Date : Saturday, 26-03-2016
ಬೆಂಗಳೂರು : ಜಗತ್ ಪ್ರಸಿದ್ಧ ಪ್ರೇಕ್ಷಣಿಯ ಸ್ಥಳಗಳಲ್ಲಿ ಒಂದಾಗಿರುವ ಮೈಸೂರಿನ ಲಲಿತ್ ಮಹಲ್ ಹೋಟೆಲ್ ನಷ್ಟದಲ್ಲಿ ನಡೆಯುತ್ತಿದೆ. ಪ್ರತಿ ವರ್ಷ ಜಗತ್ ಪ್ರಸಿದ್ಧ ಜಂಬೂ ಸವಾರಿ, ಅಂಬಾವಿಲಾಸ ಅರಮನೆ ಹೊಂದಿದ್ದು, ಪ್ರತಿವರ್ಷ ಇದನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಜನರು ಬರುತ್ತಿದ್ದರೂ ಲಲಿತ್...
Date : Saturday, 26-03-2016
ಬೆಂಗಳೂರು : ಖ್ಯಾತ ಸ್ಯಾಕ್ಸಾಫೋನ್ ವಾದಕ ವಿದ್ವಾನ್ ಡಾ| ಕದ್ರಿ ಗೋಪಾಲನಾಥ್ ರವರು 2016 ನೇ ಸಾಲಿನ ‘ಎಸ್.ವಿ. ನಾರಾಯಣ ಸ್ವಾಮಿ ರಾವ್ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ರಾಮಸೇವಾ ಮಂಡಳಿ ಟ್ರಸ್ಟ್‌ನ ವತಿಯಿಂದ ಮೇ ೧ರಂದು ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯೊಂದಿಗೆ ೫೦...
Date : Saturday, 26-03-2016
ಮಂಡ್ಯ : ಶಾಲೆಗಳ ರಜಾ ಅವಧಿಯಲ್ಲಿ ಬರಪೀಡಿತ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರಕಾರವು ವಿಸ್ತರಿಸಿದೆ. ರಾಜ್ಯದ 137 ಬರಪೀಡಿತ ತಾಲೂಕುಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಿದೆ. ಎಪ್ರಿಲ್ 11 ರಿಂದ ಮೇ 28 ರ ವರೆಗೆ ಸರಕಾರದ ಶಾಲೆಗಳಿಗೆ ಬೇಸಿಗೆ ರಜೆ ನೀಡಿದ್ದು, ಈ ಸಂದರ್ಭ...
Date : Friday, 25-03-2016
ಬೆಂಗಳೂರು : ಸಂಪುಟದ ಪುನಾರಚನೆ ವಿಷಯ ಗರಿಗೆದರಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಸಿಎಂ ಸಿದ್ದರಾಮಯ್ಯ ಬಜೆಟ್ ಅಧಿವೇಶನದ ನಂತರ ಸಂಪುಟ ಪುನಾರಚನೆಯನ್ನು ನಡೆಸುದಾಗಿ ಹೈಕಮಾಂಡ್‌ಗೆ ತಿಳಿಸಿದ್ದರು. ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಸಭೆ ಸೇರಿ ಸಿಎಂ ಸಿದ್ದರಾಮಯ್ಯವರ ಮೇಲೆ ಒತ್ತಡ ಹೇರುತ್ತ್ತಿದ್ದು...
Date : Friday, 25-03-2016
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತೀವ್ರಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ಓದಲು ವಿದ್ಯುತ್ ಪೂರೈಕೆಗೆ ನಿರ್ದಿಷ್ಟ ಸಮಯ ರೂಪಿಸಿದೆ. ವಿದ್ಯಾರ್ಥಿಗಳು ಅಧ್ಯಯನ ನಡೆಸಲು ರಾತ್ರಿ 6 ಗಂಟೆಯಿಂದ 10 ಗಂಟೆ ವರೆಗೆ ಹಾಗೂ ಬೆಳಗ್ಗೆ 6 ಗಂಟೆಯಿಂದ 9 ಗಂಟೆ ವರೆಗೆ ನಿರಂತರವಾಗಿ ವಿದ್ಯುತ್ ಪೂರೈಸುವುದಾಗಿ ಇಂಧನ...
Date : Friday, 25-03-2016
ಬೆಂಗಳೂರು : ಜಿಲ್ಲಾ ಮಟ್ಟದಲ್ಲಿ ಎಸಿಬಿ ಕಚೇರಿಯನ್ನು ತೆರೆದು ಅಲ್ಲಿ ದೂರನ್ನು ಸ್ವೀಕರಿಸಲು ಸರಕಾರ ನಿರ್ಧಾರಿಸಿದೆ. ಈ ಹಿಂದೆ ಭ್ರಷ್ಟಾಚರಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸುದಾದರೆ, ಬೆಂಗಳೂರಿಗೆ ಬಂದು ದೂರುದಾಖಲಿಸಬೇಕಾಗಿತ್ತು. ಆದರೆ ಈಗ ರಾಜ್ಯ ಮುಖ್ಯಕಾರ್ಯದರ್ಶಿಯವರ ನೇತೃತ್ವದಲ್ಲಿ ಸಭೆ ಸೇರಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ....
Date : Friday, 25-03-2016
ಮುದ್ದೇಬಿಹಾಳ : ಕಾನೂನು ಬಾಹಿರವಾಗಿ 10ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬಗ್ಗೆ ವಿಚಾರಣೆ ಮತ್ತು ಪರಿಶಿಲನೆಗಾಗಿ ಎಸ್ ಎಸ್ ಎಲ್ ಸಿ ಮಂಡಳಿ ಆಯುಕ್ತ ಸತ್ಯನಾರಾಯಣ ಮೂರ್ತಿಯವರು ಮುದ್ದೇಬಿಹಾಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸರಕಾರದ ಸೂಚನೆಯಂತೆ ಎಸ್ ಎಸ್ ಎಲ್ ಸಿ ಮಂಡಳಿ ಆಯುಕ್ತ...
Date : Friday, 25-03-2016
ಮೈಸೂರು : ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆಯ ಸಿದ್ದರಾಮನ ಹುಂಡಿ ಜಾತ್ರೆಯಲ್ಲಿ ಜನರು ಬಾಯಿಗೆ ಬೀಗಹಾಕುವ ಮೂಲಕ, ದೇವರಿಗೆ ವಿಶಿಷ್ಟ ಹರಕೆಸಲ್ಲಿಸುವ ಪದ್ಧತಿ ರೂಢಿಯಲ್ಲಿದೆ. ಸಿಎಂ ಸಿದ್ದರಾಮಯ್ಯ ಆಚಾರ-ವಿಚಾರಗಳನ್ನು ಮೂಢನಂಬಿಕೆಗಳೆಂದು ಪರಿಗಣಿಸುವವರು. ಈ ಬಾರಿಯ ಬಜೆಟ್ ಅನ್ನು ರಾಹುಕಾಲದಲ್ಲಿ ಬಜೆಟ್ ಮಂಡಿಸುವ...
Date : Thursday, 24-03-2016
ಬೆಂಗಳೂರು : ಗಣಿತ ಪರೀಕ್ಷೆಯ ಪಶ್ನೆಪತ್ರಿಕೆಯಲ್ಲಿ ಲೋಪಕಂಡು ಬಂದಿದ್ದು, 55 ಗ್ರೇಸ್‌ಮಾರ್ಕ್ ನೀಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಸಚಿವ ಕಿಮ್ಮನೆ ರತ್ನಾಕರ್ ನಿರ್ಧಾರ ಪ್ರಕಟಿಸಿದ್ದಾರೆ. ಸಚಿವ ಕಿಮ್ಮನೆ ರತ್ನಾಕರ್ ತಜ್ಞರ ಸಮಿತಿಯನ್ನು ನೇಮಿಸಲಿದ್ದಾರೆ. ಆ ತಜ್ಞರ ಸಮಿತಿ ನೀಡಿದ ತಿರ್ಮಾನವೇ...
Date : Thursday, 24-03-2016
ಬೆಂಗಳೂರು : ಪಿಯು ರಸಾಯನಶಾಸ್ತ್ರ ಪ್ರಶ್ನೆಪ್ರತಿಕೆ ಬಹಿರಂಗ ಸಂಬಂಧಿಸಿದಂತೆ ಮರು ಪರೀಕ್ಷೆ ದಿನಾಂಕ ಈ ಹಿಂದೆ ಮಾ. 29ಕ್ಕೆ ನಿಗದಿಯಾದ್ದು ಈಗ ಅದನ್ನು ಮಾ. 31ಕ್ಕೆ ಮುಂದೂಡಲಾಗಿದೆ. ಕೆಲ ದಿನಗಳಿಂದ ವಿದ್ಯಾರ್ಥಿಗಳು ಮರುಪರೀಕ್ಷೆ ನಡೆಸದಂತೆ ಪಿಯು ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಿದ್ದರು....