News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಂತಸ ವ್ಯಕ್ತಪಡಿಸಿದ ಕೆಲಗೇರಿ ಜಗ್ಗಲಿಗೆ ಕಲಾವಿದರು

ಧಾರವಾಡ: ಜನೆವರಿ 26ರಂದು ನವದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರದರ್ಶಿಸಿದ ಕನ್ನಡದ ಜನಪದ ಕಲೆಗಳ ಕುರಿತ ಸ್ತಬ್ಧಚಿತ್ರದಲ್ಲಿ ಧಾರವಾಡದ ಕೆಲಗೇರಿಯ ಶ್ರೀ ದುರ್ಗಾದೇವಿ ಜಗ್ಗಲಿಗೆ ಮೇಳದ ಬಸಪ್ಪ ಹಂಚಿನಮನಿ ಹಾಗೂ ದೇವೆಂದ್ರ...

Read More

ಬೆಂಗಳೂರಿನ ಇಮೇಜ್ ಬಾಕ್ಸಿಂಗ್ ಕ್ಲಬ್ ಚಾಂಪಿಯನ್

ಧಾರವಾಡ: ಬೆಂಗಳೂರಿನ ಇಮೇಜ್ ಬಾಕ್ಸಿಂಗ್ ಕ್ಲಬ್ 10 ಚಿನ್ನ, 10 ರಜತ ಮತ್ತು 20 ಕಂಚಿನ ಪದಕಗಳನ್ನು ಪಡೆಯುವದರೊಂದಿಗೆ 3ನೇ ರಾಜ್ಯ ಒಲಂಪಿಕ್ ಕ್ರೀಡಾಕೂಟದ ಬಾಕ್ಸಿಂಗ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಬೆಂಗಳೂರಿನ ಬಾಕ್ಸರ್‌ಗಳು ಉತ್ತಮ...

Read More

ಓಲಿಂಪಿಕ್ : ಮೀನುಗಳನ್ನೂ ನಾಚಿಸಿದ ಈಜುಗಾರರು

ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ ಸ್ಪರ್ಧೆಗಳ ಅಂಗವಾಗಿ ನಗರದ ಪಾಲಿಕೆ ಈಜುಕೋಳದಲ್ಲಿ ಮಂಗಳವಾರ ಸ್ಪರ್ಧೆ ಆರಂಭವಾಗಿದ್ದು, ಈಜುಗಾರರು ಮೀನುಗಳನ್ನೂ ನಾಚಿಸುವಂತೆ ಕಂಡುಬಂದರು. ಪುರುಷರ ಫ್ರೀ ಸ್ಟೈಲ್ 800 ಮೀ. ಸ್ಪರ್ಧೆಯಲ್ಲಿ ಬಸವನಗುಡಿ ಅಕ್ವಟಿಕ್ ಕೇಂದ್ರದ ಅವಿನಾಶ್ ಮಣಿ 9ನಿಮಿಷ 19 ಸೆಕೆಂಡ್ 5 ಮಿಲಿ ಸೆಕೆಂಡ್‌ಗಳಲ್ಲಿ ಗುರಿ...

Read More

ಪುದು ಗ್ರಾಮದ ಕುಮುಡೇಲುನಿಂದ ಕಬೇಲ ಸಂಪರ್ಕ ರಸ್ತೆಗೆ ಶಿಲಾನ್ಯಾಸ

ಫರಂಗಿಪೇಟೆ : ಪುದು ಜಿಲ್ಲಾ ಪಂಚಾಯತ್ ಸದಸ್ಯರ 5 ಲಕ್ಷ ರೂ. ಅನುದಾನದಿಂದ ಪುದು ಗ್ರಾಮದ ಕುಮುಡೇಲುನಿಂದ ಕಬೇಲ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣಗೊಳಿಸಲು ಮಂಜೂರಾಗಿದೆ. ಉದ್ದೇಶಿತ ರಸ್ತೆಗೆ ಶಿಲಾನ್ಯಾಸವನ್ನು ಪುದು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ರವೀಂದ್ರ ಕಂಬಳಿ ನೆರವೇರಿಸಿದರು. ಈ...

Read More

ಸ್ವಾಭಿಮಾನದ ಬದುಕಿಗೆ ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕಿರುಕುಳ; ಸೂಕ್ತ ರಕ್ಷಣೆಗೆ ಆಗ್ರಹ

ಮಂಗಳೂರು: ಸ್ವಾಭಿಮಾನದ ಬದುಕನ್ನು ಬದುಕಲು ಪ್ರಯತ್ನಿಸುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಸಭ್ಯ ನಾಗರಿಕರಾಗಿ ಬದುಕಲು ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕೆಲವೊಂದು ಮಂಗಳಮುಖಿ ನಾಯಕಿಯರು ಎನಿಸಿಕೊಂಡವರು ವಿವಿಧ ರೀತಿಯ ಕಿರುಕುಳ ನೀಡುವುದರೊಂದಿಗೆ ಬಲವಂತವಾಗಿ ಲೈಂಗಿಕ ಕಾರ್ಯಕರ್ತೆಯರನ್ನಾಗಿ ಅಥವಾ ಭಿಕ್ಷೆ ಬೇಡಿ ದಿನ ದೂಡುವ ಕೆಲಸ...

Read More

ಹಾಕಿಯಲ್ಲಿ ಮೈಸೂರು ಮತ್ತು ಬಳ್ಳಾರಿ ತಂಡಗಳು ಫೈನಲ್‌ಗೆ

ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಪಂದ್ಯದ 5 ನೇ ದಿನವಾದ ಇಂದು ಅಂತಿಮ ಮಹಿಳಾ ಹಾಕಿ ಲೀಗ್ ಪಂದ್ಯವು ಡಿ.ವೈ.ಇ.ಎಸ್ ಮೈಸೂರು ಹಾಗೂ ಬೆಳಗಾವಿ ಮಹಿಳಾ ತಂಡಗಳು ಮುಖಾಮುಖಿಯಾದವು. ಡಿ.ವೈ.ಇ.ಎಸ್ ಮೈಸೂರು ತಂಡವು ಬೆಳಗಾವಿ ತಂಡವನ್ನು 13-0 ಗೋಲುಗಳ ಅಂತರದಿಂದ ಮಣಿಸಿ ಪೈನಲ್‌ಗೆ...

Read More

ಅಡುಗೆ ಅನಿಲ ಸುರಕ್ಷತಾ ಶಿಬಿರ

ಬಂಟ್ವಾಳ: ಅಡುಗೆ ಅನಿಲ ಬಳಸುವಾಗ ಅನುಸರಿಸಬೇಕಾದ ಸುರಕ್ಷಾ ಬಗ್ಗೆ ಶ್ರೀ ಶೈಲಾ ಭಾರತ್ ಗ್ಯಾಸ್ ಏಜೆನ್ಸಿ ಕಲ್ಲಡ್ಕ ಇವರ ವತಿಯಿಂದ ಸುರಕ್ಷತಾ ಶಿಬಿರ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ನಡೆಯಿತು. ಕೆ.ಜಗನ್ನಾಥ ಚೌಟ ಅವರು ಫಲಾನುಭವಿಗಳಿಗೆ ಅಡುಗೆ ಅನಿಲದ...

Read More

ಓಲಿಂಪಿಕ್ : ವಾಲಿಬಾಲ್‌ನಲ್ಲಿ ಬಳ್ಳಾರಿಗೆ ಗೆಲುವು

ಹುಬ್ಬಳ್ಳಿ: ವಾಲಿಬಾಲ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಬಳ್ಳಾರಿ ತಂಡವು 25-13, 25-22, 25-14ರಲ್ಲಿ ಮೈಸೂರು ತಂಡದ ಮೇಲೂ. ಚಾಮರಾಜ ನಗರ 25-20, 26-24, 25-16ರಲ್ಲಿ ಧಾರವಾಡದ ವಿರುದ್ಧವೂ, ತುಮಕೂರು ತಂಡವು 25-21, 25-20, 25-20 ರಲ್ಲಿ ಉತ್ತರ ಕನ್ನಡದ ಎದುರೂ ಗೆಲುವು...

Read More

ಬಾಕ್ಸಿಂಗ್‌ನಲ್ಲಿ ಬೆಳಗಾವಿಯದ್ದೇ ಪಾರಮ್ಯ

ಧಾರವಾಡ: ಈ ಹಿಂದೆ ಮಿಡಲ್ ವೇಟ್‌ನಲ್ಲಿ ಉಮಂಗ್ ಕುಮಂಗ್ ವಿರುದ್ಧ ಆಡಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಬೆಳಗಾವಿಯ ಅಶೋಕ ಕೋಹ್ಲೆ ಸೆಮಿಫೈನಲ್‌ನಲ್ಲಿ ಬೆಂಗಳೂರು ಗ್ರಾಮಾಂತರದ ಶಿವಕುಮಾರ ಅವರನ್ನು ಪರಾಜಯಗೊಳಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದೇ ವಿಭಾಗದಲ್ಲಿ ಇಮೇಜ್ ಬಾಕ್ಸಿಂಗ್ ಕ್ಲಬ್‌ನ ಪುನೀತ ವಿಶ್ವು...

Read More

ಹಾಕಿ : ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಹುಬ್ಬಳ್ಳಿ-ಧಾರವಾಡ

ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಪಂದ್ಯದ 4 ನೇ ದಿನವಾದ ಸೋಮವಾರ ಬಿ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಅತಿಥೇಯ ಹುಬ್ಬಳ್ಳಿ-ಧಾರವಾಡ ತಂಡವು ಹಾಸನ ತಂಡವನ್ನು 4-0 ಗೋಲುಗಳನ್ನು ಗಳಿಸುವ ಮೂಲಕ ಇಂದು ನಡೆಯುವ ಮೊದಲನೇ ಸೆಮಿಪೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿತು....

Read More

Recent News

Back To Top