News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 15th October 2026

×
Home About Us Advertise With s Contact Us

ಅಶಕ್ತರ ಪಾಲಿಗೆ ಬೆಳಕಾದ ಪಿಎಸ್ಐ ಮಹೇಂದ್ರ ಕುಮಾರ್

ಧಾರವಾಡ: ಕೊರೋನಾ ಸೋಂಕಿಗೆ ದೇಶ ಲಾಕ್ಡೌನ್ ಆಗಿ ಎಲ್ಲರೂ ಮನೆ ಸೇರಿದ್ದಾರೆ. ಆದರೆ ಆರೋಗ್ಯ ರಕ್ಷಕರು, ಪೊಲೀಸರು ಮಾತ್ರ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಮತ್ತು ತಮ್ಮ ಕುಟುಂಬದವರ ಕಾಳಜಿ, ತಮ್ಮ ಜೀವದ ಹಂಗು ತೊರೆದು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದ್ದಾರೆ...

Read More

ಸಾಮಾಜಿಕ ಅಂತರ ಕಾಪಾಡುವಂತೆ ಮುಖ್ಯಮಂತ್ರಿ ಟ್ವೀಟ್

ಬೆಂಗಳೂರು: ಕೊರೋನಾ ಸಂಕಷ್ಟದ ತುರ್ತು ಸಂದರ್ಭದಲ್ಲಿ ನಿಯಂತ್ರಣ ನಿಯಮಗಳನ್ನು ಪಾಲಿಸುವ ಮೂಲಕ ಜನರಿಗೆ ಮಾದರಿಯಾಗಬೇಕು ಎಂದು ಮುಖ್ಯಮಂತ್ರಿ ಬಿಎಸ್‌ವೈ  ಅವರು ತಮ್ಮ ಸಚಿವ ಸಂಪುಟದ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಜನರಿಗೆ ಮಾದರಿಗಳಾಗಿ ಎಂದು ತಿಳಿಸಿದ್ದಾರೆ. ಕೊರೋನಾ ಕುರಿತಂತೆ...

Read More

ಸೆನ್ಸಾರ್ ಚಾಲಿತ ಹ್ಯಾಂಡ್ ಸ್ಯಾನಿಟೈಸರ್ ತಯಾರಿಸಿದ ಹುಬ್ಬಳ್ಳಿಯ ಕೆಎಲ್ಇ ಟೆಕ್ ವಿದ್ಯಾರ್ಥಿಗಳು

ಹುಬ್ಬಳ್ಳಿ: ಕೊರೋನಾ ಸೋಂಕು ಹರಡದಂತೆ ತಡೆಯಲು ಅನೇಕ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗಿದ್ದರೂ, ಸೋಂಕು ಹರಡುವ ತೀವ್ರತೆ ಮಾತ್ರ ಕಡಿಮೆಯಾಗಿಲ್ಲ. ಇದೀಗ ಆರೋಗ್ಯ ಸಿಬ್ಬಂದಿಗಳಿಗೆ ಹೆಚ್ಚು ಸಹಾಯವಾಗುವಂತೆ ಸ್ವಯಂ ಚಾಲಿತ ಸೆನ್ಸಾರ್ ಸಿಸ್ಟಂನ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಹುಬ್ಬಳ್ಳಿಯ ಕೆಎಲ್ಇ ಟೆಕ್­ನ ವಿದ್ಯಾರ್ಥಿಗಳ...

Read More

ಬೆಂಗಳೂರಿನಲ್ಲಿ ಕೊರೋನಾ ವಿರುದ್ಧ ಪ್ಲಾಸ್ಮಾ ಥೆರಪಿಗೆ ಚಾಲನೆ

ಬೆಂಗಳೂರು: ಕೇಂದ್ರದ ಅನುಮತಿಯ ಮೇರೆಗೆ ದೆಹಲಿಯ ಆಸ್ಪತ್ರೆಯಲ್ಲಿ ಕೊರೋನಾ ರೋಗಿಯ ಮೇಲೆ ಯಶಸ್ವಿ ಪ್ಲಾಸ್ಮಾ ಚಿಕಿತ್ಸೆಯ ನಂತರ ಇದೀಗ ರಾಜ್ಯದಲ್ಲಿಯೂ ಪ್ಲಾಸ್ಮಾ ಥೆರಪಿಗೆ ಅಧಿಕೃತ ಚಾಲನೆ ನೀಡಲಾಗಿದೆ. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಪ್ಲಾಸ್ಮಾ ಥೆರಪಿಗೆ ಚಾಲನೆ ನೀಡಲಾಯಿತು. ಐಸಿಎಂಆರ್ ಅನುಮತಿ...

Read More

9 ಜಿಲ್ಲೆಗಳಲ್ಲಿ ಕೈಗಾರಿಕೋದ್ಯಮಗಳ ಆರಂಭಕ್ಕೆ ರಾಜ್ಯ ಅಸ್ತು

ಬೆಂಗಳೂರು: ಕೊರೋನಾದಿಂದ ದೇಶದ ಆರ್ಥಿಕ ಸ್ಥಿತಿ ಏರುಪೇರಾಗಿದೆ. ರಾಜ್ಯದಲ್ಲಿಯೂ ಲಾಕ್ಡೌನ್ ನಿಯಮಗಳಿಂದಾಗಿ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕತೆಯನ್ನು ಕೊಂಚ ಮೇಲೆತ್ತುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಈ ಕುರಿತಾದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡೇ, ರಾಜ್ಯದ...

Read More

ರಾಜ್ಯದ ಕೋವಿಡ್ ನಿಯಂತ್ರಣ ಕ್ರಮಗಳಿಗೆ ಕೇಂದ್ರದ ಮೆಚ್ಚುಗೆ

ಬೆಂಗಳೂರು: ಕೋವಿಡ್-19 ಹೋಗಲಾಡಿಸಲು ರಾಜ್ಯ ತೆಗೆದುಕೊಂಡಿರುವ ನಿಯಂತ್ರಣ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು, ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ ಹರ್ಷವರ್ಧನ್, ಕೊರೋನಾ ನಿಯಂತ್ರಿಸಲು...

Read More

ದ.ಕ. ಜಿಲ್ಲೆಯ ಕನಕಮಜಲು ಗ್ರಾ. ಪಂ.ಗೆ ನಾನಾಜಿ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ

  ಬೆಂಗಳೂರು :  ಪಂಚಾಯತ್‌ ರಾಜ್‌ ದಿನವಾದ ಇಂದು ಪಂಚಾಯತ್ ಪುರಸ್ಕಾರ್ 2020 ರ ಸಾಲಿನ ಪ್ರಗತಿ ಆಧರಿಸಿ ನೀಡಲಾಗುವ ವಿವಿಧ ಪುರಸ್ಕಾರಗಳು ದೇಶದಾದ್ಯಂತದ ಆಯ್ದ ಗ್ರಾಮ ಪಂಚಾಯತ್‌ಗಳಿಗೆ ಇಂದು ಲಭಿಸಿದೆ.  ಕರ್ನಾಟಕದ ಮೂರು ಗ್ರಾಮ ಪಂಚಾಯತಿಗಳಿಗೆ ವಿವಿಧ ಪ್ರಶಸ್ತಿಗೆ ದ....

Read More

ಹುಟ್ಟುಹಬ್ಬಕ್ಕೆ ಕೂಡಿಟ್ಟ ಹಣ ಪಿಎಂ ಕೇರ್ಸ್­ಗೆ ನೀಡಿದ 8 ವರ್ಷದ ಪುಟಾಣಿ

ಕೋಲಾರ: ಕರ್ನಾಟಕ ರಾಜ್ಯ, ಮುಳುಬಾಗಿಲಿನ ಆನಂದ ವಿದ್ಯಾವಿಹಾರ ಶಾಲೆಯಲ್ಲಿ 2 ನೇ ತರಗತಿಯ 8 ವರ್ಷದ ಪುಟಾಣಿ ಚರಿತಾ ಆರ್. ರಾಯಲ್ ಇದೀಗಕೊರೋನಾ ತಡೆಗೆ ದೇಣಿಗೆ ನೀಡುವ ಸುದ್ದಿಯಾಗಿದ್ದಾಳೆ. ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಲುವಾಗಿ ಕೂಡಿಟ್ಟಿದ್ದ 11,000 ರೂ. ಗಳನ್ನು ಕೊರೋನಾ...

Read More

ಬಡ ಕುಟುಂಬಗಳಿಗೆ ಲಕ್ಷಾಂತರ ರೂ. ಗಳ ತರಕಾರಿ ನೀಡಿದ ರೈತ

ಬೆಂಗಳೂರು: ಕೊರೋನಾ ಮಹಾಮಾರಿಯ ಕಪಿಮುಷ್ಟಿಗೆ ಸಿಲುಕಿ ಇಡೀ ದೇಶವೇ ಲಾಕ್ಡೌನ್ ಆಗಿದೆ. ದೇಶದ ಸಾಮಾನ್ಯ ಜನರು ಮಾಡಲು ಕೆಲಸವಿಲ್ಲದೆ, ಆಹಾರ ವಸ್ತುಗಳನ್ನು ಸಂಗ್ರಹಿಸಲು ಬೇಕಾದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಇನ್ನು ರೈತರ ವಿಚಾರಕ್ಕೆ ಬಂದರೆ ಬೆಳೆದ ಉತ್ಪನ್ನವನ್ನು ಮಾರಾಟ ಮಾಡಲಾಗದೆ ನಷ್ಟ...

Read More

ಹಿರಿಯ ಸ್ವಯಂಸೇವಕ ಟಿ. ಆರ್. ಕೆ. ಭಟ್ ಪೆರ್ಲ ಅವರ ಯೋಗಕ್ಷೇಮ ವಿಚಾರಿಸಿದ ಮೋದಿ

ಪೆರ್ಲ :  ಹಿರಿಯ ಸ್ವಯಂಸೇವಕ ಟಿ. ಆರ್. ಕೆ. ಭಟ್ ಪೆರ್ಲ ಅವರ ಯೋಗ ಕ್ಷೇಮ ವಿಚಾರಿಸಿದ ಪ್ರಧಾನಮಂತ್ರಿ ನರೇಂದ್ರ ಇಂದು (ಎಪ್ರಿಲ್ 23 ಗುರುವಾರ) ಬೆಳಗ್ಗೆ ಪೋನ್ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಟಿ.ಆರ್.ಕೆ. ಭಟ್ ಅವರೊಂದಿಗೆ ಐದು ನಿಮಿಷಗಳ...

Read More

Recent News

Back To Top