News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 25th September 2026

×
Home About Us Advertise With s Contact Us

ಉತ್ತಮ ಆರೋಗ್ಯ, ಸ್ವಾಸ್ಥ್ಯ ಜೀವನ

ಮಂಗಳೂರು : ದೇಹ ಯಾವತ್ತಿಗೂ ರೋಗ ಮುಕ್ತವಾಗಿರಬೇಕು ಎಂದು ಬುದ್ಧ ತನ್ನ ಮಾತುಗಳಲ್ಲಿ ಹೇಳುವಂತೆ ನಮ್ಮ ದೇಹವನ್ನು ರೋಗ ರುಜಿನಗಳಿಂದ ದೂರವಿರಿಸಬೇಕು. ಆಗ ಮಾನಸಿಕ ಸ್ವಾಸ್ಥ್ಯವೂ ಸಾಧ್ಯ. ವಿಚಾರ ಸಂಕಿರಣಗಳಲ್ಲಿ ಈ ಬಗ್ಗೆ ಚಿಂತಿಸಬೇಕಾದ, ಚರ್ಚಿಸಬೇಕಾದ ಅಗತ್ಯವಿದೆ. ಸಾಮಾಜಿಕವಾಗಿ ಮೂಡುವ ಹಲವಾರು...

Read More

ಸಾಹಿತಿ ಸಾ.ಶಿ ಮರುಳಯ್ಯ ವಿಧಿವಶ

ಬೆಂಗಳೂರು : ಕನ್ನಡದ ಸಾಹಿತಿ ಸಾ.ಶಿ ಮರುಳಯ್ಯ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷವಯಸ್ಸಾಗಿದ್ದು ಅವರು ಇಬ್ಬರು ಗಂಡುಮಕ್ಕಳು, ಓರ್ವ ಮಗಳನ್ನು ಅಗಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಾಹಿತಿ ಸಾ.ಶಿ ಮರುಳಯ್ಯರವರು ಕಳೆದ ೧೫ ದಿನಗಳಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ...

Read More

ಸಮರ್ಥ ಭಾರತದಿಂದ ‘STEP’ ಶಿಬಿರ

ಬೆಂಗಳೂರು: ಸರ್ಕಾರೇತರ ಸಂಸ್ಥೆಯಾಗಿರುವ ಸಮರ್ಥ ಭಾರತ ಸಾಮಾಜಿಕ ಸ್ವಯಂಸಹಾತತ್ವದ ಪ್ರಚಾರಾರ್ಥವಾಗಿ 9 ದಿನಗಳ ಸಾಮಾಜಿಕ ಪರಿವರ್ತನೆ ಸಬಲೀಕರಣ ಕಾರ್ಯಕ್ರಮ (STEP) ವಸತಿ ಶಿಬಿರ ಆಯೋಜಿಸಿದ್ದು, ಈ ಶಿಬಿರದಲ್ಲಿ 67 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಪ್ರಮುಖ ವ್ಯಕ್ತಿಗಳಾದ ಡಾ.ದೇವಿಪ್ರಸಾದ್ ಶೆಟ್ಟಿ, ಸ್ವಾಮಿ ಪರಮಾನಂದ, ಮುಕುಲ್ ಕಾನಿಟ್ಕರ್,ಡಾ.ಎಂ.ಕೆ....

Read More

ಫೆ. 9 ರಂದು ಕೋಟ್ಪಾ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ

ಬೆಳ್ತಂಗಡಿ : ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೋಟ್ಪಾ ಕಾಯ್ದೆಯನ್ನು ವಿರೋಧಿಸಿ ಫೆ. 9 ರಂದು ಮಂಗಳೂರಿನಲ್ಲಿ ಬೀಡಿ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ದ.ಕ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಅಧ್ಯಕ್ಷ ಬಿ. ಎಂ. ಭಟ್ ತಿಳಿಸಿದ್ದಾರೆ....

Read More

ಫೆ.9ರಂದು ‘Being Hindu’ ಪುಸ್ತಕ ಬಿಡುಗಡೆ

ಬೆಂಗಳೂರು: ಹಿಂದೋಳ ಸೇನಗುಪ್ತ ಅವರು ಬರೆದಿರುವ ‘Being Hindu’ ಪುಸ್ತಕವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ನ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಫೆ.9ರಂದು ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭವು ಇಲ್ಲಿನ ಕ್ರಿಸೆಂಟ್ ರಸ್ತೆಯ ಗೋಲ್ಡ್ ಫಿಂಚ್ ಹೊಟೇಲ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ...

Read More

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ವಿಚಾರಸಂಕೀರ್ಣ

ಬೆಳ್ತಂಗಡಿ : ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಯು.ಜಿ.ಸಿ ಮತ್ತು ಶ್ರೀ.ಕ್ಷೇ.ಧ.ಗ್ರಾ.ಯೋ. ಇದರ ಪ್ರಾಯೋಜಿಕತ್ವದಲ್ಲಿ ಇಂದು (ಫೆ.5) ರಾಷ್ಟ್ರೀಯ ಮಟ್ಟದ ವಿಚಾರಸಂಕೀರ್ಣ ನಡೆಯಲಿದೆ. ‘ಕರ್ನಾಟಕದಲ್ಲಿ ಮಹಿಳಾ ರಾಜಕೀಯ ನಾಯಕತ್ವ’ ಎಂಬ ವಿಷಯದ ಕುರಿತು ನಡೆಯಲಿರುವ ವಿಚಾರ ಸಂಕೀರ್ಣದಲ್ಲಿ ಎಸ್.ಡಿ.ಎಂ...

Read More

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ವಂಡರ್‌ಲಾ-ಪ್ರಕೃತಿಸ್ನೇಹಿ ಪ್ರಶಸ್ತಿ

ಬೆಂಗಳೂರು : ಪ್ರತಿಷಿತ ಸಂಸ್ಥೆ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್ ಇದರ ವತಿಯಿಂದ ನೀಡಲಾಗುವ 2015-16ನೇ ಸಾಲಿನ ಪರಿಸರ ಸ್ನೇಹಿ ಪ್ರಶಸ್ತಿಯನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಪಡೆದುಕೊಂಡಿದೆ. ವಿದ್ಯಾಕೇಂದ್ರದ ಪರಿಸರಕ್ಕೆ ಭೇಟಿ ನೀಡಿದ ಅಲ್ಲಿನ ತಂಡ ವಿದ್ಯಾಸಂಸ್ಥೆಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಜೊತೆ...

Read More

ಫೆ. 7 ರಂದು ಕನ್ಯಾಡಿಯಲ್ಲಿ ಸುಧೀಂದ್ರತೀರ್ಥ ಸ್ವಾಮೀಜಿ ಗಳ ಆರಾಧನಾ ಮಹೋತ್ಸವ

ಬೆಳ್ತಂಗಡಿ : ಇತ್ತಿಚೆಗೆ ದೈವೈಕ್ಯರಾದ ಶ್ರೀ ಕಾಶೀಮಠಾಧೀಶ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ ಅವರ ಆರಾಧನಾ ಮಹೋತ್ಸವ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದಲ್ಲಿ ಫೆ. 7 ರಂದು ನಡೆಯಲಿದೆ ಎಂದು ಕನ್ಯಾಡಿ ಶ್ರೀಗುರುದೇವ ಪೀಠಾಧಿಪತಿ, ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ...

Read More

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಗುರುವಾರ ರತ್ನಗಿರಿಯಲ್ಲಿರುವ ಭಗವಾನ್ ಬಾಹುಬಲಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನಡೆಯಿತು.ಮಂಗಲ ಪ್ರವಚನ ನೀಡಿದ ಕಾರ್ಕಳದ ಲಲಿತಕೀರ್ತಿ ಭಟ್ಟಾರಕರು ಮಾತನಾಡಿ, ಬಾಹುಬಲಿ ನೀಡಿದ ತ್ಯಾಗ, ಅಹಿಂಸೆ ಮತ್ತು ಶಾಂತಿಯ ಸಂದೇಶ ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಆದರ್ಶ ಹಾಗೂ ಅನುಕರಣೀಯವಾಗಿದೆ....

Read More

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಹೆಚ್.ಡಿ.ಕುಮಾರಸ್ವಾಮಿ

ರಾಯಚೂರು : ಕಾಂಗ್ರೆಸ್ ತನ್ನ ಆರು ಜನ ಮಂತ್ರಿಗಳನ್ನು ಉಪಚುನಾವಣಾ ಪ್ರಚಾರಕ್ಕೆ ನಿಯೋಜಿಸಿದೆ. ಆದರೆ ಬರಗಾಲದ ಪರಿಹಾರದ ಅಧ್ಯಯನಕ್ಕೆ ಯಾವೊಬ್ಬ ಮಂತ್ರಿಯನ್ನು ಏಕೆ ಕಳುಹಿಸಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಅಲ್ಲದೆ...

Read More

Recent News

Back To Top