Date : Saturday, 11-04-2015
ಬೈಂದೂರು : ಮಾಡು ಗೂಡುಗಳಿಲ್ಲಿದ ದೈವಸ್ಥಾನವಾದ ಬಿಜೂರು ಮುರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ಸಪರಿವಾರ ದೈವಗಳ ಹಾಗೂ ಶ್ರೀ ನಾಗದೇವರ ವಾರ್ಷಿಕ ಮಹೋತ್ಸವವು ಹಾಗೂ 39ನೇ ವರ್ಷದ ವಾರ್ಷಿಕ ಭಜನಾ ಕಾರ್ಯಕ್ರಮವು ಏ. 14ರಿಂದ ಏ. 16ರವರೆಗೆ ನಡೆಯಲಿದೆ. ಗೋಕರ್ಣದ ಷಡಕ್ಷರಿ ಕೃಷ್ಣ...
Date : Saturday, 11-04-2015
ಬೈಂದೂರು : ಯಡ್ತರೆ ಗ್ರಾಪಂ ವ್ಯಾಪ್ತಿಯ ಮುಲ್ಲಿಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ದತ್ತು ಸ್ವೀಕಾರ, ವೈವಿಧ್ಯಮಯ ಚಿಣ್ಣರೋತ್ಸವ ಹಾಗೂ ವೈಶಿಷ್ಟಪೂರ್ಣ ಕಲಿಕೋತ್ಸವದ ಸಮಾರೋಪ ಸಮಾರಂಭ ಶಾಲೆಯ ಹೊಂಗಿರಣ ಸಭಾಂಗಣದಲ್ಲಿ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಸರ್ವಾಧ್ಯಕ್ಷತೆ ವಹಿಸಿದ...
Date : Saturday, 11-04-2015
ಬೈಂದೂರು : ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಹಾಗೂ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಖಾರ್ವಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಕೆಲವು ಕಡೆಗಳಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಅವಕಾಶ...
Date : Saturday, 11-04-2015
ಮಂಗಳೂರು : ಕೃಷಿಋಷಿ ಪುರುಷೋತ್ತಮ ರಾವ್ ಅವರ ಜೀವನ ಸಾಧನೆಯೇ ಕೃಷಿಕರಿಗೆ ಪ್ರೇರಣೆ. ಸಾವಯವ ಕೃಷಿ ಮಾತ್ರವಲ್ಲದೆ ಸಾವಯವ ಕೃಷಿ ಬದುಕನ್ನು ಅಳವಡಿಸಿಕೊಂಡು ಭೂಮಿ ತಾಯಿಯ ಜೀವಂತಿಕೆಯನ್ನು ಉಳಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದ ರಾಯರ ಬಗ್ಗೆ ಕೃಷಿ ಪ್ರಯೋಗ್ ಪರಿವಾರದ ಮುಖ್ಯಸ್ಥರಾಗಿರುವ ಅರುಣ್ ಕುಮಾರ್...
Date : Saturday, 11-04-2015
ಸುರತ್ಕಲ್: ಕಾಟಿಪಳ್ಳ ಶ್ರೀಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿರುವ ಸುಮಾರು 18 ಎಕರೆ ಖಾಸಗಿ ಮೈದಾನ ಪ್ರದೇಶ ಮಧ್ಯಭಾಗದಲ್ಲಿ ಐಎಸ್ಪಿಆರ್ಎಲ್ ಕೊಳವೆ ಅಳವಡಿಸಲು ಮತ್ತು ಪೈಪ್ ದಾಸ್ತಾನು ಮಾಡಿ ಇಡುವುದಕ್ಕಾಗಿ ಗುತ್ತಿಗೆದಾರರು ಮಾಡಿದ ಪ್ರಯತ್ನವನ್ನು ಸ್ಥಳೀಯರು ತಡೆಹಿಡಿದರು. ಕೆಎಐಡಿಬಿಐ ಕೊಳವೆ ಮಾರ್ಗಕ್ಕೆ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿ...
Date : Saturday, 11-04-2015
ಬಂಟ್ವಾಳ: ಶತಮಾನದ ಅದ್ಭುತಗಳಲ್ಲೊಂದಾದ ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವವು ಎ.14 ರಿಂದ 17ರ ತನಕ ಜರುಗಲಿದೆ ಎಂದು ದೇವಳದ ಧರ್ಮದರ್ಶಿಗಳಾದ ರವಿ.ಎನ್ ನಡುಬೊಟ್ಟು ತಿಳಿಸಿದ್ದಾರೆ. ಎ.14ರಂದು...
Date : Saturday, 11-04-2015
ಮಂಗಳೂರು: ಕೃಷಿಋಷಿ ಪುರುಷೋತ್ತಮರಾಯರ ಸ್ಮರಣಾರ್ಥ ಪುರುಷೋತ್ತಮ ಸನ್ಮಾನ ಸಮಾರಂಭವು ಶನಿವಾರ ನಗರದ ಸಂಘನಿಕೇತನ ಸಭಾಭವನದಲ್ಲಿ ನೆರವೇರಿತು. ಶ್ರೀ ಪುರುಷೋತ್ತಮ ರಾವ್ ಅವರು 1989 ರಲ್ಲಿ ರಾಸಾಯನಿಕ ಕೃಷಿಯನ್ನು ಬಿಟ್ಟು ಸಾವಯವ ಕೃಷಿ ಪ್ರಾರಂಭ ಮಾಡಿದರು. ಅದೇ ರೀತಿ ಅನೇಕ ಕೃಷಿಕರಿಗೆ ಪ್ರೇರಣೆ...
Date : Saturday, 11-04-2015
ಬಂಟ್ವಾಳ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇದೇ 11ರಿಂದ ಮೊದಲ್ಗೊಂಡು 30ರ ತನಕ ರಾಜ್ಯದಾದ್ಯಂತ ’ಜಾತಿಗಣತಿ’ ಸಮೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಸಮಸ್ತ ಗಾಣಿಗರು ತಮ್ಮ ಜಾತಿಯನ್ನು...
Date : Saturday, 11-04-2015
ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯ ೬೦ನೇ ವಾರ್ಡ್ನ ತೋಟ ಬೆಂಗರೆಯಲ್ಲಿ 10 ಲಕ್ಷ ಅನುದಾನದ ಕಾಂಕ್ರೀಟಿಕರಣ ರಸ್ತೆಯನ್ನು ಕಾರ್ಪೋರೇಟರ್ ಮೀರ ಕೆ. ಕರ್ಕೇರರವರ ಉಪಸ್ಥಿತಿಯಲ್ಲಿ ವಾರ್ಡ್ನ ಅಧ್ಯಕ್ಷರಾದ ಹೇಮಚಂದ್ರ ಸಾಲ್ಯಾನ್ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯುವ ಮೋರ್ಚಾದ ಅಧ್ಯಕ್ಷರಾದ ಶೈಲೇಶ್ ಮೆಂಡನ್, ಮಹಿಳಾ ಮೋರ್ಚಾದ...
Date : Saturday, 11-04-2015
ಬೆಂಗಳೂರು: ಶನಿವಾರದಿಂದ ರಾಜ್ಯಾದ್ಯಂತ ಜಾತಿ ಸಮೀಕ್ಷೆ ನಡೆಯಲಿದೆ. ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಂಪೂರ್ಣ ಸಜ್ಜಾಗಿದೆ. ಬರೋಬ್ಬರಿ 80 ವರ್ಷಗಳ ನಂತರ ಸಮಾಜದ ಪ್ರತಿ ಕುಟುಂಬದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಸಲುವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಎ.30...