News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಣಪತಿ ಮೂರ್ತಿ ತಯಾರಕ ಕಲಾವಿದನಿಗೆ ಅನಿವಾಸಿ ಭಾರತೀಯರ ನೆರವು

ಧಾರವಾಡ: ಈ ಬಾರಿಯ ಎಲ್ಲಾ ಹಬ್ಬಗಳ ಮೇಲೆಯೂ ಕೊರೋನಾ ಕರಿನೆರಳು ಹಬ್ಬಿದೆ‌. ಗಣೇಶ ಚೌತಿಯನ್ನೂ ಬಿಡದ ಈ ಹಬ್ಬ, ನೂರಾರು ವಿಗ್ರಹ ತಯಾರಕರ ಬದುಕಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು. ಧಾರಾವಾಡ‌ದ ವಿಗ್ರಹ ತಯಾರಕ ಕಲಾವಿದ ಮಂಜುನಾಥ್ ಹಿರೇಮಠ್...

Read More

ಸೆನ್ಸಾರ್ ಚಾಲಿತ ಹ್ಯಾಂಡ್ ಸ್ಯಾನಿಟೈಸರ್ ತಯಾರಿಸಿದ ಹುಬ್ಬಳ್ಳಿಯ ಕೆಎಲ್ಇ ಟೆಕ್ ವಿದ್ಯಾರ್ಥಿಗಳು

ಹುಬ್ಬಳ್ಳಿ: ಕೊರೋನಾ ಸೋಂಕು ಹರಡದಂತೆ ತಡೆಯಲು ಅನೇಕ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗಿದ್ದರೂ, ಸೋಂಕು ಹರಡುವ ತೀವ್ರತೆ ಮಾತ್ರ ಕಡಿಮೆಯಾಗಿಲ್ಲ. ಇದೀಗ ಆರೋಗ್ಯ ಸಿಬ್ಬಂದಿಗಳಿಗೆ ಹೆಚ್ಚು ಸಹಾಯವಾಗುವಂತೆ ಸ್ವಯಂ ಚಾಲಿತ ಸೆನ್ಸಾರ್ ಸಿಸ್ಟಂನ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಹುಬ್ಬಳ್ಳಿಯ ಕೆಎಲ್ಇ ಟೆಕ್­ನ ವಿದ್ಯಾರ್ಥಿಗಳ...

Read More

ಹುಬ್ಬಳ್ಳಿ: ಕೊರೋನಾ ಹೊಡೆತಕ್ಕೆ ಪೊಲೀಸ್ ಠಾಣೆ ಶಿಫ್ಟ್ ಮಾಡಬೇಕಾದ ಸ್ಥಿತಿ

ಹುಬ್ಬಳ್ಳಿ: ಕರೋನಾ ಮಹಾಮಾರಿ ಹಾಟ್ ಸ್ಪಾಟ್ ಆಗಿರುವ ಹುಬ್ಬಳ್ಳಿ ನಗರದ ಕಮರಿಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ  6 ಸೊಂಕಿತರು ಪತ್ತೆಯಾದ ಕಾರಣ ಸೀಲ್ ಡೌನ್ ಪ್ರದೇಶದ ವ್ಯಾಪ್ತಿಯಲ್ಲಿಯೇ ಬರುವ ಕಮರಿಪೇಟ್ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ಮುಂಚೆ...

Read More

ದತ್ತೋಪಂತಜೀ ಠೇಂಗಡಿ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಧಾರವಾಡದಲ್ಲಿ ಮಾ. 5 ರಂದು ಸಿಡಿಎಸ್ ವಿಶೇಷ ಉಪನ್ಯಾಸ ಕಾರ್ಯಕ್ರಮ

ಧಾರವಾಡ : ರಾಷ್ಟ್ರವಾದಿ ಚಿಂತನೆಯ ಖ್ಯಾತ ಕಾರ್ಮಿಕ ಮುಖಂಡ, ಆರ್ಥಿಕ ತಜ್ಞ ಹಾಗೂ ಆರ್‌ಎಸ್‌ಎಸ್‌ನ ಜೇಷ್ಠ ಪ್ರಚಾರಕರಾಗಿದ್ದ ಮಾನ್ಯ ಶ್ರೀ ದತ್ತೋಪಂತಜೀ ಠೇಂಗಡಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ, ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್ – ಸಿಡಿಎಸ್ ವಿಶೇಷ ಉಪನ್ಯಾಸ ಕಾರ್ಯಕ್ರಮ...

Read More

ದೆಹಲಿ ಗುಣಮಟ್ಟದ ತರಬೇತಿಯನ್ನು ಹುಬ್ಬಳ್ಳಿಯಲ್ಲಿ ಸೃಷ್ಟಿಸುತ್ತಿರುವ ‘ಸಮುತ್ಕರ್ಷ’ – ಡಾ. ವಿಜಯ ಸ೦ಕೇಶ್ವರ

ಹುಬ್ಬಳ್ಳಿ : ದೆಹಲಿ ಗುಣಮಟ್ಟದ ತರಬೇತಿಯನ್ನು ಹುಬ್ಬಳ್ಳಿಯಲ್ಲಿ ಸೃಷ್ಟಿಸುವ ಮೂಲಕ ಮುಖ್ಯವಾಗಿ ಉತ್ತರಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸಮುತ್ಕರ್ಷ ಸಂಸ್ಥೆ ಆಹಾಕಿರಣವಾಗಿ ಮಾರ್ಪಾಡಗುತ್ತಿದೆ‌‌. ಅಲ್ಲದೇ ಕಳೆದ ವರ್ಷಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮುತ್ಕರ್ಷದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ತೇರ್ಗಡೆಯಾಗಿರುವುದು ಸಮುತ್ಕರ್ಷದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ...

Read More

ಸಮಾಜವನ್ನು ಸನ್ಮಾರ್ಗದತ್ತ ನಡೆಸುವುದು ಪತ್ರಿಕೋದ್ಯಮದ ಕಾರ್ಯ : ದು. ಗು. ಲಕ್ಷ್ಮಣ

ಹುಬ್ಬಳ್ಳಿ: ನಾರದರು ಸುದ್ಧಿಯನ್ನು ಸಪ್ತ ಲೋಕಕ್ಕೆ ತಲುಪಿಸುವ ಮೂಲಕ ಲೋಕಹಿತ ಹಾಗೂ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡುವ ಮೂಲಕ ಪ್ರಪಂಚದ ಮೊದಲ ಪತ್ರಕರ್ತರಾಗಿದ್ದಾರೆ ಎಂದು ಹಿರಿಯ ಪತ್ರಕರ್ತರಾದ ಹೊಸ ದಿಗಂತ ಪತ್ರಿಕೆಯ ಮಾಜಿ ಸಂಪಾದಕರಾದ ದು.ಗು.ಲಕ್ಷ್ಮಣ ಹೇಳಿದರು. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ...

Read More

ಮೇ 26 ರಂದು ಧಾರವಾಡದಲ್ಲಿ ‘ಸಾವರ್ಕರ್ ಹಿಂದುತ್ವ’ ಪುಸ್ತಕ ಲೋಕಾರ್ಪಣೆ ಸಮಾರಂಭ

ಧಾರವಾಡ: ವೀರ ಸಾವರ್ಕರ್ ಜಯಂತಿಯ ಅಂಗವಾಗಿ ಧಾರವಾಡದ ವೀರ ಸಾವರಕರ ಬಳಗದ ವತಿಯಿಂದ ‘ಸಾವರ್ಕರ್ ಹಿಂದುತ್ವ’ ಎಂಬ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಮೇ 26 ರಂದು ಸಂಜೆ 6 ಗಂಟೆಗೆ ಧಾರವಾಡ ಮಾಳಮಡ್ಡಿ ವನವಾಸಿ ಶ್ರೀರಾಮ ಮಂದಿರದಲ್ಲಿ ಆಯೋಜನೆಗೊಳಿಸಲಾಗುತ್ತಿದೆ. ಪುಸ್ತಕ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆಯನ್ನು...

Read More

ಫೆಬ್ರವರಿ 14 ಮತ್ತು 15 ರಂದು ಹುಬ್ಬಳ್ಳಿಯಲ್ಲಿ ‘ಜ್ಞಾನ ಸಂಗಮ – 2019’

ಹುಬ್ಬಳ್ಳಿ : ಪ್ರಜ್ಞಾ ಪ್ರವಾಹ ಮತ್ತು ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ “ಜ್ಞಾನ ಸಂಗಮ 2019” 2 ದಿನಗಳ ರಾಷ್ಟ್ರೀಯ ಸಮೇಳನ ಫೆಬ್ರವರಿ 14 ಮತ್ತು 15 ರಂದು ಕೆ.ಎಲ್.ಇ. ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಲಿದೆ. ಈ ಸಮಾವೇಶಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕನಾ೯ಟಕ ವಿಶ್ವವಿದ್ಯಾಲಯ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯ,...

Read More

ಡಾ. ಪ್ರಮೋದ ಬಾಸರಕರ ಆದರ್ಶ ಪ್ರಾಧ್ಯಾಪಕ; ಗುಣೀ ಸ್ವಯಂಸೇವಕ – ಮಂಗೇಶ ಭೇಂಡೆ

ಸ್ವರ್ಗೀಯ ಡಾ. ಪ್ರಮೋದ ಬಾಸರಕರ ಶ್ರದ್ಧಾಂಜಲಿ ಸಭೆ ಧಾರವಾಡ : ಸ್ವಂತಕ್ಕೆ ವಜ್ರದಷ್ಟು ಕಠೋರ; ಸಮಾಜಕ್ಕೆ ಹೂವಿನಷ್ಟು ಮೃದು ಎಂಬಂತೆ ಆದರ್ಶ ಪ್ರಾಧ್ಯಾಪಕ ಹಾಗೂ ಗುಣೀ ಸ್ವಯಂಸೇವಕನ ಪಾತ್ರ ನಿರ್ವಹಿಸಿದ ಡಾ. ಪ್ರಮೋದ ಬಾಸರಕರ ಧಾರವಾಡದ ಸಾಮಾಜಿಕ ಮತ್ತು ಬೌದ್ಧಿಕ ಲೋಕದಲ್ಲಿ...

Read More

ಕೀರ್ತಿಶೇಷ ಡಾ. ಬಾಸರಕರ್‌ಜೀಗೆ ಶ್ರದ್ಧಾಂಜಲಿ

ಇರುವ ಕೆಲಸವ ಮಾಡು, ಗೊಣಗಿಡದೇ ಮನವಿಟ್ಟು ಧ್ಯೇಯದ ಮೇಷ್ಟ್ರು ಬಾಸರಕರ್‌ಜೀ ಧಾರವಾಡ : ‘ರಾಷ್ಟ್ರಾಯ ಇದಂ; ನ ಮಮ’ ಉಕ್ತಿಗೆ ಅನ್ವರ್ಥಕವಾಗಿ ಬಾಳಿದವರು ಡಾ. ಪ್ರಮೋದ ಬಾಸರಕರ. ಸಮಾಜ ಸೇವೆ ಅವರಿಗೆ ಹವ್ಯಾಸವಾಗಿರಲಿಲ್ಲ. ಬದುಕಿನ ವೃತವಾಗಿತ್ತು. ಮೌಲ್ಯಗಳನ್ನು ನಾಲಿಗೆಯಾಗಿಸಿಕೊಂಡವರ ಸಂಖ್ಯೆ ಇಂದು...

Read More

Recent News

Back To Top