ಬೆಂಗಳೂರು: ಕನ್ನಡಿಗರಿಗೆ ಗೂಗಲ್ ದೊಡ್ಡ ಸಪ್ರೈಸ್ ನೀಡಿದೆ. ಗೂಗಲ್ ಮ್ಯಾಪ್ ಇಂಗ್ಲೀಷ್ ಮಾತ್ರವಲ್ಲ ಕನ್ನಡದಲ್ಲೂ ಲಭ್ಯವಾಗಿದೆ.
ಗೂಗಲ್ ಮ್ಯಾಪ್ ಬಳಸುವವರಿಗೆ ಇಂಗ್ಲೀಷ್ ಅಥವಾ ಕನ್ನಡದಲ್ಲಿ ಊರುಗಳ ಹೆಸರುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಕನ್ನಡಿಗರಿಗೆ ಸಾಕಷ್ಟು ಸಂತಸವನ್ನು ನೀಡಿದೆ.
ಆದರೆ ಗೂಗಲ್ ಟ್ರಾನ್ಸ್ಲೇಟರ್ ಮೂಲಕ ಹೆಸರುಗಳನ್ನು ಟ್ರಾನ್ಸ್ಲೇಟ್ ಮಾಡಿದ ಕಾರಣದಿಂದಾಗಿ ಕೆಲವೊಂದು ತಪ್ಪುಗಳಾಗಿವೆ. ಮುಂದಿನ ದಿನದಲ್ಲಿ ಈ ತಪ್ಪು ಸರಿಯಾಗಬಹುದೆಂಬ ನಿರೀಕ್ಷೆಯಲ್ಲಿ ಕನ್ನಡಿಗರು ಕಾಯುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.