Date : Tuesday, 07-07-2015
ನವದೆಹಲಿ: ಸರ್ಕಾರಿ ವೈದ್ಯರ ವೇತನವನ್ನು ರಾಜ್ಯಸರ್ಕಾರ ೫ ಸಾವಿರದಿಂದ ೩೫ ಸಾವಿರ ರೂಪಾಯಿಗೆ ಏರಿಕೆ ಮಾಡಿದೆ. ಆರೋಗ್ಯ ಸಚಿವ ಯುಟಿ ಖಾದರ್ ಅವರು ಮಂಗಳವಾರ ವಿಧಾನಸಭೆಯಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. 20 ವರ್ಷಕ್ಕಿಂತಲೂ ಹೆಚ್ಚಿನ ಅನುಭವ ಇರುವ ವೈದ್ಯರ ವೇತನ...
Date : Tuesday, 07-07-2015
ಶೈಕ್ಷಣಿಕ ವರ್ಷದಲ್ಲಿ ಬಡ ವಿದ್ಯಾರ್ಥಿಗಳಿಗೆ ದೊರಯಬೇಕಿದ್ದ ಸಾವಿರಾರು ಸರ್ಕಾರಿ ಕೋಟಾದ ಸೀಟುಗಳುಲ್ಲಿ ಹಲವು ಅಕ್ರಮ ವೆಸಗಿರುವ ಕಾಮೆಡ್-ಕೆಯನ್ನು ಅಧಿಕೃತಗೊಳಿಸಿ, ಬಡ ವಿದ್ಯಾರ್ಥಿಗಳ ಸೀಟುಗಳನ್ನು ಕಡಿತಗೊಳಿಸಿ ಹಾಗೂ ಶೇ.20% ಹೆಚ್ಚು (ಸುಮಾರು ಇಪ್ಪತ್ತು ಸಾವಿರದವರೆಗೆ) ಶುಲ್ಕ ಹೆಚ್ಚಳವನ್ನು ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕೋರ್ಸ್‌ಗಳಿಗೆ...
Date : Tuesday, 07-07-2015
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಅರಿಸಿನ ಮಕ್ಕಿ ಹಸ್ತ್ಯಡ್ಕದಲ್ಲಿ ರೈತ ಕುಟುಂಬದ ಮೇಲೆ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸುಳ್ಳು ಕೇಸ್ ದಾಖಲಿಸಿ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ದೌರ್ಜನ್ಯ ನಡೆದಿರುವುದು ರಾಜ್ಯದಲ್ಲಿ ರೈತರು ತಮ್ಮ ಕೃಷಿ...
Date : Tuesday, 07-07-2015
ಮಂಗಳೂರು : ತುಳು ಸಿನಿಮಾ ರಂಗದಲ್ಲಿ ಈಗ ಸಮೃದ್ಧಿಯ ಕಾಲ. ಹಲವಾರು ಸಿನಿಮಾಗಳು ತೆರೆ ಕಾಣುತ್ತಿವೆ. ಈ ಪೈಕಿ ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಪಾಂಡೇಶ್ವರ ಅವರು ಯುವ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರ್ ಅವರ ನಿರ್ದೇಶನದಲ್ಲಿ ನಿರ್ಮಾಣ ಮಾಡಿದ ಚಾಲಿಪೋಲಿಲು ಸಿನಿಮಾ...
Date : Tuesday, 07-07-2015
ಮಂಗಳೂರು : ಜೂ.30 ರಂದು ದೈವಾಧೀನರಾದ ಮಣ್ಣಗುಡ್ಡ ವಾರ್ಡಿನ ಹಿರಿಯ ಕಾರ್ಯಕರ್ತ ಕಲ್ಯಾಣಪುರ ಮೋಹನದಾಸ ವೆಂಕಟೇಶ್ ಬಾಳಿಗಾ (ಬಾಳ್ ಮಾಮ್)ರವರಿಗೆ ವಾರ್ಡ ಬಿಜೆಪಿ ಕಾರ್ಯಕರ್ತರಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅವರು ಪಕ್ಷಕ್ಕೆ ನೀಡಿದ ಕೊಡುಗೆ, ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾರ್ಗದರ್ಶನ...
Date : Tuesday, 07-07-2015
ಬೆಳ್ತಂಗಡಿ : ಅರಸಿನಮಕ್ಕಿಯಲ್ಲಿ ಜೂ.೨೯ ರಂದು ರೈತನಿಗೆ ಆದ ಅನ್ಯಾಯ, ದೌರ್ಜನ್ಯವನ್ನು ಪ್ರತಿಭಟಿಸಿ ಜು. 8 ರಂದು ಪೂರ್ವಾಹ್ನ ಗಂಟೆ 10-30ಕ್ಕೆ ಅರಸಿನಮಕ್ಕಿಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ಜಿಲ್ಲೆಯ ಬಿಜೆಪಿ ಪ್ರಮುಖರು ರೈತ...
Date : Monday, 06-07-2015
ಬೆಳ್ತಂಗಡಿ : ಗುರಿಯನ್ನಿಟ್ಟುಕೊಂಡು, ಧ್ಯೇಯ ಸಾಧನೆಗಾಗಿ ತನ್ನ ಜೀವನವನ್ನು ಸಮಾಜಕ್ಕೆ ಅರ್ಪಿಸಿದ ರಾಧಾಕೃಷ್ಣ ಭಟ್ ಅವರ ಪಥದಲ್ಲಿ ನಾವೆಲ್ಲಾ ಮುನ್ನಡೆಯೋಣ ಎಂದು ಮಂಗಳೂರು ಜಿಲ್ಲಾ ವಿ.ಹಿಂ.ಪ.ಅಧ್ಯಕ್ಷ ಜಗದೀಶ್ ಶೇಣವ ಹೇಳಿದರು. ಅವರು ಸೋಮವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಪುತ್ತೂರು ಜಿಲ್ಲಾ ವಿಶ್ವ...
Date : Monday, 06-07-2015
ಬೆಳ್ತಂಗಡಿ : ಗೇರುಕಟ್ಟೆಯಲ್ಲಿರುವ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಈ ವರ್ಷ ಶತಮಾನೋತ್ಸವವನ್ನು ಪೂರೈಸಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಶತಮಾನೋತ್ಸವ ಸಮರೋಪ ಹಾಗೂ ನೂತನ ಸಭಾಭವನದ ಉದ್ಘಾಟನೆ ನಡೆಯಲಿದೆ. ಶತಮಾನೋತ್ಸವ ಕಾರ್ಯಕ್ರಮವನ್ನು ಸ್ಮರಣೀಯವಾಗಿರಿಸಲು ಬ್ಯಾಂಕಿನ ಶತವರ್ಷಗಳ ಸಾಧನೆಯ ಸ್ಮರಣ ಸಂಚಿಕೆ...
Date : Monday, 06-07-2015
ಬಂಟ್ವಾಳ : ಸಂಭ್ರಮಕ್ಕಿಂತ ಸಂಯಮವು ಹಿರಿದಾದುದು. ಆ ಸಂಯಮ ವ್ಯಕ್ತಿಯಲ್ಲಿದ್ದಾಗ ಮುಂದೆ ಯಾವುದೇಸೂಚನೆಗಳ ಅಗತ್ಯತೆ ಬೇಕಾಗುವುದಿಲ್ಲ. ಸಂಯಮವು ಜೀವನದ ದಾರಿಯಾಗಬೇಕು. ವಿದ್ಯಾಸಂಸ್ಥೆಯಲ್ಲಿ ಕಲಿತ ಸಂಯಮ -ನಿಯಮವು ಸಮಾಜಕ್ಕೆ ವಿದ್ಯಾರ್ಥಿಯು ತೆರಳಿದ ನಂತರ ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನ ಪರೀಕ್ಷಾಂಗ...
Date : Monday, 06-07-2015
ಕೋಲಾರ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೋಲಾರ ನಗರದ ಸ್ವಯಂಸೇವಕರು ಕೋಲಾರದ ಶ್ರೀ ಗೌರಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ವಾರದ ಸೇವಾ ಸಾಂಘಿಕ್ ನಡೆಸಿದರು. ಸುಮಾರು 800 ವರ್ಷಗಳ ಚೋಳರ ಸಾಮ್ರಾಜ್ಯದ ಕಾಲದ ಐತಿಹಾಸಿಕ ಮಹತ್ವದ ಕೋಲಾರದ ಶ್ರೀ ಗೌರಿಗಂಗಾಧರೇಶ್ವರ...