Date : Monday, 06-04-2015
ಸುಳ್ಯ: ಭೂತಾರಾಧನೆ ತುಳು ನಾಡಿನ ಅಪೂರ್ವ ಮತ್ತು ವೈಶಿಷ್ಟ್ಯಪೂರ್ಣ ಆರಾಧನೆ. ಇಲ್ಲಿ ಕಂಡು ಬರುವ ಆಕರ್ಷಕ ಮತ್ತು ಅಪೂರ್ವ ಶೈಲಿಯ ಪ್ರತಿಯೊಂದು ಭೂತವೂ ಒಂದಲ್ಲಾ ಒಂದು ರೀತಿಯಲ್ಲಿ ಭಿನ್ನವಾಗಿ ಮತ್ತು ವೈಶಿಷ್ಟ್ಯತೆಯಿಂದ ಕೂಡಿರುತ್ತದೆ. ಅದರಲ್ಲೂ ಭೂತ ಕೋಲಗಳ ವಸ್ತ್ರಾಲಂಕಾರಗಳು ಅತ್ಯಂತ ಹೆಚ್ಚು...
Date : Monday, 06-04-2015
ಬೈಂದೂರು : ಕೊಂಕಣಿ ಭಾಷಾ ರಂಗ ಸಾಧಕರನ್ನು ಗೌರವಿಸಿ ತನ್ಮೂಲಕ ಕೊಂಕಣಿ ರಂಗ ಭೂಮಿ ಚಟುವಟಿಕೆಯನ್ನು ಹುರಿದುಂಬಿಸುವ ಉದ್ದೇಶಕ್ಕಾಗಿ ಉಪ್ಪುಂದದ ರಂಗತರಂಗ(ರಿ.) ಸಂಸ್ಥೆ ಆರಂಬಿಸಿರುವ ‘ಕೊಂಕಣಿ ರಂಗರತ್ನ ಪ್ರಶಸ್ತಿ’ಗೆ ರಾಜ್ಯದ 9 ಕಲಾವಿದರನ್ನು ಆಯ್ಕೆಮಾಡಲಾಗಿದ್ದು ಏಪ್ರಿಲ್ 10 , 11 ,ಹಾಗೂ 12ರಂದು ಕಂಬದಕೋಣೆ...
Date : Monday, 06-04-2015
ಬೈಂದೂರು : ಯೆಮನ್ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವಲ್ಲಿ ಭಾರತ ಸರಕಾರ ವಹಿಸಿದ ಕಾಳಜಿ ಮತ್ತು ಸರಕಾರ ನಡೆಸಿದ ಕಾರ್ಯಚರಣೆ ಪ್ರಶಂಸನೀಯವಾದುದು ಎಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಬಾಂಡ್ಯ ಕೃಷ್ಟ್ರಾಯ ಪೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾತ್ರಿ ಯೆಮನ್ನಿಂದ...
Date : Monday, 06-04-2015
ಬೈಂದೂರು : ಸ್ಥಳೀಯ ಆರಕ್ಷಕ ಠಾಣಾ ವತಿಯಿಂದ ಯಡ್ತರೆ ಗ್ರಾ.ಪಂ ಸಭಾಭವನದಲ್ಲಿ ಪಡುವರಿ, ಶಿರೂರು, ಬೈಂದೂರು ಯಡ್ತರೆ ಹಾಗೂ ಉಪ್ಪುಂದ ಗ್ರಾ.ಪಂ ಮಟ್ಟದ ನಾಗರೀಕ ಸಮಿತಿ ಸಭೆ ನಡೆಯಿತು. ಸಭೆ ಆರಂಭಗೊಳ್ಳುತ್ತಿದ್ದಂತೆ ದ್ವಿಚಕ್ರವಾಹನ ಸವಾರರು ಅತೀಯಾದ ವೇಗದಲ್ಲಿ ಪೇಟೆಯ ಮುಖ್ಯ ರಸ್ತೆಗಳಲ್ಲಿ...
Date : Monday, 06-04-2015
ಮಂಗಳೂರು : ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಿರ್ವ-ಕಟಪಾಡಿ- ಮಲ್ಪೆ ನಡುವೆ ಟೂರಿಸ್ಟ್ ಕಾರಿಡಾರ್ ರಚನೆಗೆ ಪ್ರವಾಸೋದ್ಯಮ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಅವರು ಸುಮಾರು ೧.೫೦...
Date : Sunday, 05-04-2015
ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿನ ಸಂವಹನ ಮತ್ತು ಮಾಧ್ಯಮ ವಿಭಾಗದ ವಿಧ್ಯಾರ್ಥಿಗಳು,’ಅರಿವು’ ಯುವ ಕೇಂದ್ರ ಬಂಟ್ವಾಳ ಇವರ ಸಹಯೋಗದೊಂದಿಗೆ ಎ.6 ರಂದು ಮಧ್ಯಾಹ್ನ 3.30 ಕ್ಕೆ ’ಧ್ವನಿ’ ಎಂಬ ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಜಾಗ್ರತಿ ಕಾರ್ಯಕ್ರಮವನ್ನು ಕಾಲೇಜಿನ ಎರಿಕ್ ಮಾತಾಯಿಸ್...
Date : Sunday, 05-04-2015
ಬಂಟ್ವಾಳ: ಮಂಗಳೂರು ತೆಂಗು ಉತ್ಪಾದಕರ ಜಿಲ್ಲಾ ಫೆಡರೇಶನ್ಗೆ ತೆಂಗು ಅಭಿವೃದ್ಧಿ ಮಂಡಳಿ ನೀಡಿದ ರಸಗೊಬ್ಬರ ಪರಿಕರಗಳನ್ನು ಪಾಣೆಮಂಗಳೂರು ಬಂಗ್ಲೆಗುಡ್ಡೆ ನಾರಾಯಣ ಮಯ್ಯರ ಮನೆಯಲ್ಲಿ ಬಂಟ್ವಾಳ ಫಿರ್ಕಾದ ಫೆಡರೇಶನ್ ಸದಸ್ಯರಿಗೆ ವಿತರಿಸಲಾಯಿತು. ರಾಜ್ಯ ರೈತ ಸಂಘ ಹಸಿರು ಸೇನೆ ಆಯೋಜಿಸಿದ ಈ ಸಭೆಯ...
Date : Sunday, 05-04-2015
ಮಂಗಳೂರು: ಸಾವಯವ ಕೃಷಿಯ ಹರಿಕಾರ ’ಕೃಷಿಋಷಿ’ ದಿವಂಗತ ಪುರುಷೋತ್ತಮರಾಯರ ನೆನಪಿನಲ್ಲಿ ಎಪ್ರಿಲ್ 11ರಂದು ಪುರುಷೋತ್ತಮ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಸಾವಯವ ಕೃಷಿ ಸಾಧಕರಾಗಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವಿಠಲಾಪುರ ಗ್ರಾಮದ ಆದಿಕೆರೆ ಮನೆತನದವರಾದ ಶ್ರೀ ರುದ್ರಪ್ಪ ಮತ್ತು...
Date : Sunday, 05-04-2015
ಪುತ್ತೂರು : ಸಿಟಿ ಫ್ರೆಂಡ್ಸ್ ಪುತ್ತೂರು ಮತ್ತು ಜಯಕರ್ನಾಟಕದ ಆಶ್ರಯದಲ್ಲಿ 5ನೇ ವರ್ಷದ ಸೌಹಾರ್ದ ರೋಲಿಂಗ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಇಲ್ಲಿನ ಕಿಲ್ಲೇ ಮೈದಾನಿನಲ್ಲಿ ಎ.3 ರಿಂದ .5ರ ತನಕ ನಡೆದ ಪಂದ್ಯಾಟದಲ್ಲಿ ಎನ್.ಎಫ್.ಸಿ ಕುಂಬ್ರ ಪ್ರಥಮ, ಪ್ರದರ್ಶನ ಪಂದ್ಯಾಟದಲ್ಲಿ ಪ್ರೆಸ್...
Date : Sunday, 05-04-2015
ಸುರತ್ಕಲ್ : ತೋಕೂರು – ಪಾದೂರು ಐಎಸ್ಆರ್ಪಿಎಲ್ ಪೈಪ್ ಲೈನ್ ಬಗೆಗಿನ ಜನ ಜಾಗೃತಿ ಸಭೆಯು ಸೂರಿಂಜೆಯ ಕೋಟೆಯಲ್ಲಿ ಸೂರಿಂಜೆ ಪಂಚಾಯತ್ ಅಧ್ಯಕ್ಷ ವಿನೀತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು. ಸೂರಿಂಜೆ, ಪಂಜ, ಕೊಯ್ಕಡೆ ಮದ್ಯ ಗ್ರಾಮದ ಸಂತ್ರಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಮಂಗಳೂರು...