Date : Saturday, 18-04-2020
ಬೆಂಗಳೂರು: ಕೊರೋನಾ ಟೆಸ್ಟ್ ನಡೆಸುತ್ತಿರುವ ಖಾಸಗಿ ಪ್ರಯೋಗಾಲಯಗಳು, ಪರೀಕ್ಷಾ ವೆಚ್ಚವಾಗಿ 2,250 ರೂ. ಗಳನ್ನು ನಿಗದಿ ಮಾಡುವಂತೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಆದೇಶ ನೀಡಿದೆ. ಕೇಂದ್ರ ಸರಕಾರ ನಿಗದಿಗೊಳಿಸಿರುವ ಅವಶ್ಯಕತೆಗಳು ಮತ್ತು ಪ್ರೊಟೋಕಾಲ್ಗಳನ್ನು ಅನುಸರಿಸಿ, ರಾಜ್ಯದ ಖಾಸಗಿ ಪ್ರಯೋಗಾಲಯಗಳು ಕೋವಿಡ್-19...
Date : Friday, 17-04-2020
ಬೆಂಗಳೂರು: ರಾಜ್ಯದಲ್ಲಿ 5 ಪಟ್ಟು ಹೆಚ್ಚು ಕೊರೋನಾ ಟೆಸ್ಟ್ ನಡೆಸಲಾಗುವ ಮೂಲಕ ಹೆಚ್ಚಿನ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಕೊರೋನಾದಿಂದ ಕೆಲವು ಜನರು ಪ್ರಾಣ ಕಳೆದುಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಗುರುವಾರ ಸಂಜೆಯಿಂದ...
Date : Friday, 17-04-2020
ಬೆಂಗಳೂರು: ಕರ್ನಾಟಕ ಸರ್ಕಾರ ಮತ್ತು ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ನಡುವೆ ರಾಜ್ಯದ 9 ಜಿಲ್ಲೆಗಳಿಗೆ ಸಂಬಂಧಿಸಿದಂತೆ ನೀರಿನ ಮಟ್ಟದ ಸುಧಾರಣೆ, ಪುನರುಜ್ಜೀವನ ಮತ್ತು ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕುರಿತಂತೆ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ. ರಾಜ್ಯದ ರೂರಲ್ ಡೆವಲಪ್ಮೆಂಟ್...
Date : Friday, 17-04-2020
ಬೆಂಗಳೂರು : ಕೊರೋನಾವೈರಸ್ನಿಂದಾಗಿ ಕರ್ನಾಟಕವೂ ಕಷ್ಟ ನಷ್ಟವನ್ನು ಅನುಭವಿಸುತ್ತಿದೆ. ಇದೀಗ ಕೋವಿಡ್-19 ವಿರುದ್ಧ ಹೋರಾಡಲು ಕರ್ನಾಟಕ ಹೊಸ ಆಲೋಚನೆ ನಡೆಸಿದ್ದು, ಸ್ಟಾರ್ಟ್ ಅಪ್, ಹೊಸ ಅನ್ವೇಷಣೆಯ ಮೂಲಕ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಈಗಾಗಲೇ ಕರ್ನಾಟಕ ಸರ್ಕಾರಕ್ಕೆ 260 ಸ್ಟಾರ್ಟ್ ಅಪ್ಗಳಿಂದ ಇದಕ್ಕಾಗಿ...
Date : Thursday, 16-04-2020
ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಗುರುವಾರ ಬೆಂಗಳೂರಿನಲ್ಲಿ ಕೋವಿಡ್-19 ಟೆಸ್ಟಿಂಗ್ ಮೊಬೈಲ್ ಬೂತ್‌ಗೆ ಚಾಲನೆಯನ್ನು ನೀಡಿದ್ದಾರೆ. ಈ ವೇಳೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಉಪಸ್ಥಿತರಿದ್ದರು. “ಯಡಿಯೂರಪ್ಪ ಅವರು ಕೋವಿಡ್-19 ಟೆಸ್ಟಿಂಗ್ ಮೊಬೈಲ್ ಬೂತ್ ಅನ್ನು ಗೃಹ ಕಚೇರಿಯಲ್ಲಿ ಉದ್ಘಾಟಿಸಿದರು....
Date : Thursday, 16-04-2020
ಬೆಂಗಳೂರು: ಕೋವಿಡ್-19 ಎಫೆಕ್ಟ್ಗೆ ಭಾರತ ಲಾಕ್ಡೌನ್ ಆಗಿದೆ. ರಾಜ್ಯವೂ ಸೇರಿದಂತೆ ಇಡೀ ದೇಶದ ಸರ್ಕಾರಿ ಇಲಾಖೆಗಳೂ ಕೆಲಸ ನಿಲ್ಲಿಸಿ, ಮನೆ ಸೇರುವಂತಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ 14 ಇಲಾಖೆಗಳಿಗೆ ಲಾಕ್ಡೌನ್ ಸಂದರ್ಭದಲ್ಲಿಯೂ ಕಾರ್ಯ ನಿರ್ವಹಿಸಲು ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ...
Date : Thursday, 16-04-2020
ಹುಬ್ಬಳ್ಳಿ : ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಮಹಾಮಾರಿ ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಭಾರತದಲ್ಲಿನ ನಿರಾಶ್ರಿತ ಟಿಬೇಟಿಯನ್ ಸಮುದಾಯ ಮನಬಿಚ್ಚಿ ಕೈ ಜೋಡಿಸಿದೆ. ಹೆಗಲಿಗೆ ಹಗಲು ಕೊಟ್ಟು ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಮುಖ್ಯವಾಗಿ ಕರ್ನಾಟಕದಲ್ಲಿನ 5 ನಿರಾಶ್ರಿತರ ಪುನರವಸತಿ ಕೇಂದ್ರಗಳಲ್ಲಿ ಬೌದ್ಧ...
Date : Wednesday, 15-04-2020
ಬೆಂಗಳೂರು: ಎಪ್ರಿಲ್ 20ರವರೆಗೆ ಬೆಂಗಳೂರು ನಗರದ ಎಲ್ಲಾ ಕಡೆಗಳಲ್ಲಿಯೂ ಭಾರತೀಯ ದಂಡ ಸಂಹಿತೆ 1973 ಅಡಿಯ ಸೆಕ್ಷನ್ 144 ಮುಂದುವರೆಯಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಸೆಕ್ಷನ್ 144 ನಾಲ್ಕಕ್ಕಿಂತ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸುತ್ತದೆ. “ಏಪ್ರಿಲ್...
Date : Tuesday, 14-04-2020
ಬೆಂಗಳೂರು: ದೇಶದೆಲ್ಲೆಡೆ ಲಾಕ್ಡೌನ್ ಆದೇಶ ಜಾರಿಯಲ್ಲಿದೆ. ಕರ್ನಾಟಕ ದಲ್ಲಿಯೂ ಲಾಕ್ಡೌನ್ ಎಫೆಕ್ಟ್ ಪರಿಣಾಮಕಾರಿಯಾಗಿಯೇ ಕೆಲಸ ಮಾಡುತ್ತಿದ್ದರೂ ಸೋಂಕು ಮಾತ್ರ ಹೆಚ್ಚುತ್ತಲೇ ಇದೆ. ಇದನ್ನು ಮನಗಂಡಿರುವ ಡಿಜಿಪಿ ಪ್ರವೀಣ್ ಸೂದ್ ಅವರು ಲಾಕ್ಡೌನ್ ಸಂದರ್ಭ ಒಂದು ಮುಖ್ಯವಾದ ಆದೇಶವನ್ನು ಜಾರಿಗೆ ತರುವ ಮೂಲಕ...
Date : Tuesday, 14-04-2020
ಮಂಗಳೂರು: ಕೊರೋನಾ ಸೋಂಕಿತರ ಸಂಖ್ಯೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹೆಚ್ಚುತ್ತಲೇ ಇದೆ. ಆದರೆ ದಕ್ಷಿಣ ಕನ್ನಡದಲ್ಲಿ ಮಾತ್ರ ಕಳೆದ 9 ದಿನಗಳಿಂದ ಒಂದೇ ಒಂದು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಈ ವರೆಗೆ ಕೊರೋನಾ ಪಾಸಿಟಿವ್ ಇದ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ...