Date : Monday, 12-10-2015
ಮಂಗಳೂರು : ಜಿಲ್ಲಾ ಬಿಜೆಪಿ ವತಿಯಿಂದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಂಗಳೂರಿನಿಂದ ಎತ್ತಿನಹೊಳೆಗೆ ಪಾದಯಾತ್ರೆಯ ಮೂರನೇ ದಿನದಂದು ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ತಲುಪಿತು. ಎತ್ತಿನೊಳೆಗೆ ಅ.13 ರಂದು ತಲುಪಿ ಸಮಾರೋಪಗೊಳ್ಳಲಿದೆ....
Date : Monday, 12-10-2015
ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಕೋಮು ವಾತಾವರಣವನ್ನು ಪ್ರತಿಭಟಿಸುವ ಸಲುವಾಗಿ ಖ್ಯಾತ ಬರಹಗಾರರು ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರೆ. ಆದರೆ ಪ್ರಶಸ್ತಿ ಹಿಂದಿರುಗಿಸುವ ಮೂಲಕ ಪ್ರತಿಭಟಿಸುವುದು ಸರಿಯಾದ ಮಾರ್ಗವಲ್ಲ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಶ್ವನಾಥ್ ತಿವಾರಿ ತಿಳಿಸಿದ್ದಾರೆ. ಬರಹಗಾರರು ತಮ್ಮ ಪ್ರಶಸ್ತಿಗಳನ್ನು...
Date : Monday, 12-10-2015
ಮಾನ್ಯ : ಮಾನ್ಯ ಶ್ರೀವೆಂಕಟ್ರಮಣ ದೇವಸ್ಥಾನ ನವರಾತ್ರಿ ಮಹೋತ್ಸವ ವು ಈ ತಿಂಗಳ 13 ಮಂಗಳವಾರ ದಿಂದ 21 ಬುಧವಾರದ ತನಕ ಜರುಗಲಿದೆ.ಆ ಪ್ರಯುಕ್ತ ಅ.13 ಮಂಗಳವಾರ ರಂದು ರಾತ್ರಿ 10 ರಿಂದ 2 ರ ವರೆಗೆ ಕೊಡಗಿ ಮನೆ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ...
Date : Monday, 12-10-2015
ಉಡುಪಿ: ಪರಿಸರ, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಅದಾನಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ ಅವರಿಗೆ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಲಹೆ ನೀಡಿದರು. ಅದಾನಿ ಅವರು ರವಿವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ...
Date : Sunday, 11-10-2015
ಬೆಳ್ತಂಗಡಿ : ಮನಸ್ಸೆಂಬ ಖಾಲಿ ನಿವೇಶನಕ್ಕೆ ಭಗವಂತನ ನಾಮ ಸಂಕೀರ್ತನೆಯ ಬೇಲಿ ಹಾಕಿಕೊಳ್ಳಬೇಕು. ಇದರಿಂದ ಮನಸ್ಸಿನ ಮಾಲಿನ್ಯ ಉಂಟಾಗದು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ 108ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು.ಅವರು ಭಾನುವಾರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ...
Date : Sunday, 11-10-2015
ಕೋಟ : ಕಾರಂತರ ಹುಟ್ಟೂರ ಪ್ರತಿಷ್ಟಾನ ಕೋಟ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಪ್ರತೀ ವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನ ನೀಡುತ್ತಾ ಬಂದಿದ್ದು ಈ ಬಾರಿ ರಂಗ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಸದಾನಂದ ಸುವರ್ಣರಿಗೆ ಈ ಪ್ರಶಸ್ತಿಗೆ...
Date : Sunday, 11-10-2015
ಬೆಳ್ತಂಗಡಿ : ನಾವು ಮಾಡಿದ ಕರ್ಮಗಳನ್ನು ಭಗವಂತನಿಗೆ ಸಮರ್ಪಿಸಿದಲ್ಲಿ ಅದು ಮತ್ತೆ ನಮಗೆ ಮುಮ್ಮಡಿಯಾಗಿ ಮರಳಿ ಬರುತ್ತದೆ. ಪಾಪ ಕರ್ಮಗಳು ಪರಮಾತ್ಮನಿಗೆ ಪ್ರೀತಿ ಉಂಟುಮಾಡುವುದಿಲ್ಲ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಮಠ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು. ಅವರು ಆದಿತ್ಯವಾರ ಉಜಿರೆಯ ಶಾರದಾ...
Date : Sunday, 11-10-2015
ಮಂಗಳೂರು : ಮಂಗಳೂರಿನ ಬ್ರಹ್ಮ ಬೈದರ್ಕಳ ಗರೋಡಿಯಿಂದ ಎತ್ತಿನ ಹೊಳೆಯೋಜನೆಯನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಂಗಳೂರಿನಿಂದ ಎತ್ತಿನಹೊಳೆಗೆ ಪಾದಯಾತ್ರೆ ಮಾಡಲಾಯಿತು. ಮಂಗಳೂರಿನಿಂದ ಬಿಸಿರೋಡ್,ಉಪ್ಪಿನಂಗಡಿ, ನೆಲ್ಯಾಡಿ ಮಾರ್ಗವಾಗಿ ಎತ್ತಿನೊಳೆಗೆ ಅ.13 ರಂದು...
Date : Sunday, 11-10-2015
ಪಾಲ್ತಾಡಿ : ಪುತ್ತೂರು ತಾಲೂಕು ಯುವಜನ ಒಕ್ಕೂಟದ ಮಹಾಸಭೆ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರವಿವಾರ ನಡೆಯಿತು.ಸಭೆಯಲ್ಲಿ ಒಕ್ಕೂಟದ ಕಾರ್ಯಕ್ರಮಗಳ ಕುರಿತು ಕಾರ್ಯದರ್ಶಿ ದಿನೇಶ್ ಸಾಲಿಯಾನ್ ಬನ್ನೂರು ವರದಿ ಮಂಡಿಸಿದರು. ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು....
Date : Sunday, 11-10-2015
ಮಂಗಳೂರು : ರೋಟರಿ ಕ್ಲಬ್ ವಿಭಾಗ 4ರ ಕ್ರಿಕೇಟ್ ಪಂದ್ಯಾಟ ಮಂಗಳೂರಿನ ಎಲೋಸಿಯಸ್ ಕಾಲೇಜಿನ ಮೈದಾನದಲ್ಲಿ ನಡೆಯಿತು.ಸ್ಫೋಟ್ಸ್ ಪ್ರಮೋಟರ್‍ಸ್‌ನ ಮಾಲಕರು ಶ್ರೀದೇವಿ ಕಾಲೇಜಿನ ಮಾಲಕರು ಆದ ಶ್ರೀಯುತ ಸದಾನಂದ ಶೆಟ್ಟಿಯವರು ಪಂದ್ಯಾಟವನ್ನು ಉದ್ಘಾಟಿಸಿದರು. ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್...