News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 30th September 2026

×
Home About Us Advertise With s Contact Us

ಲೋಕಾಯುಕ್ತ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸಲು ಹೈಕೋರ್ಟ್ ತಡೆ

ಬೆಂಗಳೂರು : ವಕೀಲ ಚಿದಾನಂದ ಅರಸ್ ಅವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಲೋಕಾಯುಕ್ತ ಪ್ರಕರಣಗಳನ್ನು ಎಸಿಬಿಗೆ ವರ್ಗಾಯಿಸುವಲ್ಲಿ ಸರಕಾರ ತಡೆ ನೀಡಿದೆ. ಸರಕಾರ ಲೋಕಾಯುಕ್ತದಲ್ಲಿ ಸಲ್ಲಕೆ ಯಾಗಿದ್ದ ಕೆಲವು ಕೇಸುಗಳನ್ನು ಎಸಿಬಿಗೆ ವಹಿಸಿತ್ತು ಇದನ್ನು ಪ್ರಶ್ನಿಸಿ ಪಿಐಎಲ್...

Read More

ಬಿಜೆಪಿ ಸ್ಥಾಪನಾ ದಿನಾಚರಣೆ

ಮಂಗಳೂರು : ಭಾರತೀಯ ಜನತಾ ಪಾರ್ಟಿಯ 36ನೇ ವರ್ಷದ ಸ್ಥಾಪನಾ ದಿನಾಚರಣೆಯನ್ನು ಜಿಲ್ಲಾ ಕಚೇರಿಯ ಅಕ್ಷಯ ಸಭಾಂಗಣದಲ್ಲಿ ಮಂಗಳೂರು ನಗರ ದಕ್ಷಿಣದ ಅಧ್ಯಕ್ಷರಾದ ರವಿಶಂಕರ್ ಮಿಜಾರ್‌ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಇವರು ತಮ್ಮ ಭಾಷಣದಲ್ಲಿ ಭಾರತೀಯ ಜನ ಸಂಘದ ಹುಟ್ಟಿನಿಂದ ಹಿಡಿದು...

Read More

ಏ. 10 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ಕನ್ನಡ ಕಣ್ಮಣಿ ಪುರಸ್ಕಾರ

ಬೆಳ್ತಂಗಡಿ : ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಇದರ ವತಿಯಿಂದ ಸಂಘದ 11 ನೇ ರಾಜ್ಯಮಟ್ಟದಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಸಾಧಕರಿಗೆ ಪುರಸ್ಕಾರ ಸಮಾರಂಭ ಏ. 10 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಅಗಸನೂರು ತಿಮ್ಮಪ್ಪ...

Read More

ಡಾ| ಜಾಸ್ಮಿನ್ ಡಿಸೋಜ ಗೆ ಚಿನ್ನದ ಪದಕ ಪ್ರದಾನ

ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 2015-16 ನೇ ಸಾಲಿನ ವಿದ್ಯಾರ್ಥಿ ಡಾ| ಜಾಸ್ಮಿನ್ ಡಿಸೋಜ ಅವರು ಅಂತಿಮ ವರ್ಷದಲ್ಲಿ ಗರಿಷ್ಠ ಅಂಕ ಗಳಿಸಿ ಚಿನ್ನದ ಪದಕವನ್ನು ಪಡೆದಕೊಂಡಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ...

Read More

ಕನ್ನಡ – ತುಳು ಮಾತೃಭಾಷಾ ಎಲ್.ಪಿ .ಮಕ್ಕಳ ದ್ವಿದಿನ ಶಿಬಿರ

ಕಾಸರಗೋಡು : ಕನ್ನಡ – ತುಳು ಮಾತೃಭಾಷಾ ಎಲ್.ಪಿ .ಮಕ್ಕಳ ದ್ವಿದಿನ ಶಿಬಿರವು ಬುಧವಾರದಂದು ಜರಗಿತು. ತುಳು ಮಾತೃಭಾಷೆಯ ಮಕ್ಕಳ ಕನ್ನಡ ಕಲಿಯುವಿಕೆಗೆ ಸಹಕಾರಿ ಮತ್ತು ಉಚ್ಛಾರ ದೋಷ ,ಕಲಿಯುವಿಕೆಯಲ್ಲಿನ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳಾದ...

Read More

ಉಡುಪಿ ಪರಿಸರದಲ್ಲಿ ಚಿರತೆ ಪತ್ತೆ

ಉಡುಪಿ : ಪರ್ಕಳ ಕುಕ್ಕುದಕಟ್ಟೆ ಪರಿಸರದಲ್ಲಿ ಕಳೆದೊಂದು ವಾರದಿಂದ ಸಾಕು ನಾಯಿ ಮತ್ತು ಕೋಳಿಗಳು ನಾಪತ್ತೆಯಾಗುತ್ತಿದ್ದು ಅವುಗಳನ್ನು ಚಿರತೆ ಕೊಂಡೊಯ್ದಿರಬಹುದೆಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ರವಿವಾರ ರಾತ್ರಿ 80 ಬಡಗಬೆಟ್ಟು ಗ್ರಾ.ಪಂ. ಕಚೇರಿ ಸಮೀಪದ ಕುಕ್ಕುದಕಟ್ಟೆ ಕಬ್ಯಾಡಿ ಕಂಬಳಕಟ್ಟೆ...

Read More

ಆತ್ಮಸ್ತೈರ್ಯದ ಮುಂದೆ ಖಾಯಿಲೆಗಳು ವಿಜೃಂಬಿಸಲಾರವು

ಬೆಳ್ತಂಗಡಿ : ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾದಾಗ ಒಮ್ಮೆಗೆ ಎಂತಹವರೂ ಭಯಭೀತರಾಗಬಹುದು. ಆದರೆ ಆತ್ಮವಿಶ್ವಾಸ, ಆತ್ಮಸ್ತೈರ್ಯದ ಮುಂದೆ ಅವು ವಿಜೃಂಬಿಸಲಾರವು ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು. ಅವರು ವಿಜಯರಾಘವ ಪಡ್ವೆಟ್ನಾಯರ ‘ಸಪ್ತತಿ’ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಸೇವಾಭಾರತಿ...

Read More

ಎಸಿಬಿ ವಿರುದ್ಧ ಪ್ರತಿಭಟನೆ ಹಾಗೂ ಸಹಿ ಸಂಗ್ರಹ

ಬಂಟ್ವಾಳ : ಕರ್ನಾಟಕ ಸರಕಾರವು ಅಸ್ತಿತ್ವಕ್ಕೆ ತಂದಿರುವ ಎಸಿಬಿ ವಿರುದ್ಧ ಪ್ರತಿಭಟನಾ ಸಭೆ ಹಾಗೂ ಸಹಿ ಸಂಗ್ರಹ ಬಿಸಿರೋಡಿನ ಮುಖ್ಯ ವೃತ್ತದಲ್ಲಿ ನಡೆಯಿತು. ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ. ಆನಂದ್ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನಾ ಜಿ.ಕೆ...

Read More

ಪಿಯು ಶಿಕ್ಷಕರ ಮೌಲ್ಯಮಾಪನ ಬಹಿಷ್ಕಾರ ಮುಷ್ಕರಕ್ಕೆ ಪೂರ್ಣ ಬೆಂಬಲ

ಬೆಂಗಳೂರು : ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವೇತನ ತಾರತಮ್ಯ ಹಾಗೂ ಕಾಲ್ಪನಿಕ ವೇತನ ಸಮಸ್ಯೆಯ ಪರಿಹಾರಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ ಸರ್ಕಾರವನ್ನು ಅನೇಕ ಬಾರಿ ವಿನಂತಿಸಿಕೊಂಡಿದ್ದರೂ ಸೂಕ್ತ ಸ್ಪಂದನೆ...

Read More

ಪ್ರಶ್ನೆಪತ್ರಿಕೆ ಸೋರಿಕೆ : ಶಿವಕುಮಾರ್ ಮನೆ ಮೇಲೆ ದಾಳಿ ಹಾಗೂ ನಾಲ್ವರ ಬಂಧನ

ಬೆಂಗಳೂರು : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಕಿಂಗ್ ಪಿನ್ ತಲೆ ಮರೆಸಿಕೊಂಡಿರುವ ಶಿವಕುಮಾರ್‌ಗೆ ಬಲೆಬೀಸಿದೆ ಸಿಐಡಿ ಅಧಿಕಾರಿಗಳು ಆತನ ಮನೆಯಮೇಲೆ ದಾಳಿ ನಡೆಸಲಾಗಿದೆ. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ದಾಳಿ ನಡೆಸಿದ್ದು ಶೋಧಕಾರ್ಯ ನಡೆಯುತ್ತಿದೆ. ಮಾ.21 ರಂದು ಸೋರಿಕೆಯಾಗಿರುವ ಪಶ್ನೆಪತ್ರಿಕೆ...

Read More

Recent News

Back To Top