News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಂಚಾಯತ್‌ನ ಕೆಟ್ಟು ಹೋಗಿದ್ದ ಕೊಳವೆ ಬಾವಿಗೆ ಪಂಪಿಳಿಸಿ ನೀರೆತ್ತಿದ್ದ ಗ್ರಾಮಸ್ಥರು!

ಬೆಳ್ತಂಗಡಿ : ನೀರು ದೊರೆಯಲಿಲ್ಲ ಎಂದು ಗ್ರಾಮ ಪಂಚಾಯತ್‌ನವರು ಪಾಳು ಬೀಳಲು ಬಿಟ್ಟ ಕೊಳವೆ ಬಾವಿಗೆ ಮದ್ದಡ್ಕ ಸಮೀಪ ಬುಧವಾರ ಊರವರೇ ಪಂಪು ಇಳಿಸಿ ನೀರು ಎತ್ತಿದ್ದಾರೆ. ಪಂಚಾಯತ್ ಆಡಳಿತ ಬರದ ಈ ದಿನಗಳಲ್ಲೂ ಗ್ರಾಮಸ್ಥರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ ಎಂದು...

Read More

ಜಿಲ್ಲಾಧಿಕಾರಿಗೆ ಸಲ್ಲಿಕೆಯಾದ ದೂರುಗಳ ಮಹಾಪೂರ

ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆ ಪರಿಸರದಲ್ಲಿ ವಾಸಿಸುತ್ತಿರುವ 22 ಕುಟುಂಬಗಳಿಗೆ ಅವರಜಮೀನಿಗೆ ಹಕ್ಕು ಪತ್ರ ನೀಡಲುಅಗತ್ಯಕ್ರಮ ಕೈಗೊಳ್ಳುವಂತೆ ಹಾಗೂ ಭೂಮಾಲಕರಿಂದ ದೌರ್ಜನ್ಯಕ್ಕೆ ಒಳಗಾದ ಸುಂದರ ಮಲೆಕುಡಿಯ ಅವರಿಗೆ ಅಂಗವಿಕಲ ವೇತನ ಒದಗಿಸಲುಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿಇಬ್ರಾಹಿಂ ಅವರು ಬೆಳ್ತಂಗಡಿ ತಹಶೀಲ್ದಾರ್ ಅವರಿಗೆ...

Read More

ಶ್ರೀಕ್ಷೇತ್ರದ ಸಾಮೂಹಿಕ ಉಚಿತ ವಿವಾಹಕ್ಕೆ 45 ರ ಸಂಭ್ರಮ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ದಾನ,ಧರ್ಮಗಳಿಗೆ, ಜನೋಪಯೋಗಿ ವಿವಿಧ ಯೋಜನೆಗಳಿಗೆ ನಾಡಿನಾದ್ಯಂತ ಪ್ರಸಿದ್ದ. ಕ್ಷೇತ್ರದ ಹಲವಾರು ಪರಂಪರೆಗಳಲ್ಲಿ ಪ್ರತೀ ವರ್ಷ ನಡೆಯುವ ಸಾಮೂಹಿಕ ಉಚಿತ ವಿವಾಹವೂ ಒಂದು. ಈ ಪವಿತ್ರ ಕಾರ್ಯಕ್ಕೆ ಇದೀಗ 45 ವರ್ಷಗಳ ಇತಿಹಾಸ. ಅನಗತ್ಯ ವೆಚ್ಚ ಕಡಿತಗೊಳಿಸಿ,...

Read More

ಜಿಪಂ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಬಿಜೆಪಿ ಕಚೇರಿಯಲ್ಲಿ ಅಭಿನಂದನೆ

ಮಂಗಳೂರು : ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಮೀನಾಕ್ಷಿ ಕೆ. ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಕಸ್ತೂರಿ ಪಂಜ ಇವರನ್ನು  ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಭಿನಂದಿಸಲಾಯಿತು. ಜಿಲ್ಲಾಧ್ಯಕ್ಷರಾದ ಕೆ.ಪ್ರತಾಪ್ ಸಿಂಹ ನಾಯಕ್, ಪ್ರಧಾನ ಕಾರ್ಯದರ್ಶಿಗಳಾದ ಸಂಜೀವ ಮಠಂದೂರು, ಕಿಶೋರ್ ರೈ,...

Read More

IIT- JEE Mains ನಲ್ಲಿ ‘ತಪಸ್’ನ ವಿಶಿಷ್ಟ ಸಾಧನೆ

ಬೆಂಗಳೂರು : ರಾಷ್ಟ್ರೋತ್ಥಾನ ಪರಿಷತ್ ಆರ್ಥಿಕವಾಗಿ ಹಿಂದುಳಿದ (ಕುಟುಂಬದ ವಾರ್ಷಿಕ ಆದಾಯ ರೂ. 1,50,000 ಮೀರಿರದ) ಪ್ರತಿಭಾವಂತರ ಆಸಕ್ತ ವಿದ್ಯಾರ್ಥಿಗಳನ್ನು ಮುನ್ನೆಲೆಗೆ ತರುವ ಮಹೋದ್ದೇಶದಿಂದ ಸಮಗ್ರ ಕನ್ನಡನಾಡಿನ ಶೈಕ್ಷಣಿಕ ರಂಗಕ್ಕೆ ಹೆಮ್ಮೆಯ ಕೊಡುಗೆಯಾಗಿ 2012-13 ರಲ್ಲಿ ‘ತಪಸ್’ ಪ್ರಕಲ್ಪವನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ IIT-...

Read More

ಸಿಎಂ ವಿರುದ್ಧ ಸಂಸದರ ಮುನಿಸು

ನವದೆಹಲಿ : ರಾಜ್ಯದ ಸಂಸದರು ಸಿಎಂ ಸಿದ್ದರಾಮಯ್ಯ ವಿರುದ್ಧ ಹಿರಿಯ ಸಂಸದರಿಗೆ ಮತ್ತು ಹೈಕಮಾಂಡ್ ಆಪ್ತರಿಗೆ ದೂರನ್ನು ನೀಡಿದ್ದಾರೆ, ಇಂದರಿಂದ ಸಿಎಂ ಸಿದ್ದರಾಮಯ್ಯ ಬದಲಾವಣೆ ವಿರುದ್ಧದ ಕೂಗಿಗೆ ಶಕ್ತಿ ಬಂದಂತಾಗಿದೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷಕ್ಕೆ ಬಂದು ಹಲವು ವರ್ಷಗಳು ಕಳೆದರೂ...

Read More

ಮಧುರವೀಣಾ ಲಂಚ ಸ್ವೀಕೃತಿ ಪ್ರಕರಣ ಎಸಿಬಿಗೆ ವರ್ಗಾವಣೆ

ಬೆಂಗಳೂರು : ಸಿಐಡಿ ಅಧಿಕಾರಿ ಎಸ್.ಪಿ. ಮಧುರವೀಣಾ ಲಂಚ ಸ್ವೀಕೃತಿ ಆರೋಪದ ವಿರುದ್ಧ ತನಿಖೆಯನ್ನು ನಡೆಸಲು ಪ್ರಕರಣವನ್ನು ಎಸಿಬಿಗೆ ವರ್ಗಾಯಿಸಲಾಗಿದೆ ಎಂದು ಡಿಜಿ ಐಜಿಪಿ ಓಂ ಪ್ರಕಾಶ್ ತಿಳಿಸಿದ್ದಾರೆ ರಮಾದಾ ಹೋಟೆಲ್‌ನ ರೈಡ್‌ಗೆ ಸಂಬಂಧಿಸಿದಂತೆ  ಲಂಚ ಸ್ವೀಕೃತಿ ಆರೋಪ ಎಸ್.ಪಿ. ಮಧುರವೀಣಾ ಮೇಲಿದ್ದು,...

Read More

ಮೇ. 3 ಶಾಲಿನಿ ಸೇವಾ ಪ್ರತಿಷ್ಠಾನದ ಉದ್ಘಾಟನೆ

ಬೆಳ್ತಂಗಡಿ : ಲಾಯಿಲಾ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಮೇ. 3 ರಂದು ಶಾಲಿನಿ ಸೇವಾ ಪ್ರತಿಷ್ಠಾನದ ಉದ್ಘಾಟನೆ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ತಾರಾನಾಥ ಶೆಟ್ಟಿ ಗುಜ್ಜೊಟ್ಟು...

Read More

ನೀರ್ಚಾಲು ಶಾಲೆಯ 11 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

ಬದಿಯಡ್ಕ : 2015-16ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹನ್ನೊಂದು ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅಕ್ಷತಾ.ಡಿ, ದೀಪಿಕಾ ಕೆ.ಎಸ್,...

Read More

ಎ.28 ರಂದು ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ

ಮಂಗಳೂರು : ಮಂಗಳೂರು ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದ್ದು, ಈ ಸಂದರ್ಭದಲ್ಲಿ ಜನರ ನೀರಿನ ಬವಣೆ ನೀಗಿಸಲು ಪಾಲಿಕೆಯ ಆಡಳಿತದೊಂದಿಗೆ ಮತ್ತು ಜಿಲ್ಲಾಡಳಿತದೊಂದಿಗೆ ತುಂಬು ಸಹಕಾರದಿಂದ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ. ಎ.26 ರಂದು ಮಹಾನಗರಪಾಲಿಕೆಯ ಸದಸ್ಯರು ಹಾಗೂ...

Read More

Recent News

Back To Top