Date : Saturday, 24-10-2015
ಪಾಲ್ತಾಡಿ : ಸವಣೂರು ಶಾರದಾಂಬಾ ಸೇವಾ ಸಂಘ ಇದರ ವತಿಯಿಂದ ಸವಣೂರು ವಿನಾಯಕ ಸಭಾಭವನದಲ್ಲಿ ನಡೆದ 11ನೇ ವರ್ಷದ ಶಾರದೋತ್ಸವ ಕಾರ್ಯಕ್ರಮಕ್ಕೆ ಉದಯ ಕುಮಾರ್ ಸರ್ವೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾನ್ವಿತ ಸಾಧಕ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಸಂಘದ ಗೌರವಾಧ್ಯಕ್ಷ ಸವಣೂರು...
Date : Friday, 23-10-2015
ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಲಾದ 93ನೇ ವರ್ಷದ ಶಾರದೋತ್ಸವದ ಪ್ರಯುಕ್ತ ಶಾರದಾಮಾತೆಗೆ ಶುಕ್ರವಾರ ದಶಮಿಯಂದು ಮಾಡಿದ ವಿಶೇಷ ಮಹಾಕಾಳಿ...
Date : Friday, 23-10-2015
ಬದಿಯಡ್ಕ: ಪಳ್ಳತ್ತಡ್ಕದಲ್ಲಿ ನೂತನ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜಿಲ್ಲಾ ಪಂಚಾಯತ್ ಎಡನೀರು ಮತದಾರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನ್ಯಾ. ಕೆ.ಶ್ರೀಕಾಂತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ಬದಿಯಡ್ಕ ಪಂಚಾಯತ್‌ನಲ್ಲಿ ಬಿಜೆಪಿ ಆಡಳಿತ ಬರಬೇಕೆಂಬುದು ಜನರ...
Date : Friday, 23-10-2015
ಮಂಗಳೂರು: ರಾಜ್ಯದಲ್ಲಿ ಕೃಷಿಯೇತರ ಭೂಮಿಯ ನೋಂದಣಿಗೆ ಇ-ಸ್ವತ್ತು ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶದಿಂದ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, ಸಮಸ್ಯಾತ್ಮಕ ಜಿಲ್ಲೆಗಳಿಗೆ ಈ ವ್ಯವಸ್ಥೆಯಿಂದ ವಿನಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ಗ್ರಾಮೀಣ ಅಭಿವದ್ಧ್ದಿ ಮತ್ತು ಪಂಚಾಯತ್ ರಾಜ್ ಸಚಿವ...
Date : Friday, 23-10-2015
ಬೆಂಗಳೂರು: ತನ್ನ ಮೊದಲ ಹಂತದ ಲಯೊಫ್ಸ್‌ನಲ್ಲಿ ಮೈಕ್ರೋಸಾಫ್ಟ್ ಕಾರ್ಪ್ ಸುಮಾರು 1 ಸಾವಿರ ಜಾಬ್ ಕಟ್ ಮಾಡಲು ಮುಂದಾಗಿದೆ. ಜುಲೈನಲ್ಲಿ ಅದು 7,800 ಜಾಬ್ ಕಟ್ ಮಾಡುವುದಾಗಿ ಘೋಷಿಸಿತ್ತು, ಇದೀಗ ಅದಕ್ಕೆ ಹೆಚ್ಚುವರಿಯಾಗಿ 1 ಸಾವಿರ ಜಾಬ್ ಕಟ್ ಮಾಡುವುದಾಗಿ ಅದು...
Date : Friday, 23-10-2015
ಬಂಟ್ವಾಳ: ಶರನ್ನವರಾತ್ರಿಯ ಸಂದರ್ಭ ಶಾರದಾ ರೂಪದಲ್ಲಿ ಅಲಂಕಾರಗೊಂಡ ಬಿ.ಸಿ. ರೋಡಿನ ಪೋಲಿಸ್ ಲೈನ್‌ನ ಶ್ರೀ ಅನ್ನಪೂರ್ಣೆಶ್ವರೀ...
Date : Friday, 23-10-2015
ಮೈಸೂರು: ನಾಡಹಬ್ಬ ದಸರಾದ ಕೊನೆಯ ದಿನವಾದ ಶುಕ್ರವಾರ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬು ಸವಾರಿಗೆ ಕ್ಷಣಗಣನೆ ನಡೆಯುತ್ತಿದೆ. ಮಧ್ಯಾಹ್ನ 12.7ರ ಸುಮಾರಿಗೆ ಧನುರ್ ಲಗ್ನದಲ್ಲಿ ಅಂಬಾವಿಲಾಸ ಅರಮನೆಯ ಉತ್ತರ ಭಾಗದಲ್ಲಿರುವ ಬಲರಾಮ ದ್ವಾರದಲ್ಲಿ ಸಿಎಂ ಸಿದ್ದರಾಮಯ್ಯನವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ...
Date : Thursday, 22-10-2015
ಬಂಟ್ವಾಳ: ಇಲ್ಲಿನ ನಗರ ಪೋಲೀಸ್ ಠಾಣೆಯಲ್ಲಿ ವಿಜಯದಶಮಿಯ ಸಂದರ್ಭ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಡಾ| ಪ್ರಭಾಕರ ಭಟ್, ನ್ಯಾಯಮೂರ್ತಿಗಳಾದ ಮಹೇಶ್ ಮತ್ತು ದೇವಾನಂದ, ಬೂಡಾ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಸರ್ಕಲ್ ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ, ನಗರ...
Date : Thursday, 22-10-2015
ಹರಿಯಾಣ : 20 ಅಂತಸ್ತಿನ ರಾವಣನನ್ನು ಹರಿಯಾಣದ ಅಂಬಾಲದ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ ಈ ಮೂಲಕ ಗಿನ್ನಿಸ್ ದಾಖಲೆಗೆ ಸೇರಲಿದೆ. 210 ಅಡಿ ಎತ್ತರದ 60 ಕಿ.ಮಿ. ವ್ಯಾಪ್ತಿಯಲ್ಲಿ ಈ ರಾವಣ ಜನಾಕರ್ಷಣೆಗೆ ಪಾತ್ರವಾಗಿದ್ದಾನೆ. ವಿಜಯದಶಮಿಯಂದು ರಾವಣ ದಹನ ನಡೆಯಲಿದೆ. ರಾವಣದಹನವನ್ನು ಕೆಟ್ಟದರ ಮೇಲೆ ಒಳ್ಳೆದರ ವಿಜಯ...
Date : Thursday, 22-10-2015
ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನ ರಥಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಟಾಪಿಸಲಾದ 93ನೇ ವರ್ಷದ ಶಾರದೋತ್ಸವದ ಪ್ರಯುಕ್ತ ಶಾರದಾಮಾತೆಗೆ ಗುರುವಾರ ನವಮಿ ಆಯುಧಪೂಜೆ ದಿನದಂದು ಮಾಡಿದ ವಿಶೇಷ ಸಿಂಹವಾಹಿನಿಯ ಅಲಂಕಾರ ...