News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಆಳ್ವಾಸ್‍ನಲ್ಲಿ ವಿಕಿಪೀಡಿಯಾ ಅಸೋಸಿಯೇಶನ್ ಉದ್ಘಾಟನೆ

ಮೂಡುಬಿದಿರೆ: ವಿಕಿಪೀಡಿಯಾ ಅಸೋಸಿಯೇಶನ್‍ನ ಉದ್ಘಾಟನೆ ಹಾಗೂ ಮೂರು ದಿನಗಳ ಮಾಹಿತಿ ಕಾರ್ಯಾಗಾರಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಾಲನೆ ಗುರುವಾರ ನೀಡಲಾಯಿತು. ಪ್ರಭು ಆಸ್ಪತ್ರೆಯ ಡಾ. ಕೃಷ್ಣ ಮೋಹನ ಪ್ರಭು, ವಿಕಿಪೀಡಿಯಾ ಅಸೋಸಿಯೇಶನ್ ಅನ್ನು ಉದ್ಘಾಟಿಸಿ, ವಿಶ್ವಕೋಶಗಳು ಜನರಿಂದ ದೂರವಿರುವಾಗ ವಿಕಿಪೀಡಿಯಾ ಜ್ಞಾನವನ್ನು...

Read More

ಲಂಚ ಪಡೆದು ಶಶಿಕಲಾಗೆ ಜೈಲಲ್ಲಿ ವಿಐಪಿ ವ್ಯವಸ್ಥೆ: ತನಿಖೆಗೆ ಸಿಎಂ ಆದೇಶ

ಬೆಂಗಳೂರು: ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಂದ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಅಧಿಕಾರಿಗಳು 2 ಕೋಟಿ ರೂಪಾಯಿ ಲಂಚ ಪಡೆದು ಅವರಿಗೆ ವಿವಿಐಪಿ ಸೌಲಭ್ಯವನ್ನು ಒದಗಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಈ ಬಗ್ಗೆ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ....

Read More

ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ನ್ನು ಸ್ವಾಧೀನಪಡಿಸಿದ ಗೂಗಲ್

ಬೆಂಗಳೂರು: ಬೆಂಗಳೂರು ಮೂಲದ ಅತ್ಯಂತ ನವ ಸ್ಟಾರ್ಟ್‌ಅಪ್ Halli Labsನ್ನು ಗೂಗಲ್ ಸ್ವಾಧೀನಪಡಿಸಿಕೊಂಡಿದೆ. ಹಳೆ ಸಮಸ್ಯೆಗಳನ್ನು ಪರಿಹರಿಸುವ ವಿಸ್ತೃತ ಅಧ್ಯಯನ ಮತ್ತು ಮೆಶಿನ್ ಲರ್ನಿಂಗ್ ಸಿಸ್ಟಮ್ ನಿರ್ಮಾಣದತ್ತ ಈ ಕಂಪನಿ ಗಮನ ಕೇಂದ್ರೀಕರಿಸಿದೆ. ಗೂಗಲ್‌ನ ಮುಂದಿನ ಬಿಲಿಯನ್ ಯೂಸರ‍್ಸ್ ಟೀಂಗೆ ಸೇರ್ಪಡೆಗೊಂಡು...

Read More

ಅಮಾಯಕ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ದ.ಕ. ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ಕೊಲೆ ಮತ್ತು ಕೊಲೆಯತ್ನ ಪ್ರಕರಣಗಳಲ್ಲಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಮತ್ತು ಅಮಾಯಕ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ದ.ಕ. ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಮಂಗಳೂರಿನ ಪುರಭವನದಲ್ಲಿ...

Read More

ಶರತ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬಿ.ಎಸ್. ಯಡಿಯೂರಪ್ಪ

ಬಂಟ್ವಾಳ : ಬಂಟ್ವಾಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ ಅವರ ಮನೆಗೆ ಜುಲೈ 13 ರಂದು ರಾಜ್ಯ ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷರೂ ಆದ ಬಿ.ಎಸ್. ಯಡಿಯೂರಪ್ಪ ಅವರು ಭೇಟಿ ನೀಡಿ ಶರತ್ ಕುಟುಂಬದವರಿಗೆ...

Read More

ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಬಂಟ್ವಾಳ ವತಿಯಿಂದ ಮೃತ ಶರತ್ ಕುಟುಂಬಕ್ಕೆ 5 ಲಕ್ಷ ರೂ. ನೆರವು

ಮಂಗಳೂರು : ಶರತ್ ಮಡಿವಾಳ ಹತ್ಯೆಯ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಹಿಂದೂ ನಾಯಕರುಗಳ ಮೇಲೆ ಕೇಸ್ ಹಾಕಿ ಬಂಧನಕ್ಕೆ ಹೊರಟಿರುವ ರಾಜ್ಯ ಸರಕಾರದ ಧೋರಣೆಯನ್ನು ಖಂಡಿಸಿ ಬಂಟ್ವಾಳ ಬಿಜೆಪಿಯಿಂದ ಬಿ.ಸಿ. ರೋಡಿನಲ್ಲಿ  ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು. 2005ರಲ್ಲಿ ನಡೆದ...

Read More

ಜುಲೈ 13 ರಂದು ದ.ಕ. ಜಿಲ್ಲಾಡಳಿತದ ವತಿಯಿಂದ ಕರೆದ ಶಾಂತಿ ಸಭೆಯನ್ನು ಬಹಿಷ್ಕರಿಸಲು ಕಾರ್ಣಿಕ್ ನಿರ್ಧಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಳೆದ 48 ದಿನಗಳಿಂದ ಸೆಕ್ಷನ್ 144 ಹೇರಿದರೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಇಬ್ಬಗೆ ನೀತಿಯಿಂದಾಗಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಸಾಧ್ಯವಾಗಿಲ್ಲ. ಆದಾಗ್ಯೂ 48 ದಿನಗಳ ಸೆಕ್ಷನ್ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ದಿನಾಂಕ...

Read More

ದಕ್ಷಿಣ ಭಾರತದ 5 ನಗರಗಳಿಂದ ಬೆಂಗಳೂರು ಏರ್‌ಪೋರ್ಟ್‌ಗೆ ನೇರ ಬಸ್ ಸೇವೆ

ಬೆಂಗಳೂರು: ಶೀಘ್ರದಲ್ಲೇ ದಕ್ಷಿಣ ಭಾರತದ ಐದು ನಗರಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಫ್ಲೈಬಸ್ ನಾನ್-ಸ್ಟಾಪ್ ಲಕ್ಸುರಿ ಬಸ್ ಸೇವೆ ಆರಂಭವಾಗಲಿದೆ. ಫ್ಲೈಬಸ್ ರಾಜ್ಯ ಸಾರಿಗೆ ಸಂಸ್ಥೆಯದ್ದಾಗಿದೆ. ಮುಂದಿನ ಎರಡು ತಿಂಗಳಲ್ಲಿ ಮಡಿಕೇರಿ, ತಿರುಪತಿ, ಸಲೇಂ, ಕೊಯಂಬತ್ತೂರು ಮತ್ತು ಕೊಝಿಕೋಡೆ ನಗರಗಳಿಂದ ಬೆಂಗಳೂರು...

Read More

ಆಧಾರ್ ಕಾರ್ಡ್‌ನಿಂದಾಗಿ ಪೋಷಕರ ಮಡಿಲು ಸೇರಿದ 3 ಮಕ್ಕಳು

ಬೆಂಗಳೂರು: ಆಧಾರ್ ಕಾರ್ಡ್‌ನಿಂದಾಗಿ ಮೂವರು ಮಕ್ಕಳು ತಮ್ಮ ಕುಟುಂಬ ಸೇರಿಕೊಂಡ ಅಪರೂಪದ ಘಟನೆ ಬೆಂಗಳೂರಿನ ಹೊಸೂರ್ ರೋಡ್‌ನಲ್ಲಿ ನಡೆದಿದೆ. ಇಲ್ಲಿನ ಮಕ್ಕಳ ಕೇಂದ್ರದಲ್ಲಿದ್ದ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಹಲವು ವರ್ಷಗಳ ಬಳಿಕ ತಮ್ಮ ಪೋಷಕರ ಮಡಿಲು ಸೇರಿದ್ದಾರೆ. ಮೋನು, ಓಂಪ್ರಕಾಶ್, ನೀಲಕಂಠ...

Read More

ಸುದೀಪ್ ನಿರ್ಧಾರ ಇತರ ಸೆಲೆಬ್ರಿಟಿಗಳಿಗೂ ಮಾದರಿ

ಬೆಂಗಳೂರು: ಸಿನಿಮಾ ನಟರ ಬಗ್ಗೆ ಹುಚ್ಚು ಅಭಿಮಾನ ಇರಿಸಿಕೊಂಡಿರುವ ಅಭಿಮಾನಿಗಳು ತನ್ನ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಸಂದರ್ಭ, ಹುಟ್ಟು ಹಬ್ಬದ ಸಂದರ್ಭ ಸಂಭ್ರಮಾಚರಿಸಿ ಅತಿರೇಕದ ವರ್ತನೆಗಳನ್ನು ತೋರಿಸುತ್ತಾರೆ.  ಈ ರೀತಿ ಮಾಡದಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡುವ ಬದಲು ಹೆಚ್ಚಿನ...

Read More

Recent News

Back To Top