Date : Monday, 13-06-2016
ಕೊಡಗು : ಜನಸೇವಕರು ನಾವೆಂದು ಬೊಬ್ಬಿಡುವ ಸ್ವಾರ್ಥ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳಿರುವ ಇಂದಿನ ಸ್ವಾರ್ಥ ಸಮಾಜದಲ್ಲಿ ಯಾವುದೇ ಪ್ರತಿಫಲ ಅಪೇಕ್ಷೆಯನ್ನಿಟ್ಟುಕೊಳ್ಳದೆ ವಿದ್ಯಾರ್ಥಿ ಸಂಘಟನೆಯಾದ ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ ಸದ್ದಿಲ್ಲದೆ ಕಳೆದ ಎರಡು ಮೂರು ದಿನಗಳಿಂದ ಕೊಡಗು ಜಿಲ್ಲೆಯ ವಿವಿಧ ಹಾಡಿಗಳಲ್ಲಿ...
Date : Sunday, 12-06-2016
Mangalore: Environmentalist Mr Jeeth Milan Roche, Door Darshna Journalist Mr S Jayaram and International power-lifter Ms Geetha Bai Ullal were honoured by ‘The Saffron Foundation’, a city based NGO on Sunday,...
Date : Sunday, 12-06-2016
ಪುತ್ತೂರು : ಯೋಗದಿಂದ ರೋಗ ದೂರವಾಗುತ್ತದೆ. ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢತೆ ಹೊಂದಲು ಸಾಧ್ಯ ಎಂದು ನಿವೃತ್ತ ಸೈನಿಕ ಸುಂದರ ಗೌಡ ನಡುಬೈಲು ಹೇಳಿದರು. ಅವರು ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ...
Date : Sunday, 12-06-2016
ಬೆಳ್ತಂಗಡಿ: ತೃಪ್ತಿ ಮತ್ತು ಮಾನವೀಯತೆಯ ಗುಣಗಳನ್ನು ಬಾಲ್ಯದಲ್ಲೆ ಮಕ್ಕಳಲ್ಲಿ ಪಡಿಮೂಡುವಂತೆ ಮಾಡುವುದು ಆದ್ಯ ಕರ್ತವ್ಯವಾಗಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೆತ್ತವರಿಗೆ, ಪೋಷಕರಿಗೆ ಕರೆ ನೀಡಿದರು. ಅವರು ಭಾನುವಾರ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ...
Date : Sunday, 12-06-2016
ಬಂಟ್ವಾಳ : ಸೇವಾ ಭಾರತಿ , ಬಂಟ್ವಾಳ ತಾಲೂಕು , ಹಿಂದೂ ಜಾಗರಣ ವೇದಿಕೆ ತುಂಬೆ ಘಟಕ ಇವರ ಜಂಟಿ ಆಶ್ರಯದಲ್ಲಿ ಕೆ . ಎಂ . ಸಿ ಆಸ್ಪತ್ರೆ ಮಂಗಳೂರು, ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ 24 ನೇ ರಕ್ತದಾನ...
Date : Sunday, 12-06-2016
ಸಿದ್ಧಕಟ್ಟೆ : ’ರಂಜನೆ, ಮಾಹಿತಿಗಾಗಿ ಇಂದು ಹಲವು ಮಾಧ್ಯಮಗಳು ಇವೆ. ಆದರೆ ಇವು ಯಾವುದೂ ಪುಸ್ತಕಕ್ಕೆ ಪರ್ಯಾಯವಲ್ಲ. ಓದು ಎಂಬುದು ಒಂದು ಬಗೆಯ ಸುಖ ಪಯಾಣ. ಅರಿವು ಹಾಗೂ ಕಲ್ಪನಾ ಸಮರ್ಥವನ್ನು ವೃದ್ಧಿಸುತ್ತದೆ. ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಕನ್ನಡ ಉಪಾನ್ಯಾಸಕ...
Date : Saturday, 11-06-2016
ಸವಣೂರು : ತಾಳ್ಮೆ, ಪರಿಶ್ರಮದಿಂದ ಸಮಾಜದಲ್ಲಿ ಯುವಜನತೆಯಿಂದ ಪರಿವರ್ತನೆ ಸಾಧ್ಯ. ಯುವಶಕ್ತಿ ದೇಶದ ಭವಿಷ್ಯ. ಯುವಶಕ್ತಿ ಕೈಕಟ್ಟಿ ಕುಳಿತರೆ ದೇಶದ, ಸಮಾಜ ಅಭಿವೃದ್ದಿ ಕುಂಠಿತವಾಗುತ್ತದೆ. ಸಮನ್ವಯತೆ, ಸಹೋದರತೆ, ಕ್ರಿಯಾಶೀಲತೆಯಿಂದ ಸಮಾಜದಲ್ಲಿ ಯುವಶಕ್ತಿ ಬಲಿಷ್ಠವಾಗಿ ಸಂಘಟಿತವಾಗಲು ಸಾಧ್ಯ ಎಂದು ಸವಣೂರು ಸ.ಪ.ಪೂ.ಕಾಲೇಜಿನ ಪ್ರಾಚಾರ್ಯ...
Date : Saturday, 11-06-2016
ಮಂಗಳೂರು : ಶಾರದಾ ವಿದ್ಯಾಲಯದಲ್ಲಿ ಪ್ರತಿ ಭಾನುವಾರ ಆಸಕ್ತ ಶಾಲಾ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9 ರಿಂದ 10.30ರ ವರೆಗೆ ಚಿತ್ರಕಲಾ ತರಗತಿಗಳನ್ನು ನಡೆಸಲಾಗುವುದು. ಈ ಚಿತ್ರಕಲಾ ತರಬೇತಿ ತರಗತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಶಾಲಾ ಕಛೇರಿಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕ್ ಪತ್ರಿಕಾ...
Date : Saturday, 11-06-2016
ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನು ಇಂದು ಬೆಳಿಗ್ಗೆ ಆಯ್ಕೆ ಮಾಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಸಂಜೀವ ಮಠಂದೂರು ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಪ್ರತಾಪ್ ಸಿಂಹ ನಾಯಕ್...
Date : Saturday, 11-06-2016
ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಸಸ್ಯಗಳನ್ನು ನೆಡುವ ಮಿಶನ್‌ನ್ನು ಆರಂಭಿಸಿದೆ. ದೊಡ್ಡ ಪ್ರಮಾಣದಲ್ಲಿ ಅರಣ್ಯನಾಶ ಎದುರಾಗಿದ್ದು, ಇದನ್ನು ಕೊನೆಗೊಳಿಸಲು 8 ಕೋಟಿ ಸಸಿಗಳನ್ನು ನೆಡಲಿದೆ. ಈ ಮಾನ್ಸೂನ್‌ನಲ್ಲಿ ಸ್ಥಳೀಯರು ಮತ್ತು ಮಧ್ಯಸ್ಥಗಾರರ ನೆರವಿನೊಂದಿಗೆ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು....