Date : Saturday, 12-03-2016
ಬೆಂಗಳೂರು: ದೇಶದ 9 ಸಾವಿರ ಕೋಟಿ ಹಣ ಲಪಟಾಯಿಸಿಕೊಂಡು ವಿದೇಶಕ್ಕೆ ಹಾರಿರುವ ಮದ್ಯದ ದೊರೆ ವಿಜಯ್ ಮಲ್ಯ ಪರ ಮಾತನಾಡುವ ರಾಜಕಾರಣಿಗಳಿಗೇನೂ ನಮ್ಮ ದೇಶದಲ್ಲಿ ಕಮ್ಮಿಯಿಲ್ಲ. ನಿನ್ನೆಯಷ್ಟೇ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ ಅವರು ಮಲ್ಯವೊಬ್ಬ ಜಂಟಲ್ ಮ್ಯಾನ್...
Date : Saturday, 12-03-2016
ಮಂಗಳೂರು : ರಾಜ್ಯದಲ್ಲಿ ಕರಾವಳಿ ಮತ್ತು ಕೋಲಾರ ಭಾಗದ ಕಾಂಗ್ರೇಸ್ ನಾಯಕರಲ್ಲಿ ಎತ್ತಿನಹೊಳೆ ಬಗ್ಗೆ ವಿಭಿನ್ನ ನಿಲುವುಗಳಿವೆ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎತ್ತಿನಹೊಳೆ ವಿಚಾರದಲ್ಲಿ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಈ ಹಿಂದೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದರು....
Date : Saturday, 12-03-2016
ಬೆಂಗಳೂರು: 2012 ಮಾರ್ಚ 12 ರಂದು ವಕ್ಫ್ ಮಂಡಳಿಗೆ ಸಂಬಂಧಿಸಿದ ಆಸ್ತಿ ಕಬಳಿಕೆ ವರದಿಯನ್ನು ಅಂದಿನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸರಕಾರಕ್ಕೆ ಸಲ್ಲಿಸಿದ್ದು ಅದನ್ನು ಸದನದಲ್ಲಿ ಮಂಡಿಸಿಲ್ಲದ ಬಗ್ಗೆ ಹೈಕೋರ್ಟ್ ಸರಕಾರದ ಮುಖ್ಯಕಾರ್ಯದರ್ಶಿಗೆ ನೋಟೀಸ್ ಜಾರಿಮಾಡಲಾಗಿದೆ. ಈ ಹಿಂದೆ ವಕ್ಫ್ ಮಂಡಳಿಗೆ...
Date : Saturday, 12-03-2016
ಬೆಂಗಳೂರು : ರಾಜ್ಯದ ನಗರ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿದ ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸುವಲ್ಲಿ ಮಾರ್ಚ್ 23 ರಿಂದ ಒಂದು ವರ್ಷ ಕಾಲ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲದೇ ಒಂದುಬಾರಿ ಮಾತ್ರ ಇದ್ಕ್ಕೆ ಅರ್ಜಿಸಲ್ಲಿಸಲು ಅವಕಾಶವಿದೆ ಎಂದು ಸರಕಾರ ಹೈಕೋರ್ಟ್‌ಗೆ...
Date : Saturday, 12-03-2016
ಮಂಗಳೂರು : ವ್ಯಾಸ ಜನ್ಮಭೂಮಿಯಾದ ಕಲ್ಪಿಯ ಶ್ರೀ ಬಾಲವ್ಯಾಸ ಮಂದಿರದಲ್ಲಿ 15ನೇ ಪ್ರತಿಷ್ಟಾ ವರ್ಧಂತಿ ಮಹೋತ್ಸವವನ್ನು ಆಚರಿಸಲಾಯಿತು. ಇತ್ತೀಚೆಗೆ ವ್ಯಾಸ ಪಾದವನ್ನು ಸೇರಿದ ಸದ್ಗರು ಶೀಮದ್ ಸುಧೀಂದ್ರ ತೀರ್ಥಶ್ರೀಪಾಂದಗಳ ಪುನ್ಃ ಸ್ಮರಣೆಯ ಮೂಲಕ ವೈದಿಕ ಕಾರ್ಯಕ್ರಮಗಳಿಗೆ ಚಾಲನೆನೀಡಲಾಯಿತು. ಕಾಶಿ ಮಠಾಧಿಪತಿಗಳಾದ ಶ್ರೀಮದ್...
Date : Friday, 11-03-2016
ಬೆಳ್ತಂಗಡಿ : ಲಾಯಿಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ. ನೀರಿನ ವ್ಯವಸ್ಥೆ, ಶೌಚಾಲಯ, ಹದಗೆಟ್ಟ ರಸ್ತೆಗಳು, ದಾರಿದೀಪ ಮೊದಲಾದ ಸಮಸ್ಯೆಗಳನ್ನು ಇಲ್ಲಿನ ಜನರು ಎದುರಿಸುತ್ತಿದ್ದಾರೆ. ಲಾಯಿಲಾ ಗ್ರಾ.ಪಂ.ಗೆ ಮನವಿಗಳನ್ನು ನೀಡಿದ್ದರೂ ಯಾವುದೇ ಸ್ಪಂದನೆ ಇಲ್ಲವಾಗಿದ್ದು, ಇದನ್ನು ವಿರೋಧಿಸಿ...
Date : Friday, 11-03-2016
ಬೆಳ್ತಂಗಡಿ : ಕಳೆದ ಮಂಗಳವಾರ ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮ ಜಾತ್ರೆಯಲ್ಲಿ ಅಗ್ನಿಕುಂಡ ಹಾಯುವಾಗ ಗಾಯಗೊಂಡ ಭಕ್ತರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತುರ್ತು ಪರಿಹಾರ ಪ್ರಕಟಿಸಿದ್ದಾರೆ.ಈ ಸಂಬಂಧ ತುಮಕೂರು ಜಿಲ್ಲಾ ನಿರ್ದೇಶಕರಾದ ಗಂಗಾಧರ್ ರೈಯವರು ಸಲ್ಲಿಸಿದ...
Date : Friday, 11-03-2016
ಬೆಳ್ತಂಗಡಿ : ಬೆಳ್ತಂಗಡಿ ಸಮಾಜ ಮಂದಿರ ವಿಚಾರದ ವ್ಯಾಜ್ಯಕ್ಕೆ ಸಂಬಂಧಿಸಿ ರಂಜನ್‌ರಾವ್ ಯರ್ಡೂರ್ ಬಂಧನಕ್ಕೆ ನ್ಯಾಯಾಲಯವು ಮಾ.9 ಕ್ಕೆ ವಾರಂಟ್ ಜಾರಿಗೊಳಿಸಿದೆ ಎಂಬ ವರದಿಗೆ ಸ್ಪಷ್ಟೀಕರಣವನ್ನು ರಂಜನ್‌ರಾವ್‌ಯರ್ಡೂರು ನೀಡಿದ್ದಾರೆ. ಬೆಳ್ತಂಗಡಿ ಸಮಾಜ ಮಂದಿರ ವಿಚಾರದಲ್ಲಿ ಪೊಲೀಸರಿಗೆ ರಂಜನ್‌ರಾವ್ ಸಲ್ಲಿಸಿದ ದೂರನ್ನು ವಿಚಾರಿಸಿ, ‘ಬಿ’...
Date : Friday, 11-03-2016
ಮಂಗಳೂರು : ನೂತನ ಸೆಲ್ಫೀ ಬೂತ್ ಉದ್ಘಾಟನೆ ಮಂಗಳೂರಿನ ಸ್ಟೆರ್ಲಿಂಗ್ ಚೇಂಬರ್‌ನಲ್ಲಿ ಉದ್ಘಾಟನೆಗೊಂಡಿತು. ಇನ್ಫೋಸಿಸ್‌ನ ಸೀನಿಯರ್ ವೈಸ್ ಪ್ರೆಸಿಡೆಂಟ್ ರಾಮ್‌ದಾಸ್ ಕಾಮತ್ ಉದ್ಘಾಟಿಸಿದರು. ಸೆಲ್ಫೀ ಬೂತ್ ಅತ್ಯುತ್ತಮ ತಂತ್ರಜ್ಞಾನ ಹೊಂದಿದೆ. ಸ್ಥಳದಲ್ಲೇ ಫೋಟೋ ಕಾಪಿ ನೀಡುವ ವ್ಯವಸ್ಥೆಯಿದ್ದು, ಇದೊಂದು ಉತ್ತಮ ತಂತ್ರಜ್ಞಾನ...
Date : Friday, 11-03-2016
ಕಲ್ಲಡ್ಕ : ರಾಷ್ಟ್ರೀಯ ಸ್ವಯಂಸೇವಕ ಸಂಘದ 2 ನೇ ಸರಸಂಘಚಾಲಕ ಶ್ರೀ ಗುರೂಜಿಯವರ ಜನ್ಮದಿನ ಸಂಸ್ಮರಣೆಯ ಅಂಗವಾಗಿ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಾಮೂಹಿಕ ಸಾಮರಸ್ಯ ಭೋಜನವನ್ನು ಏರ್ಪಡಿಸಲಾಗಿತ್ತು. ಶ್ರೀರಾಮ ಶಿಶುಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳ ಪಾಲಕರು ತಮ್ಮ ಮನೆಯಲ್ಲಿ ತಯಾರು ಮಾಡಿದ ಅಡುಗೆ,...