Date : Sunday, 16-08-2015
ಬಂಟ್ವಾಳ : ಪುರಸಭೆಗೆ ಒಳಪಟ್ಟ ಪರ್ಲಿಯಾ ನರ್ಸಿಂಗ್ ಹೋಮ್‌ನಿಂದ ಮುಂದಕ್ಕೆ ಹೋಗುವ ರಸ್ತೆ, ಕೈಕಂಬ ಮೀನು ಮಾರುಕಟ್ಟೆಯಿಂದ ಮುಂದಕ್ಕೆ ಹಾದುಹೋಗುವ ರಸ್ತೆ ಹಾಗೂ ಪರ್ಲಿಯಾ ನರ್ಸಿಂಗ್ ಹೋಮ್‌ನಿಂದ ಪರ್ಲಿಯಕ್ಕೆ ಹೋಗುವ ಮುಖ್ಯ ರಸ್ತೆಗಳು ಕಳೆದ ಹಲವಾರು ವರ್ಷಗಳಿಂದ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು...
Date : Saturday, 15-08-2015
ಉಡುಪಿ : ದಲಿತ ದೌರ್ಜನ್ಯಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿರುವ, ದಲಿತರ ಕುಂದುಕೊರತೆಗಳ ಸಭೆಯನ್ನ ನಡೆಸದೇ ಇರುವ ಉಸ್ತುವಾರಿ ಸಚಿವರ ವಿರುದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಸ್ಕರಿಸಿ ದಲಿತರು ಪ್ರತಿಭಟನೆಯನ್ನ ನಡೆಸಿದರು. ಎಂ.ಜಿ.ಎಂ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯದ ಸಂಭ್ರಮವಾದರೆ, ಹೊರಗಡೆ ದಲಿತರ ಪ್ರತಿಭಟನೆ ನಡೆಯಿತು. ಸ್ವಾತಂತ್ರ್ಯ...
Date : Saturday, 15-08-2015
ಬಂಟ್ವಾಳ : ಇಲ್ಲಿನ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ದ್ವಜಾರೋಹಣ ನಡೆಯಿತು. ಗ್ರಾಮಾಂತರ ಪೋಲೀಸ್ ಉಪನೀರಿಕ್ಷಕ ರಕ್ಷಿತ್ ಮತ್ತು ಸಿಬ್ಬಂದಿಗಳು...
Date : Saturday, 15-08-2015
ಬಂಟ್ವಾಳ : ತಾಲೂಕು ಕಚೇರಿಯಲ್ಲಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ದ್ವಜಾರೋಹಣ ನಡೆಸಿದರು. ಈ ಸಂದರ್ಭ ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ , ಎ.ಎಸ್.ಪಿ.ರಾಹುಲ್ ಕುಮಾರ್ ಪುರಸಭಾ ಸಿ.ಒ.ಲೀನಾ ಬ್ರಿಟ್ಟೊ ಮತ್ತು ಪುರಸಭಾ ಸದಸ್ಯರು...
Date : Saturday, 15-08-2015
ಬಂಟ್ವಾಳ: ನೂತನ ಮೆಲ್ಕಾರ್ ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಂಟ್ವಾಳ ಎ.ಎಸ್.ಪಿ.ರಾಹುಲ್ ಕುಮಾರ್ ಟ್ರಾಪಿಕ್ ಉಪನಿರೀಕ್ಷಕ ಚಂದ್ರಶೇಖರಯ್ಯ ಮತ್ತು ಎ.ಎಸ್.ಐ ಕುಟ್ಟಿ ಮತ್ತು ಸಿಬ್ಬಂದಿಗಳು...
Date : Saturday, 15-08-2015
ಮೂಡುಬಿದಿರೆ : ವಿಶಾಲ ಬಯಲು ರಂಗಮಂದಿರ…….. ತ್ರಿವರ್ಣಗಳಿಂದ ಸುಂದರವಾಗಿ ಅಲಂಕೃತಗೊಂಡ ದೊಡ್ಡ ವೇದಿಕೆ….ಶಿಸ್ತುಬದ್ಧ ಎನ್‌ಸಿಸಿ ಕೆಡೆಟ್‌ಗಳು….ವೇದಿಕೆಯ ಮುಂಭಾಗದಲ್ಲಿ ರಾಷ್ಟ್ರಧ್ವಜ ಹಿಡಿದು ನಿಂತ ಸುಮಾರು ಇಪ್ಪತ್ತು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು….ಇದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸುಂದರಿ ಆನಂದ ಆಳ್ವ ಆವರಣದಲ್ಲಿ ಕಂಡುಬಂದ...
Date : Saturday, 15-08-2015
ಬೆಳ್ತಂಗಡಿ : ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣಕ್ಕೂ ಹೆಚ್ಚು ಆದ್ಯತೆ ನೀಡುವುದು ಅವಶ್ಯ. ಇದರಿಂದ ದೇಶ ಬೌದ್ಧಿಕವಾಗಿಯೂ ಬಲಿಷ್ಠವಾಗಬಲ್ಲುದು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತದ...
Date : Saturday, 15-08-2015
ಬೆಳ್ತಂಗಡಿ : ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 69 ನೇ ಸ್ವಾತಂತ್ರ್ಯೋತ್ಸವವನ್ನು ಸಮಿತಿ ಅಧ್ಯಕ್ಷ ಧರಣೇಂದ್ರ ಕುಮಾರ್ ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು. ಉಪಾಧ್ಯಕ್ಷ ಲಕ್ಷ್ಮಣ, ಗೋಪಾಲ ಶೆಟ್ಟಿ ಕೊರ್‍ಯಾರು, ಕಾರ್ಯದರ್ಶಿ ಕೃಷ್ಣಮೂರ್ತಿ ಹಾಗೂ ಸಿಬಂದಿಗಳು...
Date : Saturday, 15-08-2015
ಬೆಳ್ತಂಗಡಿ: ಪೋಲಿಸ್ ಠಾಣೆಯ ಮೈದಾನದಲ್ಲಿ 69 ನೇ ಸ್ವಾತಂತ್ರ್ಯ ದಿನಚಾರಣೆಯನ್ನು ಆಚರಿಸಲಾಯಿತು. ವೃತ್ತ ನಿರೀಕ್ಷಕ ಬಿ. ಆರ್. ಲಿಂಗಪ್ಪ ಧ್ವಜಾರೋಹಣ ನೆರವೇರಿಸಿದರು. ಠಾಣಾಧಿಕಾರಿ ಮಾಧವ ಕೂಡ್ಲೂ, ಎಎಸ್‌ಐಗಳಾದ ಬಾಬು ಗೌಡ, ಕಲೈಮಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಸಿಬ್ಬಂದಿಗಳಿಂದ ಪೋಲಿಸ್ ಕವಾಯಿತು...
Date : Saturday, 15-08-2015
ಬೆಳ್ತಂಗಡಿ : ತಾಲೂಕು ತುಳುಶಿವಳ್ಳಿ ಬ್ರಾಹ್ಮಣ ಸಭಾ ವತಿಯಿಂದ ಉಜಿರೆ ಶಾರದಾ ಮಂಟಪದ ಮುಂಭಾಗ 69ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು. ಸಭಾದ ಗೌರವಾಧ್ಯಕ್ಷ ಯು. ವಿಜಯರಾಘವ ಪಡ್ವೆಟ್ನಾಯ ಧ್ವಜಾರೋಹಣ ನೆರವೇರಿಸಿದರು. ಕನ್ಯಾಡಿ ಸೇವಾ ಭಾರತಿಯ ಸಂಚಾಲಕ ವಿನಾಯಕ ರಾವ್ ಕನ್ಯಾಡಿ ಮುಖ್ಯ ಅತಿಥಿಗಳಾಗಿದ್ದರು....