News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 26th November 2024


×
Home About Us Advertise With s Contact Us

10ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಬೋರ್ಡ್ ಸ್ಪಷ್ಟನೆ

ವಿಜಯಪುರ : ಕಾನೂನು ಬಾಹಿರವಾಗಿ 10ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯದ ತಿಳಿಯುತ್ತಿದ್ದಂತೆ ವಿದ್ಯಾರ್ಥಿ, ಪೋಷಕರಲ್ಲಿ ಆತಂಕ ಮನೆಮಾಡಿದೆ. ಮುದ್ದೇಬಿಹಾಳ ಬಿಇಓ ಬಿಎಸ್ ಹೊಸೂರು ಅವರನ್ನು ಈ ಸಂಬಂಧ ಅಮಾನತು ಮಾಡಲಾಗಿದೆ ಎಂದು ಯಶೋದ ಭೋಪಯ್ಯ ತಿಳಿಸಿದ್ದಾರೆ....

Read More

ಪಿಯು ರಸಾಯನ ಪ್ರಶ್ನೆಪ್ರತಿಕೆ ಬಹಿರಂಗ ಸಿಐಡಿ ತನಿಖೆ ಆರಂಭ

ಬೆಂಗಳೂರು : ಪಿಯು ರಸಾಯನ ಪ್ರಶ್ನೆಪ್ರತಿಕೆ ಬಹಿರಂಗ ಸಂಬಂಧಿಸಿದಂತೆ ಸಿಐಡಿ ತನ್ನ ತನಿಖೆಯನ್ನು ಆರಂಭಿಸಿದೆ. ಪಿಯು ಮಂಡಳಿ ನಿರ್ದೇಶಕಿ ಪಲ್ಲಿವಿ ಅಕುರಾತಿ ಅವರನ್ನು 20 ನಿಮಿಷ ವಿಚಾರಣೆಗೊಳಿಸಿದ್ದಾರೆ. ಪಿಯು ಮಂಡಳಿ ನಿರ್ದೇಶಕಿ ಪಲ್ಲಿವಿ ಅಕುರಾತಿ ತನ್ನ ಬಳಿ ಇರುವ ಸಾಕ್ಷಗಳನ್ನು ಸಿಐಡಿಗೆ ನೀಡಿದ್ದಾರೆ....

Read More

ಕಲಬುರ್ಗಿ ಜಿಲ್ಲಾ ಆಸ್ಪತ್ರೆಯ ICUನಲ್ಲಿ AC ಸ್ಫೋಟ

ಕಲಬುರ್ಗಿ : ಕಲಬುರ್ಗಿ ಜಿಲ್ಲಾ ಆಸ್ಪತ್ರೆಯ ICUನಲ್ಲಿ ಎಸಿ ಸ್ಫೋಟಗೊಂಡ ಘಟನೆ ವರದಿಯಾಗಿದ್ದು, ಅದೃಪ್ಟವಶಾತ್ ಮಕ್ಕಳು ಜೀವಾಪಾಯದಿಂದ ಪಾರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯ NICU ನಲ್ಲಿ 30 ಶಿಶುಗಳಿದ್ದು ಜೀವಾಪಾಯಾದಿಂದ ಪಾರಾಗಿದ್ದಾರೆ.  ಆದರೆ ಒಂದು ಮಗುವನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ,ಆ ಮಗುವಿನ ಸ್ಥಿತಿ...

Read More

ಸ್ವಪಕ್ಷೀಯ ಶಾಸಕರಿಂದ ಟಿ.ಬಿ. ಜಯಚಂದ್ರಗೆ ತರಾಟೆ

ಬೆಂಗಳೂರು : ಕೆಂಡ ಹಾಯುವ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು ಎಂಬ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿಕೆಗೆ ಸ್ವಪಕ್ಷೀಯ ಶಾಸಕರಿಂದ ವಿರೋಧ ವ್ಯಕ್ತವಗಿದೆ. ಬುಧವಾರ ಕಾಂಗ್ರೆಸ್‌ನ ಶಾಸಕಾಂಗ ಸಭೆ ನಡೆದಿದ್ದು, ಸಂಸದೀಯ ಮತ್ತು ಕಾನೂನು ಸಚಿವ ಟಿ.ಬಿ. ಜಯಚಂದ್ರ ವಿರುದ್ಧ...

Read More

ಅಧಿವೇಶನ ಎ.2 ರ ತನಕ ವಿಸ್ತರಣೆಗೊಳ್ಳುವ ಸಾಧ್ಯತೆ

ಬೆಂಗಳೂರು : ರಾಜ್ಯ ವಿಧಾನ ಸಭಾ ಅಧಿವೇಶನ ಎರಡು ದಿನ ಅವಧಿಗೆ ವಿಸ್ತರಣೆಗೊಳ್ಳುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಬರಗಾಲ, ನೀರಿನ ಸಮಸ್ಯೆ ಮತ್ತು ಬರ ನಿರ್ವಹನೆ ಸಮಸ್ಯೆ ನಿರ್ವಹಿಸುವಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವಿಫಲವಾಗಿದ್ದು, ಇದರ ಚರ್ಚೆಗೆ ಅವಕಾಶ ಕೋರಿ ಅಧಿವೇಶನ ವಿಸ್ತರಿಸುವಂತೆ ವಿರೋಧ...

Read More

ಜೈಲು ಗೋಡೆ ಕೊರೆದು ಪರಾರಿಯಾದ ನಾಲ್ವರು ಕೈದಿಗಳು

ಕಲಬುರ್ಗಿ: ಕಲಬುರ್ಗಿಯ ಸೆಂಟ್ರಲ್ ಜೈಲಿನಿಂದ ಜೈಲು ಕೊಠಡಿಯ ಗೋಡೆಯನ್ನು ಕೊರೆದು ನಾಲ್ವರು ಕೈದಿಗಳು ಪರಾರಿಯಾದ ಘಟನೆ ಬುಧವಾರ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ,  ಜೈಲಿನ ಗೋಡೆಯನ್ನು ಕೊರೆದು ಬಳಿಕ ಕೌಂಪೌಂಡ್ ಹಾರಿ ಇವರು ತಪ್ಪಿಸಕೊಂಡಿದ್ದಾರೆ. ಪರಾರಿಯಾದ ಕೈದಿಗಳನ್ನು ಶಿವಕುಮಾರ್, ಸುನಿಲ್ ಕುಮಾರ್,...

Read More

ಎಸಿಬಿ ಕುರಿತು ಹೈಕಮಾಂಡ್‌ಗೆ ಪತ್ರ ಬರೆಯಲು ಸಿಎಂ ನಿರ್ಧಾರ

ಬೆಂಗಳೂರು : ಎಸಿಬಿ ರಚನೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ಗೆ ಪತ್ರಬರೆದು ವಿಷಯದ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಎಸಿಬಿ ರಚನೆ ಮತ್ತು ಅದರ ರದ್ದುಮಾಡುವ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ...

Read More

ಮಲ್ಲೇಶ್ವರಂ ಸ್ಫೋಟ ಪ್ರಕರಣ: ಇಬ್ಬರು ಶಂಕಿತರ ಬಂಧನ

ಬೆಂಗಳೂರು: 2013ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಸಯೀದ್ ಅಲಿ ಮತ್ತು ಜಿಹಾದ್ ಅಸಿರ್ ಎಂದು ಗುರುತಿಸಲಾಗಿದ್ದು, ಇವರು ಬಾಂಬ್ ಸ್ಫೋಟಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದ್ದರು...

Read More

ರಾಜ್ಯಸಭೆಗೆ ಎಸ್. ಎಲ್. ಭೈರಪ್ಪ ಆಯ್ಕೆ ಸಾಧ್ಯತೆ

ಬೆಂಗಳೂರು : ರಾಜ್ಯ ಸಭೆಯಿಂದ ಸದಸ್ಯರಾಗಿ ಎಸ್. ಎಲ್. ಭೈರಪ್ಪ ಅವರ ಹೆಸರು ಕೇಳಿ ಬರುತ್ತಿದೆ.ಬಿಜಿಪಿ ತನ್ನ ಅಭ್ಯರ್ಥಿಯಾಗಿ ರಾಜ್ಯ ಸಭೆಗೆ ಕಳುಹಿಸಿ ಕೊಡಲು ಚಿಂತಿಸುತ್ತಿದೆ. ರಾಜ್ಯ ಸಭೆಯ ಕೆಲವು ನಾಮನಿರ್ದೇಶಿತ ಸ್ಥಾನಗಳು ಖಾಲಿಯಾಗಲಿದ್ದು, ರಂಗಭೂಮಿ ಕಲಾವಿದೆ ಜಯಶ್ರೀ ಅವರಿಂದ ತೆರವಾದ...

Read More

ವಿಧಾನಸಭೆ ಮೊಗಸಾಲೆಯಲ್ಲಿ ವೈ ಫೈ ಸೌಲಭ್ಯ ಕಲ್ಪಿಸಲು ಚಿಂತನೆ

ಬೆಂಗಳೂರು : ವಿಧಾನಸಭೆ ಮೊಗಸಾಲೆಯಲ್ಲಿ ಶಾಸಕರಿಗೆ ವೈ ಫೈ ಸೌಲಭ್ಯ ಕಲ್ಪಿಸುವಂತೆ ಸುರೇಶ್ ಕುಮಾರ್ ಈ ಹಿಂದೆ ಪತ್ರಬರೆದಿದ್ದು ಅದಕ್ಕೆಸ್ಪೀಕರ್ ಕಾಗೋಡು ತಿಮ್ಮಪ್ಪ ತಂತ್ರಜ್ಞರ ಜೊತೆ ಚರ್ಚೆ ನಡೆಸಿಸೌಲಭ್ಯ ಕಲ್ಪಿಸುದಾಗಿ ತಿಳಿಸಿದ್ದಾರೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಲಾಪ ಸಲಹಾ...

Read More

Recent News

Back To Top