News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 30th September 2026

×
Home About Us Advertise With s Contact Us

ಎ. 14 ರಿಂದ ರಾಷ್ಟ್ರೀಯ ಫುಟ್ ಬಾಲ್ ಟೂರ್ನ್‌ಮೆಂಟ್

ಮಂಗಳೂರು : ಎಪ್ರಿಲ್ 14 ರಿಂದ 25 ರ ತನಕ ನಗರದ ನೆಹರೂ ಮೈದಾನದಲ್ಲಿ ರಾಷ್ಟ್ರೀಯ ಫುಟ್ ಬಾಲ್ ಟೂರ್ನ್‌ಮೆಂಟ್ 2016 ನ್ನು ಆಯೋಜಿಸಲಾಗಿದೆ ಎಂದು ಕೆ. ಅಶ್ರಫ್ ಅವರು ತಿಳಿಸಿದ್ದಾರೆ. ಸೌಹಾರ್ದತೆಗಾಗಿ  ಈ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದ್ದು 1958 ರಲ್ಲಿ ದಿ.ಜನಾಬ್ .ಎಂ....

Read More

ಭ್ರಷ್ಟ ಅಧಿಕಾರಿಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ತಾಕತ್ತಿಲ್ಲ

ಮಂಗಳೂರು: ನೀರಿನ ಕೊರತೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚುತ್ತಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ನಿಧಿಯು...

Read More

ಪತ್ರಕರ್ತರು ನಿಷ್ಪಕ್ಷವಾದ ವರದಿಯನ್ನು ಪ್ರಕಟಿಸಬೇಕು

ಕಾರ್ಕಳ : ಮೂಡಬಿದರಿಯ ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಮೈಸೂರು ಸಂಸದ ಮತ್ತು ಖ್ಯಾತ ಅಂಕಣಕಾರ ಪ್ರತಾಪ್‌ಸಿಂಹ ಅವರು ಏಪ್ರಿಲ್ 9 ರಂದು ವಿದ್ಯಾಗಿರಿಯ ಕುವೆಂಪು ಹಾಲ್‌ನಲ್ಲಿ ಉದ್ಘಾಟಿಸಿದರು. ಅವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ...

Read More

ಯಡಿಯೂರಪ್ಪ ರಾಜ್ಯಧ್ಯಕ್ಷರಾಗಿ ಆಯ್ಕೆ : ಬಂಟ್ವಾಳದಲ್ಲಿ ಸಂಭ್ರಮ

ಬಂಟ್ವಾಳ : ರಾಜ್ಯ ಬಿ.ಜೆ.ಪಿ.ನೂತನ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿದ ಸಂತಸದಲ್ಲಿ ಬಂಟ್ವಾಳ ಬಿ.ಜೆ.ಪಿ ಕ್ಷೇತ್ರ ಸಮಿತಿ ವತಿಯಿಂದ ಬಿಸಿರೋಡಿನಲ್ಲಿ ಪಟಾಕಿ ಸಿಡಿಸಿ ಜೈಕಾರ ಹಾಕಿ ಸಂಭ್ರಮಿಸಿದರು. ಬಂಟ್ವಾಳ ಬಿ.ಜೆ.ಪಿ.ಅಧ್ಯಕ್ಷ ಜಿ.ಆನಂದ, ರಾಮ್‌ದಾಸ ಬಂಟ್ವಾಳ, ಮಚ್ಚೇಂದ್ರ ಸಾಲಿಯಾನ್,ದಿನೇಶ್ ಭಂಡಾರಿ ಮೊದಲಾದವರು...

Read More

ಸಂಸ್ಕಾರ ಬೆಳೆಸಲು ಮಕ್ಕಳ ಶಿಬಿರಗಳು ಬೇಕು

ಸುಳ್ಯ : ಮಗುವಿನಲ್ಲಿ ತಾನು ತಿಳಿದುಕೊಂಡದ್ದನ್ನು, ತನಗೆ ಅನಿಸಿದ್ದನ್ನು ಮತ್ತು ತನ್ನ ಆಲೋಚನೆಗಳನ್ನು ಹೇಳುವ ಸಾಮರ್ಥ್ಯವನ್ನು ಬೆಳೆಸುವುದೇ ಶಿಕ್ಷಣ. ಇದಕ್ಕೆ ಭಾಷಾ ಕೌಶಲ್ಯವೂ ಬೇಕು, ಹಾಗೆಯೇ ಅವಕಾಶವೂ ಬೇಕು. ಇಂತಹ ಅಭಿವ್ಯಕ್ತಿಯ ಅವಕಾಶವನ್ನು ನಾಲ್ಕು ಗೋಡೆಗಳ ಹೊರಗೆ ಮುಕ್ತ ಪರಿಸರದಲ್ಲಿ ಒದಗಿಸುವುದೇ...

Read More

ಶ್ರೀ ಧರ್ಮದೈವ ಹಾಗೂ ಸಪರಿವಾರ ಸಾನಿಧ್ಯ ದೈವಗಳ ಪೀಠ ಪ್ರತಿಷ್ಠೆ ಕಲಶಾಭಿಷೇಕ

ಬದಿಯಡ್ಕ : ನೆಕ್ರಾಜೆ ಗ್ರಾಮದ ಪ್ರಸಿದ್ಧ ನೆಲ್ಲಿತ್ತಲ ಯಾದವ ತರವಾಡು ಮನೆಯಲ್ಲಿ ಶ್ರೀ ಧರ್ಮದೈವ ಹಾಗೂ ಸಪರಿವಾರ ಸಾನಿಧ್ಯ ದೈವಗಳ ಪೀಠ ಪ್ರತಿಷ್ಠೆ ಕಲಶಾಭಿಷೇಕ ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಹಸ್ರರವರ ನೇತೃತ್ಸವದಲ್ಲಿ ನಡೆಯಿತು. ತದನಂತರ ಮಧ್ಯಾಹ್ನ ಶ್ರೀ ವೆಂಕಟರಮಣ ದೇವರ...

Read More

ಯಡ್ಡಿಯೂರಪ್ಪ ಅವಧಿಯಲ್ಲಿ ಪಕ್ಷ ಮತ್ತೆ ಆಡಳಿತ ನಡೆಸಲಿ – ನಳಿನ್

ಮಂಗಳೂರು : ಭಾರತೀಯ ಜನತಾ ಪಾರ್ಟಿಯ ನೂತನ ರಾಜ್ಯಾಧ್ಯಕ್ಷರಾಗಿ ಘೋಷಣೆಯಾಗಿರುವ ಹಿರಿಯ ನಾಯಕರಾದ ಶ್ರೀ ಬಿ.ಎಸ್. ಯಡ್ಡಿಯೂರಪ್ಪರವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದ್ದಾರೆ. ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಯಡ್ಡಿಯೂರಪ್ಪರವರ ಅವಧಿಯಲ್ಲಿ ಪಕ್ಷವು ರಾಜ್ಯದಲ್ಲಿ ಮತ್ತೆ ಆಡಳಿತ ನಡೆಸಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ...

Read More

ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿ ಪ್ರದಾನ

ಬಂಟ್ವಾಳ : ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದರ 7 ನೇ ತರಗತಿಯ ವಿದ್ಯಾರ್ಥಿಗಳ  ಬಿಳ್ಕೊಡುಗೆ ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಯು ವಿದ್ಯಾರ್ಥಿಗಳ ಕಲಿಕೆ , ನಡತೆಯನ್ನು ಪರಿಗಣಿಸಿ 7 ನೇ ತರಗತಿಯ ಇಬ್ಬರು ವಿದ್ಯಾರ್ಥಿ ಗಳನ್ನು ಬೆಸ್ಟ್ ಔಟ್ ಗೋಯಿಂಗ್...

Read More

ನಗ್ರಿ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಶಿಲಾಸ್ಯಾಸ

ಬಂಟ್ವಾಳ : ಸಜೀಪಮೂಡ ಗ್ರಾಮದ ನಗ್ರಿ ಅಂಗನವಾಡಿ ಕೇಂದ್ರಕ್ಕೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜುರಾದ ಕಟ್ಟಡಕ್ಕೆ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಶಿಲಾನ್ಯಾಸಗೈದರು. ಈ ಸಂದರ್ಭ ತಾ.ಪಂ. ಸದಸ್ಯರುಗಳಾದ ಸಂಜೀವ ಪೂಜಾರಿ, ಅಬ್ಬಾಸ್ ಆಲಿ, ಪಂ. ಅಧ್ಯಕ್ಷರಾದ ಗಣಪತಿ...

Read More

ಸಚಿವರು ಶಿಕ್ಷಕರ ಜೊತೆ ನಡೆಸಿದ ಮಾತುಕತೆ ವಿಫಲ

ಬೆಂಗಳೂರು : ಪಿಯು ಮೌಲ್ಯಮಾಪನ ಸ್ಥಗಿತಗೊಳಿಸಿ ತಮ್ಮ ಬೇಡಿಕೆಗಳ ಈಡೇರಿಸುವಂತೆ ಶಿಕ್ಷಕರು ಸರಕಾರವನ್ನು ಒತ್ತಾಯಿಸಿದ್ದು, ಸಚಿವರು ಶಿಕ್ಷಕರ ಜೊತೆ ನಡೆಸಿದ ಮಾತುಕತೆ  ಮತ್ತು ಸಂದಾನ  ವಿಫಲಗೊಂಡಿದೆ. ಇಂದು ಸಚಿವ ಕಿಮ್ಮನೆ ರತ್ನಾಕರ್ ವಿಧಾನ ಸೌಧದಲ್ಲಿ  ಸಭೆ ನಡೆಸಿದ್ದು, ಶಿಕ್ಷಕರ ಸಂಬಳದಲ್ಲಿ 1000ರೂ ಹೆಚ್ಚಳ ಮಾಡುವ ವಿಷಯ ಪ್ರಸ್ಥಾಪಿಸಿದರು. ಶಿಕ್ಷಕರು...

Read More

Recent News

Back To Top