News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 15th October 2026

×
Home About Us Advertise With s Contact Us

ಕೊರೋನಾ ನಿಯಂತ್ರಣಕ್ಕೆ ಕೆಎಸ್­ಆರ್­ಟಿಸಿ ಇಂದ ಸ್ಯಾನಿಟೈಸರ್ ಬಸ್ “ಸಾರಿಗೆ ಸಂಜೀವಿನಿ”

ಬೆಂಗಳೂರು: ಕೋವಿಡ್-19 ಸಂಕಟಕ್ಕೆ ಜಗತ್ತು ಸಂಕಷ್ಟ ಅನುಭವಿಸುತ್ತಿದೆ‌. ಸೋಂಕು ಹರಡದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯಂತ್ರಣೋಪಾಯಗಳ ಮೂಲಕ ಕಾರ್ಯ ಪ್ರವೃತ್ತವಾಗಿದ್ದರೂ ಸೋಂಕನ್ನು ಬುಡ ಸಮೇತ ಕಿತ್ತು ಹಾಕುವುದು ಹೇಗೆ ಎನ್ನುವುದಕ್ಕೆ ಮಾತ್ರ ಅದೆಷ್ಟು ಪ್ರಯತ್ನ ನಡೆಸಿದರೂ ಮಾರ್ಗ ಗೋಚರಿಸಿಲ್ಲ....

Read More

ಲಾಕ್‌ಡೌನ್ ಅನುಷ್ಠಾನವನ್ನು ಪರಿಶೀಲಿಸಿದ ಸಿಎಂ ಬಿಎಸ್‌ವೈ

ಬೆಂಗಳೂರು: ದೇಶವೇ ಕೊರೋನಾ ನಿಯಂತ್ರಣಕ್ಕಾಗಿ ಕಂಪ್ಲೀಟ್ ಲಾಕ್ಡೌನ್ ಆಗಿದೆ. ಸೋಷಿಯಲ್ ಡಿಸ್ಟೆನ್ಸ್ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡದಂತೆಯೂ ಹಲವಾರು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕರ್ನಾಟಕದಲ್ಲಿಯೂ ಈ ನಿಯಮಗಳು ಜಾರಿಯಲ್ಲಿವೆ. ಇನ್ನು ರಾಜ್ಯ ರಾಜಧಾನಿಯಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಕೊರೋನಾ...

Read More

ತಮಿಳುನಾಡು ವಲಸೆ ಕಾರ್ಮಿಕರಿಗೆ ಆಹಾರ, ವಸತಿ ನೀಡಿ ಮಾನವೀಯತೆ ಮೆರೆದ RSS ಕಾರ್ಯಕರ್ತರು

ಬೆಂಗಳೂರು: ಕೊರೋನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಇಡೀ ದೇಶವೇ ತತ್ತರಿಸಿಹೋಗಿದೆ. ಮಹಾ ಸಾಂಕ್ರಾಮಿಕ ರೋಗದಿಂದ ಜನರನ್ನು ರಕ್ಷಿಸಿಕೊಳ್ಳುವ ಸಲುವಾಗಿ ದೇಶವ್ಯಾಪಿಯಾಗಿ ಲಾಕ್ ಡೌನ್ ಅನ್ನು ಘೋಷಣೆ ಮಾಡಲಾಗಿದೆ. ಆದರೆ ಇದರ ಪರಿಣಾಮವಾಗಿ ಬಡವರು ಮತ್ತು ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಜನರ ಸಂಕಷ್ಟವನ್ನು...

Read More

ಕೊರೋನಾ ವಿರುದ್ಧ ಹೋರಾಟಕ್ಕೆ ಬಜೆ : ದೇಲಂಪಾಡಿ ಬಾಲಕೃಷ್ಣ ತಂತ್ರಿಗಳಿಂದ ಮೋದಿಗೆ ಸಲಹೆ

ಕಾಸರಗೋಡು : ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಕ್ಷಣೆಯನ್ನು ಪಡೆದುಕೊಳ್ಳಲು ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿಗಳ ಮೂಲಕವೂ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದು ಕೊರೋನಾವೈರಸ್ ಸಾಂಕ್ರಾಮಿಕ ರೋಗದ...

Read More

ಕರ್ನಾಟಕ ಪೊಲೀಸರಿಂದ ಕೋವಿಡ್-19 ಫ್ಯಾಕ್ಟ್-ಚೆಕ್ ವೆಬ್‌ಸೈಟ್ ಪ್ರಾರಂಭ

ಬೆಂಗಳೂರು: ಕೋವಿಡ್-19 ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ಬೆನ್ನಲ್ಲೇ, ಕೆಲವು ಕಿಡಿಗೇಡಿಗಳು ಈ ಕುರಿತಾದಂತೆ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕವೂ ಜನರ ಆತಂಕ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಭಯಗಳಿಂದ ಜನ ಸಾಮಾನ್ಯರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರು ಇದೀಗ ಕೋವಿಡ್-19 ಫ್ಯಾಕ್ಟ್ ಚೆಕ್...

Read More

‘ಬಿಜೆಪಿ ಕರ್ನಾಟಕ ಕೋವಿಡ್-19’ ಸಹಾಯವಾಣಿ ಆರಂಭಿಸಿದ ಬಿಜೆಪಿ

ಮಂಗಳೂರು: ಕೊರೋನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯದ ಜನತೆಗೆ ನೆರವಾಗುವ ಸಲುವಾಗಿ ಬಿಜೆಪಿಯು ಇಂದು ‘ಬಿಜೆಪಿ ಕರ್ನಾಟಕ ಕೋವಿಡ್-19’ ಸಹಾಯವಾಣಿಯನ್ನು ಆರಂಭಿಸಿದೆ. 080-68324040 ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಜನರು ಈ ಸಹಾಯವಾಣಿಯ ನೆರವನ್ನು ಪಡೆಯಬಹುದು. ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ...

Read More

ಕೊರೋನಾ : 1 ವರ್ಷಗಳ ಕಾಲ ಕರ್ನಾಟಕದ ಸಚಿವರ, ಶಾಸಕರ ವೇತನ ಶೇ. 30 ರಷ್ಟು ಕಡಿತ

ಬೆಂಗಳೂರು: ಒಂದು ವರ್ಷಗಳ ಅವಧಿಗೆ ಕರ್ನಾಟಕದ ಸಚಿವರುಗಳು ಮತ್ತು ಶಾಸಕರು ತಮ್ಮ ವೇತನದಲ್ಲಿ ಶೇಕಡ 30 ರಷ್ಟು ಪಾಲನ್ನು ಕಡಿತಗೊಳಿಸಿದ್ದಾರೆ. ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಹಣ ವಿನಿಯೋಗ ಮಾಡುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ...

Read More

ಕರ್ನಾಟಕದಿಂದ 1300 ಮಂದಿ ತಬ್ಲಿಘಿ ಸಭೆಯಲ್ಲಿ ಭಾಗಿ, 758 ಜನರ ಗುರುತು ಪತ್ತೆ ಮತ್ತು ಕ್ವಾರಂಟೈನ್ : ಮುಖ್ಯಮಂತ್ರಿ

ಬೆಂಗಳೂರು: ಕೊರೋನಾ ವಿಚಾರದಲ್ಲಿ ದೆಹಲಿ ನಿಜಾಮುದ್ದೀನ್ ಮರ್ಕಜ್­ನ ತಬ್ಲಿಘಿ ಸಭೆ ಎಂದ ಕೂಡಲೇ ಇಡೀ ದೇಶಕ್ಕೆ ದೇಶವೇ ಬೆಚ್ಚಿ ಬೀಳುತ್ತದೆ. ಕಾರಣ ದೇಶಾದ್ಯಂತ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ  ಕಂಡುಬರುತ್ತಿರುವುದು ತಬ್ಲಿಘಿಗಳಲ್ಲೇ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ರಾಜ್ಯದಿಂದ ಸುಮಾರು 1300 ಮಃದಿ ಈ...

Read More

ಪಡಿತರ ಇಲ್ಲದವರಿಗೂ ರೇಷನ್ : ಮುಖ್ಯಮಂತ್ರಿಗಳಿಂದ ಮಹತ್ವದ ಆದೇಶ

ಬೆಂಗಳೂರು: ಲಾಕ್ಡೌನ್­ನಿಂದ ತತ್ತರಿಸಿ ಹೈರಾಣಾಗಿರುವ ಪಡಿತರ ಚೀಟಿ ಹೊಂದಿರದ ಜನ ಸಾಮಾನ್ಯರಿಗೂ ಪಡಿತರ ಒದಗಿಸುವಂತೆ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಆದೇಶ ನೀಡಿದ್ದಾರೆ. ಆ ಮೂಲಕ ಆಹಾರ ದೊರೆಯದೆ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿರುವ ಕುಟುಂಬಗಳಿಗೂ ನೆರವು ನೀಡಲು ರಾಜ್ಯ ಸರ್ಕಾರ...

Read More

1 ಗಂಟೆಯಲ್ಲಿ COVID-19 ಪರೀಕ್ಷಿಸುವ ಬೆಂಗಳೂರು ಕಿಟ್‌ಗೆ ಐಸಿಎಂಆರ್ ಅನುಮೋದನೆ

ಬೆಂಗಳೂರು: COVID-19 ಪ್ರಕರಣಗಳನ್ನು ಪರೀಕ್ಷಿಸುವಲ್ಲಿ ಗೇಮ್ ಚೇಂಜರ್ ಆಗಬಲ್ಲದು ಎಂದು ಪರಿಗಣಿಸಲ್ಪಟ್ಟ COVID-19 ಮಾದರಿಗಳನ್ನು ಕೇವಲ ಒಂದು ಗಂಟೆಯಲ್ಲಿ ಪರೀಕ್ಷಿಸಬಲ್ಲ TrueNAT ಯಂತ್ರವು ICMR ನಿಂದ ಅನುಮೋದನೆಯನ್ನು ಪಡೆದುಕೊಂಡಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಮೊಲ್ಬಿಯೊ ಡಯಾಗ್ನೋಸ್ಟಿಕ್ಸ್ ಅಭಿವೃದ್ಧಿಪಡಿಸಿದ ಈ ಕಿಟ್, ಸಾಂಪ್ರದಾಯಿಕ ಪಿಸಿಆರ್...

Read More

Recent News

Back To Top