News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 22nd September 2025


×
Home About Us Advertise With s Contact Us

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶದ ದಿನಾಂಕ ಪ್ರಕಟ

ಬೆಂಗಳೂರು: ವಿದ್ಯಾರ್ಥಿ ಜೀವನದ ಮುಖ್ಯ ಘಟ್ಟ ಎಂದೆನಿಸಿರುವ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶವು ಕ್ರಮವಾಗಿ ಮೇ 11 ರಂದು ಮತ್ತು ಮೇ 14 ರಂದು ಪ್ರಕಟಗೊಳ್ಳಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಎನ್.ಗಂಗಾಧರಯ್ಯ ತಿಳಿಸಿದ್ದಾರೆ. ಮೇ 11 ರಂದು ಎಸ್‌ಎಸ್‌ಎಲ್‌ಸಿ ಮತ್ತು...

Read More

ಸುಳ್ಯದ ಶೇಣಿಯಲ್ಲಿ ಕಂಪ್ರೆಸರ್ ಟ್ರಾಕ್ಟರ್ ಮಗುಚಿ ಮೂವರ ಸಾವು

ಸುಳ್ಯ: ಕಂಪ್ರೆಸರ್ ಟ್ರಾಕ್ಟರ್ ಮಗುಚಿ ಬಿದ್ದು ಮೂವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಚೊಕ್ಕಾಡಿ ಬಳಿಯ ಶೇಣಿಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಕಂಪ್ರೆಸರ್ ವಾಹನದ ಚಾಲಕ ಸುಳ್ಯ ತಾಲೂಕಿನ ಕಳಂಜ ಗ್ರಾಮದ ಗೋಪಾಲಕಜೆಯ ಮಾಧವ ಗೌಡ(34), ಮೂಲತಃ ಕಾಸರಗೋಡು ಮಧೂರ್ ಗ್ರಾಮದ...

Read More

ಡಿ.ಸಿ.ಮನ್ನಾ ಭೂಮಿ ಅರ್ಹರಿಗೆ ವಿತರಿಸಲು ಆಗ್ರಹಿಸಿ ಹಕ್ಕೊತ್ತಾಯ ಸಭೆ

ಸುಳ್ಯ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರಿಗೆ ವಿತರಿಸಲು ಮೀಸಲಿರಿಸಿದ ಡಿ.ಸಿ.ಮನ್ನಾ ಭೂಮಿಯನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರೀಕ ಹಕ್ಕು ಜಾಗೃತ ಸಮಿತಿಯ ಆಶ್ರಯದಲ್ಲಿ ಸುಳ್ಯ...

Read More

ಎಂ.ಸಿ.ಎಫ್ ಎರಡು ವರ್ಷಗಳ ಕಾಲ ಝೌರಿ ಹಿಡಿತಕ್ಕೆ

ಮಂಗಳೂರು : ಝೌರಿ ಕೆಮಿಕಲ್ ಮತ್ತು ಫರ್ಟಿಲೈಝರ್‍ಸ್ ಲಿ. ಸಂಸ್ಥೆಯು ಯುಬಿ ಸಮೂಹದ ಮಂಗಳೂರು ಕೆಮಿಕಲ್ ಏಂಡ್ ಫರ್ಟಿಲೈಝರ್‍ಸ್ ಲಿ.(ಎಂ.ಸಿ.ಎಫ್) ಅನ್ನು ಎರಡುವರ್ಷಗಳ ಕಾಲ ತನ್ನ ಹಿಡಿತಕ್ಕೆ ತೆಗೆದು ಕೊಳ್ಳಲಾಗಿದೆ. ಝೌರಿ ಸಂಸ್ಥೆಯು ಎಂ.ಸಿ.ಎಫ್ 36.56% ಶೇರುಗಳನ್ನು ಕೊಂಡುಕೊಳ್ಳಲು ಇಚ್ಛೀಸಿದ್ದು ಬುಧವಾರ 44%...

Read More

ಬದಿಯಡ್ಕ : ಮಾನ್ಯ ವಾರ್ಡು ಸಮಿತಿ ಕಾರ್ಯಕರ್ತರ ಸಮಾವೇಶ

ಬದಿಯಡ್ಕ : ಭಾರತೀಯ ಜನತಾ ಪಾರ್ಟಿ ಮಾನ್ಯ ವಾರ್ಡು ಸಮಿತಿ ಕಾರ್ಯಕರ್ತರ ಸಮಾವೇಶವು ಇತ್ತೀಚೆಗೆ ಜರಗಿತು.ಮಾನ್ಯ ಪೇಟೆ ಪರಿಸರದಲ್ಲಿ ನಡೆದ ಸಮಾವೇಶವನ್ನು ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಬೇಕಾದ ಅನಿವಾರ್ಯತೆ...

Read More

ಬಂಟ್ವಾಳ: ವಿಮಾ ಚೆಕ್ ವಿತರಣೆ

ಬಂಟ್ವಾಳ : ಬಡಗಬೆಳ್ಳೂರು ಗ್ರಾಮದ ಪಲ್ಲಿಪ್ಪಾಡಿ ನವ ಪಲ್ಗುಣಿ ನವೋದಯ ಸ್ವಸಹಾಯ ಗುಂಪಿನ ಸದಸ್ಯೆ ಸುಶೀಲರವರು ಅಪಘಾತದಲ್ಲಿ ಮರಣ ಹೊಂದಿದ್ದು ಅವರ ಮಗಳು ಧನ್ಯರವರಿಗೆ ಚೈತನ್ಯ ವಿಮಾ ಯೋಜನೆಯಡಿ ಮಂಜೂರಾದ ೨೫ ಸಾವಿರಾರು ಚೆಕ್‌ನ್ನು ಬಿಸಿರೋಡ್ ಶಾಖೆಯ ಎಸ್.ಡಿ.ಸಿ.ಸಿ.ಬ್ಯಾಂಕಿನ ಮ್ಯಾನೇಜರ್ ಗಣೇಶ್...

Read More

ಭಾರತ ಸೇವಾದಳ ವತಿಯಿಂದ ನಾ. ಸು. ಹರ್ಡೀಕರ ಜನ್ಮದಿನಾಚರಣೆ

ಮಂಗಳೂರು : ಭಾರತ ಸೇವಾದಳ ವತಿಯಿಂದ ಸೇವಾದಳದ ಸ್ಥಾಪಕ ದಿ| ಡಾ. ನಾ. ಸು. ಹರ್ಡೀಕರ್‌ರವರ 126ನೇ ಜನ್ಮದಿನಾಚರಣೆಯನ್ನು ಕಂಕನಾಡಿಯಲ್ಲಿರುವ ಚೆಶೈರ್‌ಹೋಮ್ ಆಶ್ರಮದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಜೆಸಿಂತಾ ಅಲ್ಫ್ರೇಡ್‌ರವರು, ಡಾ. ಹರ್ಡೀಕರ್‌ರವರು...

Read More

ಹೆಬ್ಸಿಬಾ ರಾಣಿಗೆ ಗನ್‌ಮ್ಯಾನ್ ನೇಮಕ

ಮಂಗಳೂರು : ಮನಪಾ ಆಯುಕ್ತೆ ಹೆಬ್ಸಿಬಾ ರಾಣಿ ಅವರಿಗೆ ಗನ್‌ಮ್ಯಾನ್ ಭದ್ರತೆ ಒದಗಿಸಲಾಗಿದೆ. ಹೆಬ್ಸಿಭಾ ರಾಣಿ ತನಗೆ ಭಧ್ರತೆ ದೃಷ್ಟಿಯಿಂದ ಗನ್ ಮ್ಯಾನ್ ಒದಗಿಸುವಂತೆ ಪತ್ರಬರೆದು ಪೋಲಿಸ್ ಆಯುಕ್ತರನ್ನು ಕೋರಿದ್ದರು ಅದರಂತೆ ಅವರಿಗೆ ಭದ್ರತೆ ಒದಗಿಸಲಾಗಿದೆ. ಹೆಬ್ಸಿಭಾ ರಾಣಿ ಕೆಲವು ತಿಂಗಳ...

Read More

ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್‌.ಡಿ. ಕುಮಾರ ಸ್ವಾಮಿ ಅವರಿಗೆ ಮತ್ತೆ ಭೂ ಕಂಟಕ ಆರಂಭವಾಗಿದೆ. ಭೂ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಅವರ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಿಸಲಾಗಿದೆ. ಆರ್‌ಟಿ ನಗರದ ಮತಡಹಳ್ಳಿಯ ಜಾಗವನ್ನು ಡಿನೋಟಿಫಿಕೇಶನ್ ಮಾಡಿದ ಕ್ರಿಮಿನಲ್ ಕುತಂತ್ರದ ಆರೋಪದ...

Read More

ಪೊಲೀಸರು ಒಂದೇ ಸಮುದಾಯಕ್ಕೆ ರಕ್ಷಣೆ ನೀಡುತ್ತಿದ್ದಾರೆ – ಭಾಸ್ಕರ ಡಿ

ಬೆಳ್ತಂಗಡಿ: ಇತ್ತೀಚೆಗೆ ಕಕ್ಕಿಂಜೆಯಲ್ಲಿ ಅಮಾಯಕ ಯುವಕ ಸುನಿಲ್ ಎಂಬಾತನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆಗೈದಿದ್ದು ಈ ಬಗ್ಗೆ ಇತ್ತಂಡಗಳ ಮೇಲೆ ಪ್ರಕರಣ ದಾಖಲಾಗಿದ್ದರೂ ಅನ್ಯಕೋಮಿನ ಇಬ್ಬರು ಆರೋಪಿಗಳನ್ನು ಮಾತ್ರ ಬಂಧಿಸಿ ಉಳಿದವರನ್ನು ಬಂಧಿಸದೇ ಪೊಲೀಸರು ರಕ್ಷಿಸುವ ಕೆಲಸ ಮಾಡಿದ್ದಾರೆ. ಮೇ. 12ರ...

Read More

Recent News

Back To Top