Date : Thursday, 20-04-2017
ದಾವಣಗೆರೆ: ಕರುಳ ಕುಡಿಯನ್ನು ಕಳೆದುಕೊಂಡ ನೋವಿನಲ್ಲೂ, ಅವನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕಂಭಟ್ರಹಳ್ಳಿಯ ನಾಗರಾಜ ಹಾಗೂ ರೂಪಾ ದಂಪತಿಗಳ ಕಾರ್ಯ ಮಗನ ಸಾವಿಗೂ ಅರ್ಥಪೂರ್ಣತೆ ತಂದಿದೆ. ನಾಗರಾಜ ಅವರ 6 ವರ್ಷದ...
Date : Thursday, 20-04-2017
Mangaluru : Nitte University will be hosting its maiden International Film Festival (NIFF) from April 24 to 27, 2017 at Bharath Cinemas, Bharath Mall, Mangaluru. Addressing press here on Wednesday,...
Date : Thursday, 20-04-2017
ಮಂಗಳೂರು: ಶ್ರೀನಗರ ಉಪಚುನಾವಣೆಯ ವೇಳೆ ಕಲ್ಲು ತೂರಾಟಗಾರರನ್ನು ಎದುರಿಸಲು ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಯನ್ನು ಜೀಪಿಗೆ ಕಟ್ಟಿದ ಸೇನೆಯ ಕ್ರಮವನ್ನು ಮಾಜಿ ಸೇನಾಧಿಕಾರಿ ಜನರಲ್ ವೇದ್ ಪ್ರಕಾಶ್ ಮಲಿಕ್ ಅವರು ಸಮರ್ಥಿಸಿಕೊಂಡಿದ್ದಾರೆ. ಕಾರ್ಗಿಲ್ ಯುದ್ಧದ ವೇಳೆ ಮಲಿಕ್ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬುಧವಾರ...
Date : Thursday, 20-04-2017
ಬೆಂಗಳೂರು: ಕನ್ನಡ ನಾಡು ಹಾಗೂ ಕಾವೇರಿಯ ಕುರಿತು ಹಗುರವಾಗಿ ಮಾತನಾಡಿರುವ ತಮಿಳು ನಟ ಸತ್ಯರಾಜ್ ಕ್ಷಮೆ ಕೇಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಾಟಾಳ್ ನಾಗರಾಜ್, ಸತ್ಯರಾಜ್ ಕ್ಷಮೆ ಕೇಳದೇ ಹೋದರೆ, ಏಪ್ರಿಲ್ 28 ರಂದು ಕರ್ನಾಟಕ...
Date : Thursday, 20-04-2017
ಬೆಂಗಳೂರು: ಅಂಬರೀಷ್ ಅವರನ್ನು ಸಂಪುಟದಿಂದ ಕೈಬಿಟ್ಟ ಬಳಿಕ ಮೊದಲ ಬಾರಿಗೆ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಸಚಿವ ಸಂಪುಟದಿಂದ ಕೈಬಿಟ್ಟ ಕುರಿತು ಅಂಬರೀಷ್ ಅವರಿಗೆ ಅಸಮಾಧಾನವಿಲ್ಲ, ಆದ್ದರಿಂದ ಅವರನ್ನು ಸಮಾಧಾನ ಪಡಿಸುವ ಪ್ರಮೇಯವೇ ಇಲ್ಲ ಎಂದ ಸಿದ್ದರಾಮಯ್ಯನವರು, ಅಂಬರೀಷ್...
Date : Wednesday, 19-04-2017
ಉಡುಪಿ : ರತ್ನಪ್ರಭಾ ಅವರ ಅನುಭವ, ವಿದ್ಯಾರ್ಹತೆಯಿಂದ ರಾಜ್ಯ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಹುದ್ದೆಯನ್ನು ಅಲಂಕರಿಸಬೇಕಾಗಿತ್ತು. ಆ ಹಂತದವರೆಗೆ ದಲಿತ ಮಹಿಳೆಯೊಬ್ಬಳು ತಲುಪಲು ಅನೇಕ ವರ್ಷಗಳೇ ಬೇಕಾಗುತ್ತದೆ. ಎಲ್ಲರಿಗೂ ಅಲ್ಲಿಯವರೆಗೆ ತಲುಪಲು ಸಾಧ್ಯವಿಲ್ಲ. ಪುರುಷರು ಬಹುಬೇಗನೆ ಈ ಹುದ್ದೆಯವರೆಗೆ ತಲುಪಬಹುದು, ಆದರೆ...
Date : Wednesday, 19-04-2017
ತುಮಕೂರು: ನಡೆದಾಡುವ ದೇವರು ಎಂದೇ ಕರೆಯಲ್ಪಡುವ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಗವಾನ್ ಮಹಾವೀರ ಶಾಂತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಏರ್ಪಡಿಸಿದ್ದ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ...
Date : Wednesday, 19-04-2017
ಬೆಂಗಳೂರು: ಹೋಟೆಲ್, ಪಾರ್ಕ್, ಕೇಕು, ಕೋಲ್ಡ್ರಿಂಕ್ಸ್, ಬಲೂನ್ಸ್, ಕ್ಯಾಂಡಲ್ಸ್‌ಗಳು ಇಲ್ಲದೇ ಇಂದು ಬರ್ತ್‌ಡೇ ಆಚರಿಸಿಕೊಳ್ಳುವುದೇ ವಿರಳ. ನರ್ಸರಿ ಮಟ್ಟದಲ್ಲಿಯೂ ಇದು ಹೆಚ್ಚಾಗಿದ್ದು, ಕನಿಷ್ಟ ಚಾಕೊಲೇಟ್ ಆದರೂ ಕೊಡುವ ಪರಿಪಾಠ ಸಾಮಾನ್ಯವಾಗಿದೆ. ಆದರೆ, ಬೆಂಗಳೂರಿನ ಹರಿಣಿ (೬ವರ್ಷ) ತನ್ನ ಜನ್ಮದಿನದಂದು ಪೋಷಕರೊಂದಿಗೆ ಸಸಿ...
Date : Wednesday, 19-04-2017
ಕಲಬುರಗಿ: ಪ್ರತಿವರ್ಷಕ್ಕಿಂತ 2.8 ಡಿ.ಸೆ. ಬಿಸಿಲ ತಾಪ ಹೆಚ್ಚಿದ್ದು, ಕಲಬುರಗಿಯಲ್ಲಿ ಸದ್ಯ 43.8 ಡಿ.ಸೆ. ತಾಪಮಾನ ಮಂಗಳವಾರ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕನಿಷ್ಟ ತಾಪಮಾನದಲ್ಲಿಯೂ 0.7 ಡಿ.ಸೆ ಹೆಚ್ಚಾಗಿದ್ದು, ಸದ್ಯ ಕ. 25.7 ಡಿ.ಸೆ ದಾಖಲಾಗಿದೆ. ರಾಯಚೂರಿನಲ್ಲಿ 42.9, ಬಳ್ಳಾರಿಯಲ್ಲಿ ಗರಿಷ್ಠ 41 ಡಿ.ಸೆ., ಕೊಪ್ಪಳದಲ್ಲಿ...
Date : Wednesday, 19-04-2017
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆಯು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಶಕ್ತಿಯನ್ನು ನಾವು ಒಳ್ಳೆ ಉದ್ದೇಶಕ್ಕೆ ಬಳಸಬೇಕೆಂದು...