News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಿಇಟಿ, ನೀಟ್ ವಿದ್ಯಾರ್ಥಿಗಳಿಗಾಗಿ GetCetGo

ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಸಿಇಟಿ ಮತ್ತು ನೀಟ್ ವಿದ್ಯಾರ್ಥಿಗಳಿಗೆ ಸಹಾಯಕವಾಗುವಂತಹ ಕ್ರ್ಯಾಶ್ ಕೋರ್ಸ್ ಆ್ಯಪ್ “GetCETGo” ಅನ್ನು ಅಭಿವೃದ್ಧಿ ಮಾಡಿ ಬಿಡುಗಡೆ ಮಾಡಿದೆ. ಈ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೋಮವಾರ ಬಿಡುಗಡೆಗೊಳಿಸಿದರು. ಸಿಇಟಿ (ಕಾಮನ್ ಎಂಟ್ರೆನ್ಸ್...

Read More

ಪಾದರಾಯನಪುರ ಘಟನೆ : ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ

ಬೆಂಗಳೂರು: ಪಾದರಾಯನಪುರದ ಕೊರೋನಾ ಸೋಂಕಿತರ ಸಂಪರ್ಕದಲ್ಲಿದ್ದ ಶಂಕಿತರನ್ನು ಕ್ವಾರಂಟೈನ್­ಗೆ ಒಳಪಡಿಸಲು ತೆರಳಿದ್ದ ಪೊಲೀಸರು ಮತ್ತು ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಡಿಸಿಎಂ ಅಶ್ವತ್ಥ್ ನಾರಾಯಣ್, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ. ಕೋವಿಡ್-19 ವಿರುದ್ಧದ ಹೋರಾಟ ಎಲ್ಲರ ಕರ್ತವ್ಯ....

Read More

ಸಿಎಂ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳ ಕೊಟ್ಟ ಸ್ಮಶಾನ ಕಾಯುವವರು

ಬಿಬಿಎಂಪಿ ವ್ಯಾಪ್ತಿಗೆ ಬರುವ ಅರವತ್ತು ರುದ್ರಭೂಮಿ ಹಾಗೂ ಹತ್ತು ವಿದ್ಯುತ್‌ ಚಿತಾಗಾರಗಳ 148 ನೌಕರರು ತಮ್ಮ ಒಂದು ತಿಂಗಳ ಪೂರ್ತಿ ಸಂಬಳವನ್ನು ಮುಖ್ಯಮಂತ್ರಿಗಳ ಕೊರೊನಾ ಸಂತ್ರಸ್ತರ ಸಹಾಯ ನಿಧಿಗೆ ನೀಡಿದ್ದಾರೆ . ತಲಾ 14 ರಿಂದ 17 ಸಾವಿರದಷ್ಟು ತಿಂಗಳ ವೇತನವನ್ನು...

Read More

ಹಸಿವು ನೀಗಿಸಲು ಹೊರಟಿದೆ ಮೂಡಬಿದ್ರೆಯ ಸೌಹಾರ್ದ ಫೋರಂ

ಮಂಗಳೂರು: ಕೊರೋನಾ ಲಾಕ್ಡೌನ್ ಎಫೆಕ್ಟ್ ಮಂಗಳೂರಿಗೂ ತಟ್ಟಿದೆ. ಅದೆಷ್ಟೋ ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರು ಮಂಗಳೂರು ಪರಿಸರದಲ್ಲಿಯೂ ಇದ್ದು, ಅಂತಹವರಿಗೆ ಸಹಾಯಕ್ಕೆಂದು ಮೂಡಬಿದ್ರೆಯ ಕೃಷ್ಣಕಟ್ಟೆಯ ಬಳಿ ಸೌಹಾರ್ದ ಫೋರಂ ನವರು ಹಸಿದವರಿಗೆ ಉಚಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಮುಂದಾಗಿದೆ. ನಗರದಲ್ಲಿ ಆಹಾರ,...

Read More

ಕೊರೋನಾ ಟೆಸ್ಟ್ ಚಾರ್ಜ್ 2,250 ರೂ. ಗಳನ್ನು ನಿಗದಿಪಡಿಸಲು ಖಾಸಗಿ ಲ್ಯಾಬ್­ಗಳಿಗೆ ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ಕೊರೋನಾ ಟೆಸ್ಟ್ ನಡೆಸುತ್ತಿರುವ ಖಾಸಗಿ ಪ್ರಯೋಗಾಲಯಗಳು, ಪರೀಕ್ಷಾ ವೆಚ್ಚವಾಗಿ 2,250 ರೂ. ಗಳನ್ನು ನಿಗದಿ ಮಾಡುವಂತೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಆದೇಶ ನೀಡಿದೆ. ಕೇಂದ್ರ ಸರಕಾರ ನಿಗದಿಗೊಳಿಸಿರುವ ಅವಶ್ಯಕತೆಗಳು ಮತ್ತು ಪ್ರೊಟೋಕಾಲ್­ಗಳನ್ನು ಅನುಸರಿಸಿ, ರಾಜ್ಯದ ಖಾಸಗಿ ಪ್ರಯೋಗಾಲಯಗಳು ಕೋವಿಡ್-19...

Read More

ರಾಜ್ಯದಲ್ಲಿ ಕೊರೋನಾ ಟೆಸ್ಟ್ 5 ಪಟ್ಟು ಹೆಚ್ಚಳ

ಬೆಂಗಳೂರು:  ರಾಜ್ಯದಲ್ಲಿ 5 ಪಟ್ಟು ಹೆಚ್ಚು ಕೊರೋನಾ ಟೆಸ್ಟ್ ನಡೆಸಲಾಗುವ ಮೂಲಕ ಹೆಚ್ಚಿನ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು  ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಹೇಳಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ಕೊರೋನಾದಿಂದ ಕೆಲವು ಜನರು ಪ್ರಾಣ ಕಳೆದುಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಗುರುವಾರ ಸಂಜೆಯಿಂದ...

Read More

ರಾಜ್ಯದ 9 ಜಿಲ್ಲೆಗಳಲ್ಲಿ ನೀರಿನ ಮೂಲಗಳ ಪುನರುಜ್ಜೀವನಕ್ಕೆ ಆರ್ಟ್ ಆಫ್ ಲಿವಿಂಗ್ ಜೊತೆ ಒಪ್ಪಂದ

ಬೆಂಗಳೂರು: ಕರ್ನಾಟಕ ಸರ್ಕಾರ ಮತ್ತು ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ನಡುವೆ ರಾಜ್ಯದ 9 ಜಿಲ್ಲೆಗಳಿಗೆ ಸಂಬಂಧಿಸಿದಂತೆ ನೀರಿನ ಮಟ್ಟದ ಸುಧಾರಣೆ, ಪುನರುಜ್ಜೀವನ ಮತ್ತು ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕುರಿತಂತೆ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ. ರಾಜ್ಯದ ರೂರಲ್ ಡೆವಲಪ್ಮೆಂಟ್...

Read More

ತಂತ್ರಜ್ಞಾನದ ಮೂಲಕ ಕೊರೋನಾ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದೆ ಕರ್ನಾಟಕ : 260 ಸ್ಟಾರ್ಟ್ ಅಪ್­ಗಳಿಂದ ಅಪ್ಲಿಕೇಶನ್

ಬೆಂಗಳೂರು : ಕೊರೋನಾವೈರಸ್­ನಿಂದಾಗಿ ಕರ್ನಾಟಕವೂ ಕಷ್ಟ ನಷ್ಟವನ್ನು ಅನುಭವಿಸುತ್ತಿದೆ. ಇದೀಗ ಕೋವಿಡ್-19 ವಿರುದ್ಧ ಹೋರಾಡಲು ಕರ್ನಾಟಕ ಹೊಸ ಆಲೋಚನೆ ನಡೆಸಿದ್ದು, ಸ್ಟಾರ್ಟ್ ಅಪ್, ಹೊಸ ಅನ್ವೇಷಣೆಯ ಮೂಲಕ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಈಗಾಗಲೇ ಕರ್ನಾಟಕ ಸರ್ಕಾರಕ್ಕೆ 260 ಸ್ಟಾರ್ಟ್ ಅಪ್‌­ಗಳಿಂದ ಇದಕ್ಕಾಗಿ...

Read More

ಬೆಂಗಳೂರಿನಲ್ಲಿ ಕೋವಿಡ್-19 ಟೆಸ್ಟಿಂಗ್ ಮೊಬೈಲ್ ಬೂತ್‌ಗೆ ಚಾಲನೆ ನೀಡಿದ ಸಿಎಂ ಬಿಎಸ್‌ವೈ

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಗುರುವಾರ ಬೆಂಗಳೂರಿನಲ್ಲಿ ಕೋವಿಡ್-19 ಟೆಸ್ಟಿಂಗ್ ಮೊಬೈಲ್ ಬೂತ್‌ಗೆ ಚಾಲನೆಯನ್ನು ನೀಡಿದ್ದಾರೆ. ಈ ವೇಳೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಉಪಸ್ಥಿತರಿದ್ದರು. “ಯಡಿಯೂರಪ್ಪ ಅವರು ಕೋವಿಡ್-19 ಟೆಸ್ಟಿಂಗ್ ಮೊಬೈಲ್ ಬೂತ್‌ ಅನ್ನು ಗೃಹ ಕಚೇರಿಯಲ್ಲಿ ಉದ್ಘಾಟಿಸಿದರು....

Read More

ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ಪುನರಾರಂಭಿಸಲಿದ್ದಾರೆ ಕರ್ನಾಟಕದ 14 ಇಲಾಖೆಗಳ ಸಿಬ್ಬಂದಿಗಳು

ಬೆಂಗಳೂರು: ಕೋವಿಡ್-19 ಎಫೆಕ್ಟ್­ಗೆ ಭಾರತ ಲಾಕ್ಡೌನ್ ಆಗಿದೆ. ರಾಜ್ಯವೂ ಸೇರಿದಂತೆ ಇಡೀ ದೇಶದ ಸರ್ಕಾರಿ ಇಲಾಖೆಗಳೂ ಕೆಲಸ ನಿಲ್ಲಿಸಿ, ಮನೆ ಸೇರುವಂತಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ 14 ಇಲಾಖೆಗಳಿಗೆ ಲಾಕ್ಡೌನ್ ಸಂದರ್ಭದಲ್ಲಿಯೂ ಕಾರ್ಯ ನಿರ್ವಹಿಸಲು ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ...

Read More

Recent News

Back To Top