News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆನ್ಲೈನ್ ಚೆಸ್ ಪಂದ್ಯಾಟದ ಮೂಲಕ ಕೊರೋನಾ ವಿರುದ್ಧ ಹೋರಾಟಕ್ಕೆ ಸಿದ್ಧವಾದ ಎಂಪಿಎಲ್

ಬೆಂಗಳೂರು: ಕೊರೋನಾ ಹೊಡೆತದಿಂದ ಸಂಕಷ್ಟ ಅನುಭವಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕೊಂಚ ಮಟ್ಟಿಗೆ ಶಕ್ತಿ ತುಂಬುವ ಸಲುವಾಗಿ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಜೊತೆಗೆ ಕೈ ಜೋಡಿಸಿರುವ ರಾಜ್ಯ ಕ್ರೀಡಾ ಇಲಾಖೆ, ಮೆ 2 ಮತ್ತು 3 ರಂದು ಆನ್ಲೈನ್ ಚೆಸ್ ಟೂರ್ನಿಯನ್ನು...

Read More

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಲಾಕ್ಡೌನ್ ನಿಯಮಗಳಲ್ಲಿ ಸಡಿಲಿಕೆ

ಬೆಂಗಳೂರು : ದೇಶಾದ್ಯಂತ ಲಾಕ್ಡೌನ್ ಕ್ರಮ ಜಾರಿಯಾಗಿ ಒಂದು ತಿಂಗಳು ಕಳೆದಿದೆ. ಕೊರೋನಾ ನಿಯಂತ್ರಣದಲ್ಲಿಡಲು ಕೈಗೊಳ್ಳಲಾದ ಈ ಕ್ರಮವನ್ನು ಮೇ 3 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಇಂದಿನಿಂದ ಮೇ 3 ರ ವರೆಗೆ ಕೊರೋನಾ ನಿಯಂತ್ರಣದಲ್ಲಿರುವ ಹಸಿರು ಜಿಲ್ಲೆಗಳಲ್ಲಿ...

Read More

ರೈತ ಮಹಿಳೆಯ ಸಮಸ್ಯೆಗೆ ಸ್ಪಂದಿಸಿದ ಬಿಎಸ್‌ವೈ

  ಬೆಂಗಳೂರು: ಕೊರೋನಾ ಲಾಕ್ಡೌನ್­ನಿಂದ ಬೆಳೆದ ಈರುಳ್ಳಿಗೆ ಸರಿಯಾದ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ. ಈ ಬಗ್ಗೆ ಸೂಕ್ತ ಪರಿಹಾರ ಸೂಚಿಸುವಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಲ್ಲಿ ಈರುಳ್ಳಿ ಬೆಳೆದ ಚಿತ್ರದುರ್ಗದ ವಸಂತಿ ಎಂಬ ಮಹಿಳೆ ತನ್ನ ಸಂಕಷ್ಟವನ್ನು ವಿಡಿಯೋ...

Read More

ಅಂತರ್ಜಲ ವೃದ್ಧಿಗೆ ರಾಜ್ಯ ಸರ್ಕಾರದಿಂದ ಅಂತರ್ಜಲ ಚೇತನ ಯೋಜನೆ

ಬೆಂಗಳೂರು: ಬೇಸಿಗೆಯಲ್ಲಿ ಜನರ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಂತರ್ಜಲ ವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ‘ಅಂತರ್ಜಲ ಚೇತನ’ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸಲು ಮುಂದಾಗಿದೆ. ಗ್ರಿಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನರೇಗಾ ಯೋಜನೆಯ ಮೂಲಕ ಚಿಕ್ಕಬಳ್ಳಾಪುರ, ಕೋಲಾರ...

Read More

ದ.ಕ. ಜಿಲ್ಲೆಗೆ ಅಂತರಾಜ್ಯ ಮೀನಿನ ವಾಹನಗಳ ಪ್ರವೇಶ ನಿಷೇಧಕ್ಕೆ ಸೂಚನೆ

ಮಂಗಳೂರು: ಕೊರೋನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯನ್ನೂ ಬಿಟ್ಟೂ ಬಿಡದಂತೆ ಕಾಡುತ್ತಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆಯನ್ನೂ ಆರಂಭ ಮಾಡಲಾಗಿದ್ದು, ಮೀನುಗಾರಿಕಾ ಬಂದರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸಾಮಾಜಿಕ ಅಂತರ ಕಾಪಾಡಲು ಕಷ್ಟವಾಗುತ್ತಿದ್ದು, ಅಂತರಾಜ್ಯ ಮೀನುಗಾರಿಕಾ ವಾಹನಗಳಿಗೆ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಲು...

Read More

ಭಾರತ ಪಿಪಿಇ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 1 ಲಕ್ಷಕ್ಕೆ ಹೆಚ್ಚಿಸಿದ್ದು, ಬೆಂಗಳೂರು ದೊಡ್ಡ ಕೇಂದ್ರವಾಗಿ ಹೊರಹೊಮ್ಮುತ್ತಿದೆ

ಬೆಂಗಳೂರು: ಪಿಪಿಇ ಕವರಲ್‌ಗಳ ದೇಶೀಯ ಉತ್ಪಾದನಾ ಸಾಮರ್ಥ್ಯವು ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚಾಗಿದ್ದು, ಬೆಂಗಳೂರು ಇದರ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಒಟ್ಟು ಪಿಪಿಇ ಉತ್ಪಾದನೆಯ ಶೇಕಡಾ 50 ಕ್ಕಿಂತ ಹೆಚ್ಚು ಬೆಂಗಳೂರಿನಲ್ಲಿ ಉತ್ಪಾದನೆಯಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಬೆಂಗಳೂರಲ್ಲದೇ, ತಮಿಳುನಾಡಿನ ತಿರುಪುರ್,...

Read More

ಕೊರೋನಾ ನಿಯಂತ್ರಣ ಕ್ರಮಗಳಿಗಾಗಿ ಕರ್ನಾಟಕವನ್ನು ಶ್ಲಾಘಿಸಿದ ಬ್ರಿಟನ್

ಬೆಂಗಳೂರು: ಕೊರೋನಾ ನಿಯಂತ್ರಣ ವಿಚಾರದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತೆಗೆದುಕೊಂಡಿರುವ ನಿಯಂತ್ರಣ ಕ್ರಮಗಳನ್ನು ಬ್ರಿಟನ್­ನ ಕಾನೂನು ಸಚಿವ ರಾಬರ್ಟ್ ಬಕ್ಲ್ಯಾಂಡ್‌ ಶ್ಲಾಘಿಸಿದ್ದಾರೆ. ಭಾನುವಾರ ಬ್ರಿಟನ್ನಲ್ಲಿ ನೆಲೆಸಿರುವ ಭಾರತೀಯರಿಗೆ ಧೈರ್ಯ ತುಂಬುವ ಸಲುವಾಗಿ ಮತ್ತು ಅವರ ಕುಟುಂಬಸ್ಥರ ಬಗ್ಗೆ ಚಿಂತಿಸುವ...

Read More

90 ರ ಇಳಿ ವಯಸ್ಸಿನಲ್ಲೂ ಮಾಸ್ಕ್‌ ಹೊಲಿದು ಮಾದರಿಯಾದ ಅಜ್ಜಿ

ಬೆಂಗಳೂರು: ಜಗತ್ತು ಕೋವಿಡ್-19 ನ ಕರಿ ನೆರಳಿಗೆ ಸಿಲುಕಿ ನಲುಗುತ್ತಿದೆ. ಕೊರೋನಾದಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದ್ದು, ಅವೆಲ್ಲವನ್ನೂ ಅನುಸರಿಸುವಂತೆಯೂ ಸೂಚನೆ ನೀಡಿದೆ. ಅಗತ್ಯ ಪಿಪಿಇ ಗಳನ್ನು ಬಳಸಿ ಕೊರೋನಾದಿಂದ ನಮ್ಮ ಆರೋಗ್ಯ...

Read More

ಪಾರ್ಸೆಲ್ ರೈಲು ಸೇವೆ ಆರಂಭಿಸಿದ ನೈರುತ್ಯ ರೈಲ್ವೆ

ಹುಬ್ಬಳ್ಳಿ: ದೇಶ ಕೊರೋನಾ ಸೋಂಕಿನಿಂದ ಲಾಕ್ಡೌನ್ ಆಗಿದೆ. ಇಂತಹ ಸಂದರ್ಭದಲ್ಲಿ ಪಾರ್ಸೆಲ್ ಸರ್ವೀಸ್­ಗಾಗಿ ರೈಲು ಸೇವೆಯನ್ನು ಭಾರತೀಯ ರೈಲ್ವೇ ಆರಂಭ ಮಾಡಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದಿಂದಲೂ 4 ಪಾರ್ಸೆಲ್ ರೈಲು ಸೇವೆಯನ್ನು ಆರಂಭ ಮಾಡಲಾಗಿದೆ. ಆಹಾರ ಸಾಗಾಟ...

Read More

ಕೊರೋನಾ ಜಾಗೃತಿಗೆ ಪೊಲೀಸರಿಂದ ಬೀದಿ ನಾಟಕ

ಚಿಕ್ಕಮಗಳೂರು: ಕೊರೋನಾ ಸೋಂಕು ಹರಡುತ್ತೆ. ಧಯಮಾಡಿ ಮನೇಲೇ ಇರಿ ಎಂದು ಪೊಲೀಸರು ಜನರಲ್ಲಿ ಪರಿ ಪರಿಯಾಗಿ ಕೇಳಿಕೊಂಡರೂ, ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ರಾಜಾರೋಷವಾಗಿ ಬೀದಿಗಿಳಿಯುವ ಸಾಹಸವನ್ನು ಕೆಲವು ಜನರು ಮಾಡುತ್ತಲೇ ಇರುತ್ತಾರೆ. ಹೊರಬರಬೇಡಿ ಎಂದರೆ ಕೇಳದ ಜನರಲ್ಲಿ ಜಾಗೃತಿ...

Read More

Recent News

Back To Top