕೃಷ್ಣಶರ್ಮರ ಕಾವ್ಯಗಳ ಕುರಿತು ಕಾವ್ಯಾರ್ಥಚಿಂತನ ಎಂಬ ಎರಡು ದಿನಗಳ ಕಾವ್ಯ ಸ್ಪಂದನತರಬೇತಿ ಶಿಬಿರ ಸೆ.11 ಮತ್ತು 12 ರಂದು ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ನಡೆಯಲಿದೆ. ಸೆ.11 ರಂದು ವಿಮರ್ಶಕ ಡಾ|ಗಿರಡ್ಡಿಗೋವಿಂದ ರಾಜ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಡಾ|ಬೆಟಗೇರಿ ಕೃಷ್ಣಶರ್ಮ ಸ್ಮಾರಕ...
Date : Thursday, 10-09-2015
ಬೆಳ್ತಂಗಡಿ : ಸಾಮಾಜಿಕ, ಧಾರ್ಮಿಕ ಸಂಘಟನೆಗೋಸ್ಕರ ಶ್ರೀ ಕೃಷ್ಣೋತ್ಸವ ಸೇವಾ ಸಮಿತಿ ಬೆಳ್ತಂಗಡಿ ಎಂಬುದನ್ನುರಚಿಸಲಾಗಿದ್ದುಈ ಸಮಿತಿಯ ವತಿಯಿಂದ ಸೆ.13 ರಂದು ಬೆಳ್ತಂಗಡಿಯಲ್ಲಿ ಪ್ರಥಮ ಬಾರಿಗೆ ಶ್ರೀ ಕೃಷ್ಣೋತ್ಸವ ಮತ್ತುಗೋವಿಂದ ಸ್ಪರ್ಧೆ ನಡೆಸಲಾಗುವುದುಎಂದು ಸಮಿತಿಗೌರವಾಧ್ಯಕ್ಷ ಹರೀಶ್ ಪೂಂಜ ತಿಳಿಸಿದರು. ಬೆಳಿಗ್ಗೆ 9 ಗಂಟೆಗೆ ಬೆಳ್ತಂಗಡಿ...
Date : Thursday, 10-09-2015
ಬೆಳ್ತಂಗಡಿ : ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು ಮತ್ತು ಶ್ರೀಕ್ಷೇತ್ರ ಧ.ಗ್ರಾ.ಯೋ.ಕುಕ್ಕೇಡಿ-ನಿಟ್ಟಡೆ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಜುಶ್ರೀ ಭಜನಾ ಮಂದಿರದಲ್ಲಿ ನಡೆಯಲಿದೆ. ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತಧರಣೇಂದ್ರ ಕೆ.ಜೈನ್ಧಾರ್ಮಿಕ ಭಾಷಣ...
Date : Wednesday, 09-09-2015
ಬಂಟ್ವಾಳ : ಕರ್ನಾಟಕ ರಾಜ್ಯ ಬಿಜೆಪಿ ವತಿಯಿಂದ ನಡೆಯುತ್ತಿರುವ ರೈತ ಚೈತನ್ಯ ಯಾತ್ರೆಯ ಅಂಗವಾಗಿ ಬಿ.ಸಿ.ರೋಡಿನ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಪಕ್ಕದ ವಿಶಾಲ ಮೈದಾನದಲ್ಲಿ ಸೆ.11 ರಂದು ನಡೆಯಿರುವ ಬೃಹತ್ ರೈತರ ಸಮಾವೇಶಕ್ಕೆ ಪೂರ್ವಭಾವಿಯಾಗಿ ನಡೆಯುವ ವ್ಯವಸ್ಥೆಯ ಬಗ್ಗೆ ಸುನಿಲ್...
Date : Wednesday, 09-09-2015
ಬಂಟ್ವಾಳ : ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಸಂದೇಶ ನೀಡಿದ ಮಹನ್ ದಾರ್ಶನೀಕ ಬ್ರಹ್ಮಶ್ರೀ ನಾರಾಯಣಗುರುವನ್ನು ಕೇರಳದಲ್ಲಿ ಸೆ. 5ರಂದು ನಡೆದ ಶ್ರೀ ಕೃಷ್ಣಜನ್ಮಾಷ್ಠಮಿಯ ಆಚರಣೆ ಮಾಡಿದ್ದ ಸಿಪಿಐ(ಎಂ) ಪಕ್ಷ ಮೆರವಣಿಗೆಯ ಸ್ತಬ್ಥಚಿತ್ರದಲ್ಲಿ ನಾರಾಯಣ ಗುರುವಿನ ವೇಷಧಾರಿಯನ್ನು ಶಿಲುಬೆಗೆ...
Date : Wednesday, 09-09-2015
ಬೆಳ್ತಂಗಡಿ : ಪೆದಮಲೆಯಿಂದ ಕುಟ್ಟಿಕಳಕ್ಕೆ ಸಂಪರ್ಕಕಲ್ಪಿಸುವ ಸುರ್ಯ ಎಂಬಲ್ಲಿ ಕೋಳಿ ತ್ಯಾಜ್ಯವನ್ನು ಎಸೆದು ಹೋದಘಟನೆ ಸಂಭವಿಸಿದ್ದು ಪರಿಸರದಲ್ಲಿ ದುರ್ವಾಸನೆ ಬೀರುವಂತಾಗಿದೆ. ಬಾರ್ಯಗ್ರಾಮದ ಸುರ್ಯ ಶರತ್ ಕುಮಾರ್ ರೈ ಎಂಬವರ ತೋಟಕ್ಕೆ ದುಷ್ಕರ್ಮಿಗಳು ಕೋಳಿ ತ್ಯಾಜ್ಯ ಎಸೆದಿದ್ದು ತೋಟದ ಪಕ್ಕದಲ್ಲೇ ಉಪ್ಪಿನಂಗಡಿ ಪೇಟೆಯಿಂದ...
Date : Wednesday, 09-09-2015
ಬಂಟ್ವಾಳ : ಪೌಷ್ಟಿಕ ಅಹಾರ ಸೇವೆನೆಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಭಾ ಆರ್ ಸಾಲಿಯಾನ್ ಹೇಳಿದರು.ಅವರು ಮಹಿಳಾ ಮತ್ತು ಮಕ್ಕಳ ಇಲಾಖೆ , ಸಮಗ್ರ ಶಿಶು ಅಭಿವೃದಿ ಯೋಜನೆ ಬಂಟ್ವಾಳ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜಿಕಲ್ಲು...