News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ರಾಜೇಶ್ ನಾಯ್ಕ್

ಬಂಟ್ವಾಳ :  ಜುಲೈ 11 ರಂದು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಅವರ ಜನ್ಮದಿನ. ರಾಜೇಶ್ ನಾಯ್ಕ್ ಅವರ ಅಭಿಮಾನಿಗಳು ಅವರ ಜನ್ಮದಿನಕ್ಕೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಶುಭಕೋರಲು ಯೋಚಿಸಿದ್ದರು. ಇದನ್ನು ತಿಳಿದ ಅವರು ಅಭಿಮಾನಿಗಳಿಗೆ ತಮ್ಮ ಜನ್ಮದಿನಕ್ಕೆ ಪತ್ರಿಕೆಗಳಲ್ಲಿ ಜಾಹೀರಾತು ಕೊಡುವ...

Read More

ತುಪ್ಪೆಕಲ್ಲು ಹಿಂದೂ ರುದ್ರ ಭೂಮಿಯಲ್ಲಿ ಪರಿಸರ ದಿನ

ಸಾಸಿವೆಯಷ್ಟು ಸುಖಕ್ಕಾಗಿ ಸಾವಿರದಷ್ಟು ಪರಿಸರ ನಾಶ ವಾಗುತ್ತಿರುವುದು ಖಂಡನೀಯ : ರವಿಶಂಕರ ಬಂಟ್ವಾಳ : ಸಾಸಿವೆಯಷ್ಟು ಸುಖಕ್ಕಾಗಿ ಸಾವಿರದಷ್ಟು ಪರಿಸರ ನಾಶವಾಗುತ್ತಿರುವುದು ಖಂಡನೀಯ, ಮನುಷ್ಯರ ದುರಾಸೆಯಿಂದಾಗಿ ನಿರಂತರ ಪರಿಸರ ನಾಶವಾಗುತ್ತಿದೆ, ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ಮಂಗಳೂರು ವಿಭಾಗ...

Read More

ಅ.ಭಾ.ವಿ.ಪ ಮಂಗಳೂರು ಶಾಖೆಯ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿನ ಆಚರಣೆ

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 69 ನೇ ಸ್ಥಾಪನ ದಿವಸ್ ಅಂಗವಾಗಿ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ನಗರದ ಕೊಡಿಯಾಲ್‌ಬೈಲ್­ನಲ್ಲಿರುವ ಪರಿಷತ್ತಿನ ಕಾರ್ಯಲಯದಲ್ಲಿ 9-7-2017 ರಂದು ಆಚರಿಸಲಾಯಿತು. ಧ್ವಜಾರೋಹಣವನ್ನು ಅ.ಭಾ.ವಿ.ಪ ಮಂಗಳೂರು ವಿಭಾಗ ವ್ಯವಸ್ಥಾ ಪ್ರಮುಖರಾದ ಕೆ. ರಮೇಶ್‌ರವರು ಹಾಗು ರಾಜ್ಯ ಕಾರ್ಯಕಾರಿಣಿ ಸದಸ್ಯರಾದ...

Read More

ಮತಾಂಧ ಶಕ್ತಿಗಳ ವಿರುದ್ಧ ನಿರ್ಣಾಯಕ ಹೋರಾಟ – ಸಂಸದ ನಳಿನ್‌ಕುಮಾರ್ ಕಟೀಲ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲೆಯ ಜನತೆ ಪೊಲೀಸ್ ವ್ಯವಸ್ಥೆಯಲ್ಲಿ ಸಂಪೂರ್ಣ ವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅಮಾನುಷ ಕೃತ್ಯ ನಡೆಸುತ್ತಿರುವ ಮತಾಂಧ ಶಕ್ತಿಗಳು ಮತ್ತು ದುಷ್ಕರ್ಮಿಗಳಿಗೆ ಪ್ರಚೋದನೆ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರ್ಣಾಯಕ ಹೋರಾಟ ನಡೆಸುವುದು ಬಿಜೆಪಿ...

Read More

ಧಾರವಾಡದಲ್ಲಿ ಗೋ ನಮನ ಕಾರ್ಯಕ್ರಮ

ಧಾರವಾಡ: ಇತ್ತೀಚಿಗೆ ಧಾರಾವಾಡ ತಾಲೂಕಿನ ಕೊಟಬಾಗಿ ಗ್ರಾಮದ ಆಶ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾ ವಿಭಾಗದಿಂದ ಗೋ ನಮನ ಕಾರ್ಯಕ್ರಮವನ್ನು  ಏರ್ಪಡಿಸಲಾಗಿತ್ತು. ಉ.ಕರ್ನಾಟಕ ಗೋ ಸೇವಾ ಪ್ರಮುಖರಾದ ಶ್ರೀ.ದತ್ತಾತ್ರೇಯ ಭಟ್ ಹಾಗು ಶ್ರೀ.ಡಾ ರವಿ (ನಿರ್ದೇಶಕರು ಗೋ ಜನ್ಯ ಉತ್ಪಾದನಾ ಘಟಕ...

Read More

ಮಾನ್ಯತೆಯಿಲ್ಲದ ಕೋರ್ಸ್‌ಗಳನ್ನು ಮಾಡದಂತೆ ವಿದ್ಯಾರ್ಥಿಗಳಿಗೆ ಬೆಂಗಳೂರು ಯುನಿವರ್ಸಿಟಿ ಎಚ್ಚರಿಕೆ

ಬೆಂಗಳೂರು : ಮಾನ್ಯತೆಯಿಲ್ಲದ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ದಾಖಲಾಗದಂತೆ ಬೆಂಗಳೂರು ವಿಶ್ವವಿದ್ಯಾನಿಲಯ ಎಚ್ಚರಿಕೆ ನೀಡಿದೆ. ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಕೆಲವೊಂದು ಕಾಲೇಜುಗಳು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಕೆಲವೊಂದು ಹೊಸ ಕೋರ್ಸ್‌ಗಳ ಜಾಹೀರಾತುಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯವು ಈ ಎಚ್ಚರಿಕೆಯನ್ನು ನೀಡಿದೆ. ಬೆಂಗಳೂರು...

Read More

ಬಂಟ್ವಾಳದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ – ವ್ಯಾಪಕ ಬೆಂಬಲ

ಬಂಟ್ವಾಳ : ಬಂಟ್ವಾಳದಲ್ಲಿ ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮೇಲೆ ನಡೆದಿರುವ ಕೊಲೆ ಯತ್ನ ಹಾಗೂ ಇತ್ತೀಚಿನ ದಿನಗಳಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ದಿನಾಂಕ 7-7-2017 ರಂದು ಬಿ.ಸಿ.ರೋಡ್‌ನ ತಾಲೂಕು ಕಚೇರಿಯ ಎದುರು ಹಿಂದೂ ಹಿತರಕ್ಷಣಾ ವೇದಿಕೆ ಬೃಹತ್ ಪ್ರತಿಭಟನೆಗೆ ಕರೆ...

Read More

ಶಾರದಾ ವಿದ್ಯಾಲಯದಲ್ಲಿ ಪೋಷಕರಿಗೆ ಶಿಶು ಶಿಕ್ಷಣ ಕಾರ್ಯಗಾರ

ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ಬೆಳ್ಳಿ ಹಬ್ಬದ ವಿಶೇಷ ಆಚರಣೆಗಳ ಹಿನ್ನೆಲೆಯಲ್ಲಿ ಬಾಲವಾಡಿ, ನರ್ಸರಿ ಮತ್ತು ಪ್ರಾಥಮಿಕ ಶಾಲೆಗಳ ಆಸಕ್ತ ಪೋಷಕರಿಗೆ ಶಿಶುಶಿಕ್ಷಣ ಕಾರ್ಯಗಾರವನ್ನು ಆಯೋಜಿಸಲಾಯಿತು. ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶಿಕ್ಷಣತಜ್ಞ ಪ್ರೊ| ಎಂ.ಬಿ.ಪುರಾಣಿಕರು ಪ್ರಶಿಕ್ಷಣ ಶಿಬಿರದ ಉದ್ಘಾಟನೆಗೈದರು....

Read More

ಜವಾಬ್ದಾರಿಯಿಂದ ಬಳಸಿದಲ್ಲಿ ವಿಕಾಸ; ದುರ್ಬಳಕೆಗೆ ಇಳಿದಲ್ಲಿ ವಿನಾಶ

ಶಕ್ತಿ ಮತ್ತು ಸುರಕ್ಷತೆಗಾಗಿ ಭಾರತದ ಪರಮಾಣು ಪ್ರಣಯ! ಧಾರವಾಡ: ‘ಪರಮಾಣು’ ಶಕ್ತಿಯ ಅಪರಿಮಿತ ಆಗರ. ವಿಜ್ಞಾನದ ಸಾಧ್ಯತೆಗಳ ಅನಂತ ಕ್ಷಿತಿಜದ ಬೀಜ ರೂಪ. ಜವಾಬ್ದಾರಿಯಿಂದ ಬಳಸಿದಲ್ಲಿ ವಿಕಾಸ; ದುರ್ಬಳಕೆಗೆ ಇಳಿದಲ್ಲಿ ವಿನಾಶ ಎಂದು, ಖ್ಯಾತ ಭೌತ ವಿಜ್ಞಾನಿ ಹಾಗೂ ಹಿರಿಯ ಪತ್ರಕರ್ತ...

Read More

ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಎಲಿವೇಟ್ 100 ; ಅಧಿಕೃತ ಅಂತರ್ಜಾಲ ತಾಣಕ್ಕೆ ಚಾಲನೆ

ಬೆಂಗಳೂರು : ರಾಜ್ಯದಲ್ಲಿ ಅತ್ಯುತ್ತಮ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಸಲುವಾಗಿ ಎಲಿವೇಟ್ 100 ಎಂಬ ಯೋಜನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಅಧಿಕೃತ ಅಂತರ್ಜಾಲ ತಾಣಕ್ಕೆ ಜೈವಿಕ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಚಾಲನೆ  ನೀಡಿದರು. ಇಂದು ವಿಕಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೈವಿಕ...

Read More

Recent News

Back To Top