Date : Monday, 20-07-2015
ಬಂಟ್ವಾಳ: ಪಂಜಿಕಲ್ಲು ಗ್ರಾಮದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಕೊಂಬ್ರಬೈಲಿನಿಂದ ಆಚಾರಿಪಲ್ಕೆಯವರೆಗೆ ರಸ್ತೆ ಬದಿ ಸ್ವಚ್ಚತೆ ಮತ್ತು ದುರಸ್ತಿ ಕಾರ್ಯ ಮಾಡಿದರು. ಈ ಸಂದರ್ಭ ಪ್ರಕಾಶ್ ಅಂಚನ್, ಪುಷ್ಪರಾಜ್ ನೆತ್ತರ್‌ಕೆರೆ, ಕರುಣೇಂದ್ರ ಪೂಜಾರಿ, ಲಕ್ಷ್ಮೀನಾರಾಯಣ ಗೌಡ, ಮೋಹನ್‌ದಾಸ್ ನೂಜಂತ್ತೋಡಿ, ರವೀಂದ್ರ ಬುಡೋಳಿ,...
Date : Monday, 20-07-2015
ಬಂಟ್ವಾಳ: ಪಂಜಿಕಲ್ಲು ಗ್ರಾಮದ ಕುಮೇರು ಪಲ್ಕೆಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಂದ ಗುರುಪೂಜೆ ನಡೆಯಿತು. ಈ ಸಂದರ್ಭ ಪುತ್ತೂರು ಜಿ. ವಿಭಾಗದ ಕಾರ್ಯಕಾರಿ ಸದಸ್ಯ ಪ್ರಸಾದ್ ಕುಮಾರ್, ಪ್ರಕಾಶ್ ಅಂಚನ್, ಪುಷ್ಪರಾಜ್ ನೆತ್ತರ್‌ಕೆರೆ, ಕರುಣೇಂದ್ರ ಪೂಜಾರಿ, ಲಕ್ಷ್ಮೀನಾರಾಯಣ ಗೌಡ, ಮೋಹನ್‌ದಾಸ್...
Date : Monday, 20-07-2015
ಕಲ್ಲಡ್ಕ: ಶ್ರೀರಾಮ ಪದವಿಪೂರ್ವ ವಿದ್ಯಾಲಯದಲ್ಲಿ ಜು ೨೨ರಂದು ಅಪರಾಹ್ನ ೩.೦೦ಗಂಟೆಗೆ ಭಗೀರಥ ಪಾರಂಪರಿಕ ಕೂಟವು ಉದ್ಘಾಟನೆಗೊಳ್ಳಲಿದೆ. ಉಡುಪಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಸುರೇಶ ಕೆ. ಇವರು ಉದ್ಘಾಟಿಸುವರು. ಭಾರತದ ಬಗ್ಗೆ ಐತಿಹಾಸಿಕ ಬರವಣಿಗೆಗಳು ಎಂಬ ವಿಷಯದಲ್ಲಿ ಉಪನ್ಯಾಸ ಕಾರ್‍ಯಕ್ರಮ ಏರ್ಪಡಿಸಲಾಗಿದೆ....
Date : Monday, 20-07-2015
ಬಂಟ್ವಾಳ: ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಸಾಮಾಜಿಕ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ನಟರಾಜ್ ಕರೆ ನೀಡಿದರು....
Date : Monday, 20-07-2015
ಕೋಟ : ಕೋಟ ಗಿಳಿಯಾರಿನ ಯುವತಿಯ ಜತೆ ಪ್ರೀತಿಸುವ ನಾಟಕವಾಡಿ ಆಕೆಯ ಅಶ್ಲೀಲ ವೀಡಿಯೊವನ್ನು ಪಡೆದು ಬೆದರಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ನೂರಾರು ಮಂದಿ ಸ್ಥಳೀಯರು ಕೋಟ ಠಾಣೆಗೆ ಭೇಟಿ ನೀಡಿ ಯುವತಿಯ ವಿರುದ್ಧವೇ ಠಾಣಾಧಿಕಾರಿಗಳಿಗೆ ದೂರು ನೀಡಿದರು. ಲೈಂಗಿಕ ದೌರ್ಜನ್ಯ ಪ್ರಕರಣ :...
Date : Sunday, 19-07-2015
ಸುಬ್ರಹ್ಮಣ್ಯ: ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಗ್ರಾಮದ ಆಸುಪಾಸಿನಲ್ಲಿ ನಿರಂತರವಾಗಿ ಕಳ್ಳತನವಾಗುತ್ತಿರುವ ಬಗ್ಗೆ ಶ್ರೀ ದೇವರ ಮುಂದೆ ಸೋಮವಾರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು ಹಾಗೂ ಭಕ್ತಾದಿಗಳು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಗುತ್ತಿಗಾರು...
Date : Sunday, 19-07-2015
ಬೆಳ್ತಂಗಡಿ: ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಲವಾರು ಕಳವು ಪ್ರಕರಣಗಳ ಆರೋಪಿ ಪಡಗಂಡಿ ಗ್ರಾಮದ ಅಜಿಮಾರು ನಿವಾಸಿ ಹಮೀದ್ ಆಲಿಯಾಸ್ ಲಾಡಿ ಹಮೀದ್ ಆಲಿಯಾಸ್ ಜಾಫರ್ ಹಮೀದ್ ಎಂಬಾತನನ್ನು ವೇಣೂರು ಪೋಲಿಸರು ಪಡಂಗಡಿ ಸಮೀಪದ ಲಾಡಿ ಎಂಬಲ್ಲಿ ಆದಿತ್ಯವಾರ...
Date : Sunday, 19-07-2015
ಸುಬ್ರಹ್ಮಣ್ಯ: ಭಾರತವು ಸಂಸ್ಕೃತಿ, ಸಂಪ್ರದಾಯದ ಮೂಲಕ ಇಡೀ ವಿಶ್ವಕ್ಕೆ ಗುರು ಎನಿಸಿಕೊಂಡಿದೆ. ಆದರೆ ಭಾರತದಲ್ಲಿ ಗುರುವಿಗೆ ಮಹತ್ವವಾದ ಸ್ಥಾನವಿದೆ. ಗುರು ಪರಂಪರೆ ಈಗಲೂ ಉಳಿದುಕೊಂಡಿರುವುದರಿಂದಲೇ ದೇಶದಲ್ಲಿ ಉನ್ನತಿ, ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಸೇವಾ...
Date : Sunday, 19-07-2015
ಬಂಟ್ವಾಳ: ಮೌಲ್ಯಯುತ, ಸಂಸ್ಕಾರಯುತ ಶಿಕ್ಷಣಕ್ಕೆ ಪ್ರಾಧಾನ್ಯತೆ ಹೆಚ್ಚು. ಇಂದು ಕರ್ನಾಟಕದಲ್ಲಿಯೇ ಸುಮಾರು ೨ಲಕ್ಷಕ್ಕೂ ಮೀರಿ ವಿದ್ಯಾರ್ಥಿಗಳು ವಾಣಿಜ್ಯಶಾಸ್ತ್ರ ಅಭ್ಯಾಸ ಮಾಡುತ್ತಿದ್ದಾರೆ. ಪದವಿ ಶಿಕ್ಷಣ ಮುಗಿಸಿದ ನಂತರ ಮುಂದೇನು? ಎಂಬ ಪ್ರಶ್ನೆ ಕಾಡುವುದು ಸಹಜ. ಆ ನಿಟ್ಟಿನಲ್ಲಿ ಅವರ ಮುಂದಿನ ಶಿಕ್ಷಣಕ್ಕೆ ಪೂರಕವಾಗಿರುವ...
Date : Sunday, 19-07-2015
ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಮಿತಿ ಹಮ್ಮಿಕೊಂಡ ದ.ಕ. ಜಿಲ್ಲೆಯ ೧೭ ಗ್ರಾಮಗಳ ಸಂತ್ರಸ್ತರ ಐಎಸ್‌ಪಿಆರ್‌ಎಲ್ ಪೈಪ್‌ಲೈನ್ ವಿರೋಧಿ ಹೋರಾಟದ ಸಭೆಯು ಸುರತ್ಕಲ್‌ನ ಲಯನ್ಸ್ ಕ್ಲಬ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಗ್ರೆಗೋರಿ ಪತ್ರಾವೋ ಮತ್ತು ಮುನೀರ್ ಕಾಟಿಪಳ್ಳ...