Date : Friday, 02-10-2015
ಮಂಗಳೂರು : ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ನಿಮಿತ್ತ ನಗರದ ಉರ್ವ ಪರಿಸರದ ಬಡ ಅಂಗವಿಕಲ ಕುಟುಂಬಕ್ಕೆ ಎಬಿವಿಪಿ ವತಿಯಿಂದ ಧನ ಸಹಾಯವನ್ನು ಮಾಡಲಾಯಿತು. ಎಬಿವಿಪಿ ರಾಮಕೃಷ್ಣ ಕಾಲೇಜು ಘಟಕದಿಂದ ಉರ್ವ ಮಾರುಕಟ್ಟೆ ವಲಯದ ಬಡ ಅಂಗವಿಕಲ...
Date : Friday, 02-10-2015
ಪುತ್ತೂರು : ವಿವೇಕಾನಂದ ಯುವಕ ವ್ರಂದ (ರಿ.) ಕೌಡಿಚ್ಚಾರು ಅರಿಯಡ್ಕ ಇದರ ವತಿಯಿಂದ ಸ.ಹಿ. ಪ್ರಾ. ಶಾಲೆ ಪಾಪೆಮಜಲು ಇಲ್ಲಿ ಗಾಂಧಿಜಯಂತಿ ಮತ್ತು ಸ್ವಚ್ಚತಾ ಕಾರ್ಯ ಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಈ ಸಂದರ್ಭದಲ್ಲಿ ಯುವಕಮಂಡಲದ ಸದಸ್ಯರು ಮಕ್ಕಳು ಮತ್ತು ಶಿಕ್ಷಕರು ಜೊತೆಗೂಡಿ ಗಾಂಧಿಜಯಂತಿ...
Date : Friday, 02-10-2015
ಬಂಟ್ವಾಳ : ಕಾರ್ಯಕರ್ತರು ಸಂಸ್ಕಾರಯುತವಾಗಿ ಬೆಳೆದಾಗ ದೇಶದ ಪರಿವರ್ತನೆ, ಜಗತ್ತು ಎತ್ತರಕ್ಕೆ ಏರಲು, ಆರ್ಥಿಕ ಕ್ರೋಡಿಕರಣಕ್ಕೆ ಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಬಂಟ್ವಾಳ ವೆಂಕಟರಮಣ ಸ್ವಾಮೀ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ, ಬಂಟ್ವಾಳ ಮಂಡಲ...
Date : Friday, 02-10-2015
ಬಂಟ್ವಾಳ : ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿ, ಹಿಂದುಗಳನ್ನು ಕೆಣಕುವ ಹಾಗೂ ಕೋಮು ಭಾವನೆಗಳನ್ನು ಪ್ರಚೋದಿಸುತ್ತಿರುವ ಪ್ರೊ. ಭಗವಾನ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕ ಇಲ್ಲಿನ ಗ್ರಾಮಾಂತರ ಪೊಲೀಸ್...
Date : Friday, 02-10-2015
ಪುತ್ತೂರು : ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಸ್ವಚ್ಚತಾ ಆಂದೋಲನಾ ಕಾರ್ಯಕ್ರಮವನ್ನು ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಆಶಯದ ಸ್ವಚ್ಛ , ಸುಂದರ ಭಾರತದ ಕನಸನ್ನು ಸಾಧಿಸುವ ಉದ್ದೇಶದೊಂದಿಗೆ ಸುಮಾರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ...
Date : Friday, 02-10-2015
ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ಸುಮಾರು ೨೦ ಕ್ಕೂ ಅಧಿಕ ಸಂಘ ಸಂಸ್ಥೆಗಳು ಜೊತೆಯಾಗಿ ಇಡೀ ಗುತ್ತಿಗಾರು ಪೇಟೆಯನ್ನು ಶುಕ್ರವಾರ ಸ್ವಚ್ಚವಾಗಿಸಿದರು. ಗಾಂಧಿ ಜಯಂತಿ ಅಂಗವಾಗಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. ಲಯನ್ಸ್ ಕ್ಲಬ್ ಸುಳ್ಯ ಹಾಗೂ ಗುತ್ತಿಗಾರಿನ ಪ್ರದೇಶದ ಲಯನ್ಸ್ , ಲಯನೆಸ್,...
Date : Friday, 02-10-2015
ಬಂಟ್ವಾಳ : ಮಹಾತ್ಮಗಾಂಧಿ ಜನ್ಮದಿನಾಚರಣೆಯ ಪ್ರಯುಕ್ತ ಬಂಟ್ವಾಳ ಪುರಸಭೆ ವತಿಯಿಂದ ನಿರ್ಮಲ ಬಂಟ್ವಾಳ ಯೋಜನೆಯಡಿ ಸ್ವಚ್ಛತಾ ಆಂದೋಲನಕ್ಕೆ ವಾರ್ಡ್ 11ರ ಸಂಚಯಗಿರಿ ಪರಿಸರದಲ್ಲಿ ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ...
Date : Friday, 02-10-2015
ಮಂಗಳೂರು : ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿಯಂತಹ ಮಹೋನ್ನತ ನೇತಾರರ ಜೀವನ ಶೈಲಿ, ಹೋರಾಟದ ಬದುಕು ಎಲ್ಲಾ ಕಾಲಕ್ಕೂ ಎಲ್ಲಾ ಜನರಿಗೂ ಅನುಸರಣೆಗೆ ಯೋಗ್ಯವಾದುದು. ಅವರ ಬದುಕಿನ ರೀತಿಯೇ ಒಂದು ಭವ್ಯವಾದ ಸಂದೇಶ. ಯುವಜನತೆ ಅವರನ್ನು ತಮ್ಮ ಬದುಕಿನ ಆದರ್ಶ...
Date : Friday, 02-10-2015
ಬಂಟ್ವಾಳ : ಲಾಲ್‌ಬಹದ್ದೂರು ಶಾಸ್ತ್ರಿ ಮೈದಾನ ಅಮ್ಟೂರು ಇಲ್ಲಿ ಶಾಶ್ವತ ಸಭಾ ವೇದಿಕೆಯನ್ನು ಅಮ್ಟೂರು ಶ್ರೀಕೃಷ್ಣ ಮಂದಿರದ ವತಿಯಿಂದ ನವೀಕರಿಸಲಾಯಿತು. ಇದರ ಉದ್ಘಾಟನೆಯನ್ನು ಅಮ್ಮೂರಿನ ಹಿರಿಯರು ನೋಣಯ್ಯ ಪೂಜಾರಿ ರಾಯಪ್ಪಕೋಡಿ ಹಾಗೂ ಮಹಾಬಲ ಶೆಟ್ಟಿ ನಂದಾಗೋಕುಲ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು....
Date : Friday, 02-10-2015
ಕಲ್ಲಡ್ಕ : ಕಲ್ಲಡ್ಕ ಪೇಟೆ ಪರಿಸರದಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದುರ್ ಶಾಸ್ತ್ರಿಗಳ ಜನ್ಮ ದಿನದ ಅಂಗವಾಗಿ ಸ್ವಚ್ಛತಾ ಕಾರ್ಯವನ್ನು ನೆರವೇರಿಸಲಾಯಿತು. ಶ್ರೀರಾಮ ಪ್ರೌಢಶಾಲೆಯ 872 ವಿದ್ಯಾರ್ಥಿಗಳು ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ, ವಿಟ್ಲ ರಸ್ತೆ ಸೇರಿದಂತೆ ಬೇರೆ...