News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ಯುವ ದಸರಾ’ ಉದ್ಘಾಟಿಸಲು ಪಿ.ವಿ ಸಿಂಧುಗೆ ಆಹ್ವಾನ ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರು ಈ ಬಾರಿಯ ‘ಯುವ ದಸರಾ-2019’ ಅನ್ನು ಉದ್ಘಾಟನೆಗೊಳಿಸಲಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಸಿಂಧು ಅವರಿಗೆ ಆಹ್ವಾನವನ್ನು ನೀಡಿದ್ದಾರೆ. “ಕ್ರೀಡಾ ತಾರೆಯಾಗಿ ನೀವು ಭಾರತವನ್ನು ಹೆಮ್ಮೆ ಪಡುವಂತೆ...

Read More

ಕೋಮುಸೌಹಾರ್ದತೆ : ಹುಬ್ಬಳ್ಳಿಯಲ್ಲಿ ಒಂದೇ ಸೂರಿನಡಿ ಗಣೇಶ ಚತುರ್ಥಿ, ಮೊಹರಂ ಆಚರಣೆ

ಹುಬ್ಬಳ್ಳಿ: ಹುಬ್ಬಳ್ಳಿ ಜಿಲ್ಲೆಯು ಕೋಮು ಸೌಹಾರ್ದತೆಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದೆ. ಅಲ್ಲಿನ ಗ್ರಾಮವೊಂದರಲ್ಲಿ ಒಂದೇ ಪೆಂಡಾಲ್ ಅಡಿಯಲ್ಲಿ ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. “ನಾವು ಕೋಮುಸೌಹಾರ್ದತೆ ಸಂದೇಶವನ್ನು ಸಾರಲು ಬಯಸುತ್ತಿದ್ದೇವೆ. ಪ್ರಸ್ತುತ ಸನ್ನಿವೇಶದಲ್ಲಿ ಕೋಮುಸೌಹಾರ್ದತೆ ಪ್ರಮುಖ ವಿಚಾರವಾಗಿದೆ”...

Read More

ಎಲ್ಲದಕ್ಕೂ ಮೊದಲು ನಾನು ಭಾರತೀಯ: ಸನ್ ಟಿವಿ ಸಂದರ್ಶಕನಿಗೆ ಕೆ.ಸಿವನ್

ಬೆಂಗಳೂರು: “ಎಲ್ಲದಕ್ಕೂ ಮೊದಲು ನಾನು ಭಾರತೀಯ, ಇಸ್ರೋಗೆ ನಾನು ಭಾರತೀಯನಾಗಿ ಸೇರ್ಪಡೆಗೊಂಡೆ ಮತ್ತು ಇಸ್ರೋ ದೇಶದ ಎಲ್ಲಾ ಪ್ರದೇಶಗಳ ಹಾಗೂ ಭಾಷೆಗಳ ಜನರು ಕಾರ್ಯನಿರ್ವಹಿಸುವ ಸ್ಥಳ” ಎಂದು ಇಸ್ರೋ ಮುಖ್ಯಸ್ಥ ಅವರು ತನ್ನ ತಮಿಳು ಮೂಲದ ಬಗ್ಗೆ ಪ್ರಶ್ನಿಸಿದ ಟಿವಿ ಸಂದರ್ಶಕನಿಗೆ...

Read More

ಬೆಂಗಳೂರು: ಒಂದು ದಿನದ ಮಟ್ಟಿಗೆ ನಗರ ಪೊಲೀಸ್ ಆಯುಕ್ತರಾದ ಐದು ಮಕ್ಕಳು

ಬೆಂಗಳೂರು: ಐದು ಮಂದಿ ಅನಾರೋಗ್ಯ ಪೀಡಿತ ಮಕ್ಕಳು ಒಂದು ದಿನದ ಮಟ್ಟಿಗೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಸಮವಸ್ತ್ರ ತೊಟ್ಟು ಸಂಭ್ರಮ ಪಟ್ಟಿದ್ದಾರೆ. ಮೇಕ್ ಎ ವಿಷ್ ಫೌಂಡೇಶನ್ ಮತ್ತು ನಗರ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾದ ವಿನೂತನ ಕಾರ್ಯಕ್ರಮ ಇದಾಗಿದ್ದು, ರುತನ್...

Read More

ಚಂದ್ರಯಾನ-2 ಲ್ಯಾಂಡರ್ ಪತ್ತೆ, ಸಂಪರ್ಕ ಸಾಧಿಸಲು ಪ್ರಯತ್ನ : ಇಸ್ರೋ

ಬೆಂಗಳೂರು: ಚಂದ್ರಯಾನ-2 ಗಗನನೌಕೆಯು ಚಂದ್ರನ ಮೇಲ್ಮೈಯಲ್ಲಿ ಪತ್ತೆಯಾಗಿದೆ ಮತ್ತು ಗ್ರೌಂಡ್ ಸ್ಟೇಶನ್ ಅದರ ಸಂಪರ್ಕ ಸಾಧಿಸಲು ಪ್ರಯತ್ನ ನಡೆಸುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಭಾನುವಾರ ಹೇಳಿದ್ದಾರೆ. ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಮಾಡುವ ವೇಳೆ ಶನಿವಾರ ವಿಕ್ರಮ್ ಲ್ಯಾಂಡ್ ಸಂಪರ್ಕವನ್ನು ಕಡಿದುಕೊಂಡಿತ್ತು....

Read More

ಅ. 13 ರಿಂದ ಮಡಿಕೇರಿಯಲ್ಲಿ ಸೇನಾ ನೇಮಕಾತಿ ಸಮಾವೇಶ

ಮಡಿಕೇರಿ: ಅಕ್ಟೋಬರ್ 13 ರಿಂದ 18 ರವರೆಗೆ ಮಡಿಕೇರಿಯಲ್ಲಿ ಸೇನಾ ನೇಮಕಾತಿ ಸಮಾವೇಶ ಜರಗುತ್ತಿದೆ. ಭಾರತೀಯ ಸೇನೆಯನ್ನು ಸೇರಿ ಆ ಮೂಲಕ ದೇಶ ಸೇವೆ ಮಾಡುವ ಆಶಯವನ್ನು ಹೊಂದಿರುವ ಯುವಕರು ಈ ಸಮಾವೇಶದಲ್ಲಿ ಪಾಲ್ಗೊಂಡು ಸೇನೆ ಸೇರುವ ಅವಕಾಶವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ದೇಶದ...

Read More

ಮಂಗಳೂರು: ಮಾದಕ ವ್ಯಸನ ತೊರೆದ ಯುವಕನಿಂದ ಪೊಲೀಸರಿಗೆ ಧನ್ಯವಾದ ಅರ್ಪಿಸಿ ಪತ್ರ

ಮಂಗಳೂರು: ಮಾದಕ ವ್ಯವಸನಿಯಾಗಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮಂಗಳೂರಿನ ಯುವಕನೊಬ್ಬ ಈಗ ವ್ಯಸನ ಮುಕ್ತನಾಗಿ ನವ ಜೀವನವನ್ನು ನಡೆಸುತ್ತಿದ್ದಾನೆ. ತನ್ನಲ್ಲಿ ಬದಲಾವಣೆಯನ್ನು ತಂದ ಪೊಲೀಸ್ ಇಲಾಖೆಗೆ ಆತ ಪತ್ರ ಮುಖೇನ ಧನ್ಯವಾದಗಳನ್ನು ತಿಳಿಸಿದ್ದಾನೆ. ಆತ ಬರೆದ ಪತ್ರವನ್ನು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ. ಹರ್ಷ...

Read More

‘ಚಂದ್ರನ ಮೇಲೆ ನಡಿಗೆ’ ವೀಡಿಯೋ ವೈರಲ್ : ರಸ್ತೆ ಗುಂಡಿ ಮುಚ್ಚಿದ ಬಿಬಿಎಂಪಿ

ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಅತ್ಯಂತ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ತಮ್ಮ ಕಾರ್ಯಕ್ಕೆ ಯಶಸ್ಸನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ವಿಭಿನ್ನ ಪ್ರತಿಭಟನೆಯ ಫಲವಾಗಿ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ....

Read More

ಸೆ. 6 : ಹಸಿರು ಮೈಸೂರಿಗಾಗಿ – ಲಕ್ಷ ವೃಕ್ಷ ಆಂದೋಲನ ಕಾರ್ಯಕ್ರಮ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ “ಭೂಮಿ ತಾಯಿಯನ್ನು ರಕ್ಷಿಸಿ-ಮುಂದಿನ ಪೀಳಿಗೆಗೆ ವರ್ಗಾಯಿಸಿ” ಎನ್ನುವ ಸಂಕಲ್ಪದೊಂದಿಗೆ ಹಸಿರು ಮೈಸೂರಿಗಾಗಿ ಲಕ್ಷ ವೃಕ್ಷ ಆಂದೋಲನ ಕಾರ್ಯಕ್ರಮ ದಿನಾಂಕ 06.09.2019 ನೇ ಶುಕ್ರವಾರ ಜೆ.ಪಿ.ನಗರದ ಡಾ. ಪುಟ್ಟರಾಜ ಗವಾಯಿಗಳ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್.ವಿ.ರಾಜೀವ್ ಸ್ನೇಹ ಬಳಗ,...

Read More

ಪ್ರಾದೇಶಿಕ ಸಂಪರ್ಕ ವೃದ್ಧಿಗೆ ರಾಜ್ಯದಲ್ಲಿ 15 ಸಣ್ಣ ವಿಮಾನನಿಲ್ದಾನಗಳ ನಿರ್ಮಾಣಕ್ಕೆ ಚಿಂತನೆ

ಬೆಂಗಳೂರು: ಕರ್ನಾಟಕದ ಪ್ರಾದೇಶಿಕ ಸಂಪರ್ಕಕ್ಕೆ ಪ್ರಮುಖ ಉತ್ತೇಜನವನ್ನು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು, ರಾಜ್ಯದಾದ್ಯಂತ ಕನಿಷ್ಠ 15 ಸಣ್ಣ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ವರದಿಯ ಪ್ರಕಾರ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ...

Read More

Recent News

Back To Top