Date : Thursday, 17-03-2016
ಹುಬ್ಬಳ್ಳಿ : ಗ್ರಾಹಕರ ದೂರುಗಳ ಸಹಾಯವಾಣಿ 1912ಕ್ಕೆ ಹುಬ್ಬಳ್ಳಿಯಲ್ಲಿನ ಹೆಸ್ಕಾಂ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಿದರು. ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು 2018 ರೋಳಗೆ ರೈತರಿಗೆ ಹಗಲು ಹೊತ್ತಿನಲ್ಲಿ ರೈತನಿಗೆ ವಿದ್ಯುತ್ ಒದಗಿಸಲು ಸೌರ ವಿದ್ಯುತ್ ಉತ್ಪಾದಿಸಲು ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು....
Date : Wednesday, 16-03-2016
ಬೆಂಗಳೂರು : ಬಿಬಿಎಂಪಿಯ ಹಲಸೂರು ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ವಾರ್ತಾ ಸಚಿವ ರೋಶನ್‌ಬೇಗ್ ಮತ್ತು ಬಿಬಿಎಂಪಿಯ ಮೇಯರ್ ಮಂಜುನಾಥ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಚಿವ ರೋಶನ್ ಬೇಗ್ ಮತ್ತು ಮೇಯರ್...
Date : Tuesday, 15-03-2016
ಬೆಂಗಳೂರು: ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಗೆ ಸರ್ಕಾರ ಆದೇಶ ನೀಡಿದೆ. ಎಡಿಜಿಪಿ ನೇತೃತ್ವದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಲಾಗಿದ್ದು, ಭ್ರಷ್ಟಾಚಾರ ತಡೆ ಅಧಿನಿಯಮ-೧೯೮೮ನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಿದೆ. ಇದರ ಮೇಲುಸ್ತುವಾರಿಗೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಜಾಗೃತ ಸಲಹಾ...
Date : Tuesday, 15-03-2016
ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ನಾಗರಿಕ ಸೌಲಭ್ಯಗಳ ಅರ್ಜಿಗಳು ಸೇರಿದಂತೆ ಎಲ್ಲಾ ದ್ವಿಭಾಷೆ/ ತ್ರಿಭಾಷೆಯ ಅರ್ಜಿಗಳು ಕನ್ನಡದಲ್ಲೇ ಲಭ್ಯವಾಗಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ತನ್ನ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಅಧಿಕೃತವಾಗಿ ಜಾರಿಗೆ ತರುವಂತೆ ಹಾಗೂ ಎಲ್ಲಾ ಅರ್ಜಗಳು ಕನ್ನಡದಲ್ಲೇ ಲಭ್ಯವಾಗುವಂತೆ ರಾಜ್ಯ...
Date : Tuesday, 15-03-2016
ಬೆಂಗಳೂರು : ಇಂದು ಬೆಳಗ್ಗೆ ರಾಜ್ಯದ ಮೂವರು ಮೇಲ್ಮನೆ ಸದಸ್ಯರ ಮೇಲೆ ಆದಾಯ ತೆರಿಗೆ ಇಲಾಖೆ (ಐ.ಟಿ) ದಾಳಿ ನಡೆದಿದೆ. ಸಿ.ಎಂ. ಸಂಸದೀಯ ಕಾರ್ಯದರ್ಶಿ ಗೋವಿಂದ ರಾಜು ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಗೋವಿಂದ ರಾಜು ಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ...
Date : Tuesday, 15-03-2016
ಬೆಂಗಳೂರು : ರಾಜ್ಯ ಸರಕಾರ ಮಾರ್ಚ್ 11 ರಿಂದ ಪ್ಲಾಸ್ಟಿಕ್ ಬಳಕೆಗೆ ರಾಜ್ಯದಲ್ಲಿ ನಿಷೇಧ ಹೇರಲಾಗಿದೆ ಎಂದು ತನ್ನ ಗೆಜೆಟ್ ಮೂಲಕ ಅಧಿಸೂಚನೆ ಹೊರಡಿಸಲಾಗಿದೆ. ಈ ಹಿಂದೆ ಪ್ಲಾಸ್ಟಿಕ್ ಬಳಕೆಗೆ ಮಾಡಲು ಹೈಕೋರ್ಟ್ ಮೈಕ್ರೋನ್‌ಗಳನ್ನು ನಿಗದಿತಪಡಿಸಿ ಆದೇಶ ಹೋರಡಿಸಿತ್ತು. ಆದರೆ ಸರಕಾರ ಇದನ್ನು...
Date : Tuesday, 15-03-2016
ಬೆಂಗಳೂರು : ಆರ್‌ಟಿಇ ಶಿಕ್ಷಣಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದ್ದು, ಅದನ್ನು ಮಾ.22ರ ವರೆಗೆ ಮುಂದೂಡಲಾಗಿದೆ. ಈ ಹಿಂದೆ ಮಾ.15ಕ್ಕೆ ಸರಕಾರ ದಿನಾಂಕವನ್ನು ನಿಗದಿ ಪಡಿಸಿತ್ತು. ಆದರೆ ಇದಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅರ್ಜಿಸಲ್ಲಿಕೆಯಾಗಿರಲಿಲ್ಲ. ಅಲ್ಲದೇ ಅರ್ಜಿಸಲ್ಲಿಕೆ ಮಾಡುವ ಪೋಷಕರು ದಿನಾಂಕ ವಿಸ್ತರಣೆಗಾಗಿ ಇಲಾಖೆಯನ್ನು ಕೋರಿದ್ದರು....
Date : Tuesday, 15-03-2016
ಬೆಂಗಳೂರು : ಸಿಎಂ ಸಿದ್ದರಾಮಯ್ಯನವರ ದುಬಾರಿ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ನಟರಾಜ್ ಎಸ್.ಶರ್ಮಾ ಸಲ್ಲಿಸಿದ್ದ ಪಿಐಎಲ್ ಹೈಕೋರ್ಟ್ ವಜಾಗೊಳಿಸಿದಲ್ಲದೇ, ಜಾರಿ ನಿರ್ದೇಶನಾಲಯಕ್ಕೆ ವಿಚಾರಣೆ ನಡೆಸುವಂತೆ ಆದೇಶಿಸಿದೆ. ಸಿಎಂ ಸಿಎಂ ದುಬಾರಿ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ನಟರಾಜ್ ಎಸ್.ಶರ್ಮಾ ಅವರು...
Date : Monday, 14-03-2016
ಮೈಸೂರು : ಬಿಜೆಪಿ ಕಾರ್ಯಕರ್ತ ರಾಜು ಅವರನ್ನು ದುಷ್ಕರ್ಮಿಗಳು ಮೈಸೂರಿನಲ್ಲಿ ಕೊಲೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿ ಮೈಸೂರು ಬಂದ್‌ಗೆ ಕರೆ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸುವವರೆಗೂ ಹೋರಾಟ ನಡೆಸುತ್ತೇವೆ ಎಂದಿರುವ ಬಿಜೆಪಿಯು ಸರಕಾರದ ಮುಂದೆ ಮೂರು ಷರತ್ತುಗಳನ್ನು ಇಟ್ಟಿದ್ದು, ಸರಕಾರ...
Date : Monday, 14-03-2016
ಕಲ್ಬುರ್ಗಿ: ಕಲ್ಬುರ್ಗಿ ಜಿಲ್ಲೆಯ ಅಪ್ಜಲ್‌ಪುರ ತಾಲೂಕಿನ ಗೌರ್ ಗ್ರಾಮದ ಭೂಗರ್ಭದೊಳಗೆ ಶಿವಲಾಯವೊಂದು ಪತ್ತೆಯಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ. ವಿಚಿತ್ರವೆಂದರೆ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಕಂಡ ಕನಸಿನಂತೆ ಭೂಮಿಯನ್ನು ಅಗೆದಾಗ ಇದು ಪತ್ತೆಯಾಗಿದೆ. ಸುನೀಲ್ ದಫೇದಾರ್ ಎಂಬ ವ್ಯಕ್ತಿಯ ಜಮೀನಿನಲ್ಲಿ ಶಿವಲಿಂಗ ಇರುವುದಾಗಿ...