Date : Thursday, 04-02-2016
ಬೆಂಗಳೂರು : ಹೆಬ್ಬಾಳ ಜೆಡಿಎಸ್‌ನ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಡಿಸಿಎಂ ಆರ್.ಅಶೋಕ್ ಅವರ ಉಪಸ್ಥಿತಿಯಲ್ಲಿ ಜೆಡಿಎಸ್ ಮುಖಂಡರುಗಳಾದ ಗಣೇಶ್, ಗೋಪಾಲ ಗೌಡ, ತಮ್ಮಣ್ಣ ಸೇರಿದಂತೆ ಹಲವು ಮುಖಂಡರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ...
Date : Thursday, 04-02-2016
ಬದಿಯಡ್ಕ : ತಿರುವನಂತಪುರದಲ್ಲಿ ಜರಗಿದ ರಾಜ್ಯ ಮಟ್ಟದ ಶಾಲಾ ಕಲೋತ್ಸಷದಲ್ಲಿ ಹಿಂದಿ ಭಾಷಣ ಸ್ಪರ್ಥೆಯಲ್ಲಿ ಎ ಶ್ರೇಣಿ ಪಡೆದ ಬದಿಯಡ್ಕದ ಕುಮಾರಿ ಕಾವ್ಯ ಅವರನ್ನು ಬಿಜೆಪಿ ಕಾಸರಗೋಡು ಮಂಡಲ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಅವರು ಶಾಲು...
Date : Thursday, 04-02-2016
ಮಂಗಳೂರು : ಫೆ.20 ರಂದು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯು ನಡೆಯಲಿದ್ದು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಎರಡನೇಯ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ....
Date : Thursday, 04-02-2016
ಬೆಂಗಳೂರು : ಮಂಗಳೂರು ಮತ್ತು ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಝಿಕಾ ವೈರಸ್ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಝಿಕಾ ವೈರಸ್ ವಿದೇಶದಿಂದ ಬರುತ್ತಿರುವ ಪ್ರಯಾಣಿಕರಿಂದ ಹರಡುತ್ತಿದೆ. ಆದುದರಿಂದ ಅಂತರಾಷ್ಟ್ರೀಯ ವಿಮಾನ...
Date : Thursday, 04-02-2016
Mangalore : The Students of Golden Shuttle Academy have won in the following events in the Abhiman Trophy Open Badminton tournament. The sports event was conducted by Mahaveer Indoor sports...
Date : Wednesday, 03-02-2016
ಬೆಳ್ತಂಗಡಿ : ಧರ್ಮ ಎಂದರೆ ಶುದ್ಧ ನೀರಿನಂತೆ, ಜೀವನಶೈಲಿ ನಡವಳಿಕೆ ಕುರಿತು ತಿಳಿಸುವ ನೀತಿಸಂಹಿತೆ. ನಿರ್ದಿಷ್ಟ ಗುರಿತಲುಪಲು ನ್ಯಾಯಸಮ್ಮತ ಮಾರ್ಗ ಬಳಸಬೇಕು. ಧರ್ಮ ಮತ್ತು ಸಂವಿಧಾನ ಇದಕ್ಕೆ ಬೇಕಾದ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ....
Date : Wednesday, 03-02-2016
ಬೆಳ್ತಂಗಡಿ : ಜಿಲ್ಲಾ ಪಂಚಾಯತು ಹಾಗೂ ತಾಲೂಕು ಪಂಚಾಯತು ಚುನಾವಣೆಗಳ ನಾಮಪತ್ರ ಸಲ್ಲಿಕೆಯ ಕಾರ್ಯ ಆರಂಭಗೊಂಡಿದ್ದು ಬುಧವಾರ ಸಿಪಿಐಎಂ ಅಭ್ಯರ್ಧಿಗಳು ನಾಮಪತ್ರ ಸಲ್ಲಿಸಿದರು. ಧರ್ಮಸ್ಥಳ ಜಿಲ್ಲಾಪಂಚಾಯತು ಕ್ಚೇತ್ರದ ಅಭ್ಯರ್ಧಿಯಾಗಿ ವಿಠಲ ಮಲೆಕುಡಿಯ, ಲಾಯಿಲ ಜಿ.ಪಂ ಕ್ಷೇತ್ರದಲ್ಲಿ ರೋಹಿಣಿ ನಾಮಪತ್ರ ಸಲ್ಲಿಸಿದರು. ಕೊಕ್ಕಡ...
Date : Wednesday, 03-02-2016
ನೀರ್ಚಾಲು : ಕಲ್ಲಿಕೋಟೆಯಲ್ಲಿ ಜರಗಿದ 35ನೇ ರಾಷ್ಟ್ರೀಯ ಗೇಮ್ಸ್‌ನ ಸೀನಿಯರ್ ಹುಡುಗಿಯರ ವಿಭಾಗದ 100 ಮೀ ಮತ್ತು 200 ಮೀ ಸ್ಪರ್ಧೆಯಲ್ಲಿ ಕಂಚು ಮತ್ತು ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಬೇಳ ನಿವಾಸಿ ವಿಶ್ವ ಸಿ.ಚ್ ಗಳಿಸಿದ್ದಾಳೆ. ಈಕೆ ಚಿಮ್ಮಿನಡ್ಕ ಅಚ್ಚುತ ನಾಯಕ್...
Date : Wednesday, 03-02-2016
ಬದಿಯಡ್ಕ : ತಲೆಮಾರುಗಳ ಹಿಂದಿನಿಂದಲೇ ಗುಣಮಟ್ಟದ ಶಿಕ್ಷಣವನ್ನು ನೀಡಿ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹಾಜನ ಸಂಸ್ಥೆ ಮತ್ತೊಂದು ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಸಂಸ್ಕೃತ ಮಹಾವಿದ್ಯಾಲಯವಾಗಿದ್ದ ಈ ಸಂಸ್ಥೆಯಲ್ಲಿ ಸುಸಜ್ಜಿತ ಗ್ರಂಥಾಲಯವಿದ್ದು ಇದರ ಉಪಯೋಗವನ್ನು ಅನೇಕ ಮಂದಿ ಪಡೆದುಕೊಳ್ಳುತ್ತಿದ್ದಾರೆ. ಚಟುವಟಿಕೆ ಆಧಾರಿತ ಕಲಿಕೆಯು...
Date : Wednesday, 03-02-2016
ಬಂಟ್ವಾಳ : ಬೋಳಂತೂರು ಗ್ರಾಮದ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ,ತುಳಸೀವನದ 13 ನೇ ವಾರ್ಷಿಕೋತ್ಸವವು ಫೆಬ್ರವರಿ 5 ಶುಕ್ರವಾರ ರಂದು ನಡೆಯಲಿದ್ದು, ಇದರ ಅಂಗವಾಗಿ ಬೆಳಿಗ್ಗೆ ಗಣಹೋಮ, ಭಜನಾ ಕಾರ್ಯಕ್ರಮ ಮತ್ತು ಸಂಜೆ ಶ್ರೀ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿರುವುದು. ಬಳಿಕ ಧಾರ್ಮಿಕ ಸಭಾ...