Date : Friday, 26-06-2015
ಬೆಂಗಳೂರು: ಸರ್ಕಾರಿ ಕಚೇರಿಗಳನ್ನು ಸಂಪೂರ್ಣ ಗಣಕೀಕೃತ ಮಾಡುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಇ-ಆಡಳಿತ ಕಚೇರಿಯನ್ನು ಆರಂಭಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಮಾಶ್ರೀ ಅವರು ಕಾಗದ ರಹಿತ ಗಣಕೀಕೃತ ಆನ್ಲೈನ್ ಸೇವೆಗಳಿಗೆ ಅಧಿಕೃತವಾಗಿ...
Date : Friday, 26-06-2015
ಬಂಟ್ವಾಳ : 67ನೇ ವಾರ್ಷಿಕ ಗಟ್ಟಿ ಸಮಾಜದ ಮಹಾಸಭೆಯಲ್ಲಿ ಸತತ ಮೂರನೇ ಬಾರಿಗೆ ಯುವಜನ ವಿಭಾಗದ ಅಧ್ಯಕ್ಷರಾಗಿ ಶ್ರೀ ಕೆ. ಪದ್ಮನಾಭ ಗಟ್ಟಿ ಬಜಿಲಕೇರಿ, ಕಾರ್ಯದರ್ಶಿ ರಾಜೇಶ್ ಗಟ್ಟಿ ತೊಕ್ಕೊಟ್ಟು, ಕೋಶಾಧಿಕಾರಿ ರಾಜೇಶ್ ಗಟ್ಟಿ ಮುಂಡೋಳಿ, ಉಪಾಧ್ಯಕ್ಷರು ನಿತಿನ್ ಗಟ್ಟಿ ಕುರ್ನಾಡ್,ಅಶೋಕ್...
Date : Friday, 26-06-2015
ಬೆಂಗಳೂರು : ಹಿರಿಯ ಚಿತ್ರನಟ ಮತ್ತು ರಾಜ್ಯ ವಸತಿ ಸಚಿವರಾದ ಅಂಬರೀಷ್ ಅವರಿಂದ 1.4ಕೋಟಿ ರೂ ವಸೂಲಿ ಮಾಡುವಂತೆ ಕೋರಿ ಹೈಕೋರ್ಟ್ನಲ್ಲಿ ಪಿಐಎಲ್ ಹಾಕಲಾಗಿದೆ. ವರ್ಷದ ಹಿಂದೆ ಅಂಬರೀಷ್ ಅವರು ತೀವ್ರ ಅನಾರೋಗ್ಯದಿಂದ ಬಳಲಿದ್ದು ಅವರನ್ನು ಸಿಂಗಾಪುರಕ್ಕೆ ಕಳುಹಿಸಿ ಹೆಚ್ಚಿನ ಚಿಕಿತ್ಸೆಯನ್ನು...
Date : Thursday, 25-06-2015
ಕಾಸರಗೋಡು : ಹುಟ್ಟಿದ ದಿನವನ್ನು ಚಾಕಲೇಟು ಹಂಚುವುದರ ಮೂಲಕ ಆಚರಿಸುವುದರ ಬದಲು ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡಿ ಆಚರಿಸುವಂತೆ ಕವಯತ್ರಿ, ನಿವೃತ್ತ ಅಧ್ಯಾಪಕಿ ಕೃಷ್ಣಕುಮಾರಿ ಉಕ್ಕಿನಡ್ಕ ಅವರು ಮಕ್ಕಳಿಗೆ ಕರೆನೀಡಿದರು. ಮೂರು ದಶಕಗಳ ಕಾಲ ಪೆರಡಾಲ ಸರಕಾರಿ ಬುನಾಡಿ ಹಿರಿಯ...
Date : Thursday, 25-06-2015
ಕಾಸರಗೋಡು : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಾನುರಾಗಿಯಾಗಿ ಹನ್ನೆರಡು ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದು ಪ್ರಸ್ತುತ ಮಾಣಿಮೂಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿದ ಜನಾರ್ದನ ನಾಯ್ಕ ಮಾಸ್ತರರಿಗೆ ಶಾಲಾ ಅಧ್ಯಾಪಕ ವೃಂದದವರಿಂದ ಬೀಳ್ಕೊಡುಗೆ ಕಾರ್ಯಕ್ರಮ ಜರಗಿತು....
Date : Thursday, 25-06-2015
ಮಣಿಪಾಲ್: ಶೈಕ್ಷಣಿಕ ಉದ್ದೇಶಕ್ಕಾಗಿ ಸರ್ಕಾರದಿಂದ ಪಡೆದ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದ ಆರೋಪದ ಮೇರೆಗೆ ಮಣಿಪಾಲ್ ಕೆಎಂಸಿ ಸಂಸ್ಥೆಗೆ ಉಡುಪಿ ಜಿಲ್ಲಾಧಿಕಾರಿ ಕೋಟಿಗಟ್ಟಲೆ ದಂಡ ವಿಧಿಸಿದ್ದಾರೆ. ಉಡುಪಿಯ ಮಣಿಪಾಲ್ ಸಂಸ್ಥೆ ಅಕ್ರಮ ೧೭ ಅಂತಸ್ತಿನ ಕಟ್ಟಡ ನಿರ್ಮಿಸಿದ್ದು ಇದು ಮಹಿಳಾ ಹಾಸ್ಟೆಲ್...
Date : Thursday, 25-06-2015
ಮಂಗಳೂರು : ಗುತ್ತಿಗೆ ಸ್ಟಾಫ್ ನರ್ಸ್ಗಳಿಗೆ ಪರಿಷ್ಕೃತ ಕನಿಷ್ಠ ವೇತನ ಹಾಗೂ ಖಾಯಂಗೊಳಿಸಲು ಒತ್ತಾಯಿಸಿ ಕೋಟಾ ಶ್ರೀನಿವಾಸ ಪೂಜಾರಿಯವರು ಆರೋಗ್ಯ ಸಚಿವ ಯು.ಟಿ. ಖಾದರ್ ಕಛೇರಿ ಎದುರು ನಾಳೆ ನಡೆಸಲು ಉದ್ದೇಶಿಸಿರುವ ಧರಣಿಗೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ರವರು ಬೆಂಬಲ ಸೂಚಿಸಿದ್ದಾರೆ. ಅರೋಗ್ಯ...
Date : Thursday, 25-06-2015
ಮುಂಬಯಿ : ಕನ್ನಡ ಕಸ್ತೂರಿ ಟೊರೊಂಟೋ, ಬಿ.ವಿ ನಾಗ್ ಕಮ್ಯೂನಿಕೇಷನ್ ಇನ್ಕಾರ್ಪೋರೇಶನ್ ಕೆನಡಾ ಸಂಸ್ಥೆಗಳ ಸಹಯೋಗದೊಂದಿಗೆ ಕೆನಡಾದ ಟೊರೊಂಟೋದಲ್ಲಿ ಇದೇ ಜೂ.27-28 ರಂದು ನಡೆಯುವ 11ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಪತ್ರಿಕಾಗೋಷ್ಠಿಗೆ ಮುಂಬಯಿ ಅಲ್ಲಿನ ಯುವ ಪತ್ರಕರ್ತ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ...
Date : Thursday, 25-06-2015
ಮಂಗಳೂರು : ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರ ಆಪ್ತ ಹನುಮೇಶ ನಾಯಕ್ ಎಂಬಾತ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಸಚಿವರಿಂದ ಆರೋಪಿಯ ರಕ್ಷಣೆ, ಪ್ರಕರಣದಲ್ಲಿ ಸಚಿವರ ಪಾತ್ರವನ್ನು ಖಂಡಿಸಿ, ಸಚಿವರ ರಾಜೀನಾಮೆಗೆ ಒತ್ತಾಯಿಸಿ ಹಾಗೂ ರಾಜ್ಯ...
Date : Thursday, 25-06-2015
ಬೆಂಗಳೂರು: ಭಗವದ್ಗೀತೆಯನ್ನು ಸುಟ್ಟು ಹಾಕುವುದಾಗಿ ಹೇಳಿಕೆ ನೀಡಿದ್ದ ವಿಚಾರವಾದಿ ಕೆ.ಎಸ್. ಭಗವಾನ್ ಅವರ ಸವಾಲನ್ನು ಎದುರಿಸಲು ಸಿದ್ಧ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ. ಭಗವದ್ಗೀತೆ ವಿಷ ಬೀಜ ಬಿತ್ತುತ್ತಿದೆ. ಅದು ಯುದ್ಧ ಪ್ರಚೋದಕ ಎಂಬ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಭಗವಾನ್ ಜೊತೆ...