News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸರಕಾರಗಳು ಕೃಷಿಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು

ಬೆಳ್ತಂಗಡಿ: ರಬ್ಬರ್ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಕೃಷಿಕರು ಆತಂಕದಲ್ಲಿ ಬದುಕುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೂಡಲೇ ಮಧ್ಯಪ್ರವೇಶಿಸಿ ಕೃಷಿಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಸರಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಸೀರೋಮಲಬಾರ್ ಕಥೋಲಿಕ್ ಅಸೋಸಿಯೇಶನ್‌ನ...

Read More

ಶಾರದಾ ಪದವಿ ಪೂರ್ವ ಕಾಲೇಜು ’ಹಳೆ ವಿದ್ಯಾರ್ಥಿ ಸಂಘ’ ಉದ್ಘಾಟನೆ

ಮಂಗಳೂರು: ಯಾವುದೇ ಒಂದು ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಅದರ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು. ಹಳೆ ವಿದ್ಯಾರ್ಥಿಗಳು ಒಂದು ಶಿಕ್ಷಣ ಸಂಸ್ಥೆಯ ಅತ್ಯುತ್ತಮ ರಾಯಭಾರಿಗಳು ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್ ಅವರು ಅಭಿಪ್ರಾಯ ಪಟ್ಟರು....

Read More

ಕೊಕ್ಕಡ: ಪಟ್ರಮೆ ರಸ್ತೆ ದುರಸ್ತಿಗೆ ಡಿ.ವೈ.ಎಫ್.ಐ ಹೋರಾಟ

ಬೆಳ್ತಂಗಡಿ: ಕೊಕ್ಕಡದಿಂದ ಪಟ್ರಮೆ ಕಡೆಗೆ ೩ ಕಿ.ಮೀ ರಸ್ತೆ ಮರುಡಾಮರೀಕರಣ ಕಾಮಗಾರಿ ಅರ್ಧದಲ್ಲೇ ನಿಲ್ಲಿಸಲಾಗಿದ್ದು, ಡಿ.ವೈ.ಎಫ್.ಐ ಇದನ್ನು ಖಂಡಿಸುತ್ತದೆ ಎಂದು ಪಟ್ರಮೆ ಘಟಕ ಖಂಡಿಸುತ್ತದೆ ಎಂದು ಘಟಕದ ಅಧ್ಯಕ್ಷ ವಸಂತ ಟೈಲರ್ ಹೇಳಿದರು. ಹಲವು ಹೋರಾಟಗಳನ್ನು ನಡೆಸಿ ಕೊನೆಗೆ ಶಾಸಕರ ಕೋಟಾದಿಂದ...

Read More

ಮೊಬೈಲ್ ಟವರ್‌ಗೆ ಬೆಂಕಿ

ಕೆ.ಆರ್.ಪುರ: ಏರ್‌ಟೆಲ್, ವೊಡಾಫೋನ್ ಮತ್ತಿತರ ಮೊಬೈಲ್ ನೆಟ್‌ವರ್ಕ್‌ಗಳಿಗೆ ಸಂಪರ್ಕ ಕಲ್ಪಿಸುವ ಮೊಬೈಲ್ ಟವರ್‌ಗೆ ಬೆಂಕಿ ಹತ್ತಿಕೊಂಡ ಘಟನೆ ದೇವಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ. ಮೊಬೈಲ್ ಟವರ್‌ನ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೊಬೈಲ್ ಟವರ್ ಹಾಗೂ ಅದರ ಕಂಟ್ರೋಲ್ ರೂಮ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ...

Read More

ವಾಸುದೇವ ಭಟ್ಟರಿಗೆ ಸ್ವರ ಸುರಭಿ ಪ್ರಶಸ್ತಿ ಪ್ರದಾನ

ಉಡುಪಿ: ಸಂಗೀತ ವಿದ್ವಾಂಸರು, ಸಂಗೀತದ ವಿವಿಧ ಇಲಾಖೆಯ ಅಧಿಕಾರಿಗಳು, ಸಂಗೀತಾಭಿಮಾನಿಗಳ ಸಮಕ್ಷಮದಲ್ಲಿ ಬೆಂಗಳೂರಿನ ಶ್ರೀ ಪುತ್ತಿಗೆ ಮಠದ ಗೋವರ್ಧನಾ ಕ್ಷೇತ್ರದಲ್ಲಿ ಸಂಗೀತ ವಿದ್ವಾಂಸ ನಾದವೈಭವಂ ಉಡುಪಿ ವಾಸುದೇವ ಭಟ್ ಅವರಿಗೆ ಪ್ರತಿಷ್ಠಿತ ’ಸ್ವರಸುರಭ’ ೨೦೧೫ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಕನ್ನಡದ ಖ್ಯಾತ...

Read More

ಚೆಸ್: ಜಿ.ಎ. ಸ್ಟಾನಿ ಪ್ರಥಮ

ಮಣಿಪಾಲ: ಮಣಿಪಾಲ ವಿವಿ ವತಿಯಿಂದ ಕೆ.ಎಂ.ಸಿ.ಯ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ಇಂದು ಮುಕ್ತಾಯಗೊಂಡ ಡಾ. ಟಿಎಂಎ ಪೈ ಸ್ಮಾರಕ ಮೊದಲ ರಾಷ್ಟ್ರೀಯ ಫೆಡೇರೇಟೆಡ್ ಚೆಸ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಶಿವಮೊಗ್ಗದ ಜಿ.ಎ. ಸ್ಟಾನಿ ಚಾಂಪಿಯನ್ ಆಗಿ ಮೂಡಿಬಂದರು. ಸ್ಪರ್ಧಾಕಣದಲ್ಲಿರುವ ಅತ್ಯಂತ ಕಿರಿಯ ವಯಸ್ಸಿನ...

Read More

ಕಲಾಶ್ರೀ ಆಯ್ಕೆ ಶಿಬಿರ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಭವನ ಸೊಸೈಟಿ ಹಾಗೂ ತಾಲೂಕು ಬಾಲಭವನ ಸಮಿತಿ ಇದರ ಸಹಯೋಗದಲ್ಲಿ ತಾಲೂಕಿನ ಮಕ್ಕಳಿಗಾಗಿ ಕಲಾಶ್ರೀ ಆಯ್ಕೆ ಶಿಬಿರ ಗುರುವಾರ ಬಿ.ಸಿ.ರೋಡಿನಲ್ಲಿ ನಡೆಯಿತು. ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳಲ್ಲಿರುವ ಪ್ರತಿಭೆಯನ್ನು...

Read More

ಜ.1 ರಿಂದ ಗ್ರಾಮ ಲೆಕ್ಕಿಗರ ಸಹಿ ಹಾಕುವ ಪ್ರಕ್ರಿಯೆ ಆರಂಭ

ಬೆಳ್ತಂಗಡಿ: ತಾಲೂಕು ಕಚೇರಿಯ ಭೂಮಿ ತಂತ್ರಾಂಶದಲ್ಲಿ ಹಿಂಗಾರು ಬೆಳೆಗಳ ನಮೂದಾತಿಗೆ ತಂತ್ರಾಶದ ಮೂಲಕ ಗ್ರಾಮ ಲೆಕ್ಕಿಗರ ಸಹಿ (ಡಿಜಿಟಲ್ ಸಿಗ್ನೇಚರ್) ಹಾಕುವ ಪ್ರಕ್ರಿಯೆ ಜ.1 ರಿಂದ 8 ರವರೆಗೆ ನಡೆಯಲಿದೆ. ಹೀಗಾಗಿ ಈ ದಿನಗಳಲ್ಲಿ ಕಚೇರಿಯಲ್ಲಿ ಪಹಣಿ ವಿತರಣೆಯನ್ನು ಮತ್ತು ಅರ್ಜಿ ಸ್ವೀಕೃತಿ...

Read More

ಕರ್ತವ್ಯವನ್ನು ನಿರ್ವಹಿಸುವುದೇ ಧರ್ಮ

ಬೆಳ್ತಂಗಡಿ: ನಾವು ಜೀವನದಲ್ಲಿ ಗಳಿಸಿದ ಅನುಭವ ಅಪೂರ್ವವಾದ ಸಂಪತ್ತೇ ಹೊರತು ಆರ್ಥಿಕ ಗಳಿಕೆಯೊಂದೇ ಅಲ್ಲ. ಪಾಲಿಗೆ ಬಂದ ಕರ್ತವ್ಯವನ್ನು ನಿರ್ವಹಿಸುವುದೇ ಧರ್ಮ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಗುರುವಾರ ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ...

Read More

ಸ್ಕೌಟ್ಸ್ ಮತ್ತು ಗೈಡ್ಸ್ ಪರೀಕ್ಷೆ: ಶಾರದಾ ವಿದ್ಯಾಲಯ ವಿದ್ಯಾರ್ಥಿಗಳು ತೇರ್ಗಡೆ

ಮಂಗಳೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಿಲ್ಲಾ ತರಬೇತಿ ಕೇಂದ್ರ, ಪಿಲಿಕುಳ, ಮಂಗಳೂರಿನಲ್ಲಿ 2015-16ನೇ ಸಾಲಿನ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಶಾರದಾ ವಿದ್ಯಾಲಯದ ಸ್ಕೌಟ್ಸ್‌ಗಳಾದ ಶಶಾಂಕ್ ಎಸ್.ಕೆ, ತೇಜಸ್ ಐತಾಳ್, ಋಷಿಕೇಶ್ ಕುಮಾರ್, ತುಷಾರ್ ಜಿ. ರಾವ್, ಆದಿತ್ಯ ಎ....

Read More

Recent News

Back To Top