Date : Friday, 26-06-2015
ಬೆಳ್ತಂಗಡಿ : ಗುರುವಾಯನಕೆರೆ ಸಮೀಪದ ವೇಣೂರು ರಸ್ತೆಯಲ್ಲಿರುವ ಬದ್ಯಾರ್ ಬಸ್ ನಿಲ್ದಾಣದ ಮೇಲೆ ಗಾಳಿಗೆ ಮರವೊಂದು ಶುಕ್ರವಾರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್ ನಿಲ್ದಾಣದ ಛಾವಣಿಯ ಹಿಂಭಾಗ ಹಾನಿಗೊಂಡಿದೆ. ...
Date : Friday, 26-06-2015
ಬೆಳ್ತಂಗಡಿ : ದುಶ್ಚಟಗಳೆಂದರೆ ಒಂದು ಕತ್ತಲೆ ಪ್ರಪಂಚ. ಇದರಿಂದ ಗುಪ್ತವಾಗಿ ಅದೆಷ್ಟೋ ಕುಟುಂಬಗಳು ನಾಶವಾಗಿವೆ. ಕಷ್ಟಗಳು ಬಂದಾಗ, ಸಮಸ್ಯೆಗಳು ಎದುರಾದಾಗ, ಸೋಲಿಗೆ ಸಿಲುಕಿದಾಗ ಜನರು ಹುಡುಕುವ ಸುಲಭದ ದಾರಿಯೇ ವ್ಯಸನಕ್ಕೆ ಬಲಿಬೀಳುವುದಾಗಿದೆ. ಇಂದು ಈ ರೋಗಕ್ಕೆ ತುತ್ತಾಗಿ ನರಳುವವರ ಸಂಖ್ಯೆ ಜಾಸ್ತಿಯಾಗುತ್ತಿರುವುದು...
Date : Friday, 26-06-2015
ಬಂಟ್ವಾಳ : ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ತಡೆಗೋಡೆ ಕುಸಿದು ದೇವಸ್ಥಾನ ಅಪಾಯದಲ್ಲಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಪ್ರಕೃತಿವಿಕೋಪದಡಿಯಲ್ಲಿ ತುರ್ತು ಪರಿಹಾರವನ್ನು ನೀಡಬೇಕೆಂದು ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭಶ್ರೀ ದುರ್ಗಾ ಪ್ರೆಂಡ್ಸ್ ಕ್ಲಬ್ನ ಅಧ್ಯಕ್ಷರಾದ ಪ್ರಕಾಶ್ ಅಂಚನ್,...
Date : Friday, 26-06-2015
ಬೆಳ್ತಂಗಡಿ : ಸಮಾಜದಲ್ಲಿ ಯುವಜನತೆ ಅನೇಕ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಬಾಲ್ಯದಲ್ಲಿಯೇ ಅವರಿಗೆ ಉತ್ತಮ ಶಿಕ್ಷಣ ನೀಡಿ ದಾರಿ ತಪ್ಪದಂತೆ ಜಾಗೃತೆ ವಹಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಶುಕ್ರವಾರ ಲಾಲ ಗ್ರಾಮ ಪಂಚಾಯತ್...
Date : Friday, 26-06-2015
ಬಂಟ್ವಾಳ : ವಯಸ್ಸಿಗೆ ಅನುಗುಣವಾಗಿ ವ್ಯಕ್ತಿಯ ಮಾನಸಿಕ ಸ್ಥಿತಿ ಬದಲಾಗುತ್ತದೆ, ಹದಿ ಹರೆಯದ ವಯಸ್ಸಿನಲ್ಲಿ ನಾವು ಇಡುವ ದಿಟ್ಟ ಹೆಜ್ಜೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ, ಈ ನಿಟ್ಟಿನಲ್ಲಿ ಯುವಜನಾಂಗ ಮಾದಕದ್ರವ್ಯಗಳಿಂದ ದೂರವಿರುವ ದಿಟ್ಟ ಸಂಕಲ್ಪ ತೊಡಬೇಕು ಎಂದು ಕಾರ್ಡ್ಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ...
Date : Friday, 26-06-2015
ಬೆಂಗಳೂರು: ಸರ್ಕಾರಿ ಕಚೇರಿಗಳನ್ನು ಸಂಪೂರ್ಣ ಗಣಕೀಕೃತ ಮಾಡುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಇ-ಆಡಳಿತ ಕಚೇರಿಯನ್ನು ಆರಂಭಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಮಾಶ್ರೀ ಅವರು ಕಾಗದ ರಹಿತ ಗಣಕೀಕೃತ ಆನ್ಲೈನ್ ಸೇವೆಗಳಿಗೆ ಅಧಿಕೃತವಾಗಿ...
Date : Friday, 26-06-2015
ಬಂಟ್ವಾಳ : 67ನೇ ವಾರ್ಷಿಕ ಗಟ್ಟಿ ಸಮಾಜದ ಮಹಾಸಭೆಯಲ್ಲಿ ಸತತ ಮೂರನೇ ಬಾರಿಗೆ ಯುವಜನ ವಿಭಾಗದ ಅಧ್ಯಕ್ಷರಾಗಿ ಶ್ರೀ ಕೆ. ಪದ್ಮನಾಭ ಗಟ್ಟಿ ಬಜಿಲಕೇರಿ, ಕಾರ್ಯದರ್ಶಿ ರಾಜೇಶ್ ಗಟ್ಟಿ ತೊಕ್ಕೊಟ್ಟು, ಕೋಶಾಧಿಕಾರಿ ರಾಜೇಶ್ ಗಟ್ಟಿ ಮುಂಡೋಳಿ, ಉಪಾಧ್ಯಕ್ಷರು ನಿತಿನ್ ಗಟ್ಟಿ ಕುರ್ನಾಡ್,ಅಶೋಕ್...
Date : Friday, 26-06-2015
ಬೆಂಗಳೂರು : ಹಿರಿಯ ಚಿತ್ರನಟ ಮತ್ತು ರಾಜ್ಯ ವಸತಿ ಸಚಿವರಾದ ಅಂಬರೀಷ್ ಅವರಿಂದ 1.4ಕೋಟಿ ರೂ ವಸೂಲಿ ಮಾಡುವಂತೆ ಕೋರಿ ಹೈಕೋರ್ಟ್ನಲ್ಲಿ ಪಿಐಎಲ್ ಹಾಕಲಾಗಿದೆ. ವರ್ಷದ ಹಿಂದೆ ಅಂಬರೀಷ್ ಅವರು ತೀವ್ರ ಅನಾರೋಗ್ಯದಿಂದ ಬಳಲಿದ್ದು ಅವರನ್ನು ಸಿಂಗಾಪುರಕ್ಕೆ ಕಳುಹಿಸಿ ಹೆಚ್ಚಿನ ಚಿಕಿತ್ಸೆಯನ್ನು...
Date : Thursday, 25-06-2015
ಕಾಸರಗೋಡು : ಹುಟ್ಟಿದ ದಿನವನ್ನು ಚಾಕಲೇಟು ಹಂಚುವುದರ ಮೂಲಕ ಆಚರಿಸುವುದರ ಬದಲು ಶಾಲಾ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡಿ ಆಚರಿಸುವಂತೆ ಕವಯತ್ರಿ, ನಿವೃತ್ತ ಅಧ್ಯಾಪಕಿ ಕೃಷ್ಣಕುಮಾರಿ ಉಕ್ಕಿನಡ್ಕ ಅವರು ಮಕ್ಕಳಿಗೆ ಕರೆನೀಡಿದರು. ಮೂರು ದಶಕಗಳ ಕಾಲ ಪೆರಡಾಲ ಸರಕಾರಿ ಬುನಾಡಿ ಹಿರಿಯ...
Date : Thursday, 25-06-2015
ಕಾಸರಗೋಡು : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಾನುರಾಗಿಯಾಗಿ ಹನ್ನೆರಡು ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದು ಪ್ರಸ್ತುತ ಮಾಣಿಮೂಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿದ ಜನಾರ್ದನ ನಾಯ್ಕ ಮಾಸ್ತರರಿಗೆ ಶಾಲಾ ಅಧ್ಯಾಪಕ ವೃಂದದವರಿಂದ ಬೀಳ್ಕೊಡುಗೆ ಕಾರ್ಯಕ್ರಮ ಜರಗಿತು....