Date : Friday, 18-09-2015
ಬೆಳ್ತಂಗಡಿ: ನಾವು ಹಿಂದುಗಳು ಬಹುಸಂಖ್ಯಾತರಾಗಿಯೇ ಉಳಿಯಬೇಕಾದರೆ ನಮ್ಮ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳನ್ನು ಇನ್ನಷ್ಟು ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗಬೇಕು ಎಂದು ಲಾಯಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಹೇಳಿದರು. ಅವರು ಗುರುವಾರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕುತ್ಲೂರು ಹಾಗೂ ವಿವಿಧ...
Date : Friday, 18-09-2015
ಮಂಗಳೂರು: ಗಣೇಶೋತ್ಸವದಂತಹ ಸಾಮೂಹಿಕ ಆಚರಣೆಗಳಿಂದ ಸಾಮಾಜಿಕ ನೆಮ್ಮದಿ ಲಭಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ ಅವರು ಹೇಳಿದರು. ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಓಂಕಾರನಗರದಲ್ಲಿ ನಡೆಯುತ್ತಿರುವ ಸಾವ೯ಜನಿಕ...
Date : Friday, 18-09-2015
ಮಂಗಳೂರು: ಪರಶುರಾಮ ಸೃಷ್ಟಿಯ ದ.ಕ.ಜಿಲ್ಲೆಯಲ್ಲಿ ಶ್ರೀ ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವಿದ್ದು, ನಮ್ಮ ಸಂಸ್ಕೃತಿ ಪರಂಪರೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಬಂಟ ಸಮಾಜ ಆಯೋಜಿಸುತ್ತಿರುವ ಶ್ರೀಗಣೇಶೋತ್ಸವ ಯಶಸ್ವಿಯಾಗಿ ನೆರವೇರಲಿ ಎಂದು ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಎನ್.ಶ್ರೀಧರ...
Date : Friday, 18-09-2015
ಮಂಗಳೂರು: ಮಂಗಳೂರಿನ ಪ್ರತಾಪ ನಗರದಲ್ಲಿರುವ ಸಂಘನಿಕೇತನದಲ್ಲಿ ವೈಭವದ ಗಣೇಶೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ. 68ನೇ ಗಣೇಶೋತ್ಸವ ಇದಾಗಿದ್ದು, ಸೋಮವಾರದವರೆಗೆ ಒಟ್ಟು 5 ದಿನಗಳ ಕಾಲ...
Date : Friday, 18-09-2015
ಬಂಟ್ವಾಳ: ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ತುಳಸೀವನದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ರಂಗಪೂಜೆಯು...
Date : Friday, 18-09-2015
Deralakatte: Nitte Institute of Communication (NICO) will be launching Nitte Film Society at its Paneer Campus Deralakatte.Mr K Phaniraj, Professor of Manipal Institute of Technology and Convener of Udupi Chitra...
Date : Thursday, 17-09-2015
ಬೆಳ್ತಂಗಡಿ: ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇದು 30 ವರ್ಷಗಳನ್ನು ಪೂರೈಸಿದ್ದು ೨2014-15ನೇ ಸಾಲಿನಲ್ಲಿ ಸಂಘವು ರೂ. 1.20ಲಕ್ಷ ಲಾಭ ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘವು 2436...
Date : Thursday, 17-09-2015
ಬೆಳ್ತಂಗಡಿ: ಮಹಾರಾಷ್ಟ್ರ ನಾಸಿಕ್ ಕುಂಭಮೇಳದ ಪವಿತ್ರ ಸ್ನಾನದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ ಶಿಷ್ಯ ಪರಿವಾರದೊಂದಿಗೆ...
Date : Thursday, 17-09-2015
ಬಂಟ್ಟಾಳ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟಗಾರರಿಗೆ ಸಿಕ್ಕಿದ್ದು ಬಹಳ ಅಮೂಲ್ಯವಾದ ಸತ್ಯದ ಪುನಃಪ್ರದರ್ಶನ. ಈ ದೇಶದ ಮಣ್ಣಿನ ಅಂತಃ ಸತ್ವದ ದಿವ್ಯಾನುಭವ. ಭಾರತ ಜಗತ್ತಿನಲ್ಲಿ ಮೊತ್ತ ಮೊದಲು ಹುಟ್ಟಿದ ದೇಶ. ಪ್ರಪಂಚಕ್ಕೆ ಹಿರಿಯಣ್ಣ. ಭಾರತ ದೇಶಕ್ಕೆ ಎಷ್ಟೇ ಆಕ್ರಮಣಗಳಾದರೂ, ಆಘಾತಗಳಾದರೂ ದೇಶದ...
Date : Thursday, 17-09-2015
ಬೆಳ್ತಂಗಡಿ: ಜೀವನ ಪ್ರೀತಿಯನ್ನು ನಾವಿಂದು ಟಿ.ವಿಯಂತಹ ಮಾಧ್ಯಮಗಳಿಗೆ ಸೀಮಿತಗೊಳಿಸಿ ಪುಸ್ತಕ, ಸೇರಿದಂತೆ ಸಾಹಿತ್ಯದ ಇತರ ವಿಚಾರಗಳಲ್ಲಿ ಸಿಗುವ ಪ್ರೀತಿಯಿಂದ ವಂಚಿತರಾಗುತ್ತಿದ್ದು ಜೀವನದಲ್ಲಿ ಸೌಜನ್ಯತೆ ಮರೆಯಾಗುತ್ತಿದೆ ಎಂದು ಕಾಂತಾವರದ ಸಾಹಿತಿ ಡಾ| ನಾ ಮೊಗಸಾಲೆ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಶ್ರೀ ಧ.ಮಂ ಕಾಲೇಜು...