News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 28th September 2026

×
Home About Us Advertise With s Contact Us

ನೂತನ ಅಕ್ಷರದಾಸೋಹ ಕೊಠಡಿ ಉದ್ಘಾಟನೆ

ಬಂಟ್ವಾಳ : ಅನುದಾನಿತ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ – ಫರಂಗಿಪೇಟೆ  ಇಲ್ಲಿ 5 ಲಕ್ಷ ವೆಚ್ಚದ ನೂತನ ಅಕ್ಷರದಾಸೋಹ ಕೊಠಡಿಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅರ್ಕುಳ ಬೀಡು  ಶ್ರೀ ವಜ್ರನಾಭ ಶೆಟ್ಟಿ   ಇವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಕೌನ್ಸಿಲ್...

Read More

ರಾಜು ಕೊಲೆ : ಬಂದ್‌ಗೆ ಕರೆ ನೀಡಿದ್ದ ಮೈಸೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ

ಮೈಸೂರು : ಬಿಜೆಪಿ ಕಾರ್ಯಕರ್ತ ರಾಜು ಅವರನ್ನು ದುಷ್ಕರ್ಮಿಗಳು ಮೈಸೂರಿನಲ್ಲಿ ಕೊಲೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿ ಮೈಸೂರು ಬಂದ್‌ಗೆ ಕರೆ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸುವವರೆಗೂ ಹೋರಾಟ ನಡೆಸುತ್ತೇವೆ ಎಂದಿರುವ ಬಿಜೆಪಿಯು ಸರಕಾರದ ಮುಂದೆ ಮೂರು ಷರತ್ತುಗಳನ್ನು ಇಟ್ಟಿದ್ದು, ಸರಕಾರ...

Read More

ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಅವರಿಗೆ “ವಿಶ್ವಜ್ಯೋತಿ ರಾಷ್ಟ್ರ ಪ್ರಶಸ್ತಿ’

ಉಡುಪಿ: ಉಡುಪಿ-ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಅವರಿಗೆ “ವಿಶ್ವಜ್ಯೋತಿ ರಾಷ್ಟ್ರ ಪ್ರಶಸ್ತಿ’ ದೊರಕಿದೆ. ಬೆಂಗಳೂರು ನೆಲಮಂಗಲದ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಸುಕ್ಷೇತ್ರ ಮಠದ ಐತಿಹಾಸಿಕ ವಾರ್ಷಿಕ ಜಾತ್ರಾ ಮಹೋತ್ಸವ...

Read More

ಸ್ವಾಮೀಜಿ ಕನಸಿನಲ್ಲಿ ಕಂಡಂತೆ ಭೂಗರ್ಭದಲ್ಲಿ ಪತ್ತೆಯಾಯಿತು ಶಿವಾಲಯ

ಕಲ್ಬುರ್ಗಿ: ಕಲ್ಬುರ್ಗಿ ಜಿಲ್ಲೆಯ ಅಪ್ಜಲ್‌ಪುರ ತಾಲೂಕಿನ ಗೌರ್ ಗ್ರಾಮದ ಭೂಗರ್ಭದೊಳಗೆ ಶಿವಲಾಯವೊಂದು ಪತ್ತೆಯಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ. ವಿಚಿತ್ರವೆಂದರೆ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಕಂಡ ಕನಸಿನಂತೆ ಭೂಮಿಯನ್ನು ಅಗೆದಾಗ ಇದು ಪತ್ತೆಯಾಗಿದೆ. ಸುನೀಲ್ ದಫೇದಾರ್ ಎಂಬ ವ್ಯಕ್ತಿಯ ಜಮೀನಿನಲ್ಲಿ ಶಿವಲಿಂಗ ಇರುವುದಾಗಿ...

Read More

ತೌಡುಗೋಳಿ ಮರ್ಚೊಡಿಯಲ್ಲಿ ಗುಡ್ಡಕ್ಕೆ ಬೆಂಕಿ

ಬಂಟ್ವಾಳ : ನರಿಂಗಾನ ಗ್ರಾಮದ ತೌಡುಗೋಳಿ ಮರ್ಚೊಡಿಯಲ್ಲಿ ಭಾನುವಾರ 3 ಗಂಟೆಗೆ ಬೆಂಕಿ ಅನಾಹುತ ಸಂಭವಿಸಿದೆ. ಮುಖ್ಯ ರಸ್ತೆಯ ಪಕ್ಕದ ಗುಡ್ಡಕ್ಕೆ ಅಪರಿಚಿತರು ಬೆಂಕಿ ಕೊಟ್ಟು ಪರಾರಿಯಾಗಿದ್ದಾರೆ. ಬೆಲೆಬಾಳುವ ಮರಗಳು, ಬಿದಿರಿನ ಪೊದೆಗಳು ನಾಶವಾಗಿವೆ. ಸಾರ್ವಜನಿಕರಿಂದ ಬೆಂಕಿ ನಂದಿಸಲು ಪ್ರಯತ್ನ ನಡೆಸಿದ್ದಾರೆ. ಸಂಜೆ 6...

Read More

ಸ್ನೇಹಕ್ಕೆ ಮಿಗಿಲಾದ ಸಂಪತ್ತಿಲ್ಲ : ಅಂಬಾತನಯ ಮುದ್ರಾಡಿ

ಹೆಬ್ರಿ : ಸ್ನೇಹಕ್ಕೆ ಮಿಗಿಲಾದ ಸಂಪತ್ತಿಲ್ಲ ಹಾಗಾಗಿ ಹೆಬ್ರಿಯಲ್ಲಿ ಗುರುತಿಸುವ ಕಣ್ಣುಗಳು ಗೌರವಿಸುವ ಹೃದಯವಿರುವುದರಿಂದ ಸಂಕಲ್ಪ ಶುದ್ದಿ ಮಾಡಿ ಕಾರ್ಯಕ್ರಮ ಸಂಘಟಿಸಿದ್ದರಿಂದ ಸಂಕಲ್ಪ ಸಿದ್ಧಿಯಾಗಿ ಯಶಸ್ವಿಯಾಗಿ ಮಾದರಿ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತು ಎಂದು ಸಾಹಿತಿ ಗ್ರಂಥದ ಪ್ರಧಾನ ಸಂಪಾದಕ ಅಂಬಾತನಯ ಮುದ್ರಾಡಿ...

Read More

ಸ್ನೇಹ ಶಾಲೆಯಲ್ಲಿ ಯೋಗ ಶಿಬಿರ

ಸುಳ್ಯ : ಸ್ನೇಹ ಶಾಲೆಯ ಬಯಲು ಸೂರ್ಯಾಲಯದಲ್ಲಿ ಮಂಗಳೂರಿನ ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಇವರು ಮೀನ ಸಂಕ್ರಮಣದ ಯೋಗ ಶಿಬಿರವನ್ನು ನಡೆಸಿಕೊಟ್ಟರು. ಪ್ರತಿ ಸಂಕ್ರಮಣಕ್ಕೆ ಹೊಂದಿಕೊಂಡು ತಿಂಗಳ ಎರಡನೇ ಆದಿತ್ಯವಾರ ಇಲ್ಲಿ ಶಿಬಿರ ನಡೆಸಲಾಗುತ್ತದೆ. ಪ್ರಸ್ತುತ ಶಿಬಿರದಲ್ಲಿ ಅವರು ಯೋಗಾಸನಗಳು, ಯೋಗ ಮುದ್ರೆಗಳು,...

Read More

ಉಡುಪಿ:ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಸಂಪನ್ನ

ಉಡುಪಿ : ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಪರಮಪೂಜ್ಯ ಶ್ರೀಪುತ್ತಿಗೆ ಶ್ರೀಪಾದರು ,ಶ್ರೀ ಪೇಜಾವರ ಹಿರಿಯ ಹಾಗೂ ಕಿರಿಯ ಶ್ರೀಪಾದರು, ಶ್ರೀ ಕಾಣಿಯೂರು ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ...

Read More

ಮಾ. 14 ರಂದು ಧರ್ಮಸ್ಥಳ ಪೊಲೀಸ್ ಠಾಣೆ ಧರ್ಮಸ್ಥಳ ಪೊಲೀಸ್ ಠಾಣೆ

ಬೆಳ್ತಂಗಡಿ : ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾದ ಧರ್ಮಸ್ಥಳ ಪೊಲೀಸ್ ಠಾಣೆಗೆ ಸರಕಾರದ ಅಂತಿಮ ಅನುಮೋದನೆ ದೊರೆತಿದ್ದು, ಮಾ. 14 ರಂದು ಧರ್ಮಸ್ಥಳ ಪೊಲೀಸ್ ಠಾಣೆಯ ಭಾಗ್ಯ ಬಂದಿದೆ. ರಾಜ್ಯ ಗೃಹ ಸಚಿವ ಡಾ| ಜಿ. ಪರಮೇಶ್ವರ ಅವರು ನೂತನ ಠಾಣೆಯ ಕಾರ್ಯಕ್ಕೆ...

Read More

ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ಗಳು ಸವಿಯೋ..? ಕಹಿಯೋ ಬೀದಿ ನಾಟಕ

ಬಂಟ್ವಾಳ : ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ಗಳು ಆರೋಗ್ಯಕ್ಕೆ ಅಪಾಯತರುತ್ತದೆ ಎನ್ನುವುದನ್ನು ಮನದಟ್ಟು ಮಾಡುವ ಸವಿಯೋ..? ಕಹಿಯೋ ಎಂಬ ಜಾಗೃತಿ ಬೀದಿ ನಾಟಕ ವನ್ನು ಶನಿವಾರ ಅಪರಾಹ್ನ ಬಂಟ್ವಾಳ ಎಸ್‌ವಿಎಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮೆಲ್ಕಾರ್ ಜಂಕ್ಷನ್ ನಲ್ಲಿ ಪ್ರದರ್ಶಿಸಿ,...

Read More

Recent News

Back To Top