Date : Saturday, 11-04-2015
ಕಾರ್ಕಳ: ಇಲ್ಲಿನ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವವು ಶನಿವಾರ ನೆರವೇರಿತು. ಅಂದು ಬೆಳಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ...
Date : Saturday, 11-04-2015
ಕಾರ್ಕಳ: ದೇವಳಗಳು ಧರ್ಮದ ಕೋಟೆಗಳು. ಸನಾತನ ಸಂಸ್ಕೃತಿಯನ್ನು ಪ್ರತಿಪಾದಿಸುವ ಈ ದೇವಳಗಳು ಭಕ್ತಿಯ ಮಾರ್ಗದ ಮೂಲಕ ಶಾಂತಿ ಮತ್ತು ಸಾಮರಸ್ಯ ಸಾರುವ ಕೇಂದ್ರಬಿಂದುಗಳಾಗಿವೆ ಎಂದು ಉಡುಪಿ ಪೇಜಾವರ ಮಠದ ಶ್ರೀ ಪರಮಪೂಜ್ಯ ವಿಶ್ವೇಶತೀರ್ಥ ಶ್ರೀಪಾದಂಗಳವರು ಹೇಳಿದರು. ಅವರು ಪೆರ್ವಾಜೆಯ ಮಹಾಲಿಂಗೇಶ್ವರ ದೇವಳದಲ್ಲಿ...
Date : Saturday, 11-04-2015
ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ಎ. 5ರಂದು ವಶಪಡಿಸಲಾದ ಅಕ್ರಮ ಮರಳು 9 ಬೋಟ್‌ಗಳಿಗೆ 1.68 ರೂ. ಲಕ್ಷ ದಂಡ ವಿಧಿಸಿದ್ದಾಗಿ ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ. ಅದೇ ರೀತಿಯಲ್ಲಿ ಕಡೇಶ್ವಾಲ್ಯ ಮತ್ತು ಬರಿಮಾರ್‌ನಲ್ಲಿ ವಿವಿಧ ಸಂದರ್ಭಗಳಲ್ಲಿ ವಶಪಡಿಸಲಾದ ಮರಳು ದಾಸ್ತಾನಿಗೆ...
Date : Saturday, 11-04-2015
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ರಂಗಾಯಣವನ್ನು ನಾಟಕಕಾರ ಬಿ.ವಿ.ಕಾರಂತರ ಹುಟ್ಟೂರಾದ ಮಂಚಿಯಲ್ಲಿಯೇ ಸ್ಥಾಪಿಸುವ ಚಿಂತನೆ ನಡೆಸಬೇಕೆಂದು ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಅವರು ಹೇಳಿದರು. ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್, ಮಂಚಿ...
Date : Saturday, 11-04-2015
ಬೈಂದೂರು : ಮಾಡು ಗೂಡುಗಳಿಲ್ಲಿದ ದೈವಸ್ಥಾನವಾದ ಬಿಜೂರು ಮುರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ಸಪರಿವಾರ ದೈವಗಳ ಹಾಗೂ ಶ್ರೀ ನಾಗದೇವರ ವಾರ್ಷಿಕ ಮಹೋತ್ಸವವು ಹಾಗೂ 39ನೇ ವರ್ಷದ ವಾರ್ಷಿಕ ಭಜನಾ ಕಾರ್ಯಕ್ರಮವು ಏ. 14ರಿಂದ ಏ. 16ರವರೆಗೆ ನಡೆಯಲಿದೆ. ಗೋಕರ್ಣದ ಷಡಕ್ಷರಿ ಕೃಷ್ಣ...
Date : Saturday, 11-04-2015
ಬೈಂದೂರು : ಯಡ್ತರೆ ಗ್ರಾಪಂ ವ್ಯಾಪ್ತಿಯ ಮುಲ್ಲಿಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ದತ್ತು ಸ್ವೀಕಾರ, ವೈವಿಧ್ಯಮಯ ಚಿಣ್ಣರೋತ್ಸವ ಹಾಗೂ ವೈಶಿಷ್ಟಪೂರ್ಣ ಕಲಿಕೋತ್ಸವದ ಸಮಾರೋಪ ಸಮಾರಂಭ ಶಾಲೆಯ ಹೊಂಗಿರಣ ಸಭಾಂಗಣದಲ್ಲಿ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಸರ್ವಾಧ್ಯಕ್ಷತೆ ವಹಿಸಿದ...
Date : Saturday, 11-04-2015
ಬೈಂದೂರು : ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಹಾಗೂ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಖಾರ್ವಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಕೆಲವು ಕಡೆಗಳಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಅವಕಾಶ...
Date : Saturday, 11-04-2015
ಮಂಗಳೂರು : ಕೃಷಿಋಷಿ ಪುರುಷೋತ್ತಮ ರಾವ್ ಅವರ ಜೀವನ ಸಾಧನೆಯೇ ಕೃಷಿಕರಿಗೆ ಪ್ರೇರಣೆ. ಸಾವಯವ ಕೃಷಿ ಮಾತ್ರವಲ್ಲದೆ ಸಾವಯವ ಕೃಷಿ ಬದುಕನ್ನು ಅಳವಡಿಸಿಕೊಂಡು ಭೂಮಿ ತಾಯಿಯ ಜೀವಂತಿಕೆಯನ್ನು ಉಳಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದ ರಾಯರ ಬಗ್ಗೆ ಕೃಷಿ ಪ್ರಯೋಗ್ ಪರಿವಾರದ ಮುಖ್ಯಸ್ಥರಾಗಿರುವ ಅರುಣ್ ಕುಮಾರ್...
Date : Saturday, 11-04-2015
ಸುರತ್ಕಲ್: ಕಾಟಿಪಳ್ಳ ಶ್ರೀಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿರುವ ಸುಮಾರು 18 ಎಕರೆ ಖಾಸಗಿ ಮೈದಾನ ಪ್ರದೇಶ ಮಧ್ಯಭಾಗದಲ್ಲಿ ಐಎಸ್‌ಪಿಆರ್‌ಎಲ್ ಕೊಳವೆ ಅಳವಡಿಸಲು ಮತ್ತು ಪೈಪ್ ದಾಸ್ತಾನು ಮಾಡಿ ಇಡುವುದಕ್ಕಾಗಿ ಗುತ್ತಿಗೆದಾರರು ಮಾಡಿದ ಪ್ರಯತ್ನವನ್ನು ಸ್ಥಳೀಯರು ತಡೆಹಿಡಿದರು. ಕೆಎಐಡಿಬಿಐ ಕೊಳವೆ ಮಾರ್ಗಕ್ಕೆ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿ...
Date : Saturday, 11-04-2015
ಬಂಟ್ವಾಳ: ಶತಮಾನದ ಅದ್ಭುತಗಳಲ್ಲೊಂದಾದ ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವವು ಎ.14 ರಿಂದ 17ರ ತನಕ ಜರುಗಲಿದೆ ಎಂದು ದೇವಳದ ಧರ್ಮದರ್ಶಿಗಳಾದ ರವಿ.ಎನ್ ನಡುಬೊಟ್ಟು ತಿಳಿಸಿದ್ದಾರೆ. ಎ.14ರಂದು...