ಬೆಂಗಳೂರು : ಜಿಲ್ಲಾ ಮಟ್ಟದಲ್ಲಿ ಎಸಿಬಿ ಕಚೇರಿಯನ್ನು ತೆರೆದು ಅಲ್ಲಿ ದೂರನ್ನು ಸ್ವೀಕರಿಸಲು ಸರಕಾರ ನಿರ್ಧಾರಿಸಿದೆ.
ಈ ಹಿಂದೆ ಭ್ರಷ್ಟಾಚರಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸುದಾದರೆ, ಬೆಂಗಳೂರಿಗೆ ಬಂದು ದೂರುದಾಖಲಿಸಬೇಕಾಗಿತ್ತು. ಆದರೆ ಈಗ ರಾಜ್ಯ ಮುಖ್ಯಕಾರ್ಯದರ್ಶಿಯವರ ನೇತೃತ್ವದಲ್ಲಿ ಸಭೆ ಸೇರಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈ ಕಚೇರಿಗಳಿಗೆ ಪೊಲೀಸ್ ಠಾಣಾ ಸ್ಥಾನಮಾನ ನೀಡಲು ಚಿಂತನೆ ನಡೆಸಿದೆ. ತನ್ನ ತಪ್ಪಿನಿಂದ ಎಚ್ಚೆತ್ತ ಸರಕಾರ ಜಿಲ್ಲಾಮಟ್ಟದಲ್ಲಿ ಎಸಿಬಿ ಕಚೇರಿಯನ್ನು ಸ್ಥಾಪಿಸಲಿದೆ. ಈ ಮೂಲಕ ಲೋಕಾಯಕ್ತವನ್ನು ಹಲ್ಲಿಲ್ಲದ ಹಾವಾಗಿ ಮಾಡಹೊರಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.