Date : Tuesday, 21-04-2015
ಸುಳ್ಯ : ವಚನ ಸಾಹಿತ್ಯ ಕನ್ನಡಕ್ಕೆ ಬಸವಣ್ಣನವರ ಅದ್ಭುತ ಕೊಡುಗೆ. ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಯ ಹರಿಕಾರರಾದವರು ಬಸವಣ್ಣನವರು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಜವರೇ ಗೌಡ ಹೇಳಿದ್ದಾರೆ. ಅವರು ಸುಳ್ಯ ನಗರ ಪಂಚಾಯಿತಿಯಲ್ಲಿ ನಡೆದ ಬಸವ ಜಯಂತಿ ಆಚರಣೆಯನ್ನು ಉದ್ಘಾಟಿಸಿ...
Date : Tuesday, 21-04-2015
ಸುಳ್ಯ : ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು. ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಬಸವ ಜಯಂತಿ ಆಚರಣೆಯನ್ನು ತಹಶೀಲ್ದಾರ್ ಶ್ರೀನಿವಾಸ ಶೆಟ್ಟಿ ಉದ್ಘಾಟಿಸಿದರು. ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ ನೀರಬಿದಿರೆ ಉಪನ್ಯಾಸ ನೀಡಿದರು. ಅವತಾರ ಪುರುಷ...
Date : Tuesday, 21-04-2015
ಉಡುಪಿ : ಹರಿಯಾಣ, ಮಹಾರಾಷ್ಟ್ರ, ಜಾರ್ಕಂಡ್, ಜಮ್ಮೂ ಕಾಶ್ಮೀರ ಸೇರಿದಂತೆ ದೇಶದೆಲ್ಲೆಡೆ ಬೆ.ಜೆ.ಪಿ ಪಕ್ಷದ ಪಾರಮ್ಯ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿ ನೋಡಿದರೆ ಮುಂದಿನ 5 ವರ್ಷಗಳಲ್ಲಿ ನೆಲಸಮವಾಗಲಿದೆ ಎಂದು ಮಾಜಿ ಮುಖ್ಯ ಮಂತ್ರಿ, ಸಂಸದ ಬಿ.ಎಸ್. ಯಡಿಯೂರಪ್ಪ ಹೇಳಿದರು. ಭಾಜಪಾ...
Date : Tuesday, 21-04-2015
ಪುತ್ತೂರು : ವಂದೇ ಮಾತರಂ ಅಡಿಯಲ್ಲಿ ನಾವೆಲ್ಲ ಒಂದೆಂಬ ಭಾವನೆಯಿಂದ ಭಾರತದಲ್ಲಿ ಬಾಳಬೇಕು. ಇದನ್ನು ಹೊರತುಪಡಿಸಿ ಭಾರತವನ್ನು ಇಬ್ಭಾಗ ಮಾಡಲು ಹೊರಟರೆ ಅಂತಹವರನ್ನು ಗಡಿಪಾರು ಮಾಡಲಾಗುವುದು ಎಂದು ಬಜರಂಗದಳ ಮಂಗಳೂರು ವಿಭಾಗ ಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು. ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ...
Date : Tuesday, 21-04-2015
ಮಂಗಳೂರು : ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ದಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಎ.20 ಹಗಲು ರಧೋತ್ಸವ,ರಾತ್ರಿ ಉತ್ಸವ, ಶಯನ ನೆರವೇರಿತು. ಎ.21 ರ೦ದು ಪ್ರಾತಕಾಲ ಕವಟೋದ್ಗಾಟನೆ ಹಾಗೂ ರಾತ್ರಿ ಅವಭ್ರತೋತ್ಸವ ,ಚಂದನಪ್ರಿಯಾ ಕಟೀಲು ಬಳಗದವರಿಂದ ನಾಟ್ಯ ಮಂಜರಿ...
Date : Tuesday, 21-04-2015
ಬಂಟ್ವಾಳ : ತಾಲೂಕಿನ ಪುಂಜಾಲಕಟ್ಟೆ ಸ.ಪ.ಪೂ.ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ 24 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಪಿ.ರಘುನಾಥ ರೈ ಅವರಿಗೆ ಬೀಳ್ಕೊಡುಗೆ ಮತ್ತು ಸಮ್ಮಾನ ಕಾರ್ಯಕ್ರಮ ಶಾಲೆಯಲ್ಲಿ ಜರಗಿತು. ಪಿ.ರಘುನಾಥ ರೈ ದಂಪತಿಗಳನ್ನು ಸ್ಮರಣಿಕೆ,...
Date : Tuesday, 21-04-2015
ಪುತ್ತೂರು : ಆರ್ಯಾಪು ಗ್ರಾಮದ ಮಲಾರ್‌ನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು. ಪ್ರೀತಂ ಡಿಸೋಜಾ ಮಲಾರ್ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದ ಕುಡಿಯುವ ನೀರಿಗೆ ಪರದಾಟ ನಡೆಸಬೇಕಾಗಿದೆ. ಆಶ್ವಾಸನೆ ನೀಡುವ ಆರ್ಯಾಪು ಗ್ರಾಮ ಪಂಚಾಯಿತಿ ಬೇಡಿಕೆ ಈಡೇರಿಸುತ್ತಿಲ್ಲ....
Date : Monday, 20-04-2015
ಮಂಗಳೂರು : ರಾಷ್ಟ್ರೀಯ ಸೇವಾ ಯೋಜನೆ ನಿಟ್ಟೆ ವಿಶ್ವವಿದ್ಯಾಲಯ ಇವರ ವತಿಯಿಂದ ಕ್ಷೇಮ ಆಸ್ಪತ್ರೆ ದೇರಳಕಟ್ಟೆ ಇದರ ನುರಿತ ವೈದ್ಯರ ಸಹಕಾರದೊಂದಿಗೆ ಜಿಲ್ಲಾ ಗೃಹರಕ್ಷಕದಳ, ದ.ಕ. ಜಿಲ್ಲೆ, ಇಲ್ಲಿಯ ಗೃಹರಕ್ಷಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಈ ಶಿಬಿರವನ್ನು ಖ್ಯಾತ...
Date : Monday, 20-04-2015
ಬೆಳ್ತಂಗಡಿ : ಗಿನ್ನಿಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶಾಂತಿವನಟ್ರಸ್ಟ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ವತಿಯಿಂದ ನಡೆದ ೧೪ ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ಪುರಸ್ಕಾರ ಸಮಾರಂಭ ಎ.23 ರಂದುಉಜಿರೆಯ ಶ್ರೀ ಧ.ಮಂ.ಯೋಗ...
Date : Monday, 20-04-2015
ಸುಳ್ಯ : ಅಧಿಕ ಭಾರ ತುಂಬಿದ 18 ಮರಳು ಲಾರಿಗಳನ್ನು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೇತೃತ್ವದಲ್ಲಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸುಳ್ಯದಿಂದ ಸಂಪಾಜೆ ಮಧ್ಯೆ ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ಅಧಿಕ ಭಾರ ತುಂಬಿ ಸಂಚರಿಸುವ ಮರಳು ಲಾರಿಗಳನ್ನು...