News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗೌರಿ ಹತ್ಯೆ: ಹಿಂದೂಗಳ ಮೇಲೆ ಗೂಬೆ ಕೂರಿಸುವವರ ವಿರುದ್ಧ ಸೂಲಿಬೆಲೆ ಕಿಡಿ

ಮಂಗಳೂರು: ಗೌರಿ ಲಂಕೇಶ್, ದಭೋಲ್ಕರ್, ಪನ್ಸಾರೆಯವರ ಕೊಲೆಯಲ್ಲಿ ಯಾವುದೇ ಸಾಕ್ಷಿ ಇಲ್ಲದಿದ್ದರೂ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುವಂತಹ ಪ್ರಯತ್ನ ಮಾಡುತ್ತಿರುವವರ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌರಿ ಹತ್ಯೆಯನ್ನು ಸರ್ಕಾರವೇ ಮಾಡಿಸಿರಬೇಕು, ಇಲ್ಲವಾದರೆ ಆರೋಪಿಗಳ ಬಂಧನ ಇನ್ನು ಯಾಕೆ...

Read More

ನಿರಾಲಂಬ ಪೂರ್ಣ ಚಕ್ರಾಸನವನ್ನು 19 ಬಾರಿ ಮಾಡಿದ ಉಡುಪಿ ಬಾಲೆ: ವಿಶ್ವದಾಖಲೆ

ಉಡುಪಿ: ಅತ್ಯಂತ ಕಠಿಣ ಯೋಗಾಸನವಾದ ನಿರಾಲಂಬ ಪೂರ್ಣ ಚಕ್ರಾಸನವನ್ನು 19 ಬಾರಿ ಮಾಡುವ ಮೂಲಕ ಉಡುಪಿಯ ತನುಶ್ರೀ ಪ್ರತ್ರೋಡಿಯವರು ಮೈಸೂರು ಬಾಲಕಿ ಖುಷಿಯ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಉಡುಪಿಯ ಲಯನ್ಸ್ ಭವನದಲ್ಲಿ ಗೋಲ್ಡಡ್ ಬುಕ್ ಆಫ್ ರೆಕಾರ್ಡ್ ಪ್ರತಿನಿಧಿಗಳ ಸಮ್ಮುಖದಲ್ಲಿ ಒನ್ ಮಿನಿಟ್...

Read More

ಹಂಪನಕಟ್ಟೆಯಲ್ಲಿ ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿಯಾನದ ಅಂಗವಾಗಿ 2ನೇ ವಾರದ ಸ್ವಚ್ಛತಾ ಕಾರ್ಯಕ್ರಮ ದಿನಾಂಕ 12-11-2017 ರಂದು ಹಂಪನಕಟ್ಟೆಯಲ್ಲಿ ಜರುಗಿತು. ಬೆಳಿಗ್ಗೆ 7.30 ಕ್ಕೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯದಲ್ಲಿ ಪೂರ್ವ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ...

Read More

ಸಚಿವ ಎಂ.ಬಿ. ಪಾಟೀಲ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ

ಚಿಕ್ಕೋಡಿ :  ಚಿಕ್ಕೋಡಿ ಪರಟಿನಾಗಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ದಿನಾಂಕ 11-11-2017 ರಂದು ಕರ್ನಾಟಕದ ಧೀಮಂತ ನಾಯಕರಾದ ಪ್ರಭಾಕರ ಬಿ. ಕೋರೆಯವರ ಬಗ್ಗೆ ಹಾಗೂ ಕೆ.ಎಲ್.ಇ. ಸಂಸ್ಥೆಯ ಕುರಿತು ರಾಜ್ಯ ಸರಕಾರದ ಸಚಿವರಾದ ಎಂ.ಬಿ. ಪಾಟೀಲ್ ಅವರು ನವೆಂಬರ್ 5 ರಂದು ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ...

Read More

ರಾಜ್ಯದ ಜನತೆಯ ಸ್ವಾಭಿಮಾನ, ನೆಮ್ಮದಿಗಾಗಿ ಪರಿವರ್ತನಾ ಯಾತ್ರೆ: ಯಡಿಯೂರಪ್ಪ

ಬಂಟ್ವಾಳ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ನಡೆಸುತ್ತಿರುವ ಪರಿವರ್ತನಾ ಸಮಾವೇಶ ಶನಿವಾರ ಬಂಟ್ವಾಳದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ’ಈ ಪರಿವರ್ತನಾ ಯಾತ್ರೆ ನನ್ನನ್ನು ಮುಖ್ಯಮಂತ್ರಿಯನ್ನಾಗಿಸಲು ಅಲ್ಲ, ಇದು ಕರ್ನಾಟಕದ ಜನರು, ದೀನ ದಲಿತರು ನೆಮ್ಮದಿಯಿಂದ, ಸ್ವಾಭಿಮಾನದಿಂದ ಬದುಕಬೇಕೆಂಬ ಕಾರಣಕ್ಕೆ...

Read More

ಆಳ್ವಾಸ್‍ನಲ್ಲಿ ದೀಪಾವಳಿ ಸಾಂಸ್ಕೃತಿಕ ಸಂಭ್ರಮ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಶುಕ್ರವಾರ ಸಾಯಂಕಾಲ ಆಳ್ವಾಸ್ ದೀಪಾವಳಿ 2017 ಸಾಂಸ್ಕೃತಿಕ ವೈಭವ ನಡೆಯಿತು. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾತೀರ್ಥ ಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು....

Read More

ನೆಲ ಅಗೆಯುವಾಗ ಸಿಕ್ಕ ಚಿನ್ನದ ನಾಣ್ಯಗಳನ್ನು ಪೊಲೀಸರಿಗೊಪ್ಪಿಸಿದ ಮಹಿಳೆ

ಬೆಂಗಳೂರು: ನೆಲ ಅಗೆಯುವಾಗ ಸಿಕ್ಕ 435 ಚಿನ್ನದ ನಾಣ್ಯಗಳನ್ನು ಮಹಿಳೆ ಪ್ರಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿ ದೊಡ್ಡತನ ಮೆರೆದಿದ್ದಾಳೆ. ಬೆಂಗಳೂರಿನ ಲಕ್ಷ್ಮಮ್ಮ ಎಂಬ ಮಹಿಳೆಯ ಮನೆಗೆ ಕೌಂಪೌಂಡ್ ನಿರ್ಮಿಸುತ್ತಿದ್ದ ವೇಳೆ ಚಿನ್ನದ ನಾಣ್ಯಗಳು ಪತ್ತೆಯಾಗಿದೆ. ಅಲ್ಲಿದ್ದವರಲ್ಲೇ ಇದನ್ನು ಚಿನ್ನದ ವ್ಯಾಪಾರಿಗೆ ಮಾರುವಂತೆ ಸಲಹೆ ನೀಡಿದರು....

Read More

ಮಾಟದ ಎಡೆ; ಮೂಕ ಪ್ರಾಣಿ-ಪಕ್ಷಿಗಳ ಬದುಕಿಗೆ ಎರ!

ಅಮವಾಸ್ಯೆ-ಹುಣ್ಣಿಮೆ/ ಪ್ರತಿ 14 ದಿನಗಳಿಗೊಮ್ಮೆ ಉಪಟಳ/ ಸೂಜಿ, ಡಬ್ಬಣ, ಬ್ಲೇಡ್ ಚುಚ್ಟಿಟ್ಟ ಆಹಾರ ಧಾರವಾಡ :  ಅಮವಾಸ್ಯೆ-ಹುಣ್ಣಿಮೆಗಳ ರಾತ್ರಿ, ಪ್ರತಿ 14 ದಿನಗಳಿಗೊಮ್ಮೆ, ಮೂರು ದಾರಿ ಕೂಡುವ ಸ್ಥಳಗಳಲ್ಲಿ ಬಾಳೆ ಎಲೆ, ಮಡಿಕೆಗಳಿಗೆ ವಿಚಿತ್ರ ಅಲಂಕಾರ ಮಾಡಿ, ಅರಿಶಿಣ-ಕುಂಕುಮ ಭಯಾನಕವಾಗಿ ಸವರಿ, ವಿವಿಧ...

Read More

ಮೈಸೂರಿಗೆ ಕೇಂದ್ರದ ಅತ್ಯುತ್ತಮ ಮೋಟಾರು ರಹಿತ ಸಾರಿಗೆ ಅವಾರ್ಡ್

ಮೈಸೂರು: ಪಬ್ಲಿಕ್ ಬೈಸಿಕಲ್ ಶೇರಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಮೈಸೂರಿಗೆ ಕೇಂದ್ರ ಸರ್ಕಾರ ಅತ್ಯುತ್ತಮ ಮೋಟಾರು ರಹಿತ ಸಾರಿಗೆ ಎಂಬ ಅವಾರ್ಡ್ ನೀಡಿ ಗೌರವಿಸಿದೆ. ಈ ವರ್ಷದ ಜೂನ್‌ನಲ್ಲಿ ಮೈಸೂರು 425 ಸೈಕಲ್ ಮತ್ತು 125 ಡಾಕಿಂಗ್ ಸ್ಟೇಷನ್‌ಗಳ ಮೂಲಕ ಪಬ್ಲಿಕ್ ಬೈಸಿಕಲ್ ಶೇರಿಂಗ್ ಆರಂಭಿಸಿತ್ತು. ಇದುವರೆಗೆ 6,400ಸದ್ಯರು...

Read More

ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ‘ನಮ್ಮಯುಕೆ ಬ್ಲಡ್’

ಕಾರವಾರ: ‘ಉತ್ತರಕನ್ನಡದ ರಕ್ತದಾನಿಗಳ ವಿವರವುಳ್ಳ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯತೆ ಇದ್ದವರಿಗೆ ಅದನ್ನು ಸರಬರಾಜು ಮಾಡಿಸಿಕೊಡುವ ಕೊಂಡಿಯಾಗಿ ಕಾರ್ಯಾಚರಿಸಲು ‘ನಮ್ಮಯುಕೆ ಬ್ಲಡ್’ ಎಂಬ ಆ್ಯಪ್ ಅನ್ನು ಇತ್ತೀಚಿಗೆ ಪರಿಚಯಿಸಲಾಗಿದೆ’ ಎಂದು ನಮ್ಮ ಯುಕೆ ತಂಡದ ಅಡ್ಮಿನ್ ಅಜಿತ್ ಆಚಾರ್ಯ ತಿಳಿಸಿದ್ದಾರೆ. ‘ಈಗಾಗಲೇ ಜಿಲ್ಲೆಯಲ್ಲಿ...

Read More

Recent News

Back To Top