Date : Monday, 21-03-2016
ಬೆಂಗಳೂರು : ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಖಾಸಗಿಗೊಳಿಸುವುದನ್ನು ವಿರೋಧಿಸಿ ಕಲಾವಿದರು , ಕಲಾಭಿಮಾನಿಗಳು ಸೇರಿದಂತೆ ಹಲವರು ಬೆಂಗಳೂರಿನ ಪುರಭವನದ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ. ಕೊಡೆಯನ್ನು ಹಿಡಿದು ಸೀಟಿ ಹೊಡೆಯುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಈ ಸಂದರ್ಭ ಈ ಹಿಂದೆ ನಡೆಸಿರುವ ವಿನೂತನ...
Date : Monday, 21-03-2016
ಕೊಪ್ಪಳ : ಕ್ರಿಕೆಟ್ ಟಿ20ಗೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ ದಂಧೆನಡೆಸುತ್ತಿದ್ದು ಇವರು ಕಲಬುರ್ಗಿ ಯವರು ಎಂದು ತಿಳಿದು ಬಂದಿದ್ದು, ಪೊಲೀಸರು ಆರೋಪಿಗಳನ್ನು ಕಲಬುರ್ಗಿಯಲ್ಲಿ ಬಂಧಿಸಲಾಗಿದೆ. ಆರೋಪಿಗಳು ಪ್ರಕಾಶ ಜಾಧವ್, ಸೋಮನಾಥ್ ತೊಲಮೊರೆ ಮತ್ತು...
Date : Monday, 21-03-2016
ಮೈಸೂರು :ಎಸಿಬಿ ರಚನೆ ಕುರಿತಂತೆ ಸರಕಾರ ಇನ್ನೊಮ್ಮೆ ಯೋಚಿಸುವುದು ಸೂಕ್ತ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸರಕಾರಕ್ಕೆ ತಿಳಿ ಹೇಳಿದ್ದಾರೆ. ಈ ಮೂಲಕ ಸರಕಾರ ತನ್ನ ಸ್ವಪಕ್ಷೀಯ ಹಿರಿಯ ನಾಯಕರಿಂದ ಮುಜುಗುರಕ್ಕೆ ಒಳಗಾದಂತಾಗಿದೆ. ಅಧಿಕಾರಿಗಳ ವಿರುದ್ಧ ಅಧಿಕಾರಿಗಳೇ ತನಿಖೆ ನಡೆಸುವುದು...
Date : Monday, 21-03-2016
ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಎಸಿಬಿ ರಚನೆ ಮತ್ತು ಕಾಯಿದೆ ಬಗ್ಗೆ ಚರ್ಚೆ ನಡೆದಿದ್ದು, ಪ್ರತಿ ಪಕ್ಷ ನಾಯಕ ಶೆಟ್ಟರ್ ಮತ್ತು ವಿಧಾನ ಸಭಾ ಮಾಜಿ ಸ್ಪೀಕರ್ ಭೋಪಯ್ಯ ಸರಕಾರ ವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ಎಸಿಬಿಯನ್ನು ಕರ್ನಾಟಕ ಲೋಕಾಯಕ್ತ...
Date : Saturday, 19-03-2016
ಬೆಂಗಳೂರು : ಇಂದು ಜೆಡಿಎಸ್ ಅರಮನೆ ಮೈದಾನದಲ್ಲಿ ಕಾರ್ಯಕರ್ತರಿಗೆ ನಡೆಸಿದ ಸಂಘಟನಾ ಸಮಾವೇಶವನ್ನು ಹಮ್ಮಿಕೊಂಡಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಎತ್ತಿನ ಹೊಳೆ ವಿಚಾರದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ ಕುಮಾರಸ್ವಾಮಿ, ಎತ್ತಿನ ಹೊಳೆ ಯೋಜನೆ ಯಲ್ಲಿ...
Date : Saturday, 19-03-2016
ಬೆಂಗಳೂರು : ನಿನ್ನೆ ಸಿದ್ದರಾಮಯ್ಯನವರು ವಿಧಾನ ಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ವಿದ್ಯುತ್ ಕಡಿತಗೊಂಡಿದ್ದು, ಈ ಬಗ್ಗೆ ವಿಧಾನ ಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪರವರಿಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ಬಜೆಟ್ ಮಂಡಿಸುವ ವೇಳೆ ವಿದ್ಯುತ್ ಕಡಿತಗೊಂಡಿದ್ದು, ಸರಕಾರಕ್ಕೆ ಇದು ತೀವ್ರ ಮುಜುಗುರವನ್ನು ಉಂಟುಮಾಡಿತ್ತು....
Date : Saturday, 19-03-2016
ಮಂಡ್ಯ : ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವರ ವೈರಮುಡಿ ಉತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ-ರಾಜಮುಡಿ ವಜ್ರ ಖಚಿತವಾದ ಕಿರೀಟಗಳನ್ನು ದೇವಸ್ತಥಾನಕ್ಕೆ ತರಲಾಗಿದೆ. ಇಂದು ಬೆಳಗ್ಗೆ ಮೇಲುಕೋಟೆಗೆ ಚೆಲುವನಾರಾಯಣ ಸ್ವಾಮಿ ದೇವರ ವೈರಮುಡಿ-ರಾಜಮುಡಿ ವಜ್ರ ಖಚಿತವಾದ ಕಿರೀಟಗಳನ್ನು ಮಂಡ್ಯ...
Date : Friday, 18-03-2016
ಬೆಂಗಳೂರು : ಸರ್ಕಾರದ ತೆರಿಗೆ ನೀತಿಯಿಂದ ಜನಸಾಮಾನ್ಯರು ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆಯಾಗಲಿದೆ.ಶ್ರೀಮಂತರ ವಿಲಾಸಿ ವಸ್ತುಗಳಿಗೆ ತೆರಿಗೆ ವಿನಾಯಿತಿ ಬರಲಿದ್ದು ಜನಸಾಮಾನ್ಯರು ಓಡಾಡುವ ಖಾಸಗಿ ವಾಹನಗಳ ತೆರಿಗೆ ಹೆಚ್ಚಿಸಿದ್ದು, ಈಗ ಜನಸಾಮಾನ್ಯರ ಮೇಲೆ ತೀವ್ರ ತೆರನಾದ ಪರಿಣಾಪ ಬೀರಲಿದೆ. ಬಜೆಟ್‌ನ್ನು ಸಾಂಕೇತಿಸುವಂತೆ...
Date : Friday, 18-03-2016
ಬೆಂಗಳೂರು : ಸಿದ್ದರಾಮಯ್ಯರವರು ಡಿವಿಜಿಯವರ ಮಂಕುತಿಮ್ಮನ ಕಗ್ಗವಾದ ಹಳೆ ಬೇರು ಹೊಸಚಿಗುರು ಕಗ್ಗವನ್ನು ಓದಿ ಬಜೆಟ್ ಗೆ ಚಾಲನೆ ನೀಡಿದರು. ಅಲ್ಲದೇ ರಾಹುಕಾಲದಲ್ಲಿ ಬಜೆಟ್‌ಗೆ ಚಾಲನೆ ನೀಡಿ ತನ್ನ ಪ್ರಗತಿ ಪರ ಚಿಂತನೆಗೆ ಸಾಕ್ಷಿಯಾದರು. ಅಲ್ಲದೇ ಅವರು ಇದಕ್ಕಾಗಿ ಟೀಕೆಗೂ ಒಳಗಾದರು....
Date : Thursday, 17-03-2016
ಬೆಂಗಳೂರು : ನಾಳೆ ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದು, ರಾಜ್ಯದ ಜನರು ರಾಜ್ಯ ಬಜೆಟ್ ಮೇಲೆ ಹಲವು ಅಪೇಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನಾಳೆ ರಾಜ್ಯದ ಹಣಕಾಸು ಸಚಿವ ಮತ್ತು ಮುಖ್ಯಮಂತ್ರಿಯಾದ ಸಿದ್ಧರಾಮಯ್ಯರವರು 10 ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ನೀರಿನ ಸಮಸ್ಯೆ, ವ್ಯವಸಾಯ ಮತ್ತು ಕೃಷಿ...