Date : Thursday, 22-10-2015
ಮಂಗಳೂರು : ಎತ್ತಿನಹೊಳೆ ಯೋಜನೆಯ ಸಾಧಕ-ಭಾದಕಗಳನ್ನು ಕೂಲಂಕಷವಾಗಿ ಸಂಶೋಧನೆಗೊಳಪಡಿಸಿ ಸತ್ಯನಿಷ್ಠ ವರದಿಯನ್ನು ನೀಡಿದ ಎನರ್ಜಿ & ವೆಟ್ ಲ್ಯಾಂಡ್ ರಿಸರ್ಚ್ ಗ್ರೂಪ್-ಸೆಂಟರ್ ಫಾರ್ ಎಕೋಲಾಜಿಕಲ್ ಸೈನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು, ಇದರ ಖ್ಯಾತ ವಿಜ್ಞಾನಿಗಳು ಮತ್ತು ಸಂಶೋಧಕರಾದ ಡಾ....
Date : Wednesday, 21-10-2015
ಮಂಗಳೂರು : ನಗರದ ಕಾರ್ಸ್ಟ್ರೀಟ್ನ ರಥಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಟಾಪಿಸಲಾದ 93ನೇ ವರ್ಷದ ಶಾರದೋತ್ಸವದ ಪ್ರಯುಕ್ತ ಶಾರದಾಮಾತೆಗೆ ಬುಧವಾರ ದುರ್ಗಾಷ್ಟಮಿಯ ದಿನ ಮಾಡಿದ ವಿಶೇಷ...
Date : Wednesday, 21-10-2015
ಉಡುಪಿ: ಶ್ರೀಕೃಷ್ಣ ಎಂದ ತಕ್ಷಣ ಎಲ್ಲರಿಗೂ ಕಣ್ಮುಂದೆ ಬರುವುದು ಕಡೆಗೋಲು ಹಿಡಿದು ನಿಂತಿರುವ ಕೃಷ್ಣ. ಆದರೆ ಉಡುಪಿ ಕೃಷ್ಣ ದಿನಕ್ಕೊಂದು ಅವತಾರ ಎತ್ತುತ್ತಿದ್ದಾನೆ. ಗರ್ಭಗುಡಿಯೊಳಗಿರುವ ಕೃಷ್ಣ ಇವತ್ತು ಇದ್ದಹಾಗೆ ನಾಳೆ ಇರಲ್ಲ. ಶ್ರೀಕೃಷ್ಣ ಅಲಂಕಾರ ಪ್ರಿಯ ಎಂದೇ ಖ್ಯಾತಿ ಪಡೆದಿರುವುದರಿಂದ ಶ್ರೀಕೃಷ್ಣನಿಗೆ ನಿತ್ಯವೂ...
Date : Wednesday, 21-10-2015
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರು ಮೈಕ್ರೋ ಫೈನಾನ್ಸ್ ಯೋಜನೆಯಲ್ಲಿ ದುಬಾರಿ ಬಡ್ಡಿ ವಿಧಿಸಿ ಬಡವರನ್ನು ಶೋಷಿಸುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಇತರ ಹಕ್ಕೊತ್ತಾಯಗಳನ್ನು ಮುಂದಿಟ್ಟು ಜಂಟಿ ಕ್ರಿಯಾ ಸಮಿತಿ ಗುರುವಾಯನಕೆರೆ ನೇತೃತ್ವದಲ್ಲಿ ನ. 30 ರಂದು ಬೆಳ್ತಂಗಡಿಯಲ್ಲಿ ಬೃಹತ್ ಹಕ್ಕೊತ್ತಾಯ...
Date : Wednesday, 21-10-2015
ಬೆಂಗಳೂರು: ತನ್ನ ಗೆಳತಿ ಮೇಲೆ ಹಲ್ಲೆ ನಡೆಸಿರುವ ಆರೋಪ ಹೊತ್ತಿರುವ ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ವಿರುದ್ಧ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿ ನೋಟಿಸ್ ಜಾರಿಗೊಳಿಸಿದ್ದಾರೆ. ಇಲ್ಲಿನ ರೆಸಿಡೆನ್ಸಿ...
Date : Wednesday, 21-10-2015
ಬೆಳ್ತಂಗಡಿ : ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘ ಪುತ್ತೂರು ಇದರ ಮೊದಲ ಶಾಖೆಯು ಅ. 25 ರಂದು ಉಜಿರೆಯಲ್ಲಿನ ವಿಶ್ವಾಸ್ ಸಿಟಿ ಸೆಂಟರ್ನಲ್ಲಿ ಪ್ರಾರಂಭಗೊಳ್ಳಲಿರುವುದು ಎಂದು ಸಂಘದ ಅಧ್ಯಕ್ಷ ಪಿ.ಬಿ.ಉಮಾನಾಥ ತಿಳಿಸಿದರು. ಅವರು ಮಂಗಳವಾರ ಬೆಳ್ತಂಗಡಿ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಘದ ಉದ್ಘಾಟನಾ...
Date : Tuesday, 20-10-2015
ಸುಬ್ರಹ್ಮಣ್ಯ : ಬಳ್ಪ ಗ್ರಾಮದ ವಿವಿಧ ಅಭಿವೃದ್ಧಿಗೆ ಕಾಮಗಾರಿಗಳಿಗೆ ಸುಮಾರು 20 ಕೋಟಿ ರೂಪಾಯಿಯ ಯೋಜನೆ ಸಿದ್ದ ಮಾಡಲಾಗಿದೆ. ಈ ಎಲ್ಲಾ ಕಾಮಗಾರಿಗಳಿಗೆ ವೇಗ ನೀಡಬೇಕು ಸಂಸದ ನಳಿನ್ ಕುಮಾರ್ ಕಟೀಲು ಅಧಿಕಾರಿಗಳಿಗೆ ಸೂಚಿಸಿದರು. ಅವರು ಮಂಗಳವಾರ ಸಂಜೆ ಬಳ್ಪ ಗ್ರಾಮಕ್ಕೆ ಭೇಟಿ...
Date : Tuesday, 20-10-2015
ಬೆಳ್ತಂಗಡಿ : ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಲಾಯಿಲ ಸನಿಹ ಇಲ್ಲಿನ ಪೋಲಿಸರುಜಪ್ತಿ ಮಾಡಿದ್ದಾರೆ. ಲಾಯಿಲದ ಪುತ್ರಬೈಲಿನ ಮಾರ್ಷಲ್ ಜೀಪಿನಲ್ಲಿ 2 ಕೆ.ಜಿ.ತೂಕದ 14 ಕಟ್ಟುಗಳು, 1ಕೆ.ಜಿ.ತೂಕದ 32 ಕಟ್ಟುಗಳಿದ್ದವು. ಚಾಲಕ ಮೋಸಿನ್...
Date : Tuesday, 20-10-2015
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ 2015 ಮಂಗಳೂರಿನ ದಸರಾ ಮಹೋತ್ಸವದ ಪ್ರಯುಕ್ತ ಅ.23 ರಂದು ಶುಕ್ರವಾರ ಸಂಜೆ 4.00 ಕ್ಕೆ ಸರಿಯಾಗಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರ ಸರಕಾರದ ಮಾಜಿ ಸಚಿವರಾದ ಶ್ರೀ. ಬಿ.ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರು...
Date : Tuesday, 20-10-2015
ಬೆಂಗಳೂರು: ನವೆಂಬರ್ 10ರಂದು ಟಿಪ್ಪು ಸುಲ್ತಾನ ಜಯಂತಿ ಆಚರಿಸುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ತಿಳಿಸಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗೆ 50ಸಾವಿರ ರೂಪಾಯಿ ಮತ್ತು ತಾಲೂಕು ಕೇಂದ್ರಕ್ಕೆ 25 ಸಾವಿರ ರೂಪಾಯಿ ಅನುದಾನ ಬಿಡುಗಡೆ ಮಾಡಲು ಮುಂದಾಗಿದೆ. ಮುಂದಿನ ವರ್ಷದಿಂದ ಟಿಪ್ಪು ಸುಲ್ತಾನ...