News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಳಲಂಬೆ ದೇವಸ್ಥಾನದಲ್ಲಿ ಶ್ರಮಸೇವೆ

ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಗುತ್ತಿಗಾರು ಯುವಕ ಮಂಡಲ ಹಾಗೂ ಪೈಕ ಬೈಲಿನ ವತಿಯಿಂದ ಶ್ರಮಸೇವೆ ನಡೆಯಿತು.ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜ.27 ರಿಂದ ಫೆ.2 ವರೆಗೆ ನಡೆಯಲಿದ್ದು ಈ ಪ್ರಯುಕ್ತ ಮುಂದಿನ 2 ತಿಂಗಳುಗಳ ಕಾಲ ನಿರಂತರ...

Read More

ಮಲೆಬೆಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ಬೆಳ್ತಂಗಡಿ : ಸುಮಾರು 350 ವರ್ಷಗಳ ಇತಿಹಾಸವುಳ್ಳ ತಾಲೂಕಿನ ಉಜಿರೆ ಸನಿಹದ ಮಲೆಬೆಟ್ಟು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ನವೀಕರಣ ಅಂತ್ಯಗೊಳ್ಳುತ್ತಿದ್ದು 2016 ರ ಫೆ.7 ರಿಂದ 12 ರವರೆಗೆ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಉಜಿರೆ...

Read More

ಸೇವೆಗಿಂತ ಮಿಗಿಲಾದ ಧರ್ಮವಿಲ್ಲ -ಪ್ರತೀಕ್ ಸಾಗರ್ ಜಿ ಮುನಿಮಹಾರಾಜ್

ಬೆಳ್ತಂಗಡಿ : ನಮ್ಮ ಮೇಲೆ ವಿಶ್ವಾಸವಿಟ್ಟು ಪ್ರತಿಕ್ಷಣವನ್ನೂ ಮಂಗಲಮಯವಾಗಿ ಕಳೆದರೆ ಇಡೀ ಜೀವನವೇ ಪಾವನವಾಗುತ್ತದೆ. ಮಂಗಲಯಮಯವಾಗುತ್ತದೆ. ಸೇವೆಗಿಂತ ಮಿಗಿಲಾದ ಧರ್ಮವಿಲ್ಲ. ಕರ್ತವ್ಯ, ನಿಷ್ಠೆ ಮತ್ತು ಧರ್ಮದ ಅನುಷ್ಠಾನದಿಂದ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ ಎಂದು ಪ್ರತೀಕ್ ಸಾಗರ್ ಜಿ ಮುನಿಮಹಾರಾಜ್ ಹೇಳಿದರು.ಧರ್ಮಸ್ಥಳದಲ್ಲಿ ಮಹೋತ್ಸವ...

Read More

ಲಕ್ಷದೀಪೋತ್ಸವ ಪ್ರಯುಕ್ತ ಪಾದಯಾತ್ರೆಗೆ ಭರದ ಸಿದ್ಧತೆ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ಡಿ. 6 ರಂದು ಉಜಿರೆಯಿಂದ ಧರ್ಮಸ್ಥಳದ ತನಕ ನಡೆಯುವ 3 ನೇ ವರ್ಷದ ಸಕಲ ಸಿದ್ಧತೆಗಳು ಸಮಿತಿ ವತಿಯಿಂದ ನಡೆದಿದ್ದು ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳದ ವಠಾರದಿಂದ ಮಧ್ಯಾಹ್ನ...

Read More

ಹರೀಶ್ ಕೊಲೆ ಪ್ರಕರಣ : ರಾಜ್ಯಪಾಲರಿಗೆ ಮನವಿ

ಬಂಟ್ವಾಳ : ತಾಲೂಕಿನ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ನ. 12ರಂದು ಹತ್ಯೆಯಾದ ಹರೀಶನ ಕೊಲೆ ಕೇಸಿನ ತನಿಖೆಯ ಕುರಿತು ಸಂಶಯ ಇರುವುದರಿಂದ ಈ ಕೇಸಿನ ತನಿಖೆಯನ್ನು ನ್ಯಾಯಾಂಗ ಅಥವಾ ಸಿಬಿಐ ಗೆ ನೀಡಬೇಕೆಂದು ರಾಜ್ಯಪಾಲರಿಗೆ ತಹಶೀಲ್ದಾರರ ಮೂಲಕ ಗ್ರಾ.ಪಂ. ಸದಸ್ಯ ಸದಾನಂದ...

Read More

ಡಿ. 17 ಹಾಗೂ 18ರಂದು ಎಸ್.ಡಿ.ಎಮ್. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ

ಬೆಳ್ತಂಗಡಿ : ಉಜಿರೆಯ ಶ್ರೀ ಧ. ಮಂ. ಪದವಿ ಕಾಲೇಜು ಸಾರ್ಥಕ ಐವತ್ತು ವರ್ಷಗಳನ್ನು ಪೂರೈಸಿದೆ. ಸುವರ್ಣ ಮಹೋತ್ಸವದ ಸಂಭ್ರಮವನ್ನು ಡಿ. 17 ರಂದು ಅರ್ಥಪೂರ್ಣ ಚಟುವಟಿಕೆಗಳೊಂದಿಗೆ ಆಚರಿಸಲು ಸಿದ್ದವಾಗಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿದ್ದು ವರ್ಷದುದ್ದಕ್ಕೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು...

Read More

ಡಿ.6 ರಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಧರಣಿ, ಮೆರವಣಿಗೆ ನಿಷೇಧ

ಮಂಗಳೂರು: ಡಿಸೆಂಬರ್ 5ರ ಮಧ್ಯರಾತ್ರಿ 12 ರಿಂದ ಡಿಸೆಂಬರ್ 6ರ ಮಧ್ಯರಾತ್ರಿ 12ರವರೆಗೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಯಾವುದೇ ಸಾರ್ವಜನಿಕ, ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳನ್ನು, ಮೆರವಣಿಗೆಗಳನ್ನು, ಜಾಥಾ, ಧರಣಿ, ಪ್ರತಿಭಟನೆ, ರಸ್ತೆ ತಡೆ ನಡೆಸುವುದನ್ನು ಮತ್ತು ಪೋಸ್ಟರ್‌ಗಳನ್ನು ಅಂಟಿಸುವುದನ್ನು, ಗುಂಪು ಸೇರುವುದನ್ನು, ಮುತ್ತಿಗೆ...

Read More

ವಿಶ್ವಪ್ರಭಾ ರಂಗಮಂದಿರದ ಉದ್ಘಾಟನೆ

ಉಡುಪಿ : ಮಣಿಪಾಲ ಅಕ್ಯಾಡೆಮಿಯ ಅಂಗಸಂಸ್ಥೆ ಉಡುಪಿ ಬೈಲೂರಿನ ವಾಸುದೇವಕೃಪಾ ಆಂಗ್ಲಮಾಧ್ಯಮ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ‘ವಿಶ್ವಪ್ರಭಾ’ ರಂಗಮಂದಿರದ ಉದ್ಘಾಟನಾ ಸಮಾರಂಭ ಹಾಗೂ ವಾರ್ಷಿಕ ಕ್ರೀಡೋತ್ಸವವು ಶಾಲಾ ಸಂಚಾಲಕ ಶ್ರೀ ಕೆ ಅಣ್ಣಪ್ಪ ಶೆಣೈಯವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ ಟಿ. ಎಮ್.ಎ.ಪೈ...

Read More

ಉಜಿರೆಯಲ್ಲಿ ಅಖಿಲ ಕರ್ನಾಟಕ 12ನೆಯ ಹಸ್ತಪ್ರತಿ ಸಮಾವೇಶ

ಉಜಿರೆ : ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ ಮತ್ತು ಉಜಿರೆಯ ಶ್ರೀ ಧ. ಮಂ.ಕಾಲೇಜಿನಡಾ. ಹಾ.ಮಾ. ನಾಯಕ ಸಂಶೋಧನಾ ಕೇಂದ್ರ ಹಾಗೂ ಕನ್ನಡ ವಿಭಾಗದ ಸಹಯೋಗದೊಂದಿಗೆ ಎರಡು ದಿನಗಳ ಅಖಿಲ ಕರ್ನಾಟಕ ಹನ್ನರಡನೆಯ...

Read More

ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ರಾಜ್ಯ ಸರಕಾರದ್ದು-ರೂಪಾ ಡಿ.ಬಂಗೇರ

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು, ಸಂಘರ್ಷ ಗಲಭೆಗಳು ಹೆಚ್ಚು ನಡೆಯುತ್ತಿವೆ ಎಂದು ಕೇಂದ್ರ ಸರಕಾರದ ವಿರುದ್ಧದ ಪ್ರತಿಭಟನೆಯನ್ನು ದ.ಕ.ಜಿಲ್ಲೆಯಿಂದ ಪ್ರಾರಂಭಿಸಲಾಗುವುದು ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷರು ಹೇಳಿರುವುದು ಹಾಸ್ಯಸ್ಪದವಾಗಿರುವುದು, ಈ ಪ್ರತಿಭಟನೆಯನ್ನು ವಿಧಾನ ಸೌಧದ ಎದುರಿನಿಂದ ಪ್ರಾರಂಭಿಸಿದ್ದರೆ...

Read More

Recent News

Back To Top