Date : Wednesday, 18-09-2019
ಮಂಗಳೂರು : ಮಂಗಳೂರಿನ ಪ್ರದೀಪ್ ಕುಮಾರ್ ಅವರು ಕೆನಡಾದ ಸೇಂಟ್ ಜೋನ್ಸ್ನಲ್ಲಿ ಜರುಗಿದ ಕಾಮನ್ವೆಲ್ತ್ ಬೆಂಚ್ಪ್ರೆಸ್ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ 83 ಕೆಜಿ ವಿಭಾಗದಲ್ಲಿ ಬಂಗಾರದ ಪದಕವನ್ನು ಜಯಿಸಿ ತಾಯ್ನಾಡಿಗೆ ಕೀರ್ತಿಯನ್ನು ತಂದಿದ್ದಾರೆ. ಪ್ರದೀಪ್ ಕುಮಾರ್ ಅವರು ಈ ಸ್ಪರ್ಧೆಯಲ್ಲಿ ಒಟ್ಟು 210...
Date : Tuesday, 17-09-2019
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ದಸರಾ ಆಚರಣೆಗೆ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಬಾರಿ ಪ್ಲಾಸ್ಟಿಕ್ ಮುಕ್ತ ದಸರಾವನ್ನು ಆಚರಿಸಲು ನಿರ್ಧಾರ ಮಾಡಲಾಗಿದೆ. ಅದಕ್ಕಾಗಿ ಈಗಿನಿಂದಲೇ ತಯಾರಿಗಳು ನಡೆಯುತ್ತಿದೆ. ಈ ಬಗ್ಗೆ ಮಾಹಿತಿಯನ್ನು ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ್ ಹೆಗಡೆ...
Date : Friday, 13-09-2019
ಬೆಂಗಳೂರು: ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಪುನರ್ ರಚಿಸಿ, ಅದರ ಚಟುವಟಿಕೆಗಳಿಗೆ 100 ಕೋಟಿ ರೂಪಾಯಿಗಳ ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯೂರಪ್ಪನವರು ಘೋಷಣೆ ಮಾಡಿದ್ದಾರೆ. ಮಾತ್ರವಲ್ಲದೇ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎದುರು ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ನಿರ್ಮಿಸಲೂ ಅವರ ಸರಕಾರ ನಿರ್ಧರಿಸಿದೆ....
Date : Wednesday, 11-09-2019
ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರು ಈ ಬಾರಿಯ ‘ಯುವ ದಸರಾ-2019’ ಅನ್ನು ಉದ್ಘಾಟನೆಗೊಳಿಸಲಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಸಿಂಧು ಅವರಿಗೆ ಆಹ್ವಾನವನ್ನು ನೀಡಿದ್ದಾರೆ. “ಕ್ರೀಡಾ ತಾರೆಯಾಗಿ ನೀವು ಭಾರತವನ್ನು ಹೆಮ್ಮೆ ಪಡುವಂತೆ...
Date : Tuesday, 10-09-2019
ಹುಬ್ಬಳ್ಳಿ: ಹುಬ್ಬಳ್ಳಿ ಜಿಲ್ಲೆಯು ಕೋಮು ಸೌಹಾರ್ದತೆಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದೆ. ಅಲ್ಲಿನ ಗ್ರಾಮವೊಂದರಲ್ಲಿ ಒಂದೇ ಪೆಂಡಾಲ್ ಅಡಿಯಲ್ಲಿ ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. “ನಾವು ಕೋಮುಸೌಹಾರ್ದತೆ ಸಂದೇಶವನ್ನು ಸಾರಲು ಬಯಸುತ್ತಿದ್ದೇವೆ. ಪ್ರಸ್ತುತ ಸನ್ನಿವೇಶದಲ್ಲಿ ಕೋಮುಸೌಹಾರ್ದತೆ ಪ್ರಮುಖ ವಿಚಾರವಾಗಿದೆ”...
Date : Tuesday, 10-09-2019
ಬೆಂಗಳೂರು: “ಎಲ್ಲದಕ್ಕೂ ಮೊದಲು ನಾನು ಭಾರತೀಯ, ಇಸ್ರೋಗೆ ನಾನು ಭಾರತೀಯನಾಗಿ ಸೇರ್ಪಡೆಗೊಂಡೆ ಮತ್ತು ಇಸ್ರೋ ದೇಶದ ಎಲ್ಲಾ ಪ್ರದೇಶಗಳ ಹಾಗೂ ಭಾಷೆಗಳ ಜನರು ಕಾರ್ಯನಿರ್ವಹಿಸುವ ಸ್ಥಳ” ಎಂದು ಇಸ್ರೋ ಮುಖ್ಯಸ್ಥ ಅವರು ತನ್ನ ತಮಿಳು ಮೂಲದ ಬಗ್ಗೆ ಪ್ರಶ್ನಿಸಿದ ಟಿವಿ ಸಂದರ್ಶಕನಿಗೆ...
Date : Monday, 09-09-2019
ಬೆಂಗಳೂರು: ಐದು ಮಂದಿ ಅನಾರೋಗ್ಯ ಪೀಡಿತ ಮಕ್ಕಳು ಒಂದು ದಿನದ ಮಟ್ಟಿಗೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಸಮವಸ್ತ್ರ ತೊಟ್ಟು ಸಂಭ್ರಮ ಪಟ್ಟಿದ್ದಾರೆ. ಮೇಕ್ ಎ ವಿಷ್ ಫೌಂಡೇಶನ್ ಮತ್ತು ನಗರ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾದ ವಿನೂತನ ಕಾರ್ಯಕ್ರಮ ಇದಾಗಿದ್ದು, ರುತನ್...
Date : Sunday, 08-09-2019
ಬೆಂಗಳೂರು: ಚಂದ್ರಯಾನ-2 ಗಗನನೌಕೆಯು ಚಂದ್ರನ ಮೇಲ್ಮೈಯಲ್ಲಿ ಪತ್ತೆಯಾಗಿದೆ ಮತ್ತು ಗ್ರೌಂಡ್ ಸ್ಟೇಶನ್ ಅದರ ಸಂಪರ್ಕ ಸಾಧಿಸಲು ಪ್ರಯತ್ನ ನಡೆಸುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಭಾನುವಾರ ಹೇಳಿದ್ದಾರೆ. ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಮಾಡುವ ವೇಳೆ ಶನಿವಾರ ವಿಕ್ರಮ್ ಲ್ಯಾಂಡ್ ಸಂಪರ್ಕವನ್ನು ಕಡಿದುಕೊಂಡಿತ್ತು....
Date : Sunday, 08-09-2019
ಮಡಿಕೇರಿ: ಅಕ್ಟೋಬರ್ 13 ರಿಂದ 18 ರವರೆಗೆ ಮಡಿಕೇರಿಯಲ್ಲಿ ಸೇನಾ ನೇಮಕಾತಿ ಸಮಾವೇಶ ಜರಗುತ್ತಿದೆ. ಭಾರತೀಯ ಸೇನೆಯನ್ನು ಸೇರಿ ಆ ಮೂಲಕ ದೇಶ ಸೇವೆ ಮಾಡುವ ಆಶಯವನ್ನು ಹೊಂದಿರುವ ಯುವಕರು ಈ ಸಮಾವೇಶದಲ್ಲಿ ಪಾಲ್ಗೊಂಡು ಸೇನೆ ಸೇರುವ ಅವಕಾಶವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ದೇಶದ...
Date : Saturday, 07-09-2019
ಮಂಗಳೂರು: ಮಾದಕ ವ್ಯವಸನಿಯಾಗಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮಂಗಳೂರಿನ ಯುವಕನೊಬ್ಬ ಈಗ ವ್ಯಸನ ಮುಕ್ತನಾಗಿ ನವ ಜೀವನವನ್ನು ನಡೆಸುತ್ತಿದ್ದಾನೆ. ತನ್ನಲ್ಲಿ ಬದಲಾವಣೆಯನ್ನು ತಂದ ಪೊಲೀಸ್ ಇಲಾಖೆಗೆ ಆತ ಪತ್ರ ಮುಖೇನ ಧನ್ಯವಾದಗಳನ್ನು ತಿಳಿಸಿದ್ದಾನೆ. ಆತ ಬರೆದ ಪತ್ರವನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಹರ್ಷ...