News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಎಂಜಲೆಲೆ ಮೇಲೆ ಉರುಳಾಡಿದರೆ ಮಡೆ ಸ್ನಾನ, ಎಂಜಲು ತಿನ್ನಿಸಿದರೆ ಪ್ರಜಾಪ್ರಭುತ್ವ!

ಮೈಸೂರು : ಜಗದ್ವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಅಲ್ಲಿ ನಡೆಯುವ ಆಹಾರ ಮೇಳ ಕೂಡಾ ತುಂಬಾ ಜನಪ್ರಿಯ. ಅಲ್ಲಿ ದೊರೆಯುವ ರಾಜ್ಯ, ದೇಶ ಹಾಗೂ ವಿದೇಶಗಳ ನೂರಾರು ಬಗೆಯ ಜನಪ್ರಿಯ ಖಾದ್ಯಗಳು ಅಲ್ಲಿಗೆ ಬರುವ ಆಹಾರಪ್ರಿಯರ ನಾಲಿಗೆ ಚಪಲವನ್ನು ತೀರಿಸುತ್ತಾ ಬಂದಿವೆಯಷ್ಟೇ...

Read More

ಶಾರದಾ ವಿದ್ಯಾಲಯದಲ್ಲಿ ಶಾರದೋತ್ಸವ ಸಂಭ್ರಮಾಚರಣೆ

’ನಾವು ವಿದೇಶಿ ಸಂಸ್ಕೃತಿಯ ಆಮದುದಾರರಾಗದೆ ದೇಶೀ ಸಂಸ್ಕೃತಿಯ ರಪ್ತುದಾರರಾಗೋಣ’ –  ಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಮಂಗಳೂರು :  ಭಾರತೀಯ ಸಂಸ್ಕೃತಿ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠವೆಂದು ಮಾನ್ಯತೆ ಗಳಿಸಿದೆ. ನಾವು ದೇಹ ನಿಷ್ಠ ಸಂಸ್ಕೃತಿಗಿಂತ ಆತ್ಮನಿಷ್ಠವಾದ ಸಂಸ್ಕೃತಿಗೆ ಹೆಚ್ಚಿನ ಪ್ರಾಧಾನ್ಯವನ್ನು...

Read More

ಕೊಡಗು-ಕೇರಳ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನೆರವು

ಮೂಡುಬಿದಿರೆ: ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸ್ಪಂದಿಸಿದ್ದು, ಒಟ್ಟು 21 ಲಕ್ಷ ರೂಪಾಯಿಯ ನೆರವನ್ನು ಸಂಸ್ಥೆಯಿಂದ ನೀಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು....

Read More

ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಬಾಯಾರು: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 09-10-2018 ಮಂಗಳವಾರದಿಂದ 17-10-2018 ನೇ ಬುಧವಾರದ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನವರಾತ್ರಿ ಉತ್ಸವ ನಡೆಯಲಿರುವುದು. ಅದೇ ಪ್ರಯುಕ್ತ ಪ್ರತಿದಿನ ಸಪ್ತಶತೀ ಪಾರಾಯಣ ಸೇವೆ, ಸಾಯಂಕಾಲ 7 ಗಂಟೆಯಿಂದ...

Read More

ಮೊಟ್ಟಮೊದಲ ’ಲಿಟರೇಚರ್ ಫೆಸ್ಟ್’ಗೆ ಸಜ್ಜಾಗುತ್ತಿದೆ ಮಂಗಳೂರು

ಮಂಗಳೂರು: ಭಾಷಾ ವೈವಿಧ್ಯತೆಗೆ ಹೆಸರಾಗಿರುವ ಮಂಗಳೂರು ಮೊಟ್ಟಮೊದಲ ಬಾರಿಗೆ ಲಿಟರೇಚರ್ ಫೆಸ್ಟ್ ಆಯೋಜನೆಗೊಳಿಸಲು ಸಜ್ಜಾಗುತ್ತಿದೆ. ನವೆಂಬರ್ 3 ಮತ್ತು 4 ರಂದು ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್‌ಷನ್ ಹಾಲ್‌ನಲ್ಲಿ ಫೆಸ್ಟ್ ಆಯೋಜನೆಗೊಳ್ಳುತ್ತಿದೆ. ‘ಐಡಿಯಾ ಆಫ್ ಭಾರತ್’ ಎಂಬ ಥೀಮ್‌ನೊಂದಿಗೆ ಬಹು ಭಾಷೆಗಳಲ್ಲಿ ಈ ಲಿಟರೇಚರ್...

Read More

ಶಾರದಾ ವಿದ್ಯಾಲಯದ ಚೆಸ್ ವಿದ್ಯಾರ್ಥಿಗಳು ಎಸ್.ಜಿ.ಎಫ್.ಐ.ಗೆ ಆಯ್ಕೆ

ಮಂಗಳೂರು : ಹರ್ಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚದುರಂಗ (Chess) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಎಸ್.ಜಿ.ಎಫ್.ಐ. (S.G.F.I) ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದ ಮಂಗಳೂರಿನ ಶಾರದಾ ವಿದ್ಯಾಲಯದ ಚೆಸ್ ತಂಡ. ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕ್, ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ. ಮಡಿ, ಉಪ-ಪ್ರಾಂಶುಪಾಲರಾದ ಶ್ರೀ ದಯಾನಂದ...

Read More

ಆಸ್ಟ್ರೇಲಿಯಾದಲ್ಲಿ ಪೈಲೆಟ್ ಆದಳು 14 ವರ್ಷದ ಬಾಗಲಕೋಟೆ ಬಾಲೆ

ಬಾಗಲಕೋಟೆ: ಕರ್ನಾಟಕ ಮೂಲದ 14 ವರ್ಷದ ಬಾಲಕಿಯೊಬ್ಬಳು ಆಸ್ಟ್ರೇಲಿಯಾದಲ್ಲಿ ಪೈಲೆಟ್ ಆಗಿ ಎಲ್ಲರು ನಿಬ್ಬೆರೆಗಾಗುವಂತೆ ಮಾಡಿದ್ದಾಳೆ. ಈ ಮೂಲಕ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಪ್ರೀತಿಕಾ ಗಾಣಿಗೇರ ಆಸ್ಟ್ರೇಲಿಯಾದಲ್ಲಿ ಪೈಲೆಟ್ ಆಗಿ ತರಬೇತಿ ಪಡೆದುಕೊಂಡಿರುವ ಕನ್ನಡತಿ. ಮೂಲತಃ ಬಾಗಲಕೋಟೆ ಜಿಲ್ಲೆ...

Read More

ಮಂಗಳೂರು : ಶಕ್ತಿ ವಸತಿ ಶಾಲೆ ವತಿಯಿಂದ ‘ಶಕ್ತಿ ಕ್ಯಾನ್ ಕ್ರಿಯೇಟ್’ ದಸರಾ ರಜಾಕಾಲದ ಶಿಬಿರ

ಮಂಗಳೂರು  : ಶಕ್ತಿನಗರದ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜು ವತಿಯಿಂದ ” ಶಕ್ತಿ ಕ್ಯಾನ್ ಕ್ರಿಯೇಟ್” ದಸರಾ ರಜಾಕಾಲದ ಶಿಬಿರವು ದಿನಾಂಕ: 9-10-2018 ರಿಂದ 14-10-2018 ರ ತನಕ ಶಕ್ತಿ ವಸತಿ ಶಾಲೆಯಲ್ಲಿ ನಡೆಯಲಿದೆ. ಈ...

Read More

ಪೋಲಿಯೋ ಲಸಿಕೆ ಸುರಕ್ಷಿತ, ಆತಂಕ ಬೇಡ: ರಾಜ್ಯ ಆರೋಗ್ಯ ಇಲಾಖೆ

ಬೆಂಗಳೂರು: ಪೋಲಿಯೋ ಲಸಿಕೆಯಲ್ಲಿ ಟೈಪ್-2 ವೈರಾಣು ಪತ್ತೆಯಾಗಿರುವ ಪ್ರಕರಣ ದೇಶವ್ಯಾಪಿಯಾಗಿ ಪೋಷಕರ ನಿದ್ದೆಗೆಡುವಂತೆ ಮಾಡಿದೆ. ಪೋಲಿಯೋ ಲಸಿಕೆ ಹಾಕಿಸದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಳ್ಳುತ್ತಿರುವ ಸುದ್ದಿಗಳು ಇನ್ನಷ್ಟು ಗೊಂದಲವನ್ನು ಸೃಷ್ಟಿಸಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಆರೋಗ್ಯ ಇಲಾಖೆ, ಕರ್ನಾಟಕಕ್ಕೆ ಬಂದಿರುವ...

Read More

ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ದಿನದ ಗಣಿತಶಾಸ್ತ್ರ ಕಾರ್ಯಾಗಾರ

ಮಂಗಳೂರು : ದೈನಂದಿನ ಬದುಕಿನಲ್ಲಿ ನಮಗೆ ಗಣಿತ ಶಾಸ್ತ್ರದ ಅಗತ್ಯವಿದೆ. ಪ್ರತಿಯೊಬ್ಬ ವ್ಯಕ್ತಿಯ ಪ್ರತಿಯೊಂದು ಕಾರ್ಯ ಚಟುವಟಿಕೆಯ ಸಂದರ್ಭದಲ್ಲೂ ಅದು ಪ್ರಧಾನ ಪಾತ್ರವಹಿಸುತ್ತದೆ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕ್ ಅವರು ಅಭಿಪ್ರಾಯಪಟ್ಟರು. ಅವರು ದ.ಕ.ಜಿಲ್ಲೆಯ ಪ.ಪೂ.ಕಾಲೇಜುಗಳ ಗಣಿತಶಾಸ್ತ್ರ...

Read More

Recent News

Back To Top