News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಕಾಶೀ ಮಠಾಧೀಶರಿಗೆ ಪೂರ್ಣಕುಂಭ ಸ್ವಾಗತ ಹಾಗೂ ಪುರಪ್ರವೇಶ

ಮಂಗಳೂರು: ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಹೇವಿಳಂಬಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಶ್ರೀ ಸಂಸ್ಥಾನದ ಶಾಖಾ ಮಠವಾದ ಕೊಂಚಾಡಿಯಲ್ಲಿ ಇದೇ ಬರುವ ದಿನಾಂಕ 14-07-2017 ರಿಂದ ಪ್ರಾರಂಭಗೊಳ್ಳಲಿದ್ದು ಈ ಪ್ರಯುಕ್ತ ಶ್ರೀಗಳವರಿಗೆ ಸೋಮವಾರದಂದು ಭವ್ಯ ಸ್ವಾಗತ ನೀಡಲಾಯಿತು. ಶ್ರೀಗಳವರ...

Read More

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್‌ನಿಂದ ಹೃದ್ರೋಗ/ಕ್ಯಾನ್ಸರ್ ರೋಗದ ವಿರುದ್ಧ ರಕ್ಷಣೆ

ಹುಬ್ಬಳ್ಳಿ: ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಈಗ ಐಸಿಐಸಿಐ ಪ್ರು ಹಾರ್ಟ/ ಕ್ಯಾನ್ಸರ್ ವಿರುದ್ಧ ರಕ್ಷಣೆ ಒದಗಿಸಲು ವಿಶೇಷ ಸೌಲಭ್ಯವುಳ್ಳ ಉತ್ಪನ್ನವನ್ನು ತನ್ನ ವಿಮಾ ಭದ್ರತೆಯ ಮೊತ್ತವಾಗಿ ಗ್ರಾಹಕರಿಗೆ ಒದಗಿಸಲಿದೆ. ಕ್ಯಾನ್ಸರ್ ಅಥವಾ ಹೃದಯ ಸಮಸ್ಯೆ ಇರುವುದು ತಪಾಣೆಯಿಂದ ಸಾಬೀತಾದಲ್ಲಿ ಇದು ದೃಢಪಡಲಿದೆ. ಅಂದರೆ,...

Read More

ಪೋಸ್ಟ್ ಆಫೀಸ್‌ಗಳಲ್ಲೂ ಆಧಾರ್ ತಿದ್ದುಪಡಿಗೆ ಅವಕಾಶ

ಬೆಂಗಳೂರು: ಇನ್ನು ಮುಂದೆ ಆಧಾರ್ ಸಂಖ್ಯೆ ತಿದ್ದುಪಡಿ ಮತ್ತು ಅಪ್‌ಡೇಟ್‌ಗಳನ್ನು ಪೋಸ್ಟ್ ಆಫೀಸ್‌ಗಳಲ್ಲೂ ಮಾಡಬಹುದಾಗಿದೆ. ಬೆಂಗಳೂರಿನ ಮೂಲಕ ಈ ಯೋಜನೆಯನ್ನು ಆರಂಭಿಸಲಾಗುತ್ತಿದ್ದು, ಇಲ್ಲಿನ ಪ್ರಮುಖ 8 ಪೋಸ್ಟ್ ಆಫೀಸ್‌ಗಳಲ್ಲಿ ಆಧಾರ್ ತಿದ್ದುಪಡಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜುಲೈ 10ರಿಂದ ಕರ್ನಾಟಕದಾದ್ಯಂತದ ಉಪ ಅಂಚೆ ಕಛೇರಿಗಳಿಗೂ...

Read More

ಶಾಸಕ ಲೋಬೋ ಅವರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರಿನಲ್ಲಿ ಅಶಾಂತಿ ಕಂಡಿತೇ? – ಡಿ.ವೇದವ್ಯಾಸ ಕಾಮತ್

ಮಂಗಳೂರು :  ಎಲ್ಲವೂ ಕಾನೂನಾತ್ಮಕವಾಗಿ ನಡೆದು ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ಲೈಟ್ ಹೌಸ್ ಹಿಲ್ ರಸ್ತೆಗೆ ಇಡುವ ಪ್ರಕ್ರಿಯೆ ಕೊನೆಯ ಹಂತದಲ್ಲಿ ಇರುವಾಗ ಅದಕ್ಕೆ ತಡೆಯಾಜ್ಞೆ ತರುವ ಮೂಲಕ ಶಾಸಕದ್ವಯರಾದ ಜೆ. ಆರ್. ಲೋಬೋ ಹಾಗೂ ಐವನ್ ಡಿಸೋಜಾ ಅವರು...

Read More

ತೆಂಕುತಿಟ್ಟಿನ ಯಕ್ಷಗಾನ ಪದ್ಯಗಳ ಛಂದಸ್ಸಿನ ದಾಖಲೀಕರಣದ ಕಾರ್ಯಾಗಾರ

ಮೂಡಬಿದಿರೆ: ಮಣಿ ಕೃಷ್ಣಸ್ವಾಮಿ ಅಕಾಡೆಮಿ(ರಿ) ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ತೆಂಕುತಿಟ್ಟಿನ ಆಯ್ದ 150 ಯಕ್ಷಗಾನ ಪದ್ಯಗಳ ಛಂದಸ್ಸಿನ ದಾಖಲೀಕರಣದ ಕಾರ್ಯಾಗಾರವನ್ನು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ವಿಧಾನ ಪರಿಷತ್ತಿನ...

Read More

ಆಳ್ವಾಸ್‍ನ ಎನ್.ಸಿ.ಸಿ.ಗೆ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಮೂಡಬಿದಿರೆ: ಭಾರತ ಸರ್ಕಾರದ ಆಯುಷ್ ಇಲಾಖೆಯ ವತಿಯಿಂದ ಭೂದಳ, ವಾಯುದಳದ ಹಿರಿಯ ಕಿರಿಯ ವಿದ್ಯಾರ್ಥಿಗಳಿಗೆ ಮೂಡುಬಿದಿರೆಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಆಳ್ವಾಸ್‍ನ ಎನ್‍ಸಿಸಿ ಕೆಡೆಟ್‍ಗಳು ಪ್ರಥಮ ಸ್ಥಾನಗಳಿಸಿದ್ದಾರೆ. ಕರ್ನಾಟಕ ಹಾಗೂ ಗೋವಾ ಡೈರೆಕ್ಟರೇಟ್ ವ್ಯಾಪ್ತಿಯಲ್ಲಿ ಈ ಸ್ಪರ್ದೆಯನ್ನು ಆಯೋಜಿಸಲಾಗಿತ್ತು....

Read More

ಬಂಟರ ಯಾನೆ ನಾಡವರ ಮಾತೃಸಂಘ ಮತ್ತು ದೆಹಲಿಯ ಪ್ರತಿಷ್ಠಿತ ಚಾಣಕ್ಯ ಐ.ಎ.ಎಸ್. ಅಕಾಡೆಮಿಯ ಒಡಂಬಡಿಕೆ

ಮಂಗಳೂರು: ಮಂಗಳೂರಿನಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಸಹಯೋಗದೊಂದಿಗೆ ದೇಶದ ಪ್ರತಿಷ್ಠಿತ ‘ಚಾಣಕ್ಯ ಐಎಎಸ್ ಅಕಾಡೆಮಿಯು’ UPSC ಯ I.A.S, I.F.S., I.R.S ಹಾಗೂ K.A.S. ನ ತರಬೇತಿ ಕೇಂದ್ರವನ್ನು ಮಂಗಳೂರಿನಲ್ಲಿ ಆರಂಭಿಸಲು ಜೂನ್ ತಿಂಗಳ 29 ರಂದು ಮಂಗಳೂರಿನಲ್ಲಿ ಒಡಂಬಡಿಕೆ...

Read More

ಬಿಂದಿಗೆಯ ತಲೆ ಭಾರ ನೆಲಕ್ಕೆ ವರ್ಗಾಯಿಸಿದ ವಾಟರ್ ವ್ಹೀಲ್!

ಹುಬ್ಬಳ್ಳಿಯ ಮಜೇಥಿಯಾ ಫೌಡೇಷನ್‌ನಿಂದ ಗ್ರಾಮೀಣ ಹೆಣ್ಣು ಮಕ್ಕಳಿಗೆ ‘ವಾಟರ್ ವ್ಹೀಲ್’ ಕೊಡುಗೆ ಹುಬ್ಬಳ್ಳಿ: ಜಗತ್ತಿಗೆ ಸೌಂದರ್ಯ ಪ್ರಾಪ್ತಿಯಾಗಿರುವುದು ಇಬ್ಬರಿಂದ.. ನೀರೆ ಮತ್ತು ನೀರು..! ನೀರೆ ನೀರೊಳಗೆ ಇದ್ದಷ್ಟು ಹಸಿರು.. ಹಸುರಿಗೆ ನೀರೇ ಉಸಿರು! ಆದರೆ, ನಗರಗಳನ್ನು ವಿಸ್ತರಿಸುವ ಹೆಬ್ಬಯಕೆ ಇರುವ ನಮಗೆ...

Read More

ಬಿ.ಸಿ.ರೋಡ್ ಸರ್ವೀಸ್ ರಸ್ತೆ ದುರಸ್ತಿಗೆ ಆಗ್ರಹ ; ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ವಿನೂತನ ರೀತಿಯ ಧರಣಿ

ಬಂಟ್ವಾಳ : ಹೊಂಡ-ಗುಂಡಿಗಳಿಂದ ಆವೃತವಾಗಿ, ಸಂಪೂರ್ಣ ಹದಗೆಟ್ಟಿರುವ ಬಿ.ಸಿ.ರೋಡ್ ಸರ್ವೀಸ್ ರಸ್ತೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಬಿ.ಸಿ.ರೋಡ್ ರಿಕ್ಷಾ ಚಾಲಕ-ಮಾಲಕರು ಭಿಕ್ಷೆ ಬೇಡಿ ಹಣ ಸಂಗ್ರಹಿಸುವ ಮೂಲಕ ವಿನೂತನ ರೀತಿಯಲ್ಲಿ ಧರಣಿ ನಡೆಸಿದರು. 8 ವರ್ಷಗಳಿಂದ ಈ ರಸ್ತೆ ಹದಗೆಟ್ಟಿದ್ದು, ಸಂಬಂಧಪಟ್ಟವರಿಗೆ...

Read More

ಬಾಯಾರಿನ ದಳಿಕುಕ್ಕಿನ ನಾಗಬನದಲ್ಲಿ ಔಷಧೀಯ ಗಿಡಗಳನ್ನು ನೆಟ್ಟು ವಿಶಿಷ್ಟವಾಗಿ ಆಚರಿಸಲ್ಪಟ್ಟ ವನಮಹೋತ್ಸವ

ಕಾಸರಗೋಡು : ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ದಳಿಕುಕ್ಕು ಎಂಬಲ್ಲಿನ ಉತ್ಸಾಹೀ ತರುಣರು ನೂತನವಾಗಿ ಪುನಃ ಪ್ರತಿಷ್ಠಾಪನೆಗೊಂಡ ನಾಗ ಸನ್ನಿಧಿಯಲ್ಲಿ ಔಷಧೀಯ ಹಾಗೂ ಇನ್ನಿತರ ಗಿಡಗಳನ್ನು ನೆಡುವ ವಿಶಿಷ್ಟವಾದ ಕಾರ್ಯಕ್ರಮವನ್ನು ದಿನಾಂಕ 30-06-2017 ರ ಶುಕ್ರವಾರದಂದು ಆಯೋಜಿಸಿದರು. ಈ ಹಿಂದೆ ಅಲ್ಲಿ...

Read More

Recent News

Back To Top