News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಎಸ್‌ಎಸ್‌ಎಲ್‌ಸಿ ಬೆಳ್ತಂಗಡಿ ತಾಲೂಕಿನಲ್ಲಿ 87.98 ಫಲಿತಾಂಶ

ಬೆಳ್ತಂಗಡಿ : ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ 64 ಪ್ರೌಢಶಾಲೆಯ 3727 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 87.98 ಫಲಿತಾಂಶ ದಾಖಲಾಗಿದೆ. 14 ಶಾಲೆಗಳು ಶೇ.100 ಫಲಿತಾಂಶವನ್ನು ಗಳಿಸಿದ್ದು ಅವುಗಳಲ್ಲಿ 6 ಸರಕಾರಿ ಶಾಲೆಗಳಾಗಿವೆ. ಪರೀಕ್ಷೆಗೆ 2204 ಬಾಲಕರು ಹಾಗೂ 2032 ಬಾಲಕಿಯರು ಹಾಜರಾಗಿದ್ದು, ಅವರಲ್ಲಿ 1859...

Read More

ಎಂಆರ್‌ಪಿಐಲ್‌ ಕಂಪೆನಿಯು ತನ್ನ 4ನೇ ಹಂತದ ವಿಸ್ತರಣಾ ಯೋಜನೆಗೆ ವಿರೋಧ

ಬೆಳ್ತಂಗಡಿ : ಎಂಆರ್‌ಪಿಐಲ್‌ ಕಂಪೆನಿಯು ತನ್ನ 4ನೇ ಹಂತದ ವಿಸ್ತರಣಾ ಯೋಜನೆಗಾಗಿ 1050 ಎಕ್ರೆ ಕೃಷಿಭೂಮಿ ಸ್ವಾಧೀನಪಡಿಸಲು ಮುಂದಾಗಿರುವುದನ್ನು ಕೂಡಲೇ ಕೈಬಿಡಬೇಕು. ಕೃಷಿಭೂಮಿ ಸಂರಕ್ಷಣಾ ಸಮಿತಿಯು ಪೆರ್ಮುದೆ, ಕುತ್ತೆತ್ತೂರು, ತೆಂಕಎಕ್ಕಾರು, ದೇಲಂತ ಬೆಟ್ಟು ಗ್ರಾಮಗಳ ಪ್ರತಿ ಮನೆಗೂ ತೆರಳಿ ಅಭಿಪ್ರಾಯ ಪಡೆದಿದ್ದು 85%...

Read More

ಮೇ.20 : ಪುತ್ತೂರಿನಲ್ಲಿ ಕುಮ್ಕಿ ಭೂಮಿ ರಾಜ್ಯಮಟ್ಟದ ವಿಚಾರ ಸಂಕಿರಣ

ಪುತ್ತೂರು : ಕುಮ್ಕಿ ಭೂಮಿ ಕಾನೂನು- ಒಂದು ವಿಶ್ಲೇಷಣೆ ರಾಜ್ಯ ಮಟ್ಟದ ವಿಚಾರ ಸಂಕಿರಣ ನೆಹರು ನಗರ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಮೇ 20 ರಂದು ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ ಕೆ.ಜಿ. ಕೃಷ್ಣಮೂರ್ತಿ ಹೇಳಿದರು. ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನೆಹರು...

Read More

ಬನ್ನೂರಿನ ನೆಕ್ಕಿಲದ ರಕ್ತೇಶ್ವರಿ, ಪಂಜುರ್ಲಿ ದೈವದ ನೇಮ

ಪುತ್ತೂರು : ಪುತ್ತೂರಿನ ಬನ್ನೂರಿನ ನೆಕ್ಕಿಲದ ರಕ್ತೇಶ್ವರಿ, ಪಂಜುರ್ಲಿ ದೈವದ ನೇಮ ನಡೆಯಿತು. ಈ ನೇಮೋತ್ಸವದ ಸಂದರ್ಭದಲ್ಲಿ ಕ್ಯಾಮರಾ ಕಣ್ಣಿಗೆ ಸರೆಯಾದ...

Read More

ಪ್ರವೀಣ್‌ಗೋಡ್ಖಿಂಡಿಗೆ ಪ್ರತಿಷ್ಠಿತ `ಝಡ್‌ಎಂಆರ್’ ಸಂಗೀತ ಪ್ರಶಸ್ತಿಯ ಗರಿ

ಬೆಂಗಳೂರು : ಸುರಮಣಿ, ನಾದನಿಧಿ ಹೀಗೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವಖ್ಯಾತ ಕೊಳಲು ವಾದಕ ಪ್ರವೀಣ್‌ಗೋಡ್ಖಿಂಡಿಅವರಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ. ಅಂತಾರಾಷ್ಟ್ರೀಯ ಮಟ್ಟದ`ಝಡ್‌ಎಂಆರ್ ಮ್ಯೂಜಿಕ್‌ಅವಾರ್ಡ್’ನ (ಝಡ್‌ಎಂಆರ್ ಸಂಗೀತ ಪ್ರಶಸ್ತಿ) ಗರಿ ಗೋಡ್ಖಿಂಡಿ ಅವರ ಮುಡಿಗೇರಿದೆ. `ಝೋನ್ ಮ್ಯೂಸಿಕ್ ರಿಪೋರ್ಟರ್’ ಅಮೆರಿಕಾದಪ್ರತಿಷ್ಠಿತ...

Read More

ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟಕ್ಕೆ ಕೃಷ್ಣ ಜೆ ಪಾಲೆಮಾರ್ ಕರೆ

ಮಂಗಳೂರು : ಎತ್ತಿನಹೊಳೆ ಯೋಜನೆ ವಿರೋಧಿಸಿ ಮೇ ೧೯ರಂದು ನಡೆಯಲಿರುವ ಸ್ವಯಂ ಘೋಷಿತ ದ.ಕ.ಜಿಲ್ಲಾ ಬಂದ್‌ಗೆ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಬೆಂಬಲ ಸೂಚಿಸಿದ್ದಾರೆ. ಎತ್ತಿನಹೊಳೆ ಯೋಜನೆಯಿಂದ ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿ ಬರಡಾಗಲಿದೆ. ಈ ಬಗ್ಗೆ ಜಿಲ್ಲೆಯ ವಿವಿಧ ಸಂಘಟನೆಗಳು...

Read More

ಕಲ್ಲಡ್ಕ : ವಿದ್ಯಾಭಾರತಿ ವಿದ್ಯಾವಿಕಾಸ ಶಿಬಿರ

ಕಲ್ಲಡ್ಕ : ಜೀವನ ಮೌಲ್ಯಗಳನ್ನು ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಬಿತ್ತುವ ಕೆಲಸವಾಗಬೇಕು. ಮೌಲ್ಯಗಳ ಮೂಲಕ ಭದ್ರ ಬುನಾದಿಯನ್ನು ಹಾಕಿ ಸತ್ಪ್ರಜೆಗಳನ್ನಾಗಿ ರೂಪಿಸುವ ಕೆಲಸ ಶಿಕ್ಷಕರಿಂದ ನಡೆಯಬೇಕು ಎಂದು ಶಾರದಾ ವಿದ್ಯಾಸಂಸ್ಥೆ ಮಂಗಳೂರಿನ ಶೈಕ್ಷಣಿಕ ಸಲಹೆಗಾರ್ತಿ ಡಾ|| ಲೀಲಾ ಉಪಾಧ್ಯಾಯ...

Read More

ನಕಲಿ ಫೋಟೋ ಬಳಸಿ ಮೋದಿಯ ಅವಹೇಳನ: ವ್ಯಕ್ತಿ ಬಂಧನ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಫೋಟೋವನ್ನು ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡಿದ ಕರ್ನಾಟಕದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಯುವಕನನ್ನು 25 ವರ್ಷದ ಮೊಹಮ್ಮದ್ ಮೆಹಬೂಬ್ ಎಂದು ಗುರುತಿಸಲಾಗಿದ್ದು, ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುವವನಾಗಿದ್ದಾನೆ. ಈತನನ್ನು ಅಪರಾಧ ಕೃತ್ಯದಡಿ ಬಂಧಿಸಿ ಭಾರತೀಯ ದಂಡ...

Read More

624 ಅಂಕ ಪಡೆದ ಸುಶ್ರುತ್‌ನ ಕನಸೇನು ಗೊತ್ತೇ ?

ಬೆಳ್ತಂಗಡಿ : ಭಾರತೀಯ ಲೋಕ ಸೇವಾ ಆಯೋಗದಲ್ಲಿ (ಐಎಎಸ್) ಅಥವಾ ವೈದ್ಯಕೀಯ ನಿರ್ದೇಶಕನಾಗಿ (ಮೆಡಿಕಲ್ ಡೈರೆಕ್ಟರ್) ಆಗಿ ಸೇವೆ ಸಲ್ಲಿಸಬೇಕೆಂಬ ಮಹದಾಸೆ ನನ್ನದು. ಆ ದಿಕ್ಕಿನಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಮಾಡುವೆ. ಇದು ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ...

Read More

ಬೆಳ್ತಂಗಡಿ: ಗಾಳಿ-ಮಳೆ-ಸಿಡಿಲಿನಿಂದ ಲಕ್ಷಾಂತರ ರೂ. ನಷ್ಟ

ಬೆಳ್ತಂಗಡಿ : ಭಾನುವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆ, ಅದರೊಂದಿಗೆ ಬೀಸಿದ ಸುಂಟರಗಾಳಿಗೆ ೩೦ಕ್ಕೂ ಅಧಿಕ ಮನೆಗಳಿಗೆ ಹಾನಿ, ಎರಡು ಕೋಳಿ ಫಾರಂಗಳು ಧರೆಗೆ ಉರುಳಿದ್ದು, 164 ವಿದ್ಯುತ್ ಕಂಬಗಳು, 16 ಟ್ರಾನ್ಸ್‌ಫಾರ್ಮರ್, ಅಡಿಕೆ, ತೆಂಗು, ಬಾಳೆ ಸೇರಿದಂತೆ ಒಂದು ಕೋಟಿ ಮಿಕ್ಕಿ ನಷ್ಟ...

Read More

Recent News

Back To Top